RNI NO. KARKAN/2006/27779|Thursday, April 25, 2024
You are here: Home » breaking news » ಬೆಳಗಾವಿ:ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಅವರಿಗೆ 16,221 ಭಾರಿ ಮುನ್ನಡೆ

ಬೆಳಗಾವಿ:ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಅವರಿಗೆ 16,221 ಭಾರಿ ಮುನ್ನಡೆ 

ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಅವರಿಗೆ 16,221 ಭಾರಿ ಮುನ್ನಡೆ
ಬೆಳಗಾವಿ ಮೇ 15: ಜಿಲ್ಲೆಯಲ್ಲಿ ಏಕಾಂಗಿಯಾಗಿ ಹೊರಾಟ ನಡೆಸಿದ್ಧ ಬಿಜೆಪಿ ಬಾಲಚಂದ್ರ ಜಾರಕಿಹೊಳಿ ಅವರು 16, 221 ಮತಗಳ ಮುನ್ನಡೆ ಸಾಧಿಸಿದ್ದಾರೆ
ಬಾಲಚಂದ್ರ ಜಾರಕಿಹೊಳಿ ಅವರಿಗೆ ಇವರೆಗೆ 45,830 ಮತಗಳು ಬಂದರೆ , ಜೆಡಿಎಸ ನ ಭೀಮಶಿ ಗಡಾದ ಅವರಿಗೆ 29,609 ಮತಗಳು ಬಂದಿವೆ , ಕಾಂಗ್ರೇಸ ನ ಅರವಿಂದ ದಳವಾಯಿ ಅವರಿಗೆ ಕೇವಲ 6556 ಮತಗಳು ಬಂದಿವೆ ಎಂದು ತಿಳಿದು ಬಂದಿದೆ

ಇನು ಹಲವು ಸುತ್ತುಗಳ ಮತ ಎಣಿಕೆ ಬಾಕಿ ಇದೆ

Related posts: