RNI NO. KARKAN/2006/27779|Thursday, September 17, 2026
You are here: Home » breaking news

breaking news

ಗೋಕಾಕ:ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನೀಯರಿಂದ ಅಧಿವೇಶನ ವಿಕ್ಷಣೆ.

ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನೀಯರಿಂದ ಅಧಿವೇಶನ ವಿಕ್ಷಣೆ. ಗೋಕಾಕ ಡಿ 11: ಬೆಳಗಾವಿ ಸುವರ್ಣ ವಿಧಾನ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನವನ್ನು ಇಲ್ಲಿನ ನಿಂಗಯ್ಯ ನಗರ ( ಅಂಬೇಡ್ಕರ್) ದ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನೀಯರು ನೋಡಿ ಸಂತಸ ಪಟ್ಟರು. ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯ ಇಮಾಮಸಾಬ ದೇಸಾಯಿ, ಸಹ ಶಿಕ್ಷಕಿ ಶ್ರೀಮತಿ ಸುವರ್ಣ ಮಗದುಮ್ಮ ಉಪಸ್ಥಿತರಿದ್ದರು.Full Article

ಬೆಳಗಾವಿ: ಸದನ ಅದು ಕದನ ಅಲ್ಲಾ, ಚಿಂತಕರ ಹಂದರ

ಸದನ ಅದು ಕದನ ಅಲ್ಲಾ, ಚಿಂತಕರ ಹಂದರ   ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಡಿಸೆಂಬರ್ 4 ರಿಂದ ಚಳಿಗಾಲದ ಅಧಿವೇಶನ ಪ್ರಾರಂಭವಾಗಿ ಹಲವಾರು ಮಹತ್ತರ ವಿಷಯಗಳು ಬಗ್ಗೆ ಚರ್ಚೆಗಳು ನಡೆಯುತ್ತಿವೆ. ವವಿಧಾನಸಭೆ ಆಗಲಿ, ವಿಧಾನಪರಿಷತ್ ಆಗಲಿ ಎರೆಡು ಸದನದಲ್ಲಿ ಸದನದ ...Full Article

ಗೋಕಾಕ:ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೋಳುವರಿಂದ ದೇವರ ಅನುಗ್ರಹ ದೊಂದಿಗೆ ಪರಸ್ಪರರಲ್ಲಿ ಪ್ರೀತಿ ವಿಶ್ವಾಸ ಹೆಚ್ಚಾಗುತ್ತದೆ : ಶಾಸಕ ಲಖನ್ ಜಾರಕಿಹೊಳಿ

ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೋಳುವರಿಂದ ದೇವರ ಅನುಗ್ರಹ ದೊಂದಿಗೆ ಪರಸ್ಪರರಲ್ಲಿ ಪ್ರೀತಿ ವಿಶ್ವಾಸ ಹೆಚ್ಚಾಗುತ್ತದೆ : ಶಾಸಕ ಲಖನ್ ಜಾರಕಿಹೊಳಿ ಗೋಕಾಕ ಡಿ 9 : ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೋಳುವರಿಂದ ದೇವರ ಅನುಗ್ರಹ ದೊಂದಿಗೆ ಪರಸ್ಪರರಲ್ಲಿ ಪ್ರೀತಿ ವಿಶ್ವಾಸ ಹೆಚ್ಚಾಗುತ್ತದೆ ಎಂದು ...Full Article

ಗೋಕಾಕ: ನೂತನ ಜಿಲ್ಲಾ ಹೋರಾಟ ತೀವ್ರ ಗೋಳಲ್ಲಿ :ಗೋಕಾಕದಲ್ಲಿ ಜಿಲ್ಲಾ ವಿಭಜನೆಯ ಸದ್ದೆ ಇಲ್ಲಾ ಬರೀ ಗದ್ದಲಗಳದ್ದೆ ಕಾರುಬಾರು.

ನೂತನ ಜಿಲ್ಲಾ ಹೋರಾಟ ತೀವ್ರ ಗೋಳಲ್ಲಿ :ಗೋಕಾಕದಲ್ಲಿ ಜಿಲ್ಲಾ ವಿಭಜನೆಯ ಸದ್ದೆ ಇಲ್ಲಾ ಬರೀ ಗದ್ದಲಗಳದ್ದೆ ಕಾರುಬಾರು. ಗೋಕಾಕ ಡಿ 9 : ಕಳೆದ ಐದು ದಿನಗಳಿಂದ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಸರಕಾರ ಚಳಿಗಾಲದ ಅಧಿವೇಶನ ನಡೆಸುತ್ತಿದ್ದು ,ಉತ್ತರ ಕರ್ನಾಟಕದ ...Full Article

ಗೋಕಾಕ:ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಗೋಕಾಕ ನೂತನ ಜಿಲ್ಲೆ ಆಗುತ್ತಿಲ್ಲ : ಕಾಂಗ್ರೆಸ್ ಮುಖಂಡ ಅಶೋಕ ಬೇಸರ

ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಗೋಕಾಕ ನೂತನ ಜಿಲ್ಲೆ ಆಗುತ್ತಿಲ್ಲ : ಕಾಂಗ್ರೆಸ್ ಮುಖಂಡ ಅಶೋಕ ಬೇಸರ ಗೋಕಾಕ ಡಿ 6 : ಬೆಳಗಾವಿ ಜಿಲ್ಲೆಯ ವಿಸ್ತೀರ್ಣತೆ ನೋಡಿದರೆ 4 ಹೊಸ ಜಿಲ್ಲೆ ನಿರ್ಮಾಣ ಆಗಬೇಕು ಆದರೆ ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ...Full Article

ಗೋಕಾಕ:ಗೋಕಾಕ | ಬಡ್ಡಿ ವಸೂಲಿ, ಜೀವ ಬೆದರಿಕೆ ಆರೋಪ : ಮೂವರ ವಿರುದ್ಧ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಗೋಕಾಕ | ಬಡ್ಡಿ ವಸೂಲಿ, ಜೀವ ಬೆದರಿಕೆ ಆರೋಪ : ಮೂವರ ವಿರುದ್ಧ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಗೋಕಾಕ ಡಿ 4 : ನಗರದಲ್ಲಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದ ಮಹಿಳೆಯೊಬ್ಬರು ತಾವು 2018-19ರಲ್ಲಿ ಪಡೆದಿದ್ದ ₹3.5 ಲಕ್ಷ ...Full Article

ಗೋಕಾಕ:ವಿಕಲಚೇತನರಿಗೆ ಅವಕಾಶ ನೀಡಬೇಕೇ ವಿನಹ ಅನುಂಕಪ ತೋರಿಸ ಬೇಕಿಲ್ಲ : ರೇವತಿ ಮಠದ ಅಭಿಮತ

ವಿಕಲಚೇತನರಿಗೆ ಅವಕಾಶ ನೀಡಬೇಕೇ ವಿನಹ ಅನುಂಕಪ ತೋರಿಸ ಬೇಕಿಲ್ಲ : ರೇವತಿ ಮಠದ ಅಭಿಮತ ಗೋಕಾಕ ಡಿ 4 : ವಿಕಲಚೇತನರಿಗೆ ಅವಕಾಶ ನೀಡಬೇಕೇ ವಿನಹ ಅನುಂಕಪ ತೋರಿಸ ಬೇಕಿಲ್ಲ ಅವರಿಗೆ ನಿರಂತರ ಪ್ರೋತ್ಸಾಹ ಮತ್ತು ಬೆಂಬಲ ಅತಿ ಅಗತ್ಯ ...Full Article

ಗೋಕಾಕ:ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರ ವಹಿಸುತ್ತವೆ : ತಡಸಲ

ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರ ವಹಿಸುತ್ತವೆ : ತಡಸಲ ಗೋಕಾಕ ಡಿ 3 : ಪಠ್ಯದಷ್ಟೇ ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರ ವಹಿಸುತ್ತವೆ ಎಂದು ಶಿಕ್ಷಣ ಇಲಾಖೆಯ ಸಂಪನ್ಮೂಲ ವ್ಯಕ್ತಿ ಸಂತೋಷ ...Full Article

ಗೋಕಾಕ :ಅರಣ್ಯ ಕ್ರೀಡಾಕೂಟ : ಚೇಸ್ ಪಂದ್ಯಾವಳಿಯಲ್ಲಿ ಎಸಿಎಫ್ ಸಂಗಮೇಶ್ ಪ್ರಭಾಕರ ಪ್ರಥಮ

ಅರಣ್ಯ ಕ್ರೀಡಾಕೂಟ : ಚೇಸ್ ಪಂದ್ಯಾವಳಿಯಲ್ಲಿ ಎಸಿಎಫ್ ಸಂಗಮೇಶ್ ಪ್ರಭಾಕರ ಪ್ರಥಮ ಗೋಕಾಕ ಡಿ 1 : ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ಅರಣ್ಯ ಇಲಾಖೆಯವರು ಹಮ್ಮಿಕೊಂಡ ಬೆಳಗಾವಿ ವೃತ್ತಮಟ್ಟದ ಅರಣ್ಯ ಕ್ರೀಡಾಕೂಟದಲ್ಲಿ ಬೆಳಗಾವಿ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಂಗಮೇಶ್ ...Full Article

ಗೋಕಾಕ:ಜಿ.ಇ.ಎಸ್.ಆಂಗ್ಲ ಮಾಧ್ಯಮ ಶಾಲೆಯಲ್ಲಿ 515ನೇ ಕನಕದಾಸ ಜಯಂತಿ ಆಚರಣೆ

ಜಿ.ಇ.ಎಸ್.ಆಂಗ್ಲ ಮಾಧ್ಯಮ ಶಾಲೆಯಲ್ಲಿ 515ನೇ ಕನಕದಾಸ ಜಯಂತಿ ಆಚರಣೆ ಗೋಕಾಕ: ಗುರುವಾರದಂದು ಇಲ್ಲಿನ ಜಿ.ಇ.ಎಸ್.ಆಂಗ್ಲ ಮಾಧ್ಯಮ ಶಾಲೆಯಲ್ಲಿ 515ನೇ ಕನಕದಾಸ ಜಯಂತಿಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಪ್ರಾಚಾರ್ಯ ಎಸ.ಕೆ.ಮಠದ, ಶ್ರೀಮತಿ ಕೆ.ಎಚ್. ಮೇಟಿ, ಎಂ.ಎಂ. ಸೊಗಲದ, ಮಹಾಂತೇಶ ಕುಮರೇಶಿ, ಸಿದ್ದು ...Full Article
Page 67 of 708« First...102030...6566676869...8090100...Last »