RNI NO. KARKAN/2006/27779|Saturday, August 1, 2026
You are here: Home » breaking news

breaking news

ಘಟಪ್ರಭಾ:ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡುವುದು ಪಾಲಕರ ಆಧ್ಯ ಕರ್ತವ್ಯ: ವಿಠ್ಠಲ ಪಾಟೀಲ

ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡುವುದು ಪಾಲಕರ ಆಧ್ಯ ಕರ್ತವ್ಯ: ವಿಠ್ಠಲ ಪಾಟೀಲ ಘಟಪ್ರಭಾ ಎ 8 : ಸಮೀಪದ ರಾಜಾಪೂರ ಗ್ರಾಮದ ಜ್ಞಾನ ಗಂಗೋತ್ರಿ ಶಿಕ್ಷಣ ಸಂಸ್ಥೆಯ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವು ಗ್ರಾಮದ ರಂಗಮಂದಿರದಲ್ಲಿ ಜರುಗಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಹಿರಿಯರಾದ ವಿಠ್ಠಲ ಪಾಟೀಲ ಮಾತನಾಡಿ, ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡುವುದು ಪಾಲಕರ ಆಧ್ಯ ಕರ್ತವ್ಯವಾಗಿದೆ. ಅದಕ್ಕೆ ಮಕ್ಕಳನ್ನು ಒಳ್ಳೆಯ ಶಿಕ್ಷಣ ನೀಡುವ ಶಾಲೆಗಳಿಗೆ ದಾಖಲಿಸಿ. ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಜ್ಞಾನ ಗಂಗೋತ್ರಿ ...Full Article

ಮೂಡಲಗಿ:ಬಾಲಚಂದ್ರ ಜಾರಕಿಹೊಳಿ ಅವರಿಗೆ ಅಧಿಕ ಮತಗಳು ದೊರೆಯುವಂತೆ ಕಾರ್ಯಕರ್ತರು ಶ್ರಮಿಸಬೇಕು : ಸುಭಾಸ ಪಾಟೀಲ

ಬಾಲಚಂದ್ರ ಜಾರಕಿಹೊಳಿ ಅವರಿಗೆ ಅಧಿಕ ಮತಗಳು ದೊರೆಯುವಂತೆ ಕಾರ್ಯಕರ್ತರು ಶ್ರಮಿಸಬೇಕು : ಸುಭಾಸ ಪಾಟೀಲ ಮೂಡಲಗಿ ಎ 7 : ಮೂಡಲಗಿ ಪುರಸಭೆ ವ್ಯಾಪ್ತಿಯ 23 ವಾರ್ಡಗಳಲ್ಲಿ ಈ ಬಾರಿ ಬಿಜೆಪಿ ಅಭ್ಯರ್ಥಿ ಬಾಲಚಂದ್ರ ಜಾರಕಿಹೊಳಿ ಅವರಿಗೆ ಅಧಿಕ ಮತಗಳು ...Full Article

ಗೋಕಾಕ:ಇಂದಿನಿಂದ ಐಪಿಎಲ್ ಹೊಡಿ ಹನ್ನೊಂದು ಆವೃತ್ತಿ : ಗೋಕಾಕದಲ್ಲಿ ಶುರುವಾಗಲಿದೆ ಬೆಟ್ಟಿಂಗ್ ‘ಮನಿ’ಯಾಟ

ಇಂದಿನಿಂದ ಐಪಿಎಲ್ ಹೊಡಿ ಹನ್ನೊಂದು ಆವೃತ್ತಿ : ಗೋಕಾಕದಲ್ಲಿ ಶುರುವಾಗಲಿದೆ ಬೆಟ್ಟಿಂಗ್ ‘ಮನಿ’ಯಾಟ   ವಿಶೇಷ ವರದಿ : ಗೋಕಾಕ ಎ 7: ಇಂದಿನಿಂದ ಬಹು ನಿರೀಕ್ಷಿತ ಐಪಿಎಲ್ ಟಿ- 20 ಹನ್ನೊಂದನೇಯ ಆವೃತ್ತಿ ಶುರುವಾಗಲಿರುವ ಬೆನ್ನಲ್ಲೇ ಬೆಳಗಾವಿ ಜಿಲ್ಲೆಯ ...Full Article

ಗೋಕಾಕ:ಈಡಿಗ ಸಮಾಜದ ನಿಂದನೆ : ವೆಂಕಟೇಶ ಇಳಿಗೇರ ಖಂಡನೆ

ಈಡಿಗ ಸಮಾಜದ ನಿಂದನೆ : ವೆಂಕಟೇಶ ಇಳಿಗೇರ ಖಂಡನೆ ಗೋಕಾಕ ಎ 6 : ಅಪಜಲಪುರ ಮಾಜಿ ಶಾಸಕ ಎಂ.ವೈ.ಪಾಟೀಲ ಅವರ ಪುತ್ರ ಅರುಣಕುಮಾರ ಪಾಟೀಲ, ಈಳಿಗ್ಯಾ ಎನ್ನುವ ಅವಹೇಳನಕಾರಿ ಹೇಳಿಕೆ ನೀಡಿದ್ದಲ್ಲದೆ. ಕಡಿಯಿರಿ, ಹೊಡೆಯಿರಿ ಎನ್ನುವ ಉದ್ದಟನತನದ ಭಾಷಣದಲ್ಲಿ ...Full Article

ಗೋಕಾಕ:ಪ್ರತಿ ವ್ಯಕ್ತಿಯು ಕಾನೂನಿನ ಸದುಪಯೋಗವನ್ನು ಪಡೆದುಕೊಳ್ಳಬೇಕು: ನ್ಯಾಯಾಧೀಶ ಸತೀಶ ಬಾಳಿ

ಪ್ರತಿ ವ್ಯಕ್ತಿಯು ಕಾನೂನಿನ ಸದುಪಯೋಗವನ್ನು ಪಡೆದುಕೊಳ್ಳಬೇಕು: ನ್ಯಾಯಾಧೀಶ ಸತೀಶ ಬಾಳಿ ಗೋಕಾಕ ಎ 6 : ಪ್ರತಿ ವ್ಯಕ್ತಿಯು ಹುಟ್ಟಿನಿಂದ ಜನನ ಪ್ರಮಾಣ ಪತ್ರ ಪಡೆಯುವುದರ ಮೂಲಕ ಕಾನೂನಿನ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಗೋಕಾಕದ 1ನೇ ಹೆಚ್ಚುವರಿ ಹಿರಿಯ ದಿವಾಣಿ ನ್ಯಾಯಾಧೀಶ ...Full Article

ಘಟಪ್ರಭಾ:ರಾಜಕೀಯ ಪಕ್ಷಗಳು ಕುರುಬ ಸಮಾಜಕ್ಕೆ ಟಿಕೇಟ್ ನೀಡುವ ವಿಚಾರದಲ್ಲಿ ಅನ್ಯಾಯ ಮಾಡುತ್ತಿವೆ : ಮೌರ್ಯ

ರಾಜಕೀಯ ಪಕ್ಷಗಳು ಕುರುಬ ಸಮಾಜಕ್ಕೆ ಟಿಕೇಟ್ ನೀಡುವ ವಿಚಾರದಲ್ಲಿ ಅನ್ಯಾಯ ಮಾಡುತ್ತಿವೆ : ಮೌರ್ಯ ಘಟಪ್ರಭಾ: ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ವಿಸ್ತಾರವಾಗಿ ಹರಡಿಕೊಂಡಿರುವ ಕುರುಬ ಸಮುದಾಯ ರಾಜ್ಯದಲ್ಲಿ ಅತಿದೊಡ್ಡ ಸಮಾಜ ಆದರೆ ಸಾಮಾಜಿಕ ನ್ಯಾಯದಲ್ಲಿ ರಾಜಕೀಯ ಪಕ್ಷಗಳು ಕುರುಬ ಸಮಾಜಕ್ಕೆ ...Full Article

ಗೋಕಾಕ:ಬಾಬು ಜಗಜೀವನರಾಮ್ ಹಸಿರು ಕ್ರಾಂತಿ ಹರಿಕಾರರಾರು : ವಿ.ಬಿ.ಕನಿಲದಾರ

ಬಾಬು ಜಗಜೀವನರಾಮ್ ಹಸಿರು ಕ್ರಾಂತಿ ಹರಿಕಾರರಾರು : ವಿ.ಬಿ.ಕನಿಲದಾರ ಗೋಕಾಕ ಏ, 5 ;- ಕೃಷಿ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತರುವುದರೊಂದಿಗೆ ದೇಶದ ಆಹಾರ ಸಮಸ್ಯೆಯನ್ನು ಪರಿಹರಿಸಿ ಬಾಬು ಜಗಜೀವನರಾಮ್ ಅವರು ಹಸಿರು ಕ್ರಾಂತಿ ಹರಿಕಾರರಾಗಿದ್ದರೆಂದು ಇಲ್ಲಿಯ ಉಪನ್ಯಾಸಕ ವಿ.ಬಿ.ಕನಿಲದಾರ ...Full Article

ಗೋಕಾಕ:ಡಾ. ಪ್ರಭಾಕರ ಕೋರೆ ಕ್ರೆಡಿಟ್ ಸೌಹಾರ್ದ ಸಹಕಾರಿ ನಿ ಪ್ರಗತಿಗೆ ಶ್ರಮಿಸಿದ ಗ್ರಾಹಕರಿಗೆ ಅಭಿನಂದನೆಗಳು : ಜಯಾನಂದ ಮುನವಳ್ಳಿ

ಡಾ. ಪ್ರಭಾಕರ ಕೋರೆ ಕ್ರೆಡಿಟ್ ಸೌಹಾರ್ದ ಸಹಕಾರಿ ನಿ ಪ್ರಗತಿಗೆ ಶ್ರಮಿಸಿದ ಗ್ರಾಹಕರಿಗೆ ಅಭಿನಂದನೆಗಳು : ಜಯಾನಂದ ಮುನವಳ್ಳಿ ಗೋಕಾಕ ಏ, 5 ;- ನಗರದಲ್ಲಿ ಡಾ. ಪ್ರಭಾಕರ ಕೋರೆ ಕ್ರೆಡಿಟ್ ಸೌಹಾರ್ದ ಸಹಕಾರಿ ನಿ., ಅಂಕಲಿ 2011 ರಂದು ...Full Article

ಗೋಕಾಕ:ಕಾಂಗ್ರೇಸ ಪಕ್ಷದಿಂದ ನೀತಿ ಸಂಹಿತೆ ಉಲ್ಲಂಘನೆ : ಅಶೋಕ ಪೂಜಾರಿ ಆರೋಪ

ಕಾಂಗ್ರೇಸ ಪಕ್ಷದಿಂದ ನೀತಿ ಸಂಹಿತೆ ಉಲ್ಲಂಘನೆ : ಅಶೋಕ ಪೂಜಾರಿ ಆರೋಪ ಗೋಕಾಕ ಎ 4: ಇಂದು ಗೋಕಾಕ ನಗರದಲ್ಲಿ ಸಚಿವರ ಮನೆಯ ಮುಂದೆ ಜರುಗಿದ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರ ಸಮಾವೇಶದ ಸಂದರ್ಭದಲ್ಲಿ ಖುಲ್ಲಂಖುಲ್ಲಾ ನೀತಿ ಸಂಹಿತೆಯ ನಿಬಂಧನೆಗಳನ್ನು ಉಲ್ಲಂಘಿಸುವ ...Full Article

ಗೋಕಾಕ:ಬಿಜೆಪಿ ನಗರ ಘಟಕದ ಅಧ್ಯಕ್ಷರ ವಿರುದ್ಧ ದೂರು

ಬಿಜೆಪಿ ನಗರ ಘಟಕದ ಅಧ್ಯಕ್ಷರ ವಿರುದ್ಧ ದೂರು ಗೋಕಾಕ ಏ 4 : ಬಿಜೆಪಿ ಅಲ್ಪಸಂಖ್ಯಾತರ ರಾಜ್ಯ ಘಟಕದ ಸದಸ್ಯನ ಮೇಲೆ ಹಲ್ಲೆ ನಂತರ ಮಂಗಳವಾರದಂದು ಪ್ರತಿದೂರು ದಾಖಲಾಗಿದ್ದು ಬಿಜೆಪಿ ನಗರ ಘಟಕದ ಅಧ್ಯಕ್ಷ ಶಶಿಧರ ದೇಮಶೆಟ್ಟಿ ಹಾಗೂ ಶಕೀಲ ...Full Article
Page 581 of 706« First...102030...579580581582583...590600610...Last »