RNI NO. KARKAN/2006/27779|Tuesday, March 24, 2026
You are here: Home » breaking news

breaking news

ಗೋಕಾಕ:ರಾಜ್ಯದಲ್ಲಿ ಯಾವುದೇ ಆಪರೇಷನ್ ಕಮಲ ನಡೆಯುತ್ತಿಲ್ಲ, ಇದು ಕೇವಲ ಡಿ ಕೆ ಶಿ ಹಬ್ಬಿಸಿರುವ ಸುದ್ದಿ : ಶಾಸಕ ಲಖನ್

ರಾಜ್ಯದಲ್ಲಿ ಯಾವುದೇ ಆಪರೇಷನ್ ಕಮಲ ನಡೆಯುತ್ತಿಲ್ಲ, ಇದು ಕೇವಲ ಡಿ ಕೆ ಶಿ ಹಬ್ಬಿಸಿರುವ ಸುದ್ದಿ : ಶಾಸಕ ಲಖನ್ ಗೋಕಾಕ ಅ 30 : ರಾಜ್ಯದಲ್ಲಿ ಯಾವುದೇ ಆಪರೇಷನ್ ಕಮಲ ನಡೆಯುತ್ತಿಲ್ಲ, ಇದು ಕೇವಲ ಡಿ ಕೆ ಶಿವಕುಮಾರ್ ಅವರ ಬಣದಿಂದ ಹಬ್ಬಿಸಿರುವ ಸುದ್ದಿಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಅವರು ರಾಜ್ಯದಲ್ಲಿ ಇತ್ತೀಚಿನ ಬೆಳವಣಿಗೆ ಕುರಿತು ತಮ್ಮ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದಾರೆ. ಸೋಮವಾರದಂದು ನಗರದಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಸರಕಾರ ...Full Article

ಗೋಕಾಕ:ಅವಕಾಶ ಸಿಕ್ಕರೆ ವಾಲ್ಮೀಕಿ ಸಮಾಜದವರೆ ಮುಂದಿನ ಸಿ.ಎಂ : ತಂದೆ ಸಿ ಎಂ ಆಗುವ ಆಸೆಯನ್ನು ಹೊರ ಹಾಕಿದ ಮಗ ರಾಹುಲ್ ಜಾರಕಿಹೊಳಿ

ಅವಕಾಶ ಸಿಕ್ಕರೆ ವಾಲ್ಮೀಕಿ ಸಮಾಜದವರೆ ಮುಂದಿನ ಸಿ.ಎಂ : ತಂದೆ ಸಿ ಎಂ ಆಗುವ ಆಸೆಯನ್ನು ಹೊರ ಹಾಕಿದ ಮಗ ರಾಹುಲ್ ಜಾರಕಿಹೊಳಿ ಗೋಕಾಕ ಅ 28 : ಜಾತಿ, ಮತ ,ಫಂತ ಭೇದ ಭಾವವಿಲ್ಲದೆ ಮಹಾನ ಪುರುಷರ ಜಯಂತಿಗಳನ್ನು ...Full Article

ಗೋಕಾಕ:ನಿರ್ಮಾಣ ಹಂತದಲ್ಲಿರುವ ಗೋಕಾಕ , ಶಿಂಗಳಾಪೂರ ಸೇತುವೆಯನ್ನು ವಿಕ್ಷಿಸಿದ ಯುವ ಮುಖಂಡ ಅಮರನಾಥ ಜಾರಕಿಹೊಳಿ

ನಿರ್ಮಾಣ ಹಂತದಲ್ಲಿರುವ ಗೋಕಾಕ , ಶಿಂಗಳಾಪೂರ ಸೇತುವೆಯನ್ನು ವಿಕ್ಷಿಸಿದ ಯುವ ಮುಖಂಡ ಅಮರನಾಥ ಜಾರಕಿಹೊಳಿ ಗೋಕಾಕ ಅ 22 : ನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಗೋಕಾಕ , ಶಿಂಗಳಾಪೂರ ಸೇತುವೆಯನ್ನು ಯುವ ಮುಖಂಡ ಅಮರನಾಥ ಜಾರಕಿಹೊಳಿ ರವಿವಾರದಂದು ವಿಕ್ಷಣೆ ಮಾಡಿದರು ...Full Article

ಗೋಕಾಕ:ಜಾತಿ ಗಣತಿ ಬಿಡುಗೊಡೆಗೊಳಿಸುವಂತೆ ಆಗ್ರಹಿಸಿ ಸಚಿವ ಜಾರಕಿಹೊಳಿಗೆ ಮನವಿ

ಜಾತಿ ಗಣತಿ ಬಿಡುಗೊಡೆಗೊಳಿಸುವಂತೆ ಆಗ್ರಹಿಸಿ ಸಚಿವ ಜಾರಕಿಹೊಳಿಗೆ ಮನವಿ ಗೋಕಾಕ ಅ 11: ಕರ್ನಾಟಕ ಸರ್ಕಾರ ನಡೆಸಿರುವ ಜಾತಿ ಗಣತಿ ವರದಿಯನ್ನು ಅಂಗೀಕರಿಸಿ, ಬಿಡುಗಡೆಗೊಳಿಸಿ, ರಾಜ್ಯದ ಜನಸಂಖ್ಯೆಯಲ್ಲಿ ಶೇ. 85%ರಷ್ಟಿರ ಅಲ್ಪಸಂಖ್ಯಾತ-ಹಿಂದುಳಿದ-ದಲಿತ (ಅಹಿಂದ) ವರ್ಗಗಳಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸುವಂತೆ ಆಗ್ರಹಿಸಿ ...Full Article

ಮೂಡಲಗಿ:ರಾಜಾಪೂರ ಗ್ರಾಮ ಪಂಚಾಯತಿಗೆ ಗಾಂಧಿ ಗ್ರಾಮ ಪುರಸ್ಕಾರ

ರಾಜಾಪೂರ ಗ್ರಾಮ ಪಂಚಾಯತಿಗೆ ಗಾಂಧಿ ಗ್ರಾಮ ಪುರಸ್ಕಾರ ಮೂಡಲಗಿ ಅ 10 : ಗ್ರಾಮದ ಹಿರಿಯರು ಒಗ್ಗಟ್ಟಿನಿಂದ ಗ್ರಾಮಾಭಿವೃದ್ಧಿಯನ್ನು ಕೈಗೊಂಡು ರಾಜಾಪೂರ ಗ್ರಾಮದ ಅಭಿವೃದ್ಧಿಗೆ ಕಂಕಣಬದ್ಧರಾಗಿ ಒಗ್ಗಟ್ಟನ್ನು ಪ್ರದರ್ಶಿಸುವ ಮೂಲಕ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಪಾತ್ರರಾಗಿರುವುದು ಶ್ಲಾಘನೀಯವಾಗಿದೆ. ಒಗ್ಗಟ್ಟಿನ ಮೂಲಕ ...Full Article

ಗೋಕಾಕ:ಜಗತ್ತಿನ ಎಲ್ಲಾ ಧರ್ಮಗಳು ಜನರಿಗೆ ಮಾನವೀಯ ಮೌಲ್ಯಗಳನ್ನು ಕಲಿಸುತ್ತಿವೆ : ಮೌಲಾನಾ ಪಿ.ಎಂ.ಮುಜಂಮ್ಮಿಲ್

ಜಗತ್ತಿನ ಎಲ್ಲಾ ಧರ್ಮಗಳು ಜನರಿಗೆ ಮಾನವೀಯ ಮೌಲ್ಯಗಳನ್ನು ಕಲಿಸುತ್ತಿವೆ : ಮೌಲಾನಾ ಪಿ.ಎಂ.ಮುಜಂಮ್ಮಿಲ್ ಗೋಕಾಕ ಅ 10 : ಜಗತ್ತಿನ ಎಲ್ಲಾ ಧರ್ಮಗಳು ಜನರಿಗೆ ಮಾನವೀಯ ಮೌಲ್ಯಗಳನ್ನು ಕಲಿಸುತ್ತಿದ್ದು, ಅವುಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಪುನಿತರಾಗಬೇಕು ಎಂದು ಬೆಂಗಳೂರಿನ ಮೌಲಾನಾ ...Full Article

ಗೋಕಾಕ:ಕೊನೆಗೂ ಕೂಡಿ ಬಂತು ಗೋಕಾಕದ ಗ್ರಾಮದೇವತೆ ಜಾತ್ರೆ. 2025ಕ್ಕೆ ಮುಹೂರ್ತ ಫಿಕ್ಸ್

ಕೊನೆಗೂ ಕೂಡಿ ಬಂತು ಗೋಕಾಕದ ಗ್ರಾಮದೇವತೆ ಜಾತ್ರೆ. 2025ಕ್ಕೆ ಮುಹೂರ್ತ ಫಿಕ್ಸ್ ಗೋಕಾಕ ಅ 8 : ಗೋಕಾವಿ ನೆಲದ ಇತಿಹಾಸ ಪ್ರಸಿದ್ಧ ಉಭಯ ಮಹಾಲಕ್ಷ್ಮೀ ದೇವಸ್ಥಾನಗಳನ್ನು ನವೀಕೃತಗೊಳಿಸಿ 2025 ರಲ್ಲಿ ಅತ್ಯಂತ ಸಡಗರ, ಸಂಭ್ರಮದಿಂದ ಇಡೀ ಜಿಲ್ಲೆಯೇ ಕಣ್ತುಂಬಿ ...Full Article

ಮೂಡಲಗಿ:ಮಹಿಳಾ ಮೀಸಲಾತಿಯಿಂದ ಮಹಿಳೆಯರದ್ದೇ ಪಾರುಪತ್ಯ : ಶಾಸಕ ಬಾಲಚಂದ್ರ ಜಾರಕಿಹೊಳಿ

ಮಹಿಳಾ ಮೀಸಲಾತಿಯಿಂದ ಮಹಿಳೆಯರದ್ದೇ ಪಾರುಪತ್ಯ : ಶಾಸಕ ಬಾಲಚಂದ್ರ ಜಾರಕಿಹೊಳಿ ಮೂಡಲಗಿ ಅ 7 : ಈಗಾಗಲೇ ಮಹಿಳಾ ಮೀಸಲಾತಿಯು ಜಾರಿಯಾಗಿರುವುದರಿಂದ ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಶೇ 33 ರಷ್ಟು ಮಹಿಳಾ ಮೀಸಲು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಅವಕಾಶ ದೊರೆತಂತಾಗಿದೆ. ಮುಂದಿನ ...Full Article

ಮೂಡಲಗಿ:ತಿಂಗಳೊಳಗೆ ವೆಂಕಟಾಪೂರ ಮುಖ್ಯ ಕಾಲುವೆಯ ತುದಿ ಭಾಗದ ರೈತರ ಜಮೀನುಗಳಿಗೆ ನೀರು ಪೂರೈಕೆ : ಶಾಸಕ ಬಾಲಚಂದ್ರ ಜಾರಕಿಹೊಳಿ

ತಿಂಗಳೊಳಗೆ ವೆಂಕಟಾಪೂರ ಮುಖ್ಯ ಕಾಲುವೆಯ ತುದಿ ಭಾಗದ ರೈತರ ಜಮೀನುಗಳಿಗೆ ನೀರು ಪೂರೈಕೆ : ಶಾಸಕ ಬಾಲಚಂದ್ರ ಜಾರಕಿಹೊಳಿ ಮೂಡಲಗಿ ಅ 6 : ರಾಮೇಶ್ವರ ಏತ ನೀರಾವರಿ ಯೋಜನೆಯಡಿ ಇದುವರೆಗೂ ವೆಂಕಟಾಪೂರ ಮುಖ್ಯ ಕಾಲುವೆಯ ತುದಿ ಭಾಗದ ರೈತರಿಗೆ ...Full Article

ಗೋಕಾಕ:ಮಕ್ಕಳಗೇರಿ ಗ್ರಾಮ ಪಂಚಾಯಿತಿಗೆ ಗಾಂಧಿ ಗ್ರಾಮ ಪುರಸ್ಕಾರ : ಶಾಸಕ ರಮೇಶ ಹರ್ಷ

ಮಕ್ಕಳಗೇರಿ ಗ್ರಾಮ ಪಂಚಾಯಿತಿಗೆ ಗಾಂಧಿ ಗ್ರಾಮ ಪುರಸ್ಕಾರ : ಶಾಸಕ ರಮೇಶ ಹರ್ಷ ಗೋಕಾಕ ಅ 5 : ಅಭಿವೃದ್ಧಿಯ ಶಕ್ತಿ ಹಳ್ಳಿಗಳಿದೆ ಇದನ್ನು ಅರಿತು ಗ್ರಾಪಂ ಆಡಳಿತ ಮಂಡಳಿ, ಅಧಿಕಾರಿ ವರ್ಗ ಸಾರ್ವಜನಿಕರ ಸಹಕಾರದೊಂದಿಗೆ ಜನರಿಗೆ ಮೂಲಭೂತ ಸೌಕರ್ಯ, ...Full Article
Page 65 of 702« First...102030...6364656667...708090...Last »