RNI NO. KARKAN/2006/27779|Sunday, June 15, 2025
You are here: Home » breaking news » ಬೆಳಗಾವಿ:ಸತತ ಮುನ್ನಡೆ ಕಾಯ್ದುಕೊಂಡು ಬರುತ್ತಿರುವ ಸಚಿವ ರಮೇಶ ಜಾರಕಿಹೊಳಿ

ಬೆಳಗಾವಿ:ಸತತ ಮುನ್ನಡೆ ಕಾಯ್ದುಕೊಂಡು ಬರುತ್ತಿರುವ ಸಚಿವ ರಮೇಶ ಜಾರಕಿಹೊಳಿ 

ಸತತ ಮುನ್ನಡೆ ಕಾಯ್ದುಕೊಂಡು ಬರುತ್ತಿರುವ  ಸಚಿವ ರಮೇಶ ಜಾರಕಿಹೊಳಿ
ಬೆಳಗಾವಿ ಮೇ 15 : ಸಹಕಾರಿ ಸಚಿವ ರಮೇಶ ಜಾರಕಿಹೊಳಿ ಅವರು 25,554 ಪಡೆದರೆ ಬಿಜೆಪಿಯ ಅಶೋಕ ಪೂಜಾರಿ 23,334 ಮತಗಳನ್ನು ಪಡೆದು ಸಚವ ರಮೇಶ ಜಾರಕಿಹೊಳಿ ಅವರಿಂದ 2334 ಮತಗಳಿಂದ ಹಿಂದೆ ಇದ್ದಾರೆ

ಜೆಡಿಎಸ್ 380 , ಮತ್ತು ಎಂಇಪಿ 416 ಮತಗಳನ್ನು ಪಡೆದಿವೆ ಇನ್ನು ಹಲವು ಮತಗಳ ಎಣಿಕೆ ಬಾಕಿ ಇದೆ

Related posts: