RNI NO. KARKAN/2006/27779|Monday, June 16, 2025
You are here: Home » breaking news » ವಾಹನಗಳ ಪರಸ್ಪರ ಡಿಕ್ಕಿ : ಗೋಕಾಕದ ಯುವಕ ಸ್ಥಳದಲ್ಲಿ ಸಾವು

ವಾಹನಗಳ ಪರಸ್ಪರ ಡಿಕ್ಕಿ : ಗೋಕಾಕದ ಯುವಕ ಸ್ಥಳದಲ್ಲಿ ಸಾವು 

ವಾಹನಗಳ ಪರಸ್ಪರ ಡಿಕ್ಕಿ : ಗೋಕಾಕದ ಯುವಕ ಸ್ಥಳದಲ್ಲಿ ಸಾವು

ಹುಕ್ಕೇರಿ ಜ 3 : ಲಾರಿ ಮತ್ತು ಟಾ ಟಾ ಎಸಿ ಮದ್ಯ ಪರಸ್ಪರ ಡಿಕ್ಕಿ ಸಂಭವಿಸಿ ಓರ್ವ ಸ್ಥಳದಲ್ಲಿ ಮೃತ ಪಟ್ಟು ಇರ್ನೊವ ಗಂಭಿರವಾಗಿ ಗಾಯಗೊಂಡ ಘಟನೆ ಹುಕ್ಕೇರಿ ತಾಲೂಕಿನ ಕಮತನೂರ ಗೇಟ್ ಕ್ರಾಸ್ ನಲ್ಲಿ ಬುಧವಾರ ರಾತ್ರಿ ಸಂಭವಿಸಿದೆ.

ಗೋಕಾಕದಿಂದ ಸಂಕೇಶ್ವರ ದತ್ತ ಹೊರಟಿದ್ದ ಟಾ ಟಾ ಎಸಿಗೆ ಲಾರಿ ವೇಗವಾಗಿ ಅಪ್ಪಳಿಸಿದ್ದರಿಂದ ಟಾ ಟಾ ಎಸಿಯಲಿದ್ದ ಗೋಕಾಕ ನಗರದ ಲಕ್ಕಡ ಗಲ್ಲಿಯ ಆಸೀಫ ಮುಸ್ತಫಾ ಬುಡ್ಡೆಭಾಯಿ (22) ಸ್ಧಳದಲ್ಲಿ ಮೃತ ಪಟ್ಟಿದಾನೆ ಟಾ ಟಾ ಎಸಿ ಚಾಲಕ ಅನಸ ಅಲಿ ಲಾಡಖಾನ ಅಥಣಿ ( 17) ಗಂಭಿರವಾಗಿ ಗಾಯಗೊಂಡಿದ್ದಾನೆ ಆತನನು ಸಂಕೇಶ್ವರ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಂಕೇಶ್ವರ ಪೋಲಿಸ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Related posts: