RNI NO. KARKAN/2006/27779|Monday, October 12, 2026
You are here: Home » ಮುಖಪುಟ

ಮುಖಪುಟ

ಸವದತ್ತಿ:ಸಂಕ್ರಾಂತಿ ದಿನದಂದೇ ಭೀಕರ ರಸ್ತೆ ಅಫಘಾತ : ಒಂದೇ ಕುಟುಂಬದ ಐವರು ದುರ್ಮರಣ

ಸಂಕ್ರಾಂತಿ ದಿನದಂದೇ ಭೀಕರ ರಸ್ತೆ ಅಫಘಾತ : ಒಂದೇ ಕುಟುಂಬದ ಐವರು ದುರ್ಮರಣ ಸವದತ್ತಿ ಜ 15 : ಸಂಕ್ರಮಣ ದಿನದಂದೇ ಭೀಕರ ರಸ್ತೆ ಅಫಘಾತದಲ್ಲಿ ಒಂದೇ ಕುಟುಂಬದ ಐವರು ದುರ್ಮರಣ ಹೊಂದಿರುವ ಘಟನೆ ಸಂಭವಿಸಿದೆ ಸವದತ್ತಿ ತಾಲೂಕಿನ ಕಡಬಿ ಶಿವಾಪುರ ಗ್ರಾಮದ ಕಾಲುವೆ ಒಂದರಲ್ಲಿ ಈ ದುರ್ಘಟನೆ ಸಂಭವಿಸಿದೆ ಅಂತ್ಯಕ್ರಿಯೆ ಮುಗಿಸಿಕೊಂಡು ಮನೆಗೆ ವಾಪಾಸ್ ಆಗುತ್ತಿದ್ದ ಐದು ಜನರಿದ್ದ ಕಾರು ಪಲ್ಟಿಯಾಗಿ ಕಾಲುವೆಗೆ ಬಿದ್ದಿದ್ದು, ಐದೂ ಜನ ಮುಳುಗಿ ಸಾವನ್ನಪ್ಪಿದ್ದಾರೆ. ಕಡಬಿ ಗ್ರಾಮದ ಒಂದೇ ಕುಟುಂಬದ ನಿವಾಸಿಗಳಾದ ಪಕ್ಕೀರವ್ವ ಪೂಜೇರಿ(29), ಹನುಮಂತ ...Full Article

ಮೂಡಲಗಿ:ಪತ್ರಕರ್ತ ಸುಧೀರ ನಾಯರ್ ಗೆ 2018-19ನೇ ರಾಜ್ಯ ಯುವ ಪ್ರಶಸ್ತಿ ಪ್ರಧಾನ

ಪತ್ರಕರ್ತ ಸುಧೀರ ನಾಯರ್ ಗೆ 2018-19ನೇ ರಾಜ್ಯ ಯುವ ಪ್ರಶಸ್ತಿ ಪ್ರಧಾನ ಮೂಡಲಗಿ ಜ 14 : ಪಟ್ಟಣದ ಗಾರ್ಡನ್ ಅಭಿವೃದ್ದಿ ಸಂಸ್ಥೆಯ ಅಧ್ಯಕ್ಷ ಹಾಗೂ ಪತ್ರಕರ್ತ ಸುಧೀರ ನಾಯರ್ ಅವರಿಗೆ ಇತ್ತಿಚಿಗೆ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದಿಂದ ...Full Article

ಮೂಡಲಗಿ:ಶ್ರದ್ಧೆ, ಪರಿಶ್ರಮವಿದ್ದರೆ ಯಶಸ್ಸು ಖಂಡಿತ : ಶ್ರೀಹರಿ

ಶ್ರದ್ಧೆ, ಪರಿಶ್ರಮವಿದ್ದರೆ ಯಶಸ್ಸು ಖಂಡಿತ : ಶ್ರೀಹರಿ ಮೂಡಲಗಿ ಜ 14 : ‘ವಿದ್ಯಾರ್ಥಿಗಳಲ್ಲಿ ಶ್ರದ್ಧೆ, ಪರಿಶ್ರಮವಿದ ಅಧ್ಯಯನವಿದ್ದರೆ ಯಶಸ್ಸು ಖಂಡಿತ ದೊರೆಯುತ್ತದೆ’ ಎಂದು ಧಾರವಾಡದ ಐ.ಸಿ.ಎಸ್.ಸಂಸ್ಥೆಯ ನಿರ್ದೇಶಕ ಶ್ರೀಹರಿ ಹೇಳಿದರು. ಇಲ್ಲಿಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಉದ್ಯೋಗ ...Full Article

ಗೋಕಾಕ:ದಾನ ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ : ಪೂಜ್ಯ ಶ್ರೀ ಶಿವಾನಂದ ಮಹಾಸ್ವಾಮಿಜಿ

ದಾನ ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ : ಪೂಜ್ಯ ಶ್ರೀ ಶಿವಾನಂದ ಮಹಾಸ್ವಾಮಿಜಿ ಗೋಕಾಕ ಜ 14 : ದಾನ ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಸುಣಧೋಳಿಯ ಶ್ರೀ ಜಡಿಸಿದ್ದೇಶ್ವರಮಠದ ಪೂಜ್ಯ ಶ್ರೀ ಶಿವಾನಂದ ಮಹಾಸ್ವಾಮಿಜಿ ಹೇಳಿದರು. ಅವರು ತಾಲೂಕಿನ ಹೂಲಿಕಟ್ಟಿ ...Full Article

ಗೋಕಾಕ:ಸಮಯಕ್ಕೆ ಸರಿಯಾಗಿ ಕುಡಿಯುವ ನೀರು ಸರಬರಾಜು ಆಗುತ್ತಿಲ್ಲ ಎಂದು ಸಾರ್ವಜನಿಕರು ದೂರು

ಸಮಯಕ್ಕೆ ಸರಿಯಾಗಿ ಕುಡಿಯುವ ನೀರು ಸರಬರಾಜು ಆಗುತ್ತಿಲ್ಲ ಎಂದು ಸಾರ್ವಜನಿಕರು ದೂರು ಗೋಕಾಕ ಜ 14 : ನಗರದಲ್ಲಿ ಸೋಮವಾರ ಪೇಠೆ ಸೇರಿದಂತೆ ಇನ್ನಿತರ ಗಲ್ಲಿಗಳಲ್ಲಿ ಸರಿಯಾದ ಸಮಯಕ್ಕೆ ಕುಡಿಯುವ ನೀರು ಸರಬರಾಜು ಆಗುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ. ಸೋಮವಾರದಂದು ...Full Article

ಗೋಕಾಕ:ಜೈನ್ ಇರಿಗೇಶನ್ ಕಂಪನಿ ವಿರುದ್ಧ ಕಿಡಿಕಾರಿದ -ಲಖನ್ ಜಾರಕಿಹೊಳಿ

ಜೈನ್ ಇರಿಗೇಶನ್ ಕಂಪನಿ ವಿರುದ್ಧ ಕಿಡಿಕಾರಿದ -ಲಖನ್ ಜಾರಕಿಹೊಳಿ ಗೋಕಾಕ ಜ 14 : ನಗರದಲ್ಲಿ ನಡೆಯುತ್ತಿರುವ 24/7 ಕುಡಿಯುವ ನೀರಿನ ಯೋಜನೆ ಸಂಪೂರ್ಣ ಕಳಪೆ ಹಾಗೂ ಶುದ್ಧ ಕುಡಿಯುವ ನೀರು ಸರಬರಾಜು ಮಾಡಲು ಜೈನ್ ಇರಿಗೇಶನ್ ಕಂಪನಿ ವಿಫಲವಾಗಿದೆ ...Full Article

ಗೋಕಾಕ:ಪರಿಸರ ರಕ್ಷಣೆಯ ಮನೋಭಾವವನ್ನು ಬೆಳೆಸಿಕೊಳ್ಳಿ: ಎ.ವಾಯ್.ಹಾದಿಮನಿ

ಪರಿಸರ ರಕ್ಷಣೆಯ ಮನೋಭಾವವನ್ನು ಬೆಳೆಸಿಕೊಳ್ಳಿ: ಎ.ವಾಯ್.ಹಾದಿಮನಿ ಗೋಕಾಕ ಜ 13 : ವಿದ್ಯಾರ್ಥಿಗಳು ಗಿಡಮರಗಳನ್ನು ಉಳಿಸಿ, ಬೆಳೆಸಿ ಪರಿಸರ ರಕ್ಷಣೆಯ ಮನೋಭಾವವನ್ನು ಬೆಳೆಸಿಕೊಳ್ಳುವಂತೆ ಇಲ್ಲಿಯ ಸರ್ಕಾರಿ ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಎ.ವಾಯ್.ಹಾದಿಮನಿ ಹೇಳಿದರು. ನಗರದ ಸರ್ಕಾರಿ ಪದವಿಪೂರ್ವ ಮಹಾವಿದ್ಯಾಲಯದ ರಾಷ್ಟ್ರೀಯ ...Full Article

ಗೋಕಾಕ:ರಾಷ್ಟ್ರೀಯ ಯುವ ದಿನ ಮತ್ತು ಯುವ ಸಪ್ತಾಹ ಕಾರ್ಯಕ್ರಮ

ರಾಷ್ಟ್ರೀಯ ಯುವ ದಿನ ಮತ್ತು ಯುವ ಸಪ್ತಾಹ ಕಾರ್ಯಕ್ರಮ ಗೋಕಾಕ ಜ 13 : ತಾಯಿಯಿಂದ ಉಸಿರು ಪಡೆದು ತಂದೆಯಿಂದ ಹೆಸರು ಪಡೆದು ಅವರೆಡರ ಉಳಿವಿಗಾಗಿ ಗುರುವಿನ ಮಾರ್ಗದರ್ಶನ ಅಮೂಲ್ಯವಾದದ್ದು ಅಂಥ ಸಧರ್ಮ ಮಾರ್ಗವನ್ನು ಎಂದೂ ಮರೆಯಲಾಗದು ಎಂದು ಸೃಜನಶೀಲ ...Full Article

ಗೋಕಾಕ:ಸಚಿವ ಪುಟ್ಟರಂಗಶೆಟ್ಟಿ ವಿರುದ್ದದ ಅಪಪ್ರಚಾರ, ಷಡ್ಯಂತ್ರ ನಿಲ್ಲಿಸದಿದ್ದರೆ ರಾಜ್ಯಾದ್ಯಂತ ಹೋರಾಟ

ಸಚಿವ ಪುಟ್ಟರಂಗಶೆಟ್ಟಿ ವಿರುದ್ದದ ಅಪಪ್ರಚಾರ, ಷಡ್ಯಂತ್ರ ನಿಲ್ಲಿಸದಿದ್ದರೆ ರಾಜ್ಯಾದ್ಯಂತ ಹೋರಾಟ ಗೋಕಾಕ ಜ 13 : ಹಿಂದುಳಿದ ವರ್ಗಗಳ ನಾಯಕ, ಉಪ್ಪಾರ ಸಮಾಜದ ಹಿರಿಯರು, ಸಚಿವ ಪುಟ್ಟರಂಗಶೆಟ್ಟಿ ವಿರುದ್ದದ ಅಪಪ್ರಚಾರ, ಷಡ್ಯಂತ್ರ ನಿಲ್ಲಿಸದಿದ್ದರೆ ರಾಜ್ಯಾದ್ಯಂತ ತೀವ್ರ ಸ್ವರೂಪದ ಹೋರಾಟ ನಡೆಸಬೇಕಾದೀತು ...Full Article

ಖಾನಾಪುರ:ಕಕ್ಕೇರಿ ಪಿಕೆಪಿಎಸ್ ಪ್ರಗತಿಪರ ಪೇನಲ್ ಗೆ ಸಂಪೂರ್ಣ ಬಹುಮತ:

ಕಕ್ಕೇರಿ ಪಿಕೆಪಿಎಸ್ ಪ್ರಗತಿಪರ ಪೇನಲ್ ಗೆ ಸಂಪೂರ್ಣ ಬಹುಮತ: ಖಾನಾಪುರ ಜ 13 : ಗಡಿನಾಡು ಬೆಳಗಾವಿ ಜಿಲ್ಲೆಯ, ಮಲೆನಾಡಿನ ಸೆರಗಿನಲ್ಲಿರುವ ಖಾನಾಪುರ ತಾಲೂಕಿನ ಪೂರ್ವಭಾಗದ ಐತಿಹಾಸಿಕವಾಗಿ ಪುಣ್ಯಕ್ಷೇತ್ರವೆಂದು ಪ್ರಸಿದ್ದಿ ಪಡೆದಿರುವ ಕಕ್ಕೇರಿ ಗ್ರಾಮಕ್ಕೆ ಒಂದು ವಿಶೇಷತೆ ಇದೆ. ಏಕೆಂದರೆ ...Full Article
Page 473 of 708« First...102030...471472473474475...480490500...Last »