RNI NO. KARKAN/2006/27779|Monday, June 16, 2025
You are here: Home » breaking news » ಗೋಕಾಕ:ಮಟ್ಕಾ ಆಡುತ್ತಿದ ವ್ಯಕ್ತಿಗಳ ಬಂಧನ : ಗೋಕಾಕದಲ್ಲಿ ಘಟನೆ

ಗೋಕಾಕ:ಮಟ್ಕಾ ಆಡುತ್ತಿದ ವ್ಯಕ್ತಿಗಳ ಬಂಧನ : ಗೋಕಾಕದಲ್ಲಿ ಘಟನೆ 

ಮಟ್ಕಾ ಆಡುತ್ತಿದ ವ್ಯಕ್ತಿಗಳ ಬಂಧನ : ಗೋಕಾಕದಲ್ಲಿ ಘಟನೆ

ಗೋಕಾಕ ಸೆ 8 : ಮಟ್ಕಾ ಆಟದಲ್ಲಿ ತೊಡಗಿದ್ದ ಇಬ್ಬರು ವ್ಯಕ್ತಿಗಳನ್ನು ಬಂಧಿಸಿರುವ ಘಟನೆ ಗೋಕಾಕ ನಗರದಲ್ಲಿ ಶುಕ್ರವಾರ ಸಾಯಂಕಾಲ ನಡೆದಿದೆ

ಅಂಬೇಡ್ಕರ ನಗರದ ನಿವಾಸಿಗಳಾದ ಆಲ್ಲಂ ಅಂಡಗಿ (48 ) ಮತ್ತು ದಸ್ತಗೀರ ಮಲ್ಲಾಪುರೆ ( 26 ) ಬಂಧಿತ ವ್ಯಕ್ತಿಗಳಾಗಿದ್ದು , ಖಚಿತ ಮಾಹಿತಿ ಮೆರೆಗೆ ನಗರ ಠಾಣೆ ಪಿಎಸ್ಐ ಗುರುನಾಥ್ ಚವ್ಹಾಣ ಮಾರ್ಗ ದರ್ಶನದಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ .

ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಂದ ನಗದು ರೂ 8075 ಹಣ ವಶ ಪಡೆದುಕೊಂಡಿದ್ದಾರೆ

Related posts: