RNI NO. KARKAN/2006/27779|Friday, July 31, 2026
You are here: Home » breaking news

breaking news

ಬೆಳಗಾವಿ:ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಅವರಿಗೆ 16,221 ಭಾರಿ ಮುನ್ನಡೆ

ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಅವರಿಗೆ 16,221 ಭಾರಿ ಮುನ್ನಡೆ ಬೆಳಗಾವಿ ಮೇ 15: ಜಿಲ್ಲೆಯಲ್ಲಿ ಏಕಾಂಗಿಯಾಗಿ ಹೊರಾಟ ನಡೆಸಿದ್ಧ ಬಿಜೆಪಿ ಬಾಲಚಂದ್ರ ಜಾರಕಿಹೊಳಿ ಅವರು 16, 221 ಮತಗಳ ಮುನ್ನಡೆ ಸಾಧಿಸಿದ್ದಾರೆ ಬಾಲಚಂದ್ರ ಜಾರಕಿಹೊಳಿ ಅವರಿಗೆ ಇವರೆಗೆ 45,830 ಮತಗಳು ಬಂದರೆ , ಜೆಡಿಎಸ ನ ಭೀಮಶಿ ಗಡಾದ ಅವರಿಗೆ 29,609 ಮತಗಳು ಬಂದಿವೆ , ಕಾಂಗ್ರೇಸ ನ ಅರವಿಂದ ದಳವಾಯಿ ಅವರಿಗೆ ಕೇವಲ 6556 ಮತಗಳು ಬಂದಿವೆ ಎಂದು ತಿಳಿದು ಬಂದಿದೆ ಇನು ಹಲವು ಸುತ್ತುಗಳ ಮತ ಎಣಿಕೆ ಬಾಕಿ ...Full Article

ಬೆಳಗಾವಿ :ಜಿಲ್ಲೆಯಲ್ಲಿ ಗೆಲುವಿನ ಖಾತೆ ತೆರೆದ ಕಾಂಗ್ರೇಸ ಮತ್ತು ಬಿಜಿಪಿ

ಜಿಲ್ಲೆಯಲ್ಲಿ ಗೆಲುವಿನ ಖಾತೆ ತೆರೆದ ಕಾಂಗ್ರೇಸ ಮತ್ತು ಬಿಜಿಪಿ ಬೆಳಗಾವಿ ಮೇ 15 : ಗಡಿ ಜಿಲ್ಲೆ ಬೆಳಗಾವಿಯಲ್ಲಿ 18 ವಿಧಾನಸಭಾ ಕ್ಷೇತ್ರಗಳಲ್ಲಿ ಎರೆಡು ಕ್ಷೇತ್ರಗಳ ಚುನಾವಣೆ ಫಲಿತಾಂಶ ಬಂದಿದ್ದು , ಸವದತ್ತಿ ಯಲ್ಲಮನಗುಡ್ಡ ಕ್ಷೇತ್ರದಲ್ಲಿ ಬಿಜೆಪಿಯ ಆನಂದ ಮಾಮನಿ ...Full Article

ಬೆಳಗಾವಿ:ಸತತ ಮುನ್ನಡೆ ಕಾಯ್ದುಕೊಂಡು ಬರುತ್ತಿರುವ ಸಚಿವ ರಮೇಶ ಜಾರಕಿಹೊಳಿ

ಸತತ ಮುನ್ನಡೆ ಕಾಯ್ದುಕೊಂಡು ಬರುತ್ತಿರುವ  ಸಚಿವ ರಮೇಶ ಜಾರಕಿಹೊಳಿ ಬೆಳಗಾವಿ ಮೇ 15 : ಸಹಕಾರಿ ಸಚಿವ ರಮೇಶ ಜಾರಕಿಹೊಳಿ ಅವರು 25,554 ಪಡೆದರೆ ಬಿಜೆಪಿಯ ಅಶೋಕ ಪೂಜಾರಿ 23,334 ಮತಗಳನ್ನು ಪಡೆದು ಸಚವ ರಮೇಶ ಜಾರಕಿಹೊಳಿ ಅವರಿಂದ 2334 ...Full Article

ಬೆಳಗಾವಿ: ಸಚಿವ ರಮೇಶ ಜಾರಕಿಹೊಳಿ ಅವರಿಗೆ ಮುನ್ನಡೆ

ಸಚಿವ ರಮೇಶ ಜಾರಕಿಹೊಳಿ ಅವರಿಗೆ ಮುನ್ನಡೆ ಬೆಳಗಾವಿ ಮೇ 15 : ಸಹಕಾರಿ ಸಚಿವ ರಮೇಶ ಜಾರಕಿಹೊಳಿ ಅವರು 8ನೇ ಸುತ್ತಿನ ಮತ ಎಣಿಕೆಯಲ್ಲಿ ಮುನ್ನಡೆಯನ್ನು ಸಾಧಿಸಿದ್ದಾರೆ . 8ನೇ ಸುತ್ತಿನ ವರೆಗೆ 800 ಅಲ್ಪಮತಗಳ ಹಿನ್ನಡೆ ಅನುಭವಸಿದ್ದ ಸಚಿವ ...Full Article

ಬೆಳಗಾವಿ :ಸತೀಶ ಜಾರಕಿಹೊಳಿ ಅವರಿಗೆ ಅಲ್ಪ ಮತಗಳ ಮುನ್ನಡೆ

ಸತೀಶ ಜಾರಕಿಹೊಳಿ ಅವರಿಗೆ ಅಲ್ಪ ಮತಗಳ ಮುನ್ನಡೆ ಬೆಳಗಾವಿ ಮೇ 15 : ಹ್ಯಾಟ್ರೀಕ್ ಗೆಲುವಿನ ಸಭ್ರಂಮದಲ್ಲಿರುವ ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಅವರು 4887 ಮತಗಳ ಮುನ್ನಡೆಯನ್ನು ಸಾಧಿಸಿದ್ದು , ಅವರ ಪ್ರತಿ ಸ್ವರ್ಧಿ ಮಾರುತಿ ಅಷ್ಟಗಿ ಟೈಟ್ ...Full Article

ಬೆಳಗಾವಿ:ಕಾಂಗ್ರೇಸ 6 , ಬಿಜೆಪಿ 6 ಪಕ್ಷೇತರ 1 ರಲ್ಲಿ ಮುನ್ನಡೆ

ಕಾಂಗ್ರೇಸ 6 , ಬಿಜೆಪಿ 6 ಪಕ್ಷೇತರ 1 ರಲ್ಲಿ ಮುನ್ನಡೆ ಬೆಳಗಾವಿ ಮೇ 15 : ಭಾರಿ ಕುತೂಹಲ ಕೇರಳಿಸಿರುವ ಈ ಬಾರಿಯ ವಿಧಾನಸಭಾ ಮತ ಎಣಿಕೆ ನಡೆಯುತ್ತಿದ್ದು , ಈಗಷ್ಟೆ ಆರನೇಯ ಸುತ್ತಿನ ಮತ ಎಣಿಕೆ ಮುಗಿದಿರುವ ...Full Article

ಗೋಕಾಕ:ಯಾರ ಕೋರಳಿಗೆ ಗೆಲುವಿನ ಮಾಲೆ : ಗೋಕಾಕದಲ್ಲಿ ಜೋರಾಗಿ ಶುರುವಾಗಿದೆ ಲೆಕ್ಕಾಚಾರ

ಯಾರ ಕೋರಳಿಗೆ ಗೆಲುವಿನ ಮಾಲೆ : ಗೋಕಾಕದಲ್ಲಿ ಜೋರಾಗಿ ಶುರುವಾಗಿದೆ ಲೆಕ್ಕಾಚಾರ ವಿಶೇಷ ವರದಿ :  ಗೋಕಾಕ ಮೇ 14 : ಎರೆಡು ದಿನಗಳ ಹಿಂದಷ್ಟೆ ಮತದಾರರು ಅಭ್ಯರ್ಥಿಗಳ ಭವಿಷ್ಯ ಬರೆದಿದ್ದು, ಇದೀಗ ತೀವ್ರ ಜಿದ್ದಾ ಜಿದ್ದಿನ ಸ್ಪರ್ಧೆ ನಡೆದಿದೆ ...Full Article

ಗೋಕಾಕ:ರಿಲ್ಯಾಕ್ಸ್ ಮೂಡಿನಲ್ಲಿರುವ ಸತೀಶ್‌‌ ಜಾರಕಿಹೊಳಿ ಹ್ಯಾಟ್ರಿಕ್‌‌ ಗೆಲವು ಸಾಧಿಸ್ತಾರಾ!

ರಿಲ್ಯಾಕ್ಸ್ ಮೂಡಿನಲ್ಲಿರುವ ಸತೀಶ್‌‌ ಜಾರಕಿಹೊಳಿ ಹ್ಯಾಟ್ರಿಕ್‌‌ ಗೆಲವು ಸಾಧಿಸ್ತಾರಾ! ಗೋಕಾಕ  ಮೇ 13 : ಚುನಾವಣೆ ಮುಗಿಯುತ್ತಿದ್ದಂತೆ ಮಾಜಿ ಸಚಿವ ಸತೀಶ ಜಾರಕಿಹೊಳಿ ರಿಲ್ಯಾಕ್ಸ್ ಮೂಡಿಗೆ ಜಾರಿದ್ದಾರೆ . ಸತೀಶ ಇಂದು ರಾಜಕೀಯ ಜಂಜಾಟ ಮರೆತು ಮುಂಜಾನೆ ಗೋಕಾಕಿನಲ್ಲಿ ಆಪ್ತರೊಂದಿಗೆ ...Full Article

ಗೋಕಾಕ: ಗೋಕಾಕ ಮತಕ್ಷೇತ್ರದಲ್ಲಿ ಶೇಕಡಾ 71.79 % ಪ್ರತಿಶತ ಮತದಾನ

ಗೋಕಾಕ ಮತಕ್ಷೇತ್ರದಲ್ಲಿ ಶೇಕಡಾ  71.79 % ಪ್ರತಿಶತ ಮತದಾನ ಗೋಕಾಕ ಮೇ 13 : ಭಾರಿ ಕುತೂಹಲ ಕೇರಳಿಸದ್ದ ಗೋಕಾಕ ವಿಧಾನಸಭೆ ಮತಕ್ಷೇತ್ರದಲ್ಲಿ ಈ ಭಾರಿ ಶೇಕಡಾ  71.79 % ಪ್ರತಿಶತದಷ್ಟು ಮತದಾನವಾಗಿದೆ ಎಂದು ಚುನಾವಣಾಧಿಕಾರಿ ದಿನೇಶಕುಮಾರ ತಿಳಿಸಿದ್ದಾರೆ ಗೋಕಾಕ ...Full Article

ಗೋಕಾಕ:ಗೋಕಾಕದಲ್ಲಿ ಮತದಾನ ಮಾಡಿದ ಎಐಸಿಸಿ ಕಾರ್ಯದರ್ಶಿ ಸತೀಶ ಜಾರಕಿಹೊಳಿ

ಗೋಕಾಕದಲ್ಲಿ ಮತದಾನ ಮಾಡಿದ ಎಐಸಿಸಿ ಕಾರ್ಯದರ್ಶಿ ಸತೀಶ ಜಾರಕಿಹೊಳಿ ಗೋಕಾಕ ಮೇ 12 : ಕಾಂಗ್ರೇಸ ಎಐಸಿಸಿ ಕಾರ್ಯದರ್ಶಿ , ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಅವರು ಹುಟ್ಟೂರು ಗೋಕಾಕದಲ್ಲಿ ಮತದಾನ ಮಾಡಿದರು. ನಗರದ ಜಿಆರಬಿಸಿ ಕ್ವಾಲನಿಯ ಸರಕಾರಿ ಹಿರಿಯ ...Full Article
Page 564 of 706« First...102030...562563564565566...570580590...Last »