RNI NO. KARKAN/2006/27779|Thursday, September 24, 2026
You are here: Home » breaking news » ಗೋಕಾಕ:ಸಂಚಾರಕ್ಕೆ ಮುಕ್ತವಾದ ಲೋಳಸೂರ ಸೇತುವೆ

ಗೋಕಾಕ:ಸಂಚಾರಕ್ಕೆ ಮುಕ್ತವಾದ ಲೋಳಸೂರ ಸೇತುವೆ 

ಸಂಚಾರಕ್ಕೆ ಮುಕ್ತವಾದ ಲೋಳಸೂರ ಸೇತುವೆ

 

 

 

ನಮ್ಮ ಬೆಳಗಾವಿ ಸುದಿ ,ಗೋಕಾಕ ಅ 21 :

 

 
ನೆರೆ ಪ್ರವಾಹದಿಂದ ಸಂಪೂರ್ಣ ಬಂದದಾಗಿದ್ದ ಲೋಳಸೂರ ಸೇತುವೆ ಇಂದು ಸಂಚಾರ ಮುಕ್ತವಾಗಿದೆ

ಕಳೆದ 17 ದಿನಗಳಿಂದ ಭಾರಿ ಪ್ರಮಾಣದ ನೀರು ಬಂದು ಬಂದಾಗಿದ್ದ ಲೋಳಸೂರ ಸೆತುವೆಯು ಪ್ರವಾಹ ಇಳಿ ಮುಖವಾದಾಗ ಸಂಪೂರ್ಣ ಹಾನಿಗೋಳಗಾಗಿ ಸೇತುವೆ ಮೇಲೆ ತಡೆ ಗೋಡೆ ಬಿದಿದ್ದವು ಇದರಿಂದ ಸಂಚಾರಕ್ಕೆ ಅಸ್ತವ್ಯಸ್ತಗೊಂಡು ವಾಹನ ಸವಾರರು ಪರಡಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಒಂದು ವಾರದಿಂದ ನಡೆದ ದುರಸ್ಥಿ ಕಾರ್ಯದಿಂದ ಇಂದು ಸೇತುವೆ ಸಂಚಾಥ ಮುಕ್ತವಾಗಿದೆ .

Related posts: