RNI NO. KARKAN/2006/27779|Tuesday, August 25, 2026
You are here: Home » ಮುಖಪುಟ

ಮುಖಪುಟ

ಮೂಡಲಗಿ:ಪೌಷ್ಠಿಕಾಂಶಯುಳ್ಳ ಆಹಾರವು ದೇಹಕ್ಕೆ ಅಷ್ಟೇ ಅಲ್ಲದೆ ಮನಸ್ಸಿಗೂ ನೆಮ್ಮದಿ ಕೋಡುತ್ತದೆ :ಕೆ.ಆರ್ ಕೊತ್ತಲ

ಪೌಷ್ಠಿಕಾಂಶಯುಳ್ಳ ಆಹಾರವು ದೇಹಕ್ಕೆ ಅಷ್ಟೇ ಅಲ್ಲದೆ ಮನಸ್ಸಿಗೂ ನೆಮ್ಮದಿ ಕೋಡುತ್ತದೆ :ಕೆ.ಆರ್ ಕೊತ್ತಲ ಮೂಡಲಗಿ ಸೆ 8 : ಪೌಷ್ಠಿಕಾಂಶಯುಳ್ಳ ಆಹಾರ ಸೇವನೆಯಿಂದಾಗಿ ಸದೃಢ ದೇಹದ ಜೊತೆಗೆ ಸದೃಢವಾದ ಮನಸ್ಸನ್ನು ಪಡೆಯುತ್ತಾರೆ. ನವಧಾನ್ಯಗಳಲ್ಲಿ ರಾಗಿಗೆ ಅತ್ಯಂತ ಮಹತ್ವದ ಸ್ಥಾನವಿದೆ ಎಂದು ನಿವೃತ್ತ ಪ್ರಧಾನ ಗುರು ಕೆ.ಆರ್ ಕೊತ್ತಲ ಹೇಳಿದರು. ಅವರು ಶನಿವಾರ ಸಮೀಪದ ನಾಗನೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಾಯಕರ ತೋಟದಲ್ಲಿ ಮೂಡಲಗಿಯ ಶ್ರೀ ಸಾಯಿ ಸೇವಾ ಸಮೀತಿಯಿಂದ ವಿದ್ಯಾಜ್ಯೋತಿಯಾಗಿ ಉಚಿತ ಸಾಯಿ ಪ್ರೋಟಿನ್ ಕ್ಷೀರ್ ಭಾಗ್ಯ ವಿತರಿಸಿ ಮಾತನಾಡಿದರು. ಮಕ್ಕಳು ...Full Article

ಗೋಕಾಕ:ಕುಶಲಕಲೆಯನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ಇಂದಿನ ಜನಾಂಗದ ಮೇಲಿದೆ : ನಿಂಗೌಡ ಪಾಟೀಲ

ಕುಶಲಕಲೆಯನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ಇಂದಿನ ಜನಾಂಗದ ಮೇಲಿದೆ : ನಿಂಗೌಡ ಪಾಟೀಲ ಗೋಕಾಕ ಸೆ 8 : ಗ್ರಾಮೀಣ ನೆಲದ ಪ್ರತಿಭೆಗಳಿಗೆ ಅವಕಾಶ ನೀಡಿ ದೇಶೀಯ ಕುಶಲಕಲೆಯನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ಇಂದಿನ ಜನಾಂಗದ ಮೇಲಿದೆ ಎಂದು ಮಾಸ್ತಿಹೊಳಿ ...Full Article

ಬೆಳಗಾವಿ:ಸಿ.ಎಂ ಆಗಲು ಇನ್ನು ಕಾಲಾವಕಾಶವಿದೆ : ಸತೀಶ ಸ್ವಷ್ಟನೆ

ಸಿ.ಎಂ ಆಗಲು ಇನ್ನು ಕಾಲಾವಕಾಶವಿದೆ : ಸತೀಶ ಸ್ವಷ್ಟನೆ ಬೆಳಗಾವಿ ಸೆ 8 : ನಾನು ಸಿಎಂ ಆಗಲು ಇನ್ನೂ ಕಾಲಾವಕಾಶವಿದೆ , ಸಚಿವ ರಮೇಶ ಹೇಳಿರುವದು ಇಗಲ್ಲ ಮುಂದಿನ ದಿನಗಳಲ್ಲಿ ಇದು ನಡೆಯುತ್ತೆ ಎಷ್ಷು ಶಾಸಕರು ನಮ್ಮನ್ನು ಬೆಂಬಲಿಸುತ್ತಾರೆ ...Full Article

ಗೋಕಾಕ:ಪಿಎಲ್ ಡಿ ಬ್ಯಾಂಕ್ ಚುನಾವಣೆ : ಸತೀಶ ಮೇಲುಗೈ : ಸಚಿವ ರಮೇಶ ಜಾರಕಿಹೊಳಿ

ಪಿಎಲ್ ಡಿ ಬ್ಯಾಂಕ್ ಚುನಾವಣೆ : ಸತೀಶ ಮೇಲುಗೈ : ಸಚಿವ ರಮೇಶ ಜಾರಕಿಹೊಳಿ ಗೋಕಾಕ ಸೆ 8 : ಬೆಳಗಾವಿ ಪಿಎಲ್ ಡಿ ಬ್ಯಾಂಕ್ ನ ಚುನಾವಣೆಯಲ್ಲಿ ಸಹೋದರ ಶಾಸಕ ಸತೀಶ ಜಾರಕಿಹೊಳಿ ಅವರು ಮೇಲುಗೈ ಸಾಧಿಸಿದ್ದಾರೆ ಎಂದು ...Full Article

ಗೋಕಾಕ:ಮಟ್ಕಾ ಆಡುತ್ತಿದ ವ್ಯಕ್ತಿಗಳ ಬಂಧನ : ಗೋಕಾಕದಲ್ಲಿ ಘಟನೆ

ಮಟ್ಕಾ ಆಡುತ್ತಿದ ವ್ಯಕ್ತಿಗಳ ಬಂಧನ : ಗೋಕಾಕದಲ್ಲಿ ಘಟನೆ ಗೋಕಾಕ ಸೆ 8 : ಮಟ್ಕಾ ಆಟದಲ್ಲಿ ತೊಡಗಿದ್ದ ಇಬ್ಬರು ವ್ಯಕ್ತಿಗಳನ್ನು ಬಂಧಿಸಿರುವ ಘಟನೆ ಗೋಕಾಕ ನಗರದಲ್ಲಿ ಶುಕ್ರವಾರ ಸಾಯಂಕಾಲ ನಡೆದಿದೆ ಅಂಬೇಡ್ಕರ ನಗರದ ನಿವಾಸಿಗಳಾದ ಆಲ್ಲಂ ಅಂಡಗಿ (48 ...Full Article

ಗೋಕಾಕ:ಬೆಟಗೇರಿ ಗ್ರಾಮದಲ್ಲಿ ಸೆ.10 ರಿಂದ 34ನೇ ಸತ್ಸಂಗ ಸಮ್ಮೇಳನ

ಬೆಟಗೇರಿ ಗ್ರಾಮದಲ್ಲಿ ಸೆ.10 ರಿಂದ 34ನೇ ಸತ್ಸಂಗ ಸಮ್ಮೇಳನ *5 ದಿನ ಸಂಜೆ 7.30 ಕ್ಕೆ ಸಕಲ ಮಹಾತ್ಮರಿಂದ ಪ್ರವಚನ* ದಾನಿಗಳಿಗೆ ಸತ್ಕಾರ* ಮಹಾಪ್ರಸಾದ ಬೆಟಗೇರಿ ಸೆ 7 :ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಈಶ್ವರ ದೇವರ ದೇವಸ್ಥಾನದಲ್ಲಿ 34ನೇ ...Full Article

ಗೋಕಾಕ:ನದಿಗೆ ಬಿದ್ದು ವ್ಯಕ್ತಿಯ ಸಾವು : ಹುಣಶ್ಯಾಳ ಪಿ.ಜಿ ಗ್ರಾಮದಲ್ಲಿ ಘಟನೆ

ನದಿಗೆ ಬಿದ್ದು ವ್ಯಕ್ತಿಯ ಸಾವು : ಹುಣಶ್ಯಾಳ ಪಿ.ಜಿ ಗ್ರಾಮದಲ್ಲಿ ಘಟನೆ ಗೋಕಾಕ ಸೆ 7 : ನದಿ ದಾಟಲು ಹೋಗಿ ವ್ಯಕ್ತಿಯೋರ್ವ ನದಿಗೆ ಬಿದ್ದು ಸಾವನ್ನಪ್ಪಿದ್ದ ಘಟನೆ ಮೂಡಲಗಿ ತಾಲೂಕಿನ ಹುಣಶ್ಯಾಳ ಪಿ.ಜಿ ಗ್ರಾಮದಲ್ಲಿ ಬುಧವಾರದಂದು ನಡೆದಿದೆ ಸಿದ್ದಪ್ಪ ...Full Article

ಗೋಕಾಕ:ಬೆಟಗೇರಿ ಪಿಕೆಪಿಎಸ್ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಸರಿಸಮವಾದ ಮತಗಳು..!

ಬೆಟಗೇರಿ ಪಿಕೆಪಿಎಸ್ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಸರಿಸಮವಾದ ಮತಗಳು..! *ಮತ್ತೊಮ್ಮೆ ಚುನಾವಣೆ * ಅವಿರೋಧ ಆಯ್ಕೆಯಾಗದೇ ಚುನಾವಣೆ ಪ್ರಕ್ರಿಯೆ ನಡೆದು ಸಂಘದ ಹೊಸ ದಾಖಲೆ ಅಡಿವೇಶ ಮುಧೋಳ ಬೆಟಗೇರಿ ಸೆ 7 : ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಪ್ರಾಥಮಿಕ ಕೃಷಿ ...Full Article

ಗೋಕಾಕ:ಸಂತೋಷ ಮಡಿವಾಳಪ್ಪ ತಡಸಲ ಅವರಿಗೆ 2018-19 ಸಾಲಿನ ರಾಜ್ಯ ಮಟ್ಟದ ಅತ್ಯುತ್ತಮ ಪ್ರಶಸ್ತಿ

ಸಂತೋಷ ಮಡಿವಾಳಪ್ಪ ತಡಸಲ ಅವರಿಗೆ 2018-19 ಸಾಲಿನ ರಾಜ್ಯ ಮಟ್ಟದ ಅತ್ಯುತ್ತಮ ಪ್ರಶಸ್ತಿ ಗೋಕಾಕ ಸೆ 7 : 2018-19 ಸಾಲಿನ ರಾಜ್ಯ ಮಟ್ಟದ ಅತ್ಯುತ್ತಮ ಪ್ರಶಸ್ತಿಯು ತಾಲೂಕಿನ ಹಣಮಾಪೂರ ಗ್ರಾಮದ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಯ ಪ್ರಭಾರಿ ...Full Article

ಬೆಳಗಾವಿ: ಪಿಎಲ್‍ಡಿ ಬ್ಯಾಂಕ್ ಕದನ : ಪಿಕ್ಚರ್​ ಅಬಿ ಬಾಕಿ ಹೈ ಅನ್ನುವಂತಿದೆ (ದೋಸ್ತ )

ಬೆಳಗಾವಿ ಪಿಎಲ್‍ಡಿ ಬ್ಯಾಂಕ್ ಕದನ : ಪಿಕ್ಚರ್​ ಅಬಿ ಬಾಕಿ ಹೈ ಅನ್ನುವಂತಿದೆ (ದೋಸ್ತ ) ಬೆಳಗಾವಿ ಸೆ 7 : ರಾಜ್ಯದಲ್ಲಿ ಯಾವುದೆ ಸರಕಾರ ಬರಲಿ ಅಲ್ಲಿ ಜಾರಕಿಹೊಳಿ ಸಹೋದರರೊಬ್ಬರು ಸಚಿವರಾಗಿ ಇರುತಾರೆ. ಅಷ್ಟರ ಮಟ್ಟಿಗೆ ಪ್ರಭಾವ ಹೊಂದಿರುವ ...Full Article
Page 514 of 706« First...102030...512513514515516...520530540...Last »