RNI NO. KARKAN/2006/27779|Wednesday, August 26, 2026
You are here: Home » ಮುಖಪುಟ

ಮುಖಪುಟ

ಕಿತ್ತೂರ : ಅಭಿಮಾನಿಗಳ ಕೃತಜ್ಞತೆ ಸಲ್ಲಿಸಿದ ಪಕ್ಷೇತರ ಅಭ್ಯರ್ಥಿ ಬಾಬಾಸಾಹೇಬ ಪಾಟೀಲ

ಅಭಿಮಾನಿಗಳ ಕೃತಜ್ಞತೆ ಸಲ್ಲಿಸಿದ ಪಕ್ಷೇತರ ಅಭ್ಯರ್ಥಿ ಬಾಬಾಸಾಹೇಬ ಪಾಟೀಲ ನೇಗಿನಹಾಳ ಮೇ 16 : ನಾನು ಪಕ್ಷೇತರನಾಗಿ ಸ್ಪರ್ಧಿಸಿದರು ಕಿತ್ತೂರ ನಾಡಿನ ಜನತೆ ಅಪಾರ ಬೆಂಬಲ ನೀಡಿರುವುದಕ್ಕೆ ಅವರಿಗೆ ದನ್ಯವಾದಗಳನ್ನು ತಿಳಿಸಲು ಬಯಸುತ್ತೇನೆ ಎಂದು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಬಾಬಾಸಾಹೇಬ ಪಾಟೀಲ ಅಭಿಮಾನಿಗಳಿಗೆ ತಿಳಿಸಿದ್ದಾರೆ. ನೇಗಿನಹಾಳ ಗ್ರಾಮದ ತಮ್ಮ ಮನೆಯಲ್ಲಿ ಕಾರ್ಯಕರ್ತರೊಂದಿಗೆ ಚರ್ಚಿಸಿ ಮಾತನಾಡಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ರಾಷ್ಟ್ರೀಯ ಪಕ್ಷಗಳ ಪರ ಸ್ಪರ್ಧಿಸಲು ಮುಂದಾಗಿದ್ದು ನಂತರ ಪಕ್ಷೇತರನಾಗಿ ಸ್ಪರ್ಧಿಸಿದ್ದರಿಂದ ಜನರಲ್ಲಿ ಗೊಂದಲವುಂಟಾಗಿದೆ, ಹಲವರು ನನ್ನನ್ನು ಪಕ್ಷೇತರ ಅಭ್ಯರ್ಥಿ ಗುರಿತಿಸುವಲ್ಲಿ ವಿಫಲರಾಗಿ ...Full Article

ಗೋಕಾಕ:ಜಾರಕಿಹೊಳಿ ವಿರುದ್ದು ಹ್ಯಾಟ್ರಿಕ್ ಸೋಲು ಕಂಡ ಅಶೋಕ ಪೂಜಾರಿ

ಜಾರಕಿಹೊಳಿ ವಿರುದ್ದು ಹ್ಯಾಟ್ರಿಕ್ ಸೋಲು ಕಂಡ ಅಶೋಕ ಪೂಜಾರಿ ವಿಶೇಷ ವರದಿ : ಗೋಕಾಕ ಮೇ 16 : ಈ ಬಾರಿ ಗೋಕಾಕ ವಿಧಾನಸಭಾ ಕ್ಷೇತ್ರವನ್ನು ಶತಾಯಗತಾಯ ಗೆದ್ದೆ ತಿರುತ್ತೆನೆಂಬ ಆತ್ಮವಿಶ್ವಾಸ ದಿಂದ ಕಣಕ್ಕಿಳಿದ್ದು ತೀವ್ರ ಪೈಪೋಟಿ ಒಡ್ಡಿದ ಬಿಜೆಪಿಯ ...Full Article

ಗೋಕಾಕ:ಜಾರಕಿಹೊಳಿ ಹೊಳೆಯಲ್ಲಿ ಕೊಚ್ಚಿ ಹೋದ ಅಥಣಿಯ ಲಕ್ಷ್ಮಣ ಸವದಿ

ಜಾರಕಿಹೊಳಿ ಹೊಳೆಯಲ್ಲಿ ಕೊಚ್ಚಿ ಹೋದ ಅಥಣಿಯ ಲಕ್ಷ್ಮಣ ಸವದಿ ವಿಶೇಷ ವರದಿ: ಗೋಕಾಕ ಮೇ 16 : ಜಿಲ್ಲೆಯ ಪ್ರಭಾವಿ ನಾಯಕ ಎಂದೇ ಖ್ಯಾತಿ ಪಡೆದಿದ್ದ ಅಥಣಿಯ ಲಕ್ಷ್ಮಣ ಸವದಿ ಚುನಾವಣೆಯಲ್ಲಿ ಸೋಲುಂಡು ಮನೆ ಸೇರಿದ್ದಾರೆ . ಇದು ಈಗ ...Full Article

ಗೋಕಾಕ:ಜಿಲ್ಲೆಯಲ್ಲಿ ಭಾರಿ ಅಂತರದಿಂದ ಗೆದ್ದು ವಿರೋಧಿಗಳ ಲೆಕ್ಕಾಚಾರ ತೆಲೆಕೆಳಗಾಗಿಸಿದೆ ಅಭ್ಯರ್ಥಿಗಳು

ಜಿಲ್ಲೆಯಲ್ಲಿ ಭಾರಿ ಅಂತರದಿಂದ ಗೆದ್ದು ವಿರೋಧಿಗಳ ಲೆಕ್ಕಾಚಾರ ತೆಲೆಕೆಳಗಾಗಿಸಿದೆ ಅಭ್ಯರ್ಥಿಗಳು ವಿಶೇಷ ವರದಿ: ಗೋಕಾಕ ಮೇ 16 : ಭಾರಿ ಕುತೂಹಲ ಕೇರಳಿಸಿದ್ಧ ಈ ಸಾರಿ ವಿಧಾನಸಭಾ ಚುನಾವಣೆ ಎಲ್ಲರ ಲೇಕ್ಕಾಚಾರ ತೆಲೆಕೆಳಗಾಗಿಸಿದೆ ಇದ್ದಕ್ಕೆ ಗಡಿ ಜಿಲ್ಲೆ ಬೆಳಗಾವಿಯೂ ಹೊರತಾಗಿಲ್ಲ ...Full Article

ಗೋಕಾಕ:6 ಘಂಟೆ , 13 ಸುದ್ದಿಗಳು 25 ಸಾವಿರಕ್ಕೂ ಹೆಚ್ಚು ಓದುಗರು , ಇದು “ನಮ್ಮ ಬೆಳಗಾವಿ ಇ-ವಾರ್ತೆಯ” ಹೆಮ್ಮ

6 ಘಂಟೆ , 13 ಸುದ್ದಿಗಳು 25 ಸಾವಿರಕ್ಕೂ ಹೆಚ್ಚು ಓದುಗರು , ಇದು “ನಮ್ಮ ಬೆಳಗಾವಿ ಇ-ವಾರ್ತೆಯ” ಹೆಮ್ಮ ಗೋಕಾಕ ಮೇ 15 : ಕುತೂಹಲ ಕೇರಳಿಸಿದ್ದ ರಾಜ್ಯ ವಿಧಾನ ಸಭೆ ಚುನಾವಣೆಗೆ ತೆರೆ ಬಿದ್ದಿದೆ , ಎಲ್ಲಾ ...Full Article

ಗೋಕಾಕ:ಗೆಲುವಿನ ಯಾತ್ರೆಯನ್ನು ಮುಂದುವರೆಸಿದ ಜಾರಕಿಹೊಳಿ ಸಹೋದರರು

ಗೆಲುವಿನ ಯಾತ್ರೆಯನ್ನು ಮುಂದುವರೆಸಿದ ಜಾರಕಿಹೊಳಿ ಸಹೋದರರು ವಿಶೇಷ ವರದಿ: ಗೋಕಾಕ ಮೇ 15 : ಜಾರಕಿಹೊಳಿ ಕುಟುಂಬದ ಮೂವರೂ ಸಹೋದರರು ಗೆಲುವು ಸಾಧಿಸುವ ಮೂಲಕ ಜಯದ ಯಾತ್ರೆಯನ್ನು ಮುಂದುವರೆಸಿದ್ದಾರೆ. ಗೋಕಾಕ ಕ್ಷೇತ್ರದಿಂದ ಸಚಿವ ರಮೇಶ ಜಾರಕಿಹೊಳಿ, ಯಮಕನಮರಡಿ ಕ್ಷೇತ್ರದಿಂದ ಸತೀಶ ಜಾರಕಿಹೊಳಿ ...Full Article

ಗೋಕಾಕ:ಅಭಿವೃದ್ಧಿಗೆ ಸಂದ ಜಯ : ಶಾಸಕ ಬಾಲಚಂದ್ರ

ಅಭಿವೃದ್ಧಿಗೆ ಸಂದ ಜಯ : ಶಾಸಕ ಬಾಲಚಂದ್ರ ಗೋಕಾಕ ಮೇ 15 : ಅರಭಾವಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬಾಲಚಂದ್ರ ಜಾರಕಿಹೊಳಿ ಅವರು ಭರ್ಜರಿ ಜಯ ಗಳಿಸಿದ್ದಾರೆ. ಸತತ ಐದನೇ ಬಾರಿಗೆ ಸ್ಪರ್ಧಿಸಿದ್ದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ...Full Article

ಗೋಕಾಕ:ಐದನೇಯ ಬಾರಿ ಗೆಲುವಿನ ನಗೆ ಬಿರಿದ ರಮೇಶ ಜಾರಕಿಹೊಳಿ

ಐದನೇಯ ಬಾರಿ ಗೆಲುವಿನ ನಗೆ ಬಿರಿದ ರಮೇಶ ಜಾರಕಿಹೊಳಿ ಬೆಳಗಾವಿ ಮೇ 15 : ಬಾರಿ ಜಿದ್ದಾ ಜಿದ್ದಿನಿಂದ ಕುಡಿದ್ದ ಗೋಕಾಕ ಸಾಮಾನ್ಯ ಮತಕ್ಷೇತ್ರದಲ್ಲಿ ಹಾಲಿ ಸಚಿವ ರಮೇಶ ಜಾರಕಿಹೊಳಿ ಅವರು 14,280 ಮತಗಳ  ಅಂತರದಿಂದ ಗೆಲುವು ಸಾಧಿಸಿ ಐದನೇಯ ...Full Article

ಬೆಳಗಾವಿ:ಬಿಜೆಪಿ 10 ,ಕಾಂಗ್ರೇಸ 8 ಧೂಳಿಪಟ್ಟವಾದ ಎಂಇಎಸ

ಬಿಜೆಪಿ 10 ,ಕಾಂಗ್ರೇಸ 8 ಧೂಳಿಪಟ್ಟವಾದ ಎಂಇಎಸ ಬೆಳಗಾವಿ ಮೇ 15 : ತೀವ್ರ ಕುತೂಹಲ ಕೇರಳಿಸಿದ ವಿಧಾನಸಭಾ ಚುನಾವಣಾ ಫಲಿತಾಂಶ ಬಹುತೇಕ ಪ್ರಕಟಗೊಂಡಿದ್ದು , ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿ 10 ಹತ್ತು ಕ್ಷೇತ್ರಗಳಲ್ಲಿ ಜಯದ ನಗೆ ಬಿರಿದರೆ ಕಾಂಗೇಸ ...Full Article

ಬೆಳಗಾವಿ:ಏಕಾಂಗಿಯಾಗಿ ಹೋರಾಡಿ ಐತಿಹಾಸಿಕ ಗೆಲುವು ಸಾಧಿಸಿದ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ

ಏಕಾಂಗಿಯಾಗಿ ಹೋರಾಡಿ ಐತಿಹಾಸಿಕ ಗೆಲುವು ಸಾಧಿಸಿದ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಗೋಕಾಕ ಮೇ 15: ಜಿಲ್ಲೆಯಲ್ಲಿ ಏಕಾಂಗಿಯಾಗಿ ಪ್ರಚಾರ ನಡೆಯಿಸಿ ತೀವ್ರ ಪೈಪೋಟಿ ಒಡ್ಡಿದ ಅರಬಾಂವಿ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಾಲಚಂದ್ರ ಜಾರಕಿಹೊಳಿ ಅವರು ಒಟ್ಟು 91,369 ಮತಗಳು ...Full Article
Page 564 of 706« First...102030...562563564565566...570580590...Last »