RNI NO. KARKAN/2006/27779|Friday, July 31, 2026
You are here: Home » breaking news

breaking news

ಗೋಕಾಕ:ಸಿ. ಪುಟ್ಟರಂಗಶೆಟ್ಟಿ ಅವರಿಗೆ ಸಚಿವ ಸ್ಥಾನ ನೀಡಲು ಉಪ್ಪಾರ ಸಮಾಜದ ಒತ್ತಾಯ

ಸಿ. ಪುಟ್ಟರಂಗಶೆಟ್ಟಿ ಅವರಿಗೆ ಸಚಿವ ಸ್ಥಾನ ನೀಡಲು ಉಪ್ಪಾರ ಸಮಾಜದ ಒತ್ತಾಯ ಗೋಕಾಕ ಮೇ 21 : ಕಾಂಗ್ರೇಸ್-ಜೆಡಿಎಸ್ ಸಮಿಶ್ರ ಸರ್ಕಾರದಲ್ಲಿ ಚಾಮರಾಜನಗರ ವಿಧಾನ ಸಭಾ ಮತಕ್ಷೇತ್ರದಿಂದ ಕಾಂಗ್ರೇಸ್ ಪಕ್ಷದಿಂದ ಸತತವಾಗಿ 3ನೇ ಬಾರಿ ಆಯ್ಕೆಯಾಗಿರುವ ಸಿ. ಪುಟ್ಟರಂಗಶೆಟ್ಟಿ ಅವರಿಗೆ ಸಂಪುಟ ದರ್ಜೆ ಸಚಿವ ಸ್ಥಾನವನ್ನು ನೀಡಬೇಕೆಂದು ಗೋಕಾಕ ತಾಲೂಕಾ ಉಪ್ಪಾರ ಸಮಾಜದ ಅಧ್ಯಕ್ಷ ರಾಮಣ್ಣಾ ತೋಳಿ ಹಾಗೂ ಕರ್ನಾಟಕ ರಾಜ್ಯ ಉಪ್ಪಾರ ಯುವಕ ಸಂಘದ ರಾಜ್ಯಾಧ್ಯಕ್ಷ ಭರಮಣ್ಣಾ ಉಪ್ಪಾರ ಅವರು ಒತ್ತಾಯಿಸಿದ್ದಾರೆ. ಸೋಮವಾರದಂದು ನಗರದ ಪ್ರವಾಸಿ ಮಂದಿರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ...Full Article

ಗೋಕಾಕ:ಶುರುವಾಗಲಿದೆ ಬೆಳಗಾವಿಯಲ್ಲಿ ಮತ್ತೆ ಜಾರಕಿಹೊಳಿ ಸರಕಾರ

ಶುರುವಾಗಲಿದೆ ಬೆಳಗಾವಿಯಲ್ಲಿ ಮತ್ತೆ ಜಾರಕಿಹೊಳಿ ಸರಕಾರ ವಿಶೇಷ ವರದಿ : ಗೋಕಾಕ ಮೇ 21 : ಇನ್ನು ಮೂರನಾಲ್ಕು ದಿನಗಳಲ್ಲಿ ಗಡಿಜಿಲ್ಲೆ ಬೆಳಗಾವಿಯಲ್ಲಿ ಮತ್ತೆ ಜಾರಕಿಹೊಳಿ ಸರಕಾರ ಅಸ್ತಿತ್ವಕ್ಕೆ ಬರಲಿದ್ದು ಜಾರಕಿಹೊಳಿ ಸಹೋದರರ ಪೈಕಿ ಎಐಸಿಸಿ ಕಾರ್ಯದರ್ಶಿ ಸತೀಶ ಜಾರಕಿಹೊಳಿ ...Full Article

ಗೋಕಾಕ:ವಿದ್ಯಾದಾನ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

ವಿದ್ಯಾದಾನ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ ಗೋಕಾಕ ಮೇ 21 : 2018 ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಶೇ 90 ಕ್ಕಿಂತ ಅಧಿಕ ಅಂಕ ಪಡೆದಿರುವ ಕರ್ನಾಟಕದಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ನೆರವಾಗಲು ಸರೋಜಿನಿ ದಾಮೋದರನ್ ...Full Article

ಘಟಪ್ರಭಾ:ನಿಷ್ಠಾವಂತ ಕಾರ್ಯಕರ್ತರ ಶಾಪ ತಟ್ಟಿದ್ದರಿಂದ ಬಿಜೆಪಿ ಅಧಿಕಾರಕ್ಕೆ ಬರಲು ಸಾದ್ಯವಾಗಲಿಲ್ಲ : ಸುರೇಶ ಪಾಟೀಲ

ನಿಷ್ಠಾವಂತ ಕಾರ್ಯಕರ್ತರ ಶಾಪ ತಟ್ಟಿದ್ದರಿಂದ ಬಿಜೆಪಿ ಅಧಿಕಾರಕ್ಕೆ ಬರಲು ಸಾದ್ಯವಾಗಲಿಲ್ಲ : ಸುರೇಶ ಪಾಟೀಲ ಘಟಪ್ರಭಾ ಮೇ 21 : ನಿಷ್ಠಾವಂತ ಕಾರ್ಯಕರ್ತರ ಶಾಪ ತಟ್ಟಿದ್ದರಿಂದ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಸಾದ್ಯವಾಗಲಿಲ್ಲ ಎಂದು ಬಿಜೆಪಿ ಬಂಡಾಯ ಹಾಗೂ ಗೋಕಾಕ ...Full Article

ಘಟಪ್ರಭಾ:ದರೋಡೆ ಮಾಡಲು ಬಂದು ಸಾರ್ವಜನಿಕರ ಕೈಗೆ ಸಿಕ್ಕಿ ಥಳಿಸಿಕೊಂಡ ಕಳ್ಳರು

ದರೋಡೆ ಮಾಡಲು ಬಂದು ಸಾರ್ವಜನಿಕರ ಕೈಗೆ ಸಿಕ್ಕಿ ಥಳಿಸಿಕೊಂಡ ಕಳ್ಳರು ಘಟಪ್ರಭಾ ಮೇ 18 : ಪಿಗ್ಮಿ ಸಂಗ್ರಾಹಕನೊಬ್ಬನ ಮೇಲೆ ನಿರ್ಜನ ಪ್ರದೇಶದಲ್ಲಿ ಹಲ್ಲೆ ಮಾಡಿ ಆತನ ಬ್ಯಾಗಿನಲ್ಲಿರುವ ಹಣವನ್ನು ದೋಚಲು ಯತ್ನಿಸಿದ ಮಹಾರಾಷ್ಟ್ರ ಮೂಲದ ಕಳ್ಳರಿಬ್ಬರನ್ನು ಸಾರ್ವಜನಿಕರು ಹಿಡಿದು ...Full Article

ಗೋಕಾಕ:ರಮೇಶ ಜಾರಕಿಹೊಳಿ ಅವರಿಗೆ ಐದನೇಯ ಬಾರಿ ಜಯ : ಹರಕೆ ಪೂರೈಸಿದ ಅಭಿಮಾನಿ

ರಮೇಶ ಜಾರಕಿಹೊಳಿ ಅವರಿಗೆ ಐದನೇಯ ಬಾರಿ ಜಯ : ಹರಕೆ ಪೂರೈಸಿದ ಅಭಿಮಾನಿ ಗೋಕಾಕ ಮೇ 18 : ಮೊನ್ನೆಯಷ್ಟೇ ನಡೆದ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರು ಜಯಗಳಿಸಲಿ ಎಂದು ಹರಕೆ ಹೊತ್ತಿದ್ದ ಜಾರಕಿಹೊಳಿ ಅಭಿಮಾನಿಯೋರ್ವ ...Full Article

ಗೋಕಾಕ:ಸರ್ವಾಧಿಕಾರ ಮನೋಭಾವನೆಯನ್ನು ಅನುಸರಿಸಿದರೆ ಇನ್ನುಮುಂದೆ ಸಹಿಸುವುದಿಲ್ಲ : ಅಶೋಕ ಪೂಜಾರಿ

ಸರ್ವಾಧಿಕಾರ ಮನೋಭಾವನೆಯನ್ನು ಅನುಸರಿಸಿದರೆ ಇನ್ನುಮುಂದೆ ಸಹಿಸುವುದಿಲ್ಲ : ಅಶೋಕ ಪೂಜಾರಿ ಗೋಕಾಕ ಮೇ 17 : ರೈತಪರ ನಿಲುವು ಹೊಂದಿರುವ ಬಿ.ಜೆ.ಪಿ. ಪಕ್ಷದ ಹಿರಿಯ ಮುಖಂಡ ಮಾನ್ಯ ಬಿ.ಎಸ್. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಲೇ ಚುನಾವಣಾ ವಾಗ್ದಾನದಂತೆ ರೈತರ ಸಾಲಮನ್ನಾ ...Full Article

ಗೋಕಾಕ:ಮುಖ್ಯ ಮಂತ್ರಿಯಾಗಿ ಬಿ.ಎಸ್. ವಾಯ್ ಅಧಿಕಾರ : ಬೆಟಗೇರಿ ಗ್ರಾಮದಲ್ಲಿ ವಿಜಯ್ಯೋತ್ಸವ

ಮುಖ್ಯ ಮಂತ್ರಿಯಾಗಿ ಬಿ.ಎಸ್. ವಾಯ್ ಅಧಿಕಾರ : ಬೆಟಗೇರಿ ಗ್ರಾಮದಲ್ಲಿ ವಿಜಯ್ಯೋತ್ಸವ ಬೆಟಗೇರಿ ಮೇ 17 : ರಾಜ್ಯದ ನೂತನ ಮುಖ್ಯ ಮಂತ್ರಿಯಾಗಿ ಬಿ.ಎಸ್ ಯಡಿಯೂರಪ್ಪನವರು ಗುರುವಾರ ಮೇ.17 ರಂದು ಬೆಳಗ್ಗೆ 9.30 ಗಂಟೆಗೆ ಪ್ರಮಾಣ ವಚನ ಸ್ವೀಕರಿದ ಪ್ರಯುಕ್ತ ...Full Article

ಕಿತ್ತೂರ : ಅಭಿಮಾನಿಗಳ ಕೃತಜ್ಞತೆ ಸಲ್ಲಿಸಿದ ಪಕ್ಷೇತರ ಅಭ್ಯರ್ಥಿ ಬಾಬಾಸಾಹೇಬ ಪಾಟೀಲ

ಅಭಿಮಾನಿಗಳ ಕೃತಜ್ಞತೆ ಸಲ್ಲಿಸಿದ ಪಕ್ಷೇತರ ಅಭ್ಯರ್ಥಿ ಬಾಬಾಸಾಹೇಬ ಪಾಟೀಲ ನೇಗಿನಹಾಳ ಮೇ 16 : ನಾನು ಪಕ್ಷೇತರನಾಗಿ ಸ್ಪರ್ಧಿಸಿದರು ಕಿತ್ತೂರ ನಾಡಿನ ಜನತೆ ಅಪಾರ ಬೆಂಬಲ ನೀಡಿರುವುದಕ್ಕೆ ಅವರಿಗೆ ದನ್ಯವಾದಗಳನ್ನು ತಿಳಿಸಲು ಬಯಸುತ್ತೇನೆ ಎಂದು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ...Full Article

ಗೋಕಾಕ:ಜಾರಕಿಹೊಳಿ ವಿರುದ್ದು ಹ್ಯಾಟ್ರಿಕ್ ಸೋಲು ಕಂಡ ಅಶೋಕ ಪೂಜಾರಿ

ಜಾರಕಿಹೊಳಿ ವಿರುದ್ದು ಹ್ಯಾಟ್ರಿಕ್ ಸೋಲು ಕಂಡ ಅಶೋಕ ಪೂಜಾರಿ ವಿಶೇಷ ವರದಿ : ಗೋಕಾಕ ಮೇ 16 : ಈ ಬಾರಿ ಗೋಕಾಕ ವಿಧಾನಸಭಾ ಕ್ಷೇತ್ರವನ್ನು ಶತಾಯಗತಾಯ ಗೆದ್ದೆ ತಿರುತ್ತೆನೆಂಬ ಆತ್ಮವಿಶ್ವಾಸ ದಿಂದ ಕಣಕ್ಕಿಳಿದ್ದು ತೀವ್ರ ಪೈಪೋಟಿ ಒಡ್ಡಿದ ಬಿಜೆಪಿಯ ...Full Article
Page 562 of 706« First...102030...560561562563564...570580590...Last »