RNI NO. KARKAN/2006/27779|Sunday, September 27, 2026
You are here: Home » breaking news » ಗೋಕಾಕ:ನೋಟರಿ ದಿನಾಚರಣೆ ಪ್ರಯುಕ್ತ ಹಿರಿಯ ನೋಟರಿಗಳಿಗೆ ಸನ್ಮಾನ

ಗೋಕಾಕ:ನೋಟರಿ ದಿನಾಚರಣೆ ಪ್ರಯುಕ್ತ ಹಿರಿಯ ನೋಟರಿಗಳಿಗೆ ಸನ್ಮಾನ 

ನೋಟರಿ ದಿನಾಚರಣೆ ಪ್ರಯುಕ್ತ ಹಿರಿಯ ನೋಟರಿಗಳಿಗೆ ಸನ್ಮಾನ

ಗೋಕಾಕ ನ 9 : ನಗರದ ನ್ಯಾಯಾಲಯ ಆವರಣದಲ್ಲಿ ಗುರುವಾರ ‘ನೋಟರಿ ದಿನಾಚರಣೆ ಪ್ರಯುಕ್ತ ಹಿರಿಯ ನೋಟರಿಗಳಾದ ಎ.ಎಸ್.ಪರಪ್ಪನವರ, ಎಂ.ಎನ್.ಸಾವಂಜಿ ಮತ್ತು ಆರ್ ಆರ್ ಪಶುಪತಿಮಠ ಅವರನ್ನು ವಕೀಲರ ಸಂಘದ ಅಧ್ಯಕ್ಷ ಬಿ.ಆರ್.ಕೋಟಗಿ ಅವರು ಸನ್ಮಾನಿಸಿ ಗೌರವಿಸಿದರು. ನೋಟರಿಗಳಾದ ಆರ್.ಎಸ್.ಬೀರಣ್ಣವರ, ಪಿ.ಬಿ.ನಿಂಬಾಳ್ಕರ, ಎಸ್.ಬಿ.ಗೋರೋಶಿ ಮತ್ತು ಡಿ.ಪಿ.ಗುಡಾಜ ಹಾಗೂ ಹಿರಿಯ ವಕೀಲ ಪಿ.ಎಂ.ಹುನೂರ ಮತ್ತು ಬಿ.ಬಿ.ಮರೆಪ್ಪಗೋಳ ಇದ್ದಾರೆ.

Related posts: