RNI NO. KARKAN/2006/27779|Friday, October 17, 2025
You are here: Home » breaking news » ಘಟಪ್ರಭಾ:ಕೊರೋನಾ ಹಿನ್ನೆಲೆ: ದಿ.24 ರಿಂದ 25 ವರೆಗೆ ನಡೆಯಲಿರುವ ಗ್ರಾಮದ ಶ್ರೀ ದುರ್ಗಾದೇವಿ ಜಾತ್ರೆ ರದ್ದು

ಘಟಪ್ರಭಾ:ಕೊರೋನಾ ಹಿನ್ನೆಲೆ: ದಿ.24 ರಿಂದ 25 ವರೆಗೆ ನಡೆಯಲಿರುವ ಗ್ರಾಮದ ಶ್ರೀ ದುರ್ಗಾದೇವಿ ಜಾತ್ರೆ ರದ್ದು 

ಕೊರೋನಾ ಹಿನ್ನೆಲೆ: ದಿ.24 ರಿಂದ 25 ವರೆಗೆ ನಡೆಯಲಿರುವ ಗ್ರಾಮದ ಶ್ರೀ ದುರ್ಗಾದೇವಿ ಜಾತ್ರೆ ರದ್ದು

 

 

ನಮ್ಮ ಬೆಳಗಾವಿ ಇ – ವಾರ್ತೆ, ಘಟಪ್ರಭಾ ಜು 21 :

 
ಸಮೀಪದ ಪಾಮಲದಿನ್ನಿ ಗ್ರಾಮದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕರೋನಾ ಪಾಜಿಟಿವ್ ಪ್ರಕರಣಗಳು ಹೆಚ್ಚುತ್ತಿರವ ಕಾರಣ ಕೊರೋನಾ ವೈರಸ್ ಸೋಂಕು ನಿಯಂತ್ರಿಸುವುದಕ್ಕಾಗಿ ನಾಗರ ಪಂಚಮಿ ಹಬ್ಬದ ನಿಮಿತ್ಯ ಇದೇ ದಿ.24 ರಿಂದ 25 ವರೆಗೆ ನಡೆಯಲಿರುವ ಗ್ರಾಮದ ಶ್ರೀ ದುರ್ಗಾದೇವಿ ಜಾತ್ರೆಯನ್ನು ರದ್ದು ಪಡಿಸಲಾಗಿದೆ.
ಗ್ರಾಮ ಪಂಚಾಯತಿಯಲ್ಲಿ ನಡೆದ ಸಭೆಯಲ್ಲಿ ನಿರ್ಣಯವನ್ನು ಕೈಗೊಳ್ಳಲಾಗಿದ್ದು, ಸಭೆಯಲ್ಲಿ ಆಡಳಿತ ಅಧಿಕಾರಿ ಯು.ಪಿ.ಕಾಂಬಳೆ, ಪಿ.ಡಿ.ಓ ಎಸ್.ಎಲ್.ಬಬಲಿ, ಹಾಗೂ ಘಟಪ್ರಭಾ ಪಿಎಸ್‍ಐ ಹಾಲಪ್ಪಾ ಬಾಲದಂಡಿ, ಆರೋಗ್ಯ ಇಲಾಖೆ ಸಿಬ್ಬಂದಿ, ಗ್ರಾಮ ಹಿರಿಯರು, ಸಾರ್ವಜನಿಕರು ಉಪಸ್ಥಿತರಿದ್ದರು.

Related posts: