ಗೋಕಾಕ :ಅರಣ್ಯ ಕ್ರೀಡಾಕೂಟ : ಚೇಸ್ ಪಂದ್ಯಾವಳಿಯಲ್ಲಿ ಎಸಿಎಫ್ ಸಂಗಮೇಶ್ ಪ್ರಭಾಕರ ಪ್ರಥಮ

ಅರಣ್ಯ ಕ್ರೀಡಾಕೂಟ : ಚೇಸ್ ಪಂದ್ಯಾವಳಿಯಲ್ಲಿ ಎಸಿಎಫ್ ಸಂಗಮೇಶ್ ಪ್ರಭಾಕರ ಪ್ರಥಮ
ಗೋಕಾಕ ಡಿ 1 : ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ಅರಣ್ಯ ಇಲಾಖೆಯವರು ಹಮ್ಮಿಕೊಂಡ ಬೆಳಗಾವಿ ವೃತ್ತಮಟ್ಟದ ಅರಣ್ಯ ಕ್ರೀಡಾಕೂಟದಲ್ಲಿ ಬೆಳಗಾವಿ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಂಗಮೇಶ್ ಪ್ರಭಾಕರ ಅವರ ಚೇಸ್ ಪಂದ್ಯದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.