RNI NO. KARKAN/2006/27779|Tuesday, October 13, 2026
You are here: Home » ಮುಖಪುಟ

ಮುಖಪುಟ

ಗೋಕಾಕ:ಯಾರ ಕೋರಳಿಗೆ ಗೆಲುವಿನ ಮಾಲೆ : ಗೋಕಾಕದಲ್ಲಿ ಜೋರಾಗಿ ಶುರುವಾಗಿದೆ ಲೆಕ್ಕಾಚಾರ

ಯಾರ ಕೋರಳಿಗೆ ಗೆಲುವಿನ ಮಾಲೆ : ಗೋಕಾಕದಲ್ಲಿ ಜೋರಾಗಿ ಶುರುವಾಗಿದೆ ಲೆಕ್ಕಾಚಾರ ವಿಶೇಷ ವರದಿ :  ಗೋಕಾಕ ಮೇ 14 : ಎರೆಡು ದಿನಗಳ ಹಿಂದಷ್ಟೆ ಮತದಾರರು ಅಭ್ಯರ್ಥಿಗಳ ಭವಿಷ್ಯ ಬರೆದಿದ್ದು, ಇದೀಗ ತೀವ್ರ ಜಿದ್ದಾ ಜಿದ್ದಿನ ಸ್ಪರ್ಧೆ ನಡೆದಿದೆ ಎನ್ನಲಾಗುತ್ತಿರುವ ಗೋಕಾಕ ಮತಕ್ಷೇತ್ರದಲ್ಲಿ ಗೆಲುವಿನ ಲೆಕ್ಕಾಚಾರಗಳು ಜೋರಾಗಿಯೇ ನಡೆದಿವೆ ಕಳೆದ ನಾಲ್ಕು ಅವಧಿಗಳಿಂದ ಗೋಕಾಕ ವಿಧಾನಸಭಾ ಕ್ಷೇತ್ರದಲ್ಲಿ ತಮ್ಮ ಹಿಡಿತವನ್ನು ಸಾಧಿಸಿರುವ ಸಚಿವ ರಮೇಶ ಜಾರಕಿಹೊಳಿ ಐದನೇಯ ಬಾರಿ ವಿಧಾನಸಭೆ ಪ್ರವೇಶಿಸುವ ವಿಸ್ವಾದಲ್ಲಿದ್ದರೇ ಸಚಿವರಿಗೆ ಪ್ರಬಲ ಪೈಪೋಟಿ ನೀಡಿ ಈ ಬಾರಿ ...Full Article

ಗೋಕಾಕ:ರಿಲ್ಯಾಕ್ಸ್ ಮೂಡಿನಲ್ಲಿರುವ ಸತೀಶ್‌‌ ಜಾರಕಿಹೊಳಿ ಹ್ಯಾಟ್ರಿಕ್‌‌ ಗೆಲವು ಸಾಧಿಸ್ತಾರಾ!

ರಿಲ್ಯಾಕ್ಸ್ ಮೂಡಿನಲ್ಲಿರುವ ಸತೀಶ್‌‌ ಜಾರಕಿಹೊಳಿ ಹ್ಯಾಟ್ರಿಕ್‌‌ ಗೆಲವು ಸಾಧಿಸ್ತಾರಾ! ಗೋಕಾಕ  ಮೇ 13 : ಚುನಾವಣೆ ಮುಗಿಯುತ್ತಿದ್ದಂತೆ ಮಾಜಿ ಸಚಿವ ಸತೀಶ ಜಾರಕಿಹೊಳಿ ರಿಲ್ಯಾಕ್ಸ್ ಮೂಡಿಗೆ ಜಾರಿದ್ದಾರೆ . ಸತೀಶ ಇಂದು ರಾಜಕೀಯ ಜಂಜಾಟ ಮರೆತು ಮುಂಜಾನೆ ಗೋಕಾಕಿನಲ್ಲಿ ಆಪ್ತರೊಂದಿಗೆ ...Full Article

ಗೋಕಾಕ: ಗೋಕಾಕ ಮತಕ್ಷೇತ್ರದಲ್ಲಿ ಶೇಕಡಾ 71.79 % ಪ್ರತಿಶತ ಮತದಾನ

ಗೋಕಾಕ ಮತಕ್ಷೇತ್ರದಲ್ಲಿ ಶೇಕಡಾ  71.79 % ಪ್ರತಿಶತ ಮತದಾನ ಗೋಕಾಕ ಮೇ 13 : ಭಾರಿ ಕುತೂಹಲ ಕೇರಳಿಸದ್ದ ಗೋಕಾಕ ವಿಧಾನಸಭೆ ಮತಕ್ಷೇತ್ರದಲ್ಲಿ ಈ ಭಾರಿ ಶೇಕಡಾ  71.79 % ಪ್ರತಿಶತದಷ್ಟು ಮತದಾನವಾಗಿದೆ ಎಂದು ಚುನಾವಣಾಧಿಕಾರಿ ದಿನೇಶಕುಮಾರ ತಿಳಿಸಿದ್ದಾರೆ ಗೋಕಾಕ ...Full Article

ಗೋಕಾಕ:ಗೋಕಾಕದಲ್ಲಿ ಮತದಾನ ಮಾಡಿದ ಎಐಸಿಸಿ ಕಾರ್ಯದರ್ಶಿ ಸತೀಶ ಜಾರಕಿಹೊಳಿ

ಗೋಕಾಕದಲ್ಲಿ ಮತದಾನ ಮಾಡಿದ ಎಐಸಿಸಿ ಕಾರ್ಯದರ್ಶಿ ಸತೀಶ ಜಾರಕಿಹೊಳಿ ಗೋಕಾಕ ಮೇ 12 : ಕಾಂಗ್ರೇಸ ಎಐಸಿಸಿ ಕಾರ್ಯದರ್ಶಿ , ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಅವರು ಹುಟ್ಟೂರು ಗೋಕಾಕದಲ್ಲಿ ಮತದಾನ ಮಾಡಿದರು. ನಗರದ ಜಿಆರಬಿಸಿ ಕ್ವಾಲನಿಯ ಸರಕಾರಿ ಹಿರಿಯ ...Full Article

ಗೋಕಾಕ:ಗೋಕಾಕದಲ್ಲಿ 92 ರ ವೃದ್ದೆ ಬಿಯಾಮಾರಿಂದ ಮತ ಚಲಾವಣೆ

ಗೋಕಾಕದಲ್ಲಿ 92 ರ ವೃದ್ದೆ ಬಿಯಾಮಾರಿಂದ ಮತ ಚಲಾವಣೆ ಗೋಕಾಕ ಮೇ 12 : ತಾಲೂಕಿನಾದ್ಯಂತ ವಿವಿಧ ಬಾಗಗಳು ಬಿರುಸಿನ ಮತದಾನ ಆರಂಭಗೊಂಡಿದ್ದು , ಮತದಾರ ಪ್ರಭುಗಳು ತಮ್ಮ ತಮ್ಮ ಮತಗಟ್ಟೆಗಳಿಗೆ ತೆರಳಿ ತಮ್ಮ ವೋಟ್ ಚಲಾಯಿಸುತ್ತದ್ದಾರೆ . ಇದರ ...Full Article

ಗೋಕಾಕ:ಸುಡು ಬಿಸಿಲಿನಲ್ಲಿ ಬಂದು ಮತ ಚಲಾಯಿಸಿದ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ

ಸುಡು ಬಿಸಿಲಿನಲ್ಲಿ ಬಂದು ಮತ ಚಲಾಯಿಸಿದ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಗೋಕಾಕ ಮೇ 12 : ಅರಬಾಂವಿ ಕ್ಷೇತ್ರ ಅಭ್ಯರ್ಥಿ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಅವರು ಮಧ್ಯಾಹ್ನ ಮತಗಟ್ಟೆಗೆ ಬಂದು ತಮ್ಮ ಮತ ಚಲಾಯಿಸಿದರು ಮಧ್ಯಾಹ್ನ ಸುಡು ...Full Article

ಬೆಳಗಾವಿ:ಬೆಳಗಾವಿಯಲ್ಲಿ 96 ರ ವೃದ್ದೆಯಿಂದ ಮತದಾನ : ಮತದಾನ ಮಾಡುವ ವೇಳೆ ಕಣ್ಣೀರು ಹಾಕಿದ ಮುಸ್ಲಿಂ ಮಹಿಳೆ

ಬೆಳಗಾವಿಯಲ್ಲಿ 96 ರ ವೃದ್ದೆಯಿಂದ ಮತದಾನ : ಮತದಾನ ಮಾಡುವ ವೇಳೆ ಕಣ್ಣೀರು ಹಾಕಿದ ಮುಸ್ಲಿಂ ಮಹಿಳೆ ಬೆಳಗಾವಿ ಮೇ 12 : ಜಿಲ್ಲೆಯಾದ್ಯಂತ ವಿವಿಧ ಬಾಗಗಳು ಬಿರುಸಿನ ಮತದಾನ ಆರಂಭಗೊಂಡಿದ್ದು , ಮತದಾರ ಪ್ರಭುಗಳು ತಮ್ಮ ತಮ್ಮ ಮತಗಟ್ಟೆಗಳಿಗೆ ...Full Article

ಗೋಕಾಕ:ಸಖಿ ಪಿಂಕ್ ಮತಗಟ್ಟೆಯಲ್ಲಿ ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ ವನಿತೆಯರು

ಸಖಿ ಪಿಂಕ್ ಮತಗಟ್ಟೆಯಲ್ಲಿ ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ ವನಿತೆಯರು ಗೋಕಾಕ ಮೇ 13 : ಮಹಿಳೆಯರಿಗಾಗಿಯೇ ಇದೇ ಮೊದಲ ಬಾರಿ ಸ್ಥಾಪಿಸಲಾದ ಸಖಿ ಪಿಂಕ ಮತಗಟ್ಟೆಗಳಲ್ಲಿ ಮಹಿಳೆಯರು ಹುರುಪಿನಿಂದ ಮತದಾನ ಮಾಡಿದರು . ಮಹಿಳಾ ಮತದಾರರಲ್ಲಿ ಜಾಗೃತಿ ...Full Article

ಗೋಕಾಕ:ಬೈಕ ಮೇಲೆ ಬಂದು ಮತಲಾಯಿಸದ ಸಚಿವ ರಮೇಶ ಜಾರಕಿಹೊಳಿ

ಬೈಕ ಮೇಲೆ ಬಂದು ಮತಲಾಯಿಸದ ಸಚಿವ ರಮೇಶ ಜಾರಕಿಹೊಳಿ ಗೋಕಾಕ ಮೇ 12 : ಬೆಳ್ಳಿಗೆಯಿಂದಲೂ ಗೋಕಾಕ ನಗರಾದ್ಯಂತ ಶಾಂತಿಯುತ ಮತದಾನ ನಡೆದಿದ್ದು , ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಕುಟುಂಬ ಸಮೇತ ಬಂದು ತಮ್ಮ ಹಕ್ಕು ...Full Article

ಗೋಕಾಕ:ಹುರುಪಿನಿಂದ ಮತದಾನಕ್ಕೆ ಆಗಮಿಸುತ್ತಿರುವ ಮತದಾರರು

ಹುರುಪಿನಿಂದ ಮತದಾನಕ್ಕೆ ಆಗಮಿಸುತ್ತಿರುವ ಮತದಾರರು ಗೋಕಾಕ ಮೇ 12 : ಬೆಳಿಗ್ಗೆ 7 ಘಂಟೆಯಿಂದ ಮತದಾನ ಆರಂಭವಾಗಿದ್ದು , ಮತದಾರರು ಮತದಾನ ಮಾಡಲು ಹುರುಪಿನಿಂದ ಮತಗಟ್ಟೆಗಳಿಗೆ ಆಗಮಿಸುತ್ತಿದ್ದಾರೆ . ಅನಾರೋಗ್ಯದ ಕಾರಣ ನಡೆಯಲು ಬರದಿರುವ ಮತದಾರರನ್ನು ಉಳಿದ ಮತದಾರರು ಮತ್ತು ...Full Article
Page 567 of 708« First...102030...565566567568569...580590600...Last »