RNI NO. KARKAN/2006/27779|Friday, July 31, 2026
You are here: Home » breaking news

breaking news

ಘಟಪ್ರಭಾ:ಗುರುವಿನಲ್ಲಿ ಶೃದ್ಧೆ,ಭಕ್ತಿಯಿಂದ ನಡೆದುಕೊಂಡರೇ ಜೀವನ ಪಾವನವಾಗುತ್ತದೆ :ಡಾ| ಮುರುಘರಾಜೇಂದ್ರ ಮಹಾಸ್ವಾಮಿಜಿ

ಗುರುವಿನಲ್ಲಿ ಶೃದ್ಧೆ,ಭಕ್ತಿಯಿಂದ ನಡೆದುಕೊಂಡರೇ ಜೀವನ ಪಾವನವಾಗುತ್ತದೆ :ಡಾ| ಮುರುಘರಾಜೇಂದ್ರ ಮಹಾಸ್ವಾಮಿಜಿ ಘಟಪ್ರಭಾ ಮಾ 28 : ಗುರುವಿನಲ್ಲಿ ಶೃದ್ಧೆ,ಭಕ್ತಿಯಿಂದ ನಡೆದುಕೊಂಡರೇ ಜೀವನ ಪಾವನವಾಗುತ್ತದೆ ಎಂದು ಮುಗಳಖೋಡದ ಶ್ರೀ ಯಲ್ಲಾಲಿಂದ ಮಠದ ಷಡಕ್ಷರಿ ಡಾ| ಮುರುಘರಾಜೇಂದ್ರ ಮಹಾಸ್ವಾಮಿಜಿ ಹೇಳಿದರು. ಅವರು ಸಮೀಪದ ಸುಕ್ಷೇತ್ರ ಝಾಂಗಟಿಹಾಳ-ಗುಡಸ ಗ್ರಾಮದ ಮಧ್ಯೆ ಭಾಗದಲ್ಲಿರುವ ಶ್ರೀ ಸದ್ಗುರು ಯಲ್ಲಾಲಿಂಗ ಪ್ರಭು ಮಹಾರಾಜರ ಹಾಗೂ ಮರಡಿಸಿದ್ದೇಶ್ವರರ 27ನೇ ಯಾತ್ರಾ ಮಹೋತ್ಸವ ಧಾರ್ಮಿಕ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ಗುರು ಸೇವೆ ಅತೀ ಅಮೂಲ್ಯವಾದದ್ದು ಗುರುವಿನ ಅನುಗ್ರಹದಿಂದ ಜೀವನದಲ್ಲಿ ಮುಕ್ತಿ ಸಿಗುತ್ತದೆ. ಗುರುವಿನ ಅಪಾರವಾದ ಶಕ್ತಿಯಿಂದ ...Full Article

ಘಟಪ್ರಭಾ:ಅಮಿತ ಶಾ ರೋಡ ಶೋ ಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ :ಸುರೇಶ ಕಾಡದವರ

ಅಮಿತ ಶಾ ರೋಡ ಶೋ ಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ :ಸುರೇಶ ಕಾಡದವರ ಘಟಪ್ರಭಾ ಮಾ 28 : ಇಲ್ಲಿನ ಸಿದ್ಧಾರೂಡ ಮಠದ ಆವರಣದಲ್ಲಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರ ಸಭೆ ಬುಧವಾರದಂದು ಜರುಗಿತು. ಸಭೆಯನ್ನೇದ್ದೆಶಿಸಿ ಮಾತನಾಡಿದ ಬೆಳಗಾವಿ ಜಿಲ್ಲಾ ...Full Article

ಮೂಡಲಗಿ:ಕುಲಗೋಡ ವಿತರಣಾ ಕಾಲುವೆ ಮೂಲಕ ನೀರು ಹರಿಸಲು ಅಗತ್ಯ ಕ್ರಮ :ಶಾಸಕ ಬಾಲಚಂದ್ರ

ಕುಲಗೋಡ ವಿತರಣಾ ಕಾಲುವೆ ಮೂಲಕ ನೀರು ಹರಿಸಲು ಅಗತ್ಯ ಕ್ರಮ :ಶಾಸಕ ಬಾಲಚಂದ್ರ ಮೂಡಲಗಿ ಮಾ 28 : ಸುಣಧೋಳಿ ಹಾಗೂ ಸುತ್ತಲಿನ ರೈತರ ಜಮೀನುಗಳಿಗೆ ಜಿಆರ್‍ಬಿಸಿಯ ಕುಲಗೋಡ ವಿತರಣಾ ಕಾಲುವೆ ಮೂಲಕ ನೀರನ್ನು ಶಾಶ್ವತವಾಗಿ ಹರಿಸಲು ಅಗತ್ಯ ಕ್ರಮ ...Full Article

ಗೋಕಾಕ:ಅಬ್ಬಬ್ಬಾ…ಈಗಲೇ ಬೆಟಗೇರಿಯಲ್ಲಿ ಈ ಪರಿ ಬಿಸಿಲು..!

ಅಬ್ಬಬ್ಬಾ…ಈಗಲೇ ಬೆಟಗೇರಿಯಲ್ಲಿ ಈ ಪರಿ ಬಿಸಿಲು..! *ಅಡಿವೇಶ ಮುಧೋಳ ಬೆಟಗೇರಿ. ಗೋಕಾಕ ತಾಲೂಕಿನ ಬೆಟಗೇರಿ ಹಾಗೂ ಸುತ್ತಮುತ್ತಲಿನ ಹತ್ತೂರಿನ ಹಳ್ಳಿಗಳಲ್ಲಿ ಬಿಸಿಲು ದಿನೇದಿನೆ ಏರುತ್ತಿದ್ದು, ಜನರು ಈಗಲೇ ಬಿಸಿಲಿನ ಝಳ ತಾಳಲಾರದೆ ನೆರಳು ಮತ್ತು ತಂಪು ಪಾನಿಯಗಳಿಗೆ ಮೊರೆಹೋಗುತ್ತಿದ್ದಾರೆ. ಇಂದು ...Full Article

ಘಟಪ್ರಭಾ:ಉದ್ಯೋಗ ಖಾತ್ರಿ ಕಾಮಗಾರಿಗಳಿಗೆ ಗ್ರಾ.ಪಂ ಅಧ್ಯಕ್ಷ ಎಸ್.ಐ.ಬೆಣವಾಡಿ ಚಾಲನೆ

ಉದ್ಯೋಗ ಖಾತ್ರಿ ಕಾಮಗಾರಿಗಳಿಗೆ ಗ್ರಾ.ಪಂ ಅಧ್ಯಕ್ಷ ಎಸ್.ಐ.ಬೆಣವಾಡಿ ಚಾಲನೆ ಘಟಪ್ರಭಾ ಮಾ 27 : ಧುಪದಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಸವನಗರದ ವಿವಿಧ ಓಣಿಗಳಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ 18 ಲಕ್ಷ ರೂ.ಗಳ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಗ್ರಾ.ಪಂ ಅಧ್ಯಕ್ಷ ...Full Article

ಗೋಕಾಕ:ಪ್ರತಿಯೊಬ್ಬರು ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಳ್ಳಿ : ಲಕ್ಷ್ಮಣ ನೀಲಣ್ಣವರ

ಪ್ರತಿಯೊಬ್ಬರು ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಳ್ಳಿ : ಲಕ್ಷ್ಮಣ ನೀಲಣ್ಣವರ ಗೋಕಾಕ (ಬೆಟಗೇರಿ) ಮಾ 27 : ಹಲವಾರು ಶತಮಾನಗಳಿಂದಲೂ ಪ್ರತಿ ಮುನುಷ್ಯನೂ ವಿವಿಧ ದೇವರ ಮೇಲೆ ಭಯ, ಭಕ್ತಿ ಆರಾಧನೆಯಿಂದ ನಡೆದುಕೊಂಡು ಬಂದಿರುವ ಸಂಪ್ರದಾಯವಿದೆ ಎಂದು ಗೋಕಾಕ ತಾಲೂಕಿನ ಬೆಟಗೇರಿ ...Full Article

ಗೋಕಾಕ:ಹಳ್ಳಿಗಳಲ್ಲಿರುವ ಮತದಾರರು ತಪ್ಪದೇ ಮತದಾನ ಮಾಡಬೇಕು: ಬಿ.ಎಫ್.ದಳವಾಯಿ

ಹಳ್ಳಿಗಳಲ್ಲಿರುವ ಮತದಾರರು ತಪ್ಪದೇ ಮತದಾನ ಮಾಡಬೇಕು: ಬಿ.ಎಫ್.ದಳವಾಯಿ ಗೋಕಾಕ (ಬೆಟಗೇರಿ) ಮಾ 26 : ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ 18 ವರ್ಷ ವಯಸ್ಸು ಪೊರೈಸಿದ ಯುವಕರು, ಮತದಾರ ಯಾದಿಯಲ್ಲಿ ಹೆಸರು ನೊಂದಣಿಯಾಗಿರುವ ಹಳ್ಳಿಗಳಲ್ಲಿರುವ ಸಾರ್ವಜನಿಕರು ತಪ್ಪದೇ ಮತದಾನ ಮಾಡಬೇಕು. ಮತದಾನ ...Full Article

ಗೋಕಾಕ:ಶ್ರೀರಾಮ ಒಬ್ಬ ಆದರ್ಶ ಪುರುಷ : ರಮೇಶ ನಾಯ್ಕ

ಶ್ರೀರಾಮ ಒಬ್ಬ ಆದರ್ಶ ಪುರುಷ : ರಮೇಶ ನಾಯ್ಕ ಗೋಕಾಕ (ಬೆಟಗೇರಿ) ಮಾ 25:: ಒಬ್ಬ ಆದರ್ಶ ವ್ಯಕ್ತಿ ಹೀಗೆ ಇರಬೇಕೆಂದು ಶ್ರೀರಾಮನು ವಿಶ್ವಕ್ಕೆ ತೋರಿಸಿಕೊಟ್ಟ ಮಹಾನ್ ಪುರುಷ ಎಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಶ್ರೀ ರಾಮಚಂದ್ರ ಅಭಿಮಾನಿ ...Full Article

ಗೋಕಾಕ:ಐಎಎಸ್ ಪದೋನ್ನತಿ : ವಾಯ್.ಎಸ್.ಪಾಟೀಲ ಅವರಿಗೆ ಇಂದು ನಾಗರಿಕ ಸನ್ಮಾನ

ಐಎಎಸ್ ಪದೋನ್ನತಿ : ವಾಯ್.ಎಸ್.ಪಾಟೀಲ ಅವರಿಗೆ ಇಂದು ನಾಗರಿಕ ಸನ್ಮಾನ ಗೋಕಾಕ ಮಾ 25: ಕೆಎಎಸ್ ನಿಂದ ಐಎಎಸ್ ಪದೋನ್ನತಿ ಹೊಂದಿದ ತಾಲೂಕಿನ ಸುಲಧಾಳ ಗ್ರಾಮದ ಶ್ರೀ ವಾಯ್.ಎಸ್.ಪಾಟೀಲ ಅವರಿಗೆ ರವಿವಾರದಂದು ಸಾಯಂಕಾಲ 4:30 ಘಂಟೆಗೆ ಸುಲಧಾಳ ಗ್ರಾಮದ ಸರಕಾರಿ ...Full Article

ಗೋಕಾಕ:ಶಿವಾಜಿ ನೀಲನ್ನವರ ಅವರ ಸೇವಾ ನಿರತ ದಿನಗಳು ಶ್ಲಾಘಿನೀಯ : ರಮೇಶ ಅಳಗುಂಡಿ

ಶಿವಾಜಿ ನೀಲನ್ನವರ ಅವರ ಸೇವಾ ನಿರತ ದಿನಗಳು ಶ್ಲಾಘಿನೀಯ : ರಮೇಶ ಅಳಗುಂಡಿ ಗೋಕಾಕ (ಬೆಟಗೇರಿ) ಮಾ 24 : ಗ್ರಾಮದ ಅಂಚೆ ಕಛೇರಿಯಲ್ಲಿ ಪೊಸ್ಟ್ ಮಾಸ್ಟರ್‍ರಾಗಿ ಮೂರು ದಶಕಗಳ ಕಾಲ ಸಾರ್ಥಕ ಸೇವೆ ಸಲ್ಲಿಸಿ ನಿವೃತ್ತಿ ಹೊಂದುತ್ತಿರುವ ಶಿವಾಜಿ ...Full Article
Page 583 of 706« First...102030...581582583584585...590600610...Last »