RNI NO. KARKAN/2006/27779|Tuesday, May 26, 2026
You are here: Home » breaking news » ಗೋಕಾಕ:ಬಿಳ್ಕೋಡುವ ಸಮಾರಂಭ

ಗೋಕಾಕ:ಬಿಳ್ಕೋಡುವ ಸಮಾರಂಭ 

ಬಿಳ್ಕೋಡುವ ಸಮಾರಂಭ

ಗೋಕಾಕ ಅ 31 : ಇಲ್ಲಿಯ ಟಿಎಪಿಎಸ್‍ಎಂಎಸ್ ನಲ್ಲಿ ಸುಮಾರು 14 ವರ್ಷಗಳ ಕಾಲ ವ್ಯವಸ್ಥಾಪಕರಾಗಿ ಹಾಗೂ ಪ್ರಭಾ ಶುಗರ್ಸ್‍ನ ಪ್ರಧಾನ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿ ಸೇವಾ ನಿವೃತ್ತರಾದ ಎಸ್.ಎಂ.ರಂಜಣಗಿ ಮತ್ತು ಟಿಎಪಿಎಸ್‍ಎಂಎಸ್ ನಲ್ಲಿ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾದ ಐ.ಜಿ.ದಡ್ಡಿ ಅವರಿಗೆ ಶುಕ್ರವಾರದಂದು ಟಿಎಪಿಎಸ್‍ಎಂಎಸ್ ವತಿಯಿಂದ ಸನ್ಮಾನಿಸಿ ಬಿಳ್ಕೋಡಲಾಯಿತು.
ಈ ಸಂದರ್ಭದಲ್ಲಿ ಟಿಎಪಿಎಸ್‍ಎಂಎಸ್‍ನ ಅಧ್ಯಕ್ಷ ಬಿ.ಆರ್.ಪಾಟೀಲ (ನಾಗನೂರ), ನಿರ್ದೇಶಕರುಗಳಾದ ಅಶೋಕ ನಾಯ್ಕ, ಬಸುಗೌಡ ಪಾಟೀಲ, ಪ್ರಭಾರಿ ವ್ಯವಸ್ಥಾಪಕ ಎಚ್.ವೈ.ಐನಾಪೂರ ಹಾಗೂ ಸಿಬ್ಬಂದಿ ವರ್ಗದವರು ಇದ್ದರು.

Related posts:

ಗೋಕಾಕ:ಪರೋಪಕಾರಕ್ಕಾಗಿ ಬದುಕನ್ನು ಸಮರ್ಪಿಸಿಕೊಂಡವರ ಜೀವನ ಅಮೃತವಾಗುತ್ತದೆ : ನ್ಯಾಯವಾದಿ ವೀರನಗೌಡ ಪಾಟೀಲ

ಗೋಕಾಕ:ನೀರಾವರಿ ಮಂತ್ರಿಯಾಗಲು ರಾಜೀನಾಮೆ ನೀಡಿದ್ದಾರೆ: ಜಂಗಮ ಜೋಳಿಗೆ ಹಾಕಿ ಮತಭೀಕ್ಷೆಗೆ ಇಳಿದ ಜೆಡಿಎಸ್ ಅಭ್ಯರ್ಥಿ ಅಶೋ…

ಗೋಕಾಕ:ಚುನಾವಣಾ ಕರ್ತವ್ಯದಿಂದ ಕೆಲವರಿಗೆ ವಿನಾಯ್ತಿ ನೀಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸರಕಾರ ನೌಕರರ ಸಂಘದಿಂದ ಮನವಿ