RNI NO. KARKAN/2006/27779|Tuesday, August 25, 2026
You are here: Home » ಮುಖಪುಟ

ಮುಖಪುಟ

ಗೋಕಾಕ:ಸಮಾಜಕ್ಕೆ ಏನಾದರೂ ಕೊಡುಗೆ ನೀಡಿ ಜೀವನ ಪಾವನ ಮಾಡಿಕೊಳ್ಳಿರಿ : ಶ್ರಿ ಬಸವರಾಜ ಹಿರೇಮಠ

ಸಮಾಜಕ್ಕೆ ಏನಾದರೂ ಕೊಡುಗೆ ನೀಡಿ ಜೀವನ ಪಾವನ ಮಾಡಿಕೊಳ್ಳಿರಿ : ಶ್ರಿ ಬಸವರಾಜ ಹಿರೇಮಠ ಗೋಕಾಕ ಅ 31 : ಹುಟ್ಟು ಸಾವಿನ ನಡುವೆ ಸಮಾಜಕ್ಕೆ ಏನಾದರೂ ಕೊಡುಗೆ ನೀಡಿ ಜೀವನ ಪಾವನ ಮಾಡಿಕೊಳ್ಳಿರಿ ಎಂದು ಕಪರಟ್ಟಿ-ಕಳ್ಳಿಗುದ್ದಿ ಗ್ರಾಮದ ಶ್ರೀ ಗುರು ಮಹಾದೇವ ಆಶ್ರಮದ ಶ್ರಿ ಬಸವರಾಜ ಹಿರೇಮಠ ಹೇಳಿದರು. ಅವರು ಗುರುವಾರದಂದು ಇಲ್ಲಿಯ ಗುರುವಾರ ಪೇಟೆಯ ಶ್ರೀ ಕಾಡಸಿದ್ದೇಶ್ವರಮಠದಲ್ಲಿ ತಾಲೂಕಿನ ಕಪರಟ್ಟಿ-ಕಳ್ಳಿಗುದ್ದಿ ಗ್ರಾಮದ ಶ್ರೀ ಗುರು ಮಹಾದೇವ ಆಶ್ರಮ ಹಾಗೂ ನಮಸ್ಕಾರ ಕಲಾ ಸಂಸ್ಥೆ ಗೋಕಾಕ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಇತ್ತಿಚಿಗೆ ...Full Article

ಗೋಕಾಕ:‘ಸಂಸ್ಕಂತಿ ಸಂಸ್ಕಾರ ತಾಯಿ ಬೇರು ಇದ್ದಂತೆ’ : ಶ್ರೀಕಾಂತ ಕೆಂಧೂಳಿ

‘ಸಂಸ್ಕಂತಿ ಸಂಸ್ಕಾರ ತಾಯಿ ಬೇರು ಇದ್ದಂತೆ’ : ಶ್ರೀಕಾಂತ ಕೆಂಧೂಳಿ ಕಲ್ಲೋಳಿ ಅ 31 : ಸಂಸ್ಕಾರ ಸಂಸ್ಕøತಿಯು ತಾಯಿಯ ಮಮತೆ, ಮಮಕಾರ ವಾತ್ಸಲ್ಯದಿಂದ ದೊರೆಯುತ್ತದೆ. ಪಾಶ್ಚಿಮಾತ್ಯ ಸಂಸ್ಕøತಿಯನ್ನು ಇಂದಿನ ಜನರು ಮೈಗೂಡಿಸಿಕೊಂಡು ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿದ್ದಾರೆ. ಮನುಷ್ಯನಿಗೆ ...Full Article

ಗೋಕಾಕ:ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಳ್ಳಬೇಕು : ಡಾ. ಆರ್.ಎಚ್. ಗುಣಕಿ

ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಳ್ಳಬೇಕು : ಡಾ. ಆರ್.ಎಚ್. ಗುಣಕಿ ಗೋಕಾಕ ಅ 31 : ಇಂದಿನ ಯುಗದಲ್ಲಿ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಳ್ಳಬೇಕು. ಪ್ರತಿಯೊಂದು ಕ್ಷೇತ್ರದಲ್ಲಿಯೂ ಪೈಪೋಟಿ ಹೆಚ್ಚುತ್ತಿದ್ದು, ಸ್ಪರ್ಧೆ ಇಂದು ಅನಿವಾರ್ಯವಾಗಿದೆ. ಕ್ರಿಯಾತ್ಮಕ ಚಟುವಟಿಕೆಗಳನ್ನು ರೂಢಿಸಿಕೊಂಡರೆ ತಮ್ಮ ...Full Article

ಗೋಕಾಕ:ಪರಮಾತ್ಮನ ಸದಾ ನಾಮಸ್ಮರಣೆಯಿಂದ ಏನೇಲ್ಲಾ ಸಾಧನೆ ಸಾಧ್ಯ : ಶಿವಾನಂದ ಮಹಾಸ್ವಾಮಿಜಿ

ಪರಮಾತ್ಮನ ಸದಾ ನಾಮಸ್ಮರಣೆಯಿಂದ ಏನೇಲ್ಲಾ ಸಾಧನೆ ಸಾಧ್ಯ : ಶಿವಾನಂದ ಮಹಾಸ್ವಾಮಿಜಿ ಬೆಟಗೇರಿ ಅ 31 : ಮಹಾತ್ಮರ ಹಾಗೂ ಶರಣರ ವಾಣಿ ಶ್ರವಣ ಮಾಡುವುದರಿಂದ ಪ್ರತಿ ಮನುಷ್ಯನಲ್ಲಿ ಆತ್ಮಜ್ಞಾನ ಸ್ಪರ್ಶವಾಗಿ ಪರಮಾತ್ಮನ ಸಾಕ್ಷಾತ್ಕಾರವಾಗುತ್ತದೆ. ಪರಮಾತ್ಮನ ಸದಾ ನಾಮಸ್ಮರಣೆಯಿಂದ ಏನೇಲ್ಲಾ ...Full Article

ಸವದತ್ತಿ:ಸೆ 6 ರಂದು ಪದವೀಧರ ಶಿಕ್ಷಕರ ನೇಮಕಾತಿ ವಿರುದ್ಧ ಬೃಹತ್ ಪ್ರತಿಭಟನೆ

ಸೆ 6 ರಂದು ಪದವೀಧರ ಶಿಕ್ಷಕರ ನೇಮಕಾತಿ ವಿರುದ್ಧ ಬೃಹತ್ ಪ್ರತಿಭಟನೆ ಸವದತ್ತಿ ಅ 31 : ದಿನಾಂಕ 06-09-2018 ರಂದು ಬೆಳ್ಳಿಗ್ಗೆ 11-00 ಗಂಟೆಗೆ ಶಿಕ್ಷಣ ಇಲಾಖೆಯ ಪದವೀಧರ ಶಿಕ್ಷಕರ ನೇಮಕಾತಿ ನಿಯಾಮಾವಳಿಗಳ ವಿರುದ್ಧ ಸಾವಿರಾರು ಸಂಖ್ಯೆಯ ನೊಂದ ...Full Article

ಬೆಳಗಾವಿ:ಆನಂದ ಅಪ್ಪುಗೋಳ ವಿರುದ್ಧ ಮತ್ತೊಂದು ವಂಚನೆ ಪ್ರಕರಣ

ಆನಂದ ಅಪ್ಪುಗೋಳ ವಿರುದ್ಧ ಮತ್ತೊಂದು ವಂಚನೆ ಪ್ರಕರಣ ಬೆಳಗಾವಿ ಅ 30 : ಇಲ್ಲಿಯ ಸಂಗೊಳ್ಳಿ ರಾಯಣ್ಣ ಸೊಸೈಟಿಯ ಅಧ್ಯಕ್ಷ ಹಾಗೂ ಚಿತ್ರ ನಿರ್ಮಾಪಕ ಆನಂದ ಅಪ್ಪುಗೋಳ ವಿರುದ್ಧ ಮತ್ತೊಂದು ವಂಚನೆ ಪ್ರಕರಣ ಕೇಳಿ ಬಂದಿದೆ ಬೆಳಗಾವಿ ಜಿಲ್ಲೆ ಹಾಗೂ ...Full Article

ಬೆಳಗಾವಿ:ಹುಕ್ಕೇರಿ ತಾಲೂಕಿನ ಮಠಾಧೀಶರಿಂದ ನೆರೆ ಸಂತ್ರಸ್ತರಿಗೆ 2.55 ಲಕ್ಷ ರೂ ಧನ ಸಹಾಯ

ಹುಕ್ಕೇರಿ ತಾಲೂಕಿನ ಮಠಾಧೀಶರಿಂದ ನೆರೆ ಸಂತ್ರಸ್ತರಿಗೆ 2.55 ಲಕ್ಷ ರೂ ಧನ ಸಹಾಯ ಬೆಳಗಾವಿ ಅ 30 : ಹುಕ್ಕೇರಿ ತಾಲೂಕಿನ ಮಠಾಧೀಶರ ವೇದಿಕೆ ವತಿಯಿಂದ ಕೊಡಗು ನೆರೆ ಸಂತ್ರಸ್ತರಿಗೆ ಮಠಾಧೀಶರಿಂದ ಮತ್ತು ಸಾರ್ವಜನಿಕರಿಂದ ಸಂಗ್ರಹಿಸಲಾಗಿದ್ದ 2.55 ಲಕ್ಷ ರೂ ...Full Article

ಗೋಕಾಕ:ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕಾ ಘಟಕ ಪದಾಧಿಕಾರಿಗಳ ಆಯ್ಕೆ

ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕಾ ಘಟಕ ಪದಾಧಿಕಾರಿಗಳ ಆಯ್ಕೆ ಗೋಕಾಕ ಅ 30 : ತಾಲೂಕಿನ ಧುಪದಾಳ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕಾ ಘಟಕ ಪದಾಧಿಕಾರಿಗಳ ಆಯ್ಕೆ ಸಭೆಯು ...Full Article

ಖಾನಾಪುರ:ಭೀಕರ ಅಪಘಾತ ಒಬ್ಬನ ದುರ್ಮರಣ

ಭೀಕರ ಅಪಘಾತ ಒಬ್ಬನ ದುರ್ಮರಣ ಖಾನಾಪುರ ಅ 29 : ತಾಲೂಕಿನ ಬೀಡಿ ಗ್ರಾಮದಲ್ಲಿರುವ ಹೆಸ್ಕಾಂ ಕಛೇರಿ ಹತ್ತಿರ ಬುಧುವಾರ ಮದ್ಯಾಹ್ನ ಜವರಾಯ ಅಟ್ಟಹಾಸ ಮೆರೆದಿದ್ದಾನೆ. ಬೀಡಿ ಕಡೆಯಿಂದ ಬೆಳಗಾವಿ ಕಡೆಗೆ ಹೊರಟ ಟ್ರಕ್ ಚಾಲಕನ ನಿಯಂತ್ರಣ ಮುಂಬದಿಯಿಂದ ಬರುವ ...Full Article

ಗೋಕಾಕ:ಗಣಪತಿ ಮೂರ್ತಿಗಳನ್ನು ತಯಾರಿಸುವ ಮೂರ್ತಿಕಾರರಿಗೆ ಜಾಗೃತಿ ಸಭೆ

ಗಣಪತಿ ಮೂರ್ತಿಗಳನ್ನು ತಯಾರಿಸುವ ಮೂರ್ತಿಕಾರರಿಗೆ ಜಾಗೃತಿ ಸಭೆ ಗೋಕಾಕ ಅ 29 : ದಶಕಗಳ ಹಿಂದೆ ಗಣೇಶ ಮೂರ್ತಿಗಳನ್ನು ಹದವಾದ ಮಣ್ಣಿನಿಂದ ನೈಸರ್ಗಿಕ ಬಣ್ಣಗಳಿಂದ ತಯಾರಿಸುವ ಕಲೆಯು ಪ್ರಾರಂಭವಾಗಿ ಇಂದು ಪ್ಲಾಸ್ಟರ್‍ಆಫ್ ಪ್ಯಾರೀಸ್ ಮತ್ತು ಹಾನಿಕಾರಕ ರಸಾಯನಿಕ ಬಣ್ಣಗಳಿಂದ ತಯಾರಿಸಿದ ...Full Article
Page 518 of 706« First...102030...516517518519520...530540550...Last »