RNI NO. KARKAN/2006/27779|Friday, July 31, 2026
You are here: Home » breaking news

breaking news

ಗೋಕಾಕ:ವಿಧಾನಸಭಾ ಸಾರ್ವತ್ರಿಕ ಚುನಾವಣೆ: ಸಾಮಾನ್ಯ ವಿಕ್ಷಕರಾಗಿ ಬಿ.ಜಾನ್. ತ್ಲಂಗಟಿಂಖುಮ್ ನೇಮಕ

ವಿಧಾನಸಭಾ ಸಾರ್ವತ್ರಿಕ ಚುನಾವಣೆ: ಸಾಮಾನ್ಯ ವಿಕ್ಷಕರಾಗಿ ಬಿ.ಜಾನ್. ತ್ಲಂಗಟಿಂಖುಮ್ ನೇಮಕ ಗೋಕಾಕ ಏ 26 : ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ 2018ರ ಕುರಿತು ಭಾರತ ಚುನಾವಣಾ ಆಯೋಗ ನವದೆಹಲಿ ಇವರು ಗೋಕಾಕ ತಾಲೂಕಿನ 09-ಗೋಕಾಕ ವಿಧಾನಸಭಾ ಮತಕ್ಷೇತ್ರಕ್ಕೆ ಸಂಬಂಧಿಸಿದಂತೆ ಸಾಮಾನ್ಯ ವಿಕ್ಷಕರಾಗಿ ಬಿ.ಜಾನ್. ತ್ಲಂಗಟಿಂಖುಮ್ ಅವರನ್ನು ನೇಮಕ ಮಾಡಿರುತ್ತಾರೆ. ಮೊ: ಸಂಖ್ಯೆ 8277816136, ದೂರವಾಣಿ ಸಂಖ್ಯೆ-08332-227606 ಹಾಗೂ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದಲ್ಲಿ ವಾಸವಾಗಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಹಾಗೂ ಸಾರ್ವಜನಿಕರು ತಮ್ಮ ದೂರುಗಳಿಗಾಗಿ ಸಂಪರ್ಕಿಸಲು ಕೋರಲಾಗಿದೆ.Full Article

ಗೋಕಾಕ:ಮತ ಜಾಗೃತಿಗಾಗಿ ಸಹಿ ಆಂದೋಲನ ಕಾರ್ಯಕ್ರಮಕ್ಕೆ ತಾ.ಪಂ ಅಧಿಕಾರಿ ಎಫ್.ಜಿ.ಚಿನ್ನನವರ ಚಾಲನೆ

ಮತ ಜಾಗೃತಿಗಾಗಿ ಸಹಿ ಆಂದೋಲನ ಕಾರ್ಯಕ್ರಮಕ್ಕೆ ತಾ.ಪಂ ಅಧಿಕಾರಿ ಎಫ್.ಜಿ.ಚಿನ್ನನವರ ಚಾಲನೆ ಗೋಕಾಕ ಏ 26 : ವಿಧಾನ ಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮತದಾರರ ಜಾಗೃತಿ ಕಾರ್ಯಕ್ರಮ ನಿಮಿತ್ಯ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಗುರುವಾರದಂದು ನಗರದ ಕೇಂದ್ರ ಬಸ್ ...Full Article

ಮೂಡಲಗಿ:ಸಮಗ್ರ ಅಭಿವೃದ್ಧಿಗೆ ನನ್ನನ್ನು ಆಶೀರ್ವದಿಸಿ : ಮತಭೇಟೆ ಆರಂಭಿಸಿದ ಶಾಸಕ ಬಾಲಚಂದ್ರ

ಸಮಗ್ರ ಅಭಿವೃದ್ಧಿಗೆ ನನ್ನನ್ನು ಆಶೀರ್ವದಿಸಿ : ಮತಭೇಟೆ ಆರಂಭಿಸಿದ ಶಾಸಕ ಬಾಲಚಂದ್ರ ಮೂಡಲಗಿ ಏ 26 : ಅರಭಾಂವಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ಸಮಗ್ರ ಅಭಿವೃದ್ಧಿಗೆ ನನ್ನನ್ನು ಆಶೀರ್ವದಿಸಿ ಮತ್ತೊಮ್ಮ ಜನಸೇವೆಗೆ ಅವಕಾಶ ನೀಡುವಂತೆ ಬಿಜೆಪಿ ಅಭ್ಯರ್ಥಿ ಹಾಗೂ ...Full Article

ಮೂಡಲಗಿ:ರೈತ ಸಂಘದ ಕಾರ್ಯಕರ್ತರಿಂದ ಬಾಲಚಂದ್ರ ಜಾರಕಿಹೊಳಿ ಅವರಿಗೆ ಬೆಂಬಲ

ರೈತ ಸಂಘದ ಕಾರ್ಯಕರ್ತರಿಂದ ಬಾಲಚಂದ್ರ ಜಾರಕಿಹೊಳಿ ಅವರಿಗೆ ಬೆಂಬಲ ಮೂಡಲಗಿ ಏ 26 : ರಾಜ್ಯ ರೈತ ಸಂಘದ ಉಪಾಧ್ಯಕ್ಷ ಶಿವನಗೌಡ ಗೌಡರ ನೇತೃತ್ವದ ಕಾರ್ಯಕರ್ತರು ಅರಭಾಂವಿ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಬಾಲಚಂದ್ರ ಜಾರಕಿಹೊಳಿ ಅವರಿಗೆ ಬೆಂಬಲ ಸೂಚಿಸಿದ್ದಾರೆ. ಬಾಲಚಂದ್ರ ...Full Article

ಗೋಕಾಕ :21 ನಾಮಪತ್ರಗಳು ಕ್ರಮಬದ್ಧ : ಅರಬಾಂವಿ ಕ್ಷೇತ್ರದ ಒಂದು ನಾಮಪತ್ರ ತಿರಸ್ಕೃತ

21 ನಾಮಪತ್ರಗಳು ಕ್ರಮಬದ್ಧ : ಅರಬಾಂವಿ ಕ್ಷೇತ್ರದ ಒಂದು ನಾಮಪತ್ರ ತಿರಸ್ಕೃತ ಗೋಕಾಕ ಏ 25 : ನಿನ್ನೆಯಷ್ಟೇ ನಾಮಪತ್ರ ಸಲ್ಲಿಸಲು ಕೊನೆಯ ದಿನ ಮುಗಿದ ಬೆನ್ನಲ್ಲೇ ಇಂದು ನಾಮಪತ್ರಗಳ ಪರಿಶೀಲನೆ ನಡೆಯಿತು ಚುನಾವಣಾಧಿಕಾರಿಗಳ ಕಛೇರಿಯಲ್ಲಿ ಮುಂಜಾನೆಯಿಂದ ನಡೆದ ಪರಿಶೀಲನೆ ...Full Article

ಗೋಕಾಕ:ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ : ಹಂತಕರಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಜಯ ಕರ್ನಾಟಕ ಸಂಘಟನೆ ಒತ್ತಾಯ

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ : ಹಂತಕರಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಜಯ ಕರ್ನಾಟಕ ಸಂಘಟನೆ ಒತ್ತಾಯ ಗೋಕಾಕ ಏ 25 : ಜಮ್ಮು ಕಾಶ್ಮೀರದ ಕಟುವಾ ಗ್ರಾಮದಲ್ಲಿ ಅಪ್ರಾತ್ತ 8 ವರ್ಷದ ಬಾಲಕಿ ಆಸೀಪಾ ಮೇಲೆ ಅತ್ಯಾಚಾರ ವೆಸಗಿ ...Full Article

ಬೆಳಗಾವಿ:ಮೂಢನಂಬಿಕೆ ವಿರೋಧಿ ನಾಯಕನಿಂದ ಇಂದು ನಾಮಪತ್ರ ಸಲ್ಲಿಕೆ : ಮಗಳು ಪ್ರೀಯಾಂಕಾ ಸಾಥ್

ಮೂಢನಂಬಿಕೆ ವಿರೋಧಿ ನಾಯಕನಿಂದ ಇಂದು ನಾಮಪತ್ರ ಸಲ್ಲಿಕೆ : ಮಗಳು ಪ್ರೀಯಾಂಕಾ ಸಾಥ್ ಬೆಳಗಾವಿ ಏ 24 : ಮೂಢನಂಬಿಕೆ ವಿರೋಧಿಸಿ ರಾಜ್ಯದ್ಯಂತ ಹೋರಾಟ ನಡೆಯಿಸಿ ಜನಪ್ರಿಯ ವಾಗುತ್ತಿರುವ ಎಐಸಿಸಿ ಕಾರ್ಯದರ್ಶಿ ಸತೀಶ ಜಾರಕಿಹೊಳಿ ಕೊನೆಯ ದಿನದಂದು ನಾಮಪತ್ರ ಸಲ್ಲಿಸಿದ್ದಾರೆ ...Full Article

ಗೋಕಾಕ:ನನ್ನ ಗೆಲುವು ರಾಜ್ಯದಲ್ಲಿಯೇ ಇತಿಹಾಸ ಸೃಷ್ಠಿಸಲಿದೆ : ಕಾರ್ಯಕರ್ತರ ಸಭೆಯಲ್ಲಿ ಬಾಲಚಂದ್ರ ವಿಶ್ವಾಸ

ನನ್ನ ಗೆಲುವು ರಾಜ್ಯದಲ್ಲಿಯೇ ಇತಿಹಾಸ ಸೃಷ್ಠಿಸಲಿದೆ : ಕಾರ್ಯಕರ್ತರ ಸಭೆಯಲ್ಲಿ ಬಾಲಚಂದ್ರ ವಿಶ್ವಾಸ ಗೋಕಾಕ : ಅರಭಾವಿ ಮತಕ್ಷೇತ್ರದಲ್ಲಿ ಕೆಲ ವಿರೋಧಿಗಳು ಭಯದ ವಾತಾವರಣ ಸೃಷ್ಟಿಯಾಗಿದೆ ಎಂದು ಹೇಳುತ್ತಿದ್ದಾರೆ. ಕಳೆದ 14 ವರ್ಷಗಳ ಅವಧಿಯಲ್ಲಿ ಎಲ್ಲ ಸಮಾಜಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ...Full Article

ಗೋಕಾಕ :ವಿವಿಧ ಪಕ್ಷದ ಮುಖಂಡರಿಂದ ಕೊನೆಯ ದಿನ ಸಾಲು ಸಾಲು ನಾಮಪತ್ರ ಸಲ್ಲಿಕೆ

ವಿವಿಧ ಪಕ್ಷದ ಮುಖಂಡರಿಂದ ಕೊನೆಯ ದಿನ ಸಾಲು ಸಾಲು ನಾಮಪತ್ರ ಸಲ್ಲಿಕೆ ಗೋಕಾಕ ಏ 24 : ವಿಧಾನಸಭಾ ಚುನಾವಣೆಗೆ ಇಂದು ಕ್ಲೈಮ್ಯಾಕ್ಸ್ ದಿನವಾದ ಇಂದು ವಿವಿಧ ಪಕ್ಷದ ಮುಖಂಡರು ಸಾಲು ಸಾಲಿಗಿ ತಮ್ಮ ನಾಮಪತ್ರವನ್ನು ಸಲ್ಲಿಸಿ ಚುನಾವಣಾ ಕಣವನ್ನು ...Full Article

ಗೋಕಾಕ:ಕೊನೆಯ ದಿನ ಸಿಂಪಲಾಗಿ ಬಂದು ನಾಮಪತ್ರ ಸಲ್ಲಿಸಿದ ಬಿಜೆಪಿಯ ಅಭ್ಯರ್ಥಿ ಶಾಸಕ ಬಾಲಚಂದ್ರ

ಕೊನೆಯ ದಿನ ಸಿಂಪಲಾಗಿ ಬಂದು ನಾಮಪತ್ರ ಸಲ್ಲಿಸಿದ ಬಿಜೆಪಿಯ ಅಭ್ಯರ್ಥಿ ಶಾಸಕ ಬಾಲಚಂದ್ರ ಗೋಕಾಕ ಏ 24 : ವಿಧಾನ ಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದು ಕಡೆಯ ದಿನವಾಗಿದ್ಧು , ಅರಬಾಂವಿ ಮತ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಾಸಕ ...Full Article
Page 573 of 706« First...102030...571572573574575...580590600...Last »