RNI NO. KARKAN/2006/27779|Saturday, February 14, 2026
You are here: Home » breaking news » ಗೋಕಾಕ:ನಿರ್ಮಾಣ ಹಂತದಲ್ಲಿರುವ ಗೋಕಾಕ , ಶಿಂಗಳಾಪೂರ ಸೇತುವೆಯನ್ನು ವಿಕ್ಷೀಸಿದ ಯುವ ಮುಖಂಡ ರಾಹುಲ್ ಜಾರಕಿಹೊಳಿ

ಗೋಕಾಕ:ನಿರ್ಮಾಣ ಹಂತದಲ್ಲಿರುವ ಗೋಕಾಕ , ಶಿಂಗಳಾಪೂರ ಸೇತುವೆಯನ್ನು ವಿಕ್ಷೀಸಿದ ಯುವ ಮುಖಂಡ ರಾಹುಲ್ ಜಾರಕಿಹೊಳಿ 

ನಿರ್ಮಾಣ ಹಂತದಲ್ಲಿರುವ ಗೋಕಾಕ , ಶಿಂಗಳಾಪೂರ ಸೇತುವೆಯನ್ನು ವಿಕ್ಷಿಸಿದ ಯುವ ಮುಖಂಡ ರಾಹುಲ್ ಜಾರಕಿಹೊಳಿ

ಗೋಕಾಕ ಜು 6 : ನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಗೋಕಾಕ , ಶಿಂಗಳಾಪೂರ ಸೇತುವೆಯನ್ನು ಕಾಂಗ್ರೆಸ್ ಯುವ ಮುಖಂಡ ರಾಹುಲ್ ಜಾರಕಿಹೊಳಿ ಬುಧವಾರದಂದು ವಿಕ್ಷಣೆ ಮಾಡಿದರು .
ಈ ಸಂದರ್ಭದಲ್ಲಿ ಮುಖಂಡರುಗಳಾದ ಆರೀಫ ಪೀರಜಾದೆ , ಶಮ್ಮು ಮುಲ್ಲಾ ಸೇರಿದಂತೆ ಇತರರು ಉಪಸ್ಥಿತರಿದ್ದರು

Related posts: