RNI NO. KARKAN/2006/27779|Sunday, June 15, 2025
You are here: Home » breaking news » ಗೋಕಾಕ:ತಾಲೂಕಾಡಳಿತ ವತಿಯಿಂದ ಶ್ರೀ ಭಗೀರಥ ಜಯಂತಿ ಆಚರಣೆ

ಗೋಕಾಕ:ತಾಲೂಕಾಡಳಿತ ವತಿಯಿಂದ ಶ್ರೀ ಭಗೀರಥ ಜಯಂತಿ ಆಚರಣೆ 

ನಗರದ ಮಿನಿ ವಿಧಾನ ಸೌಧದಲ್ಲಿ ಶ್ರೀ ಭಗೀರಥರ ಭಾವಚಿತ್ರಕ್ಕೆ ಗಣ್ಯರು ಪೂಜೆಯನ್ನು ನೆರವೇರಿಸಿ ಜಯಂತಿಯನ್ನು ಆಚರಿಸಿದರು.

ತಾಲೂಕಾಡಳಿತ ವತಿಯಿಂದ ಶ್ರೀ ಭಗೀರಥ ಜಯಂತಿ ಆಚರಣೆ

ಗೋಕಾಕ ಏ 22 : ಕನ್ನಡ ಮತ್ತು ಸಂಸ್ಕಂತಿ ಇಲಾಖೆ ಬೆಳಗಾವಿ, ತಾಲೂಕಾಡಳಿತ, ತಾಲೂಕು ಪಂಚಾಯತ, ನಗರಸಭೆ ಇವರ ಸಂಯುಕ್ತಾಶ್ರಯದಲ್ಲಿ ಶ್ರೀ ಭಗೀರಥ ಜಯಂತಿ ಆಚರಣೆ ಕಾರ್ಯಕ್ರಮಕ್ಕೆ ನಗರದ ಮಿನಿ ವಿಧಾನ ಸೌಧದಲ್ಲಿ ಶ್ರೀ ಭಗೀರಥರ ಭಾವಚಿತ್ರಕ್ಕೆ ಗಣ್ಯರು ಪೂಜೆಯನ್ನು ನೆರವೇರಿಸಿ ಜಯಂತಿಯನ್ನು ಆಚರಿಸಿದರು.
ಈ ಸಂದರ್ಭದಲ್ಲಿ ಉಪ ತಹಶೀಲದಾರ ವಾಯ್.ಎಲ್.ಡಬ್ಬನವರ, ಮುಖಂಡರಾದ ಬಿ.ಆರ್.ಕೊಪ್ಪ, ಎಮ್.ಎಚ್.ಹತ್ತಿಕಟಗಿ, ಆರ್.ವಾಯ್.ತೋಳಿ, ಎಲ್.ಎನ್.ಬೂದಿಗೊಪ್ಪ, ಬಸವರಾಜ ಖಾನಪ್ಪನವರ, ಬಿ.ಬಿ.ಮರೆಪ್ಪಗೋಳ, ಕುಶಾಲ ಗುಡೆನ್ನವರ, ಎಸ್.ಎಲ್.ಪಾಟೀಲ ಸೇರಿದಂತೆ ಅನೇಕರು ಇದ್ದರು.

Related posts: