RNI NO. KARKAN/2006/27779|Tuesday, August 25, 2026
You are here: Home » ಮುಖಪುಟ

ಮುಖಪುಟ

ಗೋಕಾಕ:ಆರೋಗ್ಯ ಕಾಪಾಡುವಲ್ಲಿ ಕ್ರೀಡೆಗಳು ಪ್ರಮುಖ ಪಾತ್ರ ವಹಿಸುತ್ತವೆ : ಎಸ್ ಐ ಭಾಗೋಜಿ

ಆರೋಗ್ಯ ಕಾಪಾಡುವಲ್ಲಿ ಕ್ರೀಡೆಗಳು ಪ್ರಮುಖ ಪಾತ್ರ ವಹಿಸುತ್ತವೆ : ಎಸ್ ಐ ಭಾಗೋಜಿ ಗೋಕಾಕ ಜು 27 : ಕ್ರೀಡೆ ಹಾಗೂ ಸಾಂಸ್ಕಂತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವದರಿಂದ ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾಗಿ ಸಾಧಕರಾಗ ಬಹುದೆಂದು ವಡೇರಹಟ್ಟಿ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಎಸ್ ಐ ಭಾಗೋಜಿ ಹೇಳಿದರು. ಶುಕ್ರವಾರದಂದು ನಗರದ ಶ್ರೀ ಲಕ್ಷ್ಮಣರಾವ ಜಾರಕಿಹೊಳಿ ಪದವಿ ಪೂರ್ವ ಮಹಾವಿದ್ಯಾಲಯದ ಕ್ರೀಡಾ ಹಾಗೂ ಸಾಂಸ್ಕøತಿಕ ಚಟುವಟಿಕೆಗಳ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಆರೋಗ್ಯ ಕಾಪಾಡುವಲ್ಲಿ ಪೌಷ್ಠಿಕ ಆಹಾರ, ಕ್ರೀಡೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಸಾಂಸ್ಕøತಿಕ ...Full Article

ಗೋಕಾಕ:ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕಳಪೆ ಮಟ್ಟದ ಕಾಮಗಾರಿ ಗ್ರಾಮಸ್ಥರ ಆರೋಪ

ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕಳಪೆ ಮಟ್ಟದ ಕಾಮಗಾರಿ ಗ್ರಾಮಸ್ಥರ ಆರೋಪ ಗೋಕಾಕ ಜು 27 : ತಾಲೂಕಿನ ಗ್ರಾಮ ಪಂಚಾಯತಗಳಲ್ಲಿ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಬರುವ ಬಹುತೇಕ ಕಾಮಗಾರಿಗಳು ಕಳಪೆ ಮಟ್ಟದ ಕಾಮಗಾರಿಗಳು ನಡೆದಿವೆ ಎಂದು ಗ್ರಾಮಸ್ಥರು ...Full Article

ಗೋಕಾಕ:ಹಡಪದ ಅಪ್ಪಣ್ಣನವರು ವಿಶ್ವಗುರು ಬಸವಣ್ಣನವರ ಆಪ್ತರಾಗಿದ್ದರು : ಲಕ್ಷ್ಮಣ ಚಂದರಗಿ

ಹಡಪದ ಅಪ್ಪಣ್ಣನವರು ವಿಶ್ವಗುರು ಬಸವಣ್ಣನವರ ಆಪ್ತರಾಗಿದ್ದರು : ಲಕ್ಷ್ಮಣ ಚಂದರಗಿ ಬೆಟಗೇರಿ ಜು 27 : ಹನ್ನೇರಡನೇಯ ಶತಮಾನದ ಬಸವಾದಿ ಪ್ರಮಥರ ಜೋತೆಯಲ್ಲಿದ್ದ ಶಿವಶರಣ ಹಡಪದ ಅಪ್ಪಣ್ಣನವರು ವಿಶ್ವಗುರು ಬಸವಣ್ಣನವರ ಆಪ್ತರಾಗಿದ್ದರು. ಇವರ ಬದುಕಿನ ತತ್ವದಾರ್ಶಗಳನ್ನು ಇಂದು ಪ್ರತಿಯೊಬ್ಬರು ತಮ್ಮ ...Full Article

ಗೋಕಾಕ:ಪುಸ್ತಕಗಳು ಮನುಷ್ಯನ ವ್ಯಕ್ತಿತ್ವವ ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿವೆ : ರಮೇಶ ಅಳಗುಂಡಿ

ಪುಸ್ತಕಗಳು ಮನುಷ್ಯನ ವ್ಯಕ್ತಿತ್ವವ ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿವೆ : ರಮೇಶ ಅಳಗುಂಡಿ ಬೆಟಗೇರಿ ಜು 25 :ನಿರಂತರ ಒಳ್ಳೆಯ ಪುಸ್ತಕಗಳನ್ನು ಓದುವುದರಿಂದ ಮನುಷ್ಯನಲ್ಲಿ ಹೆಚ್ಚಿನ ಜ್ಞಾನ ಸಂಪಾದನೆಯಾಗುತ್ತದೆ. ಪುಸ್ತಕಗಳೇ ಮನುಷ್ಯನ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸುತ್ತವೆ ಎಂದು ಗೋಕಾಕ ...Full Article

ಗೋಕಾಕ:ಭಾರತ ದೇಶವೂ ಸಂಸ್ಕಂತಿ ಪರಂಪರೆಯಲ್ಲಿ ಶ್ರೇಷ್ಠ ಸ್ಥಾನದಲ್ಲಿದೆ : -ಡಾ. ರಾಜೇಂದ್ರ ಸಣ್ಣಕ್ಕಿ

ಭಾರತ ದೇಶವೂ ಸಂಸ್ಕಂತಿ ಪರಂಪರೆಯಲ್ಲಿ ಶ್ರೇಷ್ಠ ಸ್ಥಾನದಲ್ಲಿದೆ : -ಡಾ. ರಾಜೇಂದ್ರ ಸಣ್ಣಕ್ಕಿ ಬೆಟಗೇರಿ ಜು 25 : ಭಾರತ ದೇಶವೂ ಸಂಸ್ಕಂತಿ ಪರಂಪರೆಯಲ್ಲಿ ಶ್ರೇಷ್ಠ ಸ್ಥಾನದಲ್ಲಿದೆ. ಇಲ್ಲಿ ನಡೆಯುವಂತಹ ಧಾರ್ಮಿಕ ಕಾರ್ಯಕ್ರಮಗಳು ಜಗತ್ತಿನ ಯಾವುದೇ ಮೂಲೆಯಲ್ಲಿ ನಡೆಯಲು ಸಾಧ್ಯವಿಲ್ಲ. ...Full Article

ಗೋಕಾಕ:ಕಠಿಣ ಪರಿಶ್ರಮದಿಂದ ಸರ್ವೋತೋಮುಖ ಅಭಿವೃದ್ಧಿ ಸಾಧಿಸಲು ಸಾಧ್ಯ : ಡಾ| ಸಿ.ಕೆ.ನಾವಲಗಿ

ಕಠಿಣ ಪರಿಶ್ರಮದಿಂದ ಸರ್ವೋತೋಮುಖ ಅಭಿವೃದ್ಧಿ ಸಾಧಿಸಲು ಸಾಧ್ಯ : ಡಾ| ಸಿ.ಕೆ.ನಾವಲಗಿ ಗೋಕಾಕ ಜು 24 : ಇಲ್ಲಿಯ ಸತೀಶ ಶುಗರ್ಸ್ ಅಕ್ಯಾಡೆಮಿ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ 2018-19ನೇ ಸಾಲಿನ ಕ್ರೀಡಾ ಮತ್ತು ವಿವಿಧ ...Full Article

ಗೋಕಾಕ:ಅವೈಜ್ಞಾನಿಕ ನೀರಿನ ಕರ : ಅಶೋಕ ಪೂಜಾರಿ ನೇತೃತ್ವದಲ್ಲಿ ನಗರಸಭೆಗೆ ಮುತ್ತಿಗೆ ಹಾಕಿದ ಮಹಿಳೆಯರು

ಅವೈಜ್ಞಾನಿಕ ನೀರಿನ ಕರ : ಅಶೋಕ ಪೂಜಾರಿ ನೇತೃತ್ವದಲ್ಲಿ ನಗರಸಭೆಗೆ ಮುತ್ತಿಗೆ ಹಾಕಿದ ಮಹಿಳೆಯರು ಗೋಕಾಕ ಜು 24: ನಗರಸಭೆಯಿಂದ ಅವೈಜ್ಞಾನಿಕ ವಾಗಿ ನೀರಿನ ಕರ ಹೆಚ್ಚಿಸಿರುವದನ್ನು ಖಂಡಿಸಿ ನಾಗರಿಕರು ನಗರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಯಿಸಿದರು ಬಿಜೆಪಿ ಮುಖಂಡ ...Full Article

ಗೋಕಾಕ:ವೈಯಕ್ತಿಕ ಸೌಲಭ್ಯಗಳಡಿಯಲ್ಲಿ ಅರ್ಜಿಗಳ ಆಹ್ವಾನ

ವೈಯಕ್ತಿಕ ಸೌಲಭ್ಯಗಳಡಿಯಲ್ಲಿ ಅರ್ಜಿಗಳ ಆಹ್ವಾನ ಗೋಕಾಕ ಜು 23 : ತಾಲೂಕಿನ ಕೊಣ್ಣೂರ ಪುರಸಭೆಯಲ್ಲಿ ಸನ್-2018-19 ನೇ ಸಾಲಿನ ಪುರಸಭೆ ನಿಧಿ ಮತ್ತು ಎಸ್.ಎಫ್.ಸಿ ಅನುದಾನದ ಶೇ. 24.10 ರಡಿಯಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಹಾಗೂ ಶೇ.7.25 ರ ...Full Article

ಬೈಲಹೊಂಗಲ:ಪ್ರಾಮಾಣಿಕತನದ ಹೋರಾಟ ಮಾಡಿದರೆ ಮಾತ್ರ ಯಶಸ್ಸು ಸಿಗುತ್ತದೆ : ಬಸವಸಿದ್ಧಲಿಂಗ ಸ್ವಾಮೀಜಿ

ಪ್ರಾಮಾಣಿಕತನದ ಹೋರಾಟ ಮಾಡಿದರೆ ಮಾತ್ರ ಯಶಸ್ಸು ಸಿಗುತ್ತದೆ : ಬಸವಸಿದ್ಧಲಿಂಗ ಸ್ವಾಮೀಜಿ ಬೈಲಹೊಂಗಲ ಜು 23 : ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಗಾಗಿ ಡೊಂಗಿತನ ಮಾಡದೇ, ಸ್ಪಷ್ಟ ನಿಲುವಿನ ಪ್ರಾಮಾಣಿಕತನದ ಹೋರಾಟ ಮಾಡಿದರೆ ಮಾತ್ರ ಯಶಸ್ಸು ಸಿಗುತ್ತದೆಂದು ನೇಗಿನಹಾಳ ಶ್ರೀ ...Full Article

ಗೋಕಾಕ:ಬೆಟಗೇರಿ ಗ್ರಾಮ ದೇವತೆಯ ಜಾತ್ರೆಯ ದ್ಯಾಮವ್ವದೇವಿಯ ಪೂರ್ವಭಾವಿ ಮಹಾಸಭೆ

ಬೆಟಗೇರಿ ಗ್ರಾಮ ದೇವತೆಯ ಜಾತ್ರೆಯ ದ್ಯಾಮವ್ವದೇವಿಯ ಪೂರ್ವಭಾವಿ ಮಹಾಸಭೆ ಬೆಟಗೇರಿ ಜು 23 : ಪ್ರತಿ ಐದು ವರ್ಷಕ್ಕೂಮ್ಮೆ ಐದು ದಿನಗಳ ಕಾಲ ಅದ್ಧೂರಿಯಾಗಿ ನಡೆಯಲಿರುವ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮ ದೇವತೆ ದ್ಯಾಮವ್ವದೇವಿಯ ಈ ಸಲದ ಜಾತ್ರಾ ಮಹೋತ್ಸವದ ...Full Article
Page 537 of 706« First...102030...535536537538539...550560570...Last »