RNI NO. KARKAN/2006/27779|Sunday, June 15, 2025
You are here: Home » breaking news » ಗೋಕಾಕ:ಗೋವಾ ರಾಜ್ಯದ ಕಾಂಗ್ರೆಸ್ ಮಹಿಳಾ ಸೇವಾದಳದ ಉಸ್ತುವಾರಿಯಾಗಿ ಕಲ್ಪನಾ ಜೋಶಿ ಆಯ್ಕೆ

ಗೋಕಾಕ:ಗೋವಾ ರಾಜ್ಯದ ಕಾಂಗ್ರೆಸ್ ಮಹಿಳಾ ಸೇವಾದಳದ ಉಸ್ತುವಾರಿಯಾಗಿ ಕಲ್ಪನಾ ಜೋಶಿ ಆಯ್ಕೆ 

ಗೋವಾ ರಾಜ್ಯದ ಕಾಂಗ್ರೆಸ್ ಮಹಿಳಾ ಸೇವಾದಳದ ಉಸ್ತುವಾರಿಯಾಗಿ ಕಲ್ಪನಾ ಜೋಶಿ ಆಯ್ಕೆ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಡಿ 22 :
ಗೋವಾ ರಾಜ್ಯದ ಕಾಂಗ್ರೆಸ್ ಮಹಿಳಾ ಸೇವಾದಳದ ಉಸ್ತುವಾರಿಯಾಗಿ ಗೋಕಾಕ ನಗರದ ಶ್ರೀಮತಿ ಕಲ್ಪನಾ ಜೋಶಿ ಅವರು ಆಯ್ಕೆಯಾಗಿದ್ದಾರೆ.

ಕಳೆದ ಹಲವು ದಶಕಗಳಿಂದ ಕಾಂಗ್ರೆಸ್ ಮಹಿಳಾ ಸೇವಾದಳದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರನ್ನು ರಾಷ್ಟ್ರೀಯ ಕಾಂಗ್ರೆಸ್ ಸ ಸೇವಾದಳ ಮುಖ್ಯ ಸಂಘಟಕ ಲಾಲಜಿ ದೇಸಾಯಿ ಅವರು ಆಯ್ಕೆ ಮಾಡಿ ಆದೇಶ ಹೊರಡಿಸಿದ್ದಾರೆ.

Related posts: