RNI NO. KARKAN/2006/27779|Friday, February 13, 2026
You are here: Home » breaking news » ಗೋಕಾಕ:ಹೊಟ್ಟೆನೋವು ತಾಳಲಾರದೆ ಯುವತಿಯೊರ್ವಳು ನೇಣು ಬಿಗಿದುಕೊಂಡು ಆತ್ಮಹತ್ಯೆ : ಗೋಕಾಕದಲ್ಲಿ ಘಟನೆ

ಗೋಕಾಕ:ಹೊಟ್ಟೆನೋವು ತಾಳಲಾರದೆ ಯುವತಿಯೊರ್ವಳು ನೇಣು ಬಿಗಿದುಕೊಂಡು ಆತ್ಮಹತ್ಯೆ : ಗೋಕಾಕದಲ್ಲಿ ಘಟನೆ 

ಹೊಟ್ಟೆನೋವು ತಾಳಲಾರದೆ ಯುವತಿಯೊರ್ವಳು ನೇಣು ಬಿಗಿದುಕೊಂಡು ಆತ್ಮಹತ್ಯೆ : ಗೋಕಾಕದಲ್ಲಿ ಘಟನೆ

 
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಎ 5 :

 

ಹೊಟ್ಟೆನೋವು ತಾಳಲಾರದೆ ವಿವಾಹಿತ ಯುವತಿಯೊರ್ವಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ರವಿವಾರದಂದು ಇಲ್ಲಿಯ ಅಂಬೇಡಕರ ನಗರದಲ್ಲಿ ಜರುಗಿದೆ.
ಪೂಜಾ ರಾಕೇಶ ಶಿರಹಟ್ಟಿ(20) ಎಂಬ ವಿವಾಹಿತ ಯುವತಿಯು ಆಗಾಗ ಬರುತ್ತಿದ್ದ ಹೊಟ್ಟೆ ನೋವು ತಾಳಲಾರದೆ ಮನೆಯಲ್ಲಿ ಓಡ್ನಿಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಈ ಕುರಿತು ಗೋಕಾಕ ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts: