RNI NO. KARKAN/2006/27779|Wednesday, May 6, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಗೋಕಾಕ:ಶಿಕ್ಷಕರು ಬದಲಾವಣೆಯೊಂದಿಗೆ ನಿರಂತ ಅಧ್ಯಯನ ಶೀಲರಾಗಬೇಕು : ಡಾ.ಸಿ.ಕೆ.ನಾವಲಗಿ

ಶಿಕ್ಷಕರು ಬದಲಾವಣೆಯೊಂದಿಗೆ ನಿರಂತ ಅಧ್ಯಯನ ಶೀಲರಾಗಬೇಕು : ಡಾ.ಸಿ.ಕೆ.ನಾವಲಗಿ ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಸೆ 5 : ಇಂದಿನ ಸ್ವಧಾತ್ಮಕ ಯುಗದಲ್ಲಿ ಶಿಕ್ಷಕರು ಬದಲಾವಣೆಯೊಂದಿಗೆ ನಿರಂತ ಅಧ್ಯಯನ ಶೀಲರಾಗಬೇಕು ಎಂದು ವಿಶ್ರಾಂತ ಪ್ರಾಚಾರ್ಯ ಡಾ.ಸಿ.ಕೆ.ನಾವಲಗಿ ಹೇಳಿದರು ಗುರುವಾರದಂದು ನಗರದ ನವ ಜೀವನ ಮಿಷನ್ ಸ್ಕೂಲ್ ಸಭಾಂಗಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಲದವರು ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ 132ನೇ ಹುಟ್ಟು ಹಬ್ಬದ ನೆನಪಿನಲ್ಲಿ ಹಮ್ಮಿಕೊಂಡ ಗುರು ಸ್ಮರಣೆ ಹಾಗೂ ನಿವೃತ್ತ ಶಿಕ್ಷಕರ ಸಮ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು  ಮಾತನಾಡಿದರು ಶಿಕ್ಷಕರು ಸೃಜನಶೀಲತೆಯೊಂದಿಗೆ ವಿದ್ಯಾರ್ಥಿಗಳ ...Full Article

ಗೋಕಾಕ:ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಮಹತ್ವದ ಸ್ಥಾನವಿದೆ: ಸನತ ಜಾರಕಿಹೊಳಿ

ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಮಹತ್ವದ ಸ್ಥಾನವಿದೆ: ಸನತ ಜಾರಕಿಹೊಳಿ ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಅ 5 :     ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಮಹತ್ವದ ಸ್ಥಾನವಿದ್ದು ,ಎಲ್ಲರೂ ಅವರನ್ನು ಗೌರವಿಸುವಂತೆ ಲಕ್ಷ್ಮೀ ಎಜುಕೇಶನ್ ಟ್ರಸ್ಟನ ನಿರ್ದೇಶಕ ...Full Article

ಮೂಡಲಗಿ:ಶಿಕ್ಷಕ ರಮೇಶ ಅಂಗಡಿ ಅವರಿಗೆ ಆದರ್ಶ ಶಿಕ್ಷಕ ಪ್ರಶಸ್ತಿ : ಡಾ. ರಾಜೇಂದ್ರ ಸಣ್ಣಕ್ಕಿ

ಶಿಕ್ಷಕ ರಮೇಶ ಅಂಗಡಿ ಅವರಿಗೆ ಆದರ್ಶ ಶಿಕ್ಷಕ ಪ್ರಶಸ್ತಿ : ಡಾ. ರಾಜೇಂದ್ರ ಸಣ್ಣಕ್ಕಿ     ನಮ್ಮ ಬೆಳಗಾವಿ ಸುದ್ದಿ , ಮೂಡಲಗಿ ಸೆ 4 :     ಕೌಜಲಗಿಯ ದಿ.ವಾಯ್.ಎಲ್ ಸಣ್ಣಕ್ಕಿ ಮೆಮೋರಿಯಲ್ ಟ್ರಸ್ಟವತಿಯಿಂದ ಅರಭಾಂವಿಯ ...Full Article

ಗೋಕಾಕ:ಘಟಪ್ರಭಾ ಸಹಕಾರಿ ಸಕ್ಕರೆ ಕಾರಖಾನೆ ಪ್ರಗತಿಪಥದತ್ತ ಸಾಗುತ್ತಿದೆ : ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು

ಘಟಪ್ರಭಾ ಸಹಕಾರಿ ಸಕ್ಕರೆ ಕಾರಖಾನೆ ಪ್ರಗತಿಪಥದತ್ತ ಸಾಗುತ್ತಿದೆ : ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು     ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಅ 4 :       ಶ್ರೀ ದುರದುಂಡೇಶ್ವರರ ಆರ್ಶಿವಾದದಿಂದ ಘಟಪ್ರಭಾ ಸಹಕಾರಿ ಸಕ್ಕರೆ ...Full Article

ಗೋಕಾಕ:ನೆರೆ ಹಾವಳಿಯಿಂದ ಹಾನಿಗೆ ಒಳಗಾಗಿರುವ ಚಿಕ್ಕ ಡ್ಯಾಂಗಳು ತಕ್ಷಣ ದುರಸ್ದಿ : ಸಚಿವ ಸಚಿವ ಮಾಧುಸ್ವಾಮಿ

ನೆರೆ ಹಾವಳಿಯಿಂದ ಹಾನಿಗೆ ಒಳಗಾಗಿರುವ ಚಿಕ್ಕ ಡ್ಯಾಂಗಳನ್ನು ತಕ್ಷಣ ದುರಸ್ದಿ : ಸಚಿವ ಸಚಿವ ಮಾಧುಸ್ವಾಮಿ   ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಸೆ 4 :     ನೆರೆ ಹಾವಳಿಯಿಂದ ಹಾನಿಗೆ ಒಳಗಾಗಿರುವ ಚಿಕ್ಕ ಡ್ಯಾಂಗಳನ್ನು ...Full Article

ಗೋಕಾಕ:ಅಜರ್ ಗ್ರುಫ್ ಅವರಿಂದ ನೆರೆ ಸಂತ್ರಸ್ತರಿಗೆ ಅಗತ್ಯ ವಸ್ತುಗಳ ವಿತರಣೆ

ಅಜರ್ ಗ್ರುಫ್ ಅವರಿಂದ ನೆರೆ ಸಂತ್ರಸ್ತರಿಗೆ ಅಗತ್ಯ ವಸ್ತುಗಳ ವಿತರಣೆ     ನಮ್ಮ ಬೆಳಗಾವಿ ಸುದ್ದಿ, ಗೋಕಾಕ ಸೆ.4 :     ಇಲ್ಲಿಯ ಅಜರ್ ಗ್ರುಫ್ ಗೆಳೆಯರ ಬಳಗದವತಿಂದ ನೆರೆ ಸಂತ್ರಸ್ತರಿಗೆ ಅಗತ್ಯ ದಿನ ಬಳಕೆಯ ವಸ್ತುಗಳನ್ನು ...Full Article

ಗೋಕಾಕ:ಸಂತ್ರಸ್ತರಿಗೆ ಉಚಿತ ನೇತ್ರ ತಪಾಸಣಾ ಶಿಬಿರ

ಸಂತ್ರಸ್ತರಿಗೆ ಉಚಿತ ನೇತ್ರ ತಪಾಸಣಾ ಶಿಬಿರ     ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಸ.3 :     ನೆರೆ ಹಾವಳಿಯಿಂದ ತತ್ತರಿಸಿ ಹೋಗಿರುವ ನೆರೆ ಸಂತ್ರಸ್ತರಿಗೆ ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಏರ್ಪಡಿಸಲಾಯಿತ್ತು ಇತ್ತೀಚೆಗೆ ತಾಲೂಕಿನ ...Full Article

ಗೋಕಾಕ:ಪ್ರವಾಹದಿಂದ ನಿರಾಶ್ರಿತರಾದವರಿಗೆ ಶಾಶ್ವತ ಪುನರ್ವಸತಿ ಕಲ್ಪಿಸಿ : ಬಿಜೆಪಿ ಮುಖಂಡ ಅಶೋಕ ಪೂಜಾರಿ ಆಗ್ರಹ

ಪ್ರವಾಹದಿಂದ ನಿರಾಶ್ರಿತರಾದವರಿಗೆ ಶಾಶ್ವತ ಪುನರ್ವಸತಿ ಕಲ್ಪಿಸಿ : ಬಿಜೆಪಿ ಮುಖಂಡ ಅಶೋಕ ಪೂಜಾರಿ ಆಗ್ರಹ     ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಸೆ 1 :     ಪ್ರವಾಹದಿಂದ ಹಾನಿಗೆ ಒಳಗಾಗಿ ಮನೆ ಕಳೆದುಕೊಂಡು ನಿರಾಶ್ರಿತರಾದವರಿಗೆ ...Full Article

ಗೋಕಾಕ:ಲೇಖಕ ಸಾಧಿಕ ಹಲ್ಯಾಳ ಬರೆದಿರುವ “ಜಲಪ್ರಳಯ” ಗ್ರಂಥದ ಮುಖಪುಟ ಬಿಡುಗಡೆ

ಲೇಖಕ ಸಾಧಿಕ ಹಲ್ಯಾಳ ಬರೆದಿರುವ “ಜಲಪ್ರಳಯ” ಗ್ರಂಥದ ಮುಖಪುಟ ಬಿಡುಗಡೆ     ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಅ 31 :     ಗೋಕಾಕ ನಗರ ಹಿಂದೆಂದು ಕಂಡು ಕಾಣದ ಪ್ರವಾಹ ಪರಿಸ್ಥಿಯನ್ನು ಗ್ರಂಥ ರೂಪದಲ್ಲಿ ...Full Article

ಗೋಕಾಕ:ವಿದ್ಯಾರ್ಥಿಗಳು ಸೋಲು ಮತ್ತು ಗೆಲುವುವನ್ನು ಸಮಾನವಾಗಿ ಸ್ವೀಕರಿಸಿ : ಎಲ್.ಎನ್.ತೋರನಗಟ್ಟಿ

ವಿದ್ಯಾರ್ಥಿಗಳು ಸೋಲು ಮತ್ತು ಗೆಲುವುವನ್ನು ಸಮಾನವಾಗಿ ಸ್ವೀಕರಿಸಿ : ಎಲ್.ಎನ್.ತೋರನಗಟ್ಟಿ     ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಅ 31 :     ವಿದ್ಯಾರ್ಥಿಗಳು ಸೋಲು ಮತ್ತು ಗೆಲುವುವನ್ನು ಸಮಾನವಾಗಿ ಸ್ವೀಕರಿಸಿಬೇಕೆಂದು ದೈಹಿಕ ಪರೀವಿಕ್ಷಕ ಎಲ್.ಎನ್.ತೋರನಗಟ್ಟಿ ...Full Article
Page 379 of 627« First...102030...377378379380381...390400410...Last »