RNI NO. KARKAN/2006/27779|Friday, July 31, 2026
You are here: Home » breaking news

breaking news

ಗೋಕಾಕ:ಐದನೇಯ ಭಾರಿ ಅದೃಷ್ಠ ಪರೀಕ್ಷೆ : ಶುಭ ಶುಕ್ರವಾರದಂದು ನಾಮಪತ್ರ ಸಲ್ಲಿಸಿದ ಸಚಿವ ರಮೇಶ

ಐದನೇಯ ಭಾರಿ ಅದೃಷ್ಠ ಪರೀಕ್ಷೆ : ಶುಭ ಶುಕ್ರವಾರದಂದು ನಾಮಪತ್ರ ಸಲ್ಲಿಸಿದ ಸಚಿವ ರಮೇಶ ಗೋಕಾಕ ಏ 20 : ಸತತ ನಾಲ್ಕು ಅವಧಿಗೆ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗುತ್ತಿರುವ ಸಚಿವ ರಮೇಶ ಜಾರಕಿಹೊಳಿ ಅವರು ಐದನೇಯ ಭಾರಿ ತಮ್ಮ ನಾಮಪತ್ರ ಸಲ್ಲಿಸಿದರು . ತಮ್ಮ ಸಹೋದರ ಲಖನ್ ಮತ್ತು ಬೇರಳೆಣಿಕೆ ಬೆಂಬಲರೊಂದಿಗೆ ಇಲ್ಲಿಯ ಮಿನಿ ವಿಧಾನಸೌದ ಕ್ಕೆ ಆಗಮಿಸಿದ ಸಚಿವ ರಮೇಶ ಶುಕ್ರವಾರ ಶುಭ ತರುವ ವಾರ ಹಾಗೂ ಮೂಹೂರ್ತ ಒಳೆಯದಿದೆ ಎಂಬ ಕಾರಣಕ್ಕೆ ಹಾಲಿ ಸಚಿವ ರಮೇಶ ಜಾರಕಿಹೊಳಿ ಅವರು ತಮ್ಮ ...Full Article

ಬೆಳಗಾವಿ:ವಿವಾದಾತ್ಮಕ ಹೇಳಿಕೆ : ಶಾಸಕ ಸಂಜಯ ವಿರುದ್ಧ ಪ್ರಕರಣ ದಾಖಲು

ವಿವಾದಾತ್ಮಕ ಹೇಳಿಕೆ : ಶಾಸಕ ಸಂಜಯ ವಿರುದ್ಧ ಪ್ರಕರಣ ದಾಖಲು ಬೆಳಗಾವಿ ಏ 20: ಬೆಳಗಾವಿ ತಾಲೂಕಿನ ಸೂಳೆಬಾಂವಿ ಗ್ರಾಮದಲ್ಲಿ ಚುನಾವಣೆ ಪ್ರಚಾರದ ವೇಳೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿ ಅಭ್ಯರ್ಥಿ ಶಾಸಕ ಸಂಜಯ ಪಾಟೀಲ್ ವಿರುದ್ಧ ಮಾರಿಹಾಳ ಪೊಲೀಸ ...Full Article

ಬೆಳಗಾವಿ:ಇನಾಮದಾರ ಬಂಡಾಯಕ್ಕೆ ಬಾಗಿದ ಕಾಂಗ್ರೆಸ್ : ಕಿತ್ತೂರ ಕ್ಷೇತ್ರಕ್ಕೆ ಮತ್ತೊಮ್ಮೆ ಡಿ.ಬಿ ಗೆ ಮಣೆ ಸಾಧ್ಯತೆ

ಇನಾಮದಾರ ಬಂಡಾಯಕ್ಕೆ ಬಾಗಿದ ಕಾಂಗ್ರೆಸ್ : ಕಿತ್ತೂರ ಕ್ಷೇತ್ರಕ್ಕೆ ಮತ್ತೊಮ್ಮೆ ಡಿ.ಬಿ ಗೆ ಮಣೆ ಸಾಧ್ಯತೆ ಬೆಳಗಾವಿ ಏ 19: ಜಿಲ್ಲೆಯ ಹಿರಿಯ ಕಾಂಗ್ರೇಸ ಧುರೀಣ ಡಿ.ಬಿ.ಇನಾಮದಾರ ರಾಜೀನಾಮೆ ಬೆದರಿಕೆಗೆ ಬಗ್ಗಿರುವ ಕಾಂಗ್ರೆಸ್ ನಾಯಕರು ಹಾಲಿ ಶಾಸಕ ಡಿ.ಬಿ.ಇನಾಮದಾರ ಅವರಿಗೆ ...Full Article

ಘಟಪ್ರಭಾ:ಸಿದ್ಧರಾಮಯ್ಯ ಅವರಿಗೆ ಬಾದಾಮಿ ಕ್ಷೇತ್ರದಿಂದ ಟಿಕೆಟ್ ನೀಡುವಂತೆ ಒತ್ತಾಯ

ಸಿದ್ಧರಾಮಯ್ಯ ಅವರಿಗೆ  ಬಾದಾಮಿ ಕ್ಷೇತ್ರದಿಂದ ಟಿಕೆಟ್ ನೀಡುವಂತೆ ಒತ್ತಾಯ ಘಟಪ್ರಭಾ ಏ 19 : ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಉತ್ತರ ಕರ್ನಾಟಕದ ಬಾದಾಮಿ ಕ್ಷೇತ್ರದಿಂದ ಪಕ್ಷದಪರವಾಗಿ ಟಿಕೆಟ ನೀಡಬೇಕೆಂದು ಪಕ್ಷದ ರಾಷ್ಟ್ರೀಯ ಮುಖಂಡರಲ್ಲಿ ಅರಬಾಂವಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಭರಮಣ್ಣಾ ...Full Article

ಬೆಳಗಾವಿ:ನ್ಯಾಯಾಲಯದ ಆವರಣದಲ್ಲಿ ವ್ಯಕ್ತಿಗೆ ಚೂರಿ ಇರಿದು ಕೊಲೆಗೆ ಯತ್ನ : ಬೆಳಗಾವಿಯಲ್ಲಿ ಹಾಡು ಹಗಲೇ ಘಟನೆ

ನ್ಯಾಯಾಲಯದ ಆವರಣದಲ್ಲಿ ವ್ಯಕ್ತಿಗೆ ಚೂರಿ ಇರಿದು ಕೊಲೆಗೆ ಯತ್ನ : ಬೆಳಗಾವಿಯಲ್ಲಿ ಹಾಡು ಹಗಲೇ ಘಟನೆ ಬೆಳಗಾವಿ ಏ 19: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವನಿಗೆ ಚೂರಿ ಇರಿದು ಕೊಲೆಗೆ ಯತ್ನಿಸಿರುವ ಘಟನೆ ಇಂದು ಮಧ್ಯಾಹ್ನ ಬೆಳಗಾವಿ ಕೋರ್ಟ್ ಆವರಣದಲ್ಲಿ ...Full Article

ಖಾನಾಪುರ:ನಿಂಬಾಳ್ಕರ ಗೆ ಶಾಕ್ : ಕೆಪಿಸಿಸಿ ಸದಸ್ಯ ರಫೀಕ ಖಾನಾಪುರಿ ನೇತೃತ್ವದಲ್ಲಿ ಸಾಮೂಹಿಕವಾಗಿ ರಾಜೀನಾಮೆ ನೀಡಿದ “ಕೈ” ಮುಖಂಡರು

ನಿಂಬಾಳ್ಕರ ಗೆ ಶಾಕ್ : ಕೆಪಿಸಿಸಿ ಸದಸ್ಯ ರಫೀಕ ಖಾನಾಪುರಿ ನೇತೃತ್ವದಲ್ಲಿ ಸಾಮೂಹಿಕವಾಗಿ ರಾಜೀನಾಮೆ ನೀಡಿದ “ಕೈ” ಮುಖಂಡರು ಖಾನಾಪುರ ಏ 19 : ಕಳೆದ 2013 ರ‌ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾದ ರಫೀಕ ಖಾನಾಪುರಿ ...Full Article

ಬೆಳಗಾವಿ:ನನಗೆ ಮತ್ತೊಮ್ಮೆ ಆಶೀರ್ವದಿಸಿ. ನಾನು ರಾಮಮಂದಿರ ನಿರ್ಮಿಸಲು ಪ್ರಯತ್ನಿಸುತ್ತೇನೆ : ಶಾಸಕ ಸಂಜಯ ಪಾಟೀಲ ವಿವಾದಾತ್ಮಕ ಹೇಳಿಕೆ

ನನಗೆ ಮತ್ತೊಮ್ಮೆ ಆಶೀರ್ವದಿಸಿ. ನಾನು ರಾಮಮಂದಿರ ನಿರ್ಮಿಸಲು ಪ್ರಯತ್ನಿಸುತ್ತೇನೆ : ಶಾಸಕ ಸಂಜಯ ಪಾಟೀಲ ವಿವಾದಾತ್ಮಕ ಹೇಳಿಕೆ ಬೆಳಗಾವಿ ಏ 19: ಕಾಂಗ್ರೇಸ ಗೆ ಮತ ಹಾಕಿದರೆ ಅವರು ಬಾಬ್ರಿ ಮಸೀದ ನಿರ್ಮಿಸುತ್ತಾರಾ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಿಜೆಪಿ ...Full Article

ಬೈಲಹೊಂಗಲ:ಬಿಜೆಪಿ ನಾಯಕರಿಗೆ ತೊಡೆ ತಟ್ಟಿದ ಮೆಟಗಡ್ಡ : ಬೈಲಹೊಂಗಲ ಕ್ಷೇತ್ರದಿಂದ ಪಕ್ಷೇತರವಾಗಿ ನಾಮಪತ್ರ ಸಲ್ಲಿಕೆ

ಬಿಜೆಪಿ ನಾಯಕರಿಗೆ ತೊಡೆ ತಟ್ಟಿದ ಮೆಟಗಡ್ಡ : ಬೈಲಹೊಂಗಲ ಕ್ಷೇತ್ರದಿಂದ ಪಕ್ಷೇತರವಾಗಿ ನಾಮಪತ್ರ ಸಲ್ಲಿಕೆ ಬೈಲಹೊಂಗಲ ಏ 19: ಟಿಕೆಟ್ ತಪ್ಪಿಸಿರುವ ಬಿಜೆಪಿ ನಾಯಕರಿಗೆ ತೊಡೆ ತಟ್ಟಿರುವ ಬೈಲಹೊಂಗಲ ಕ್ಷೇತ್ರದ ಮಾಜಿ ಶಾಸಕ ಜಗದೀಶ್ ಮೆಟಗುಡ್ಡ ಇಂದು ಬೈಲಹೊಂಗಲ ಕ್ಷೇತ್ರದ ...Full Article

ಗೋಕಾಕ:ಬಡಕುಟುಂಬಕ್ಕೆ ಆಸರೆಯಾದ ಜೋಡಿ ಪುಟ್ಟಹೋರಿಕರುಗಳು..!

ಬಡಕುಟುಂಬಕ್ಕೆ ಆಸರೆಯಾದ ಜೋಡಿ ಪುಟ್ಟಹೋರಿಕರುಗಳು..! ವಿಶೇಷ ವರದಿ : ಅಡಿವೇಶ ಮುಧೋಳ ಬೆಟಗೇರಿ ಏ 19 : ಪುಟಾಣಿ ಮಕ್ಕಳು ಚಿಕ್ಕ ಬಂಡಿ ಹೂಡಿರುವದು… ಪುಟ್ಟಹೋರಿ ಕರುಗಳು ಬಂಡಿಯ ನೊಗಕ್ಕೆ ಹೆಗಲಕೊಟ್ಟು ನಡೆಯುವದು… ಮಕ್ಕಳು ಹೋರಿಕರುಗಳ ಆಕಡೆ…ಈಕಡೆ..ನಡೆಯುತ್ತಾ ಬರುವ ದೃಶ್ಯ ...Full Article

ಗೋಕಾಕ:ಹುಣಶ್ಯಾಳ (ಪಿ.ಜಿ) ಗ್ರಾಮದಲ್ಲಿ ಇಂದು ವೈಭವದ ಬಸವ ಜಯಂತಿ ಆಚರಣೆ

ಹುಣಶ್ಯಾಳ (ಪಿ.ಜಿ) ಗ್ರಾಮದಲ್ಲಿ ಇಂದು ವೈಭವದ ಬಸವ ಜಯಂತಿ ಆಚರಣೆ ಗೋಕಾಕ 18: ಮೂಡಲಗಿ ತಾಲೂಕಿನ ಹುಣಶ್ಯಾಳ (ಪಿ.ಜಿ) ಗ್ರಾಮದಲ್ಲಿ ಇಂದು ವೈಭವದ ಬಸವ ಜಯಂತಿ ಆಚರಿಸಲಾಯಿತು ಬುಧವಾರದಂದು ಮುಂಜಾನೆ ಗ್ರಾಮದಲ್ಲಿ ಶ್ರೀ ಬಸವೇಶ್ವರ ವೃತ್ತದಲ್ಲಿ ಶ್ರೀ ಬಸವಣ್ಣನವರ ಭಾವಚಿತ್ರಕ್ಕೆ ...Full Article
Page 576 of 706« First...102030...574575576577578...590600610...Last »