RNI NO. KARKAN/2006/27779|Monday, October 12, 2026
You are here: Home » ಮುಖಪುಟ

ಮುಖಪುಟ

ಗೋಕಾಕ:ತಂದೆ ತಾಯಿಂದರೇ ನಿಜವಾದ ದೇವರು : ಮಾತೋಶ್ರೀ ಶ್ರೀದೇವಿ ತಾಯಿ

ತಂದೆ ತಾಯಿಂದರೇ ನಿಜವಾದ ದೇವರು : ಮಾತೋಶ್ರೀ ಶ್ರೀದೇವಿ ತಾಯಿ ಗೋಕಾಕ ಮೇ 1 : ಈ ಲೋಕದಲ್ಲಿ ಯಾವುದೇ ಗುಡಿ ಗುಂಡಾರಗಳಿಗಿಂತ ನಿಮ್ಮ ತಂದೆ ತಾಯಿಂದರೇ ನಿಜವಾದ ದೇವರಾಗಿದ್ದು ಅವರ ಸೇವೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯವೆಂದು ಜಮಖಂಡಿ ತಾಲೂಕಿನ ಹುಲ್ಯಾಳ ಆಶ್ರಮದ ಮಾತೋಶ್ರೀ ಶ್ರೀದೇವಿ ತಾಯಿ ಹೇಳಿದರು. ಅವರು ಸ್ಥಳಿಯ ಶೂನ್ಯ ಸಂಪಾದನ ಮಠದಲ್ಲಿ ಶ್ರೀ ಬಸವೇಶ್ವರ ಧರ್ಮ ಪ್ರಚಾರಕ ಸಂಸ್ಥೆ ವಚನ ಸಾಹಿತ್ಯ ಚಿಂತನಮಂಥನ ವೇದಿಕೆ ಮತ್ತು ವೀರಶೈವ ಜಾಗೃತ ಮಹಿಳಾ ವೇದಿಕೆ ಇವುಗಳ ಸಂಯುಕ್ತಾಶ್ರಯದಲ್ಲಿ ಜರುಗಿದ 122ನೇ ಮಾಸಿಕ ...Full Article

ಗೋಕಾಕ:ಶಾಸಕನಾಗಿ, ಸಚಿವನಾಗಿ, ಕ್ಷೇತ್ರದಲ್ಲಿ ಹಲವಾರು ಅಭಿವೃದ್ದಿ ಕಾರ್ಯಗಳನ್ನು ಅನುಷ್ಠಾನಗೊಳಿಸಲಾಗಿದೆ ; ಸಚಿವ ಜಾರಕಿಹೊಳಿ

ಶಾಸಕನಾಗಿ, ಸಚಿವನಾಗಿ, ಕ್ಷೇತ್ರದಲ್ಲಿ ಹಲವಾರು ಅಭಿವೃದ್ದಿ ಕಾರ್ಯಗಳನ್ನು ಅನುಷ್ಠಾನಗೊಳಿಸಲಾಗಿದೆ ; ಸಚಿವ ಜಾರಕಿಹೊಳಿ ಗೋಕಾಕ ಮೇ 1 : ನಿಮ್ಮೆಲ್ಲರ ಆಶಿರ್ವಾದದಿಂದ ಕಳೆದ 4 ಬಾರಿ ಶಾಸಕನಾಗಿ, ಸಚಿವನಾಗಿ, ಕ್ಷೇತ್ರದ ಅಭಿವೃದ್ದಿಗೆ ಹಲವಾರು ಅಭಿವೃದ್ದಿ ಕಾರ್ಯಗಳನ್ನು ಅನುಷ್ಠಾನಗೊಳಿಸಿ ಮಾದರಿ ಕ್ಷೇತ್ರವನ್ನಾಗಿ ...Full Article

ಗೋಕಾಕ:ಸುಳ್ಳು ಅಪಪ್ರಚಾರಕ್ಕೆ ಕಿವಿಗೊಡದೆ ಹೆಚ್ಚಿನ ಅಭಿವೃದ್ಧಿಗಾಗಿ ತಮ್ಮ ಅಮೂಲ್ಯವಾದ ಮತವನ್ನು ನನಗೆ ನೀಡಿ : ಸಚಿವ ರಮೇಶ

ಸುಳ್ಳು ಅಪಪ್ರಚಾರಕ್ಕೆ ಕಿವಿಗೊಡದೆ ಹೆಚ್ಚಿನ ಅಭಿವೃದ್ಧಿಗಾಗಿ ತಮ್ಮ ಅಮೂಲ್ಯವಾದ ಮತವನ್ನು ನನಗೆ ನೀಡಿ : ಸಚಿವ ರಮೇಶ ಗೋಕಾಕ ಮೇ 1 : ಗೋಕಾಕ ಮತಕ್ಷೇತ್ರದಲ್ಲಿ ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಿ, ಹಲವಾರು ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸಿ ಕ್ಷೇತ್ರದ ಸರ್ವಾಂಗೀಣ ...Full Article

ಘಟಪ್ರಭಾ:ಸಮತಾ ಸೈನಿಕದಳ ವತಿಯಿಂದ ಕಾರ್ಮಿಕ ದಿನಾಚರಣೆ ಆಚರಣೆ

ಸಮತಾ ಸೈನಿಕದಳ ವತಿಯಿಂದ ಕಾರ್ಮಿಕ ದಿನಾಚರಣೆ ಆಚರಣೆ ಘಟಪ್ರಭಾ ಮೆ 1 : ಸ್ಥಳೀಯ ಮೃತ್ಯುಂಜಯ ವೃತ್ತದಲ್ಲಿರುವ ಸಮತಾ ಸೈನಿಕದಳ (ಎಸ್.ಎಸ್.ಡಿ) ತಾಲೂಕ ಘಟಕದ ಕಾರ್ಯಾಲಯದಲ್ಲಿ ಕಾರ್ಮಿಕ ದಿನಾಚರಣೆಯನ್ನು ಮಂಗಳವಾರ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮೃತ್ಯುಂಜಯ ವೃತ್ತದಲ್ಲಿ ಸ್ವಯಂ ಪ್ರೇರಿತವಾಗಿ ...Full Article

ಗೋಕಾಕ:ರಮೇಶ ಜಾರಕಿಹೊಳಿ ಅವರವ ಅಭಿವೃದ್ಧಿ ಕಾರ್ಯಗಳನ್ನು ಪರಿಗಣಿಸಿ ಕಾಂಗ್ರೇಸ್ ಪಕ್ಷಕ್ಕೆ ಮತ ನೀಡಿ : ಅಂಬಿರಾವ ಪಾಟೀಲ

ರಮೇಶ ಜಾರಕಿಹೊಳಿ ಅವರವ ಅಭಿವೃದ್ಧಿ ಕಾರ್ಯಗಳನ್ನು ಪರಿಗಣಿಸಿ ಕಾಂಗ್ರೇಸ್ ಪಕ್ಷಕ್ಕೆ ಮತ ನೀಡಿ : ಅಂಬಿರಾವ ಪಾಟೀಲ ಗೋಕಾಕ ಏ 30 : ಕಾಂಗ್ರೇಸ್ ಸರಕಾರದ ಸಾಧನೆಗಳು ಹಾಗೂ ಸಚಿವ ರಮೇಶ ಜಾರಕಿಹೊಳಿ ಅವರವ ಅಭಿವೃದ್ಧಿ ಕಾರ್ಯಗಳನ್ನು ಪರಿಗಣಿಸಿ ಕಾಂಗ್ರೇಸ್ ...Full Article

ಗೋಕಾಕ:ಸಂತೋಷ ಜಾರಕಿಹೊಳಿ ಅವರಿಂದ ಹಿರೇನಂದಿ ಗ್ರಾಮದಲ್ಲಿ ಪ್ರಚಾರ

ಸಂತೋಷ ಜಾರಕಿಹೊಳಿ ಅವರಿಂದ ಹಿರೇನಂದಿ ಗ್ರಾಮದಲ್ಲಿ ಪ್ರಚಾರ ಗೋಕಾಕ ಏ 30 : ಚುನಾವಣೆ ದಿನಾಂಕ ಸಮಿಪಿಸುತ್ತಿದಂತೆ ಪ್ರಚಾರದ ಕಾವು ಜೋರಾಗಿಯೇ ಸದ್ದು ಮಾಡುತ್ತಿದೆ ಇಂದು ಸಹ ಸಚಿವ ರಮೇಶ ಜಾರಕಿಹೊಳಿ ಅವರ ಪರ ಅವರ ಹಿರಿಯ ಮಗ ಸಂತೋಷ ...Full Article

ಗೋಕಾಕ:ನಾಡ ವಿರೋಧಿಗಳಿಗೆ ಧಿಕ್ಕರಿಸಿ : ಬೆಳಗಾವಿಯ ಸ್ವಾಭಿಮಾನಿ ಕನ್ನಡಿಗರಿಗೆ ಖಾನಪ್ಪನವರ ಮನವಿ

ನಾಡ ವಿರೋಧಿಗಳಿಗೆ ಧಿಕ್ಕರಿಸಿ : ಬೆಳಗಾವಿಯ ಸ್ವಾಭಿಮಾನಿ ಕನ್ನಡಿಗರಿಗೆ ಖಾನಪ್ಪನವರ ಮನವಿ ಗೋಕಾಕ ಏ 30 : ಗಡಿ ಜಿಲ್ಲೆ ಬೆಳಗಾವಿಯಲ್ಲಿ ಕನ್ನಡವನ್ನು ಮತ್ತು ಕರ್ನಾಟಕವನ್ನು ಅವಮಾನಿಸುತ್ತಿರುವ ನಾಡವಿರೋಧಿಗಳಿಗೆ ಮತ್ತು ತಮ್ಮ ಸ್ವಾಭಿಮಾನ ಬಿಟ್ಟು ಅವರ ಬೆಂಬಲವನ್ನು ಕೇಳುತ್ತಿರುವ ಯಾವುದೇ ...Full Article

ಮೂಡಲಗಿ:ಅಭಿವೃದ್ಧಿ ಕಾಮಗಾರಿಗಳನ್ನು ಪರಿಗಣಿಸಿ ಮತ್ತೊಮ್ಮೆ ನಿಮ್ಮೆಲ್ಲರ ಸೇವೆ ಮಾಡುವ ಅವಕಾಶ ನೀಡಿ : ಬಾಲಚಂದ್ರ ಮನವಿ

ಅಭಿವೃದ್ಧಿ ಕಾಮಗಾರಿಗಳನ್ನು ಪರಿಗಣಿಸಿ ಮತ್ತೊಮ್ಮೆ ನಿಮ್ಮೆಲ್ಲರ ಸೇವೆ ಮಾಡುವ ಅವಕಾಶ ನೀಡಿ : ಬಾಲಚಂದ್ರ ಮನವಿ ಮೂಡಲಗಿ ಏ 30 : ಕುಲಗೋಡ ಗ್ರಾಮಕ್ಕೆ ಸರ್ಕಾರದ ವಿವಿಧ ಯೋಜನೆಗಳಡಿ ಕೋಟ್ಯಾಂತರ ರೂ. ಅನುದಾನದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಜಾರಿಗೊಳಿಸಿದ್ದೇನೆ. ಅಭಿವೃದ್ಧಿ ಕಾರ್ಯಗಳನ್ನು ...Full Article

ಘಟಪ್ರಭಾ:ಪಕ್ಷೇತರ ಅಭ್ಯರ್ಥಿ ಸುರೇಶ ಬಾಬುರಾವ ಪಾಟೀಲ ಮತಯಾಚನೆ

ಪಕ್ಷೇತರ ಅಭ್ಯರ್ಥಿ ಸುರೇಶ ಬಾಬುರಾವ ಪಾಟೀಲ ಮತಯಾಚನೆ ಘಟಪ್ರಭಾ ಏ 30 : ಗೋಕಾಕ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುರೇಶ ಬಾಬುರಾವ ಪಾಟೀಲ ಅವರು ರವಿವಾರ ಸಮೀಪದ ಶಿಂದಿಕುರಬೇಟ ಗ್ರಾಮದ ಬಬಲಾದಿ ಮಠದಲ್ಲಿ ಪೂಜೆ ಸಲ್ಲಿಸಿ ಶ್ರೀ ಶಿವಯ್ಯಾ ...Full Article

ಮೂಡಲಗಿ :ಹಾಲುಮತ ಮಹಾಸಭಾ ದಿಂದ ಅರವಿಂದ ದಳವಾಯಿ ಅವರಿಗೆ ಬೆಂಬಲ : ಮಾರುತಿ ಮರಡಿ

ಹಾಲುಮತ ಮಹಾಸಭಾ ದಿಂದ ಅರವಿಂದ ದಳವಾಯಿ ಅವರಿಗೆ ಬೆಂಬಲ : ಮಾರುತಿ ಮರಡಿ ಘಟಪ್ರಭಾ ಏ 30 : ಮೂಡಲಗಿ ತಾಲೂಕಿನ ಅರಭಾವಿ ವಿಧಾನಸಭಾ ಮತಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಅರವಿಂದ ದಳವಾಯಿ ಅವರಿಗೆ ಹಾಲುಮತ ಮಹಾಸಭಾ ತಮ್ಮ ಬೆಂಬಲ ಘೋಷಿಸಿದೆ. ...Full Article
Page 573 of 708« First...102030...571572573574575...580590600...Last »