RNI NO. KARKAN/2006/27779|Tuesday, October 13, 2026
You are here: Home » ಮುಖಪುಟ

ಮುಖಪುಟ

ಗೋಕಾಕ:ವಿದ್ಯಾರ್ಥಿಗಳಿಗೆ ಉಜ್ವಲ ಭವಿಷ್ಯಕ್ಕಾಗಿ ಕೆಎಲ್‍ಇ ಸಂಸ್ಥೆ ಶ್ರಮಿಸುತ್ತಿದೆ : ಜಯಾನಂದ ಮುನವಳ್ಳಿ

ವಿದ್ಯಾರ್ಥಿಗಳಿಗೆ ಉಜ್ವಲ ಭವಿಷ್ಯಕ್ಕಾಗಿ ಕೆಎಲ್‍ಇ ಸಂಸ್ಥೆ ಶ್ರಮಿಸುತ್ತಿದೆ : ಜಯಾನಂದ ಮುನವಳ್ಳಿ ಗೋಕಾಕ ಜ 21 : ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಅವರ ಉಜ್ವಲ ಭವಿಷ್ಯಕ್ಕಾಗಿ ಕೆಎಲ್‍ಇ ಸಂಸ್ಥೆ ಶ್ರಮಿಸುತ್ತಿದೆ ಎಂದು ಕೆಎಲ್‍ಇ ಸಂಸ್ಥೆಯ ನಿರ್ದೇಶಕ ಜಯಾನಂದ ಮುನವಳ್ಳಿ ಹೇಳಿದರು. ಅವರು ನಗರದ ಕೆಎಲ್‍ಇ ಸಂಸ್ಥೆಯ ನರ್ಸಿಂಗ್ ಸೈನ್ಸ್ ಕಾಲೇಜಿನ ದೀಪ ಪ್ರಜ್ವಲನೆ ಮತ್ತು ಪ್ರತಿಜ್ಞಾ ವಿಧಿ ಸ್ವೀಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ನಮ್ಮ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು ದೇಶ ವಿದೇಶಗಳಲ್ಲಿ ಮಾದರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರಲ್ಲದೇ ನಗರದಲ್ಲಿ ಕೆಎಲ್‍ಇ ...Full Article

ಗೋಕಾಕ:ವಿದ್ಯಾರ್ಥಿಗಳು ಸಾರಿಗೆ ನಿಯಮಗಳನ್ನು ಪಾಲಿಸಿ : ಗುರುನಾಥ ಚೌವ್ಹಾಣ

ವಿದ್ಯಾರ್ಥಿಗಳು ಸಾರಿಗೆ ನಿಯಮಗಳನ್ನು ಪಾಲಿಸಿ : ಗುರುನಾಥ ಚೌವ್ಹಾಣ ಗೋಕಾಕ ಜ 21 : ವಿದ್ಯಾರ್ಥಿಗಳು ಸಾರಿಗೆ ನಿಯಮಗಳನ್ನು ಪಾಲಿಸಿ ಜಾಗರುಕತೆಯಿಂದ ವಾಹನ ಚಲಾಯಿಸಿ ಅಪಘಾತಗಳನ್ನು ತಪ್ಪಿಸುವಂತೆ ನಗರ ಪೊಲೀಸ ಠಾಣೆಯ ಪಿಎಸ್‍ಐ ಗುರುನಾಥ ಚೌವ್ಹಾಣ ಹೇಳಿದರು. ಅವರು ಸೋಮವಾರದಂದು ...Full Article

ಘಟಪ್ರಭಾ:ಎಲ್ಲ ದಾನಗಳಲ್ಲಿ ವಿದ್ಯಾ ದಾನ ಶ್ರೇಷ್ಠವಾಗಿದ್ದು : ಸೀತವ್ವಾ ಜೋಡಟ್ಟಿ

ಎಲ್ಲ ದಾನಗಳಲ್ಲಿ ವಿದ್ಯಾ ದಾನ ಶ್ರೇಷ್ಠವಾಗಿದ್ದು : ಸೀತವ್ವಾ ಜೋಡಟ್ಟಿ ಘಟಪ್ರಭಾ ಜ 21 : ಎಲ್ಲ ದಾನಗಳಲ್ಲಿ ವಿದ್ಯಾ ದಾನ ಶ್ರೇಷ್ಠವಾಗಿದ್ದು, ಅದನ್ನು ಗ್ರಾಮೀಣ ಭಾಗದ ಮಕ್ಕಳಿಗೆ ಅತಿ ಉತ್ತಮ ರೀತಿಯಿಂದ ಮಾಡುತ್ತಿರುವ ನೀಡ್ಸ್ ಶಿಕ್ಷಣ ಸಂಸ್ಥೆಯ ಕಾರ್ಯ ...Full Article

ಗೋಕಾಕ:ಸತೀಶ ಶುಗರ್ಸ ಅವಾಡ್ರ್ಸ ದಲ್ಲಿ ರಾಜ್ಯ ಮಟ್ಟದ ಪ್ರತಿಭೆಗಳ ಪ್ರದರ್ಶನಕ್ಕೆ ಅವಕಾಶ : ಸಚಿವ ಸತೀಶ

ಸತೀಶ ಶುಗರ್ಸ ಅವಾಡ್ರ್ಸ ದಲ್ಲಿ ರಾಜ್ಯ ಮಟ್ಟದ ಪ್ರತಿಭೆಗಳ ಪ್ರದರ್ಶನಕ್ಕೆ ಅವಕಾಶ : ಸಚಿವ ಸತೀಶ ಗೋಕಾಕ ಜ 21 : ಬರುವ ದಿನಗಳಲ್ಲಿ ಸತೀಶ ಶುಗರ್ಸ ಅರ್ವಾಡ್ಸ ಕಾರ್ಯಕ್ರಮ ಕೇವಲ ಜಿಲ್ಲಾ ಮತ್ತು ತಾಲೂಕಾ ಮಟ್ಟಕ್ಕೆ ಸೀಮಿತವಾಗದೇ ರಾಜ್ಯ ...Full Article

ಘಟಪ್ರಭಾ:ನಿಜಶರಣ ಶ್ರೀ ಅಂಬಿಗರ ಚೌಡಯ್ಯನವರ 859 ನೇ ಜಯಂತಿ ಆಚರಣೆ

ನಿಜಶರಣ ಶ್ರೀ ಅಂಬಿಗರ ಚೌಡಯ್ಯನವರ 859 ನೇ ಜಯಂತಿ ಆಚರಣೆ ಘಟಪ್ರಭಾ ಜ 21 : ನಿಜಶರಣ ಶ್ರೀ ಅಂಬಿಗರ ಚೌಡಯ್ಯನವರ 859 ನೇ ಜಯಂತಿಯನ್ನು ಇಲ್ಲಿನ ಮೃತ್ಯುಂಜಯ ವೃತ್ತದಲ್ಲಿ ಸೋಮವಾರದಂದು ಆಚರಿಸಲಾಯಿತು. ಸ್ಥಳೀಯ ಗುಬ್ಬಲಗುಡ್ಡ ಮಠದ ಶ್ರೀ ಅನ್ನದಾನೇಶ್ವರ ...Full Article

ಗೋಕಾಕ:ಸ್ಪರ್ಧೆಗಳಲ್ಲಿ ಸೋಲು ಗೆಲುವು ಮುಖ್ಯವಲ್ಲ ಭಾಗವಹಿಸುವುದು ಮುಖ್ಯ : ಪ್ರೀಯಾಂಕಾ ಜಾರಕಿಹೊಳಿ

ಸ್ಪರ್ಧೆಗಳಲ್ಲಿ ಸೋಲು ಗೆಲುವು ಮುಖ್ಯವಲ್ಲ ಭಾಗವಹಿಸುವುದು ಮುಖ್ಯ : ಪ್ರೀಯಾಂಕಾ ಜಾರಕಿಹೊಳಿ ಗೋಕಾಕ ಜ 20 : ಸ್ಪರ್ಧೆಗಳಲ್ಲಿ ಸೋಲು ಗೆಲುವು ಮುಖ್ಯವಲ್ಲ ಭಾಗವಹಿಸುವುದು ಮುಖ್ಯ ಎಂದು ಪ್ರೀಯಾಂಕಾ ಸತೀಶ ಜಾರಕಿಹೊಳಿ ಹೇಳಿದರು. ನಗರದ ಶ್ರೀ ಮಹರ್ಷಿ ವಾಲ್ಮೀಕಿ ಕ್ರೀಡಾಂಗಣದಲ್ಲಿ ...Full Article

ಗೋಕಾಕ:18ನೇ ಸತೀಶ ಶುಗರ್ಸ್ ಅವಾಡ್ರ್ಸ್ ಅಂತಿಮ ಹಂತದ 2ನೇ ದಿನದ ಸಾಂಸ್ಕಂತಿಕ ಸ್ಪರ್ಧೆಯ ವಿಜೇತರು

18ನೇ ಸತೀಶ ಶುಗರ್ಸ್ ಅವಾಡ್ರ್ಸ್ ಅಂತಿಮ ಹಂತದ 2ನೇ ದಿನದ ಸಾಂಸ್ಕøತಿಕ ಸ್ಪರ್ಧೆಯ ವಿಜೇತರು ಗೋಕಾಕ ಜ 20 : ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ಹಾಕಿದ ಭವ್ಯ ರಂಗ ಸಜ್ಜಿಕೆಯಲ್ಲಿ 18ನೇ ಸತೀಶ ಶುಗರ್ಸ್ ಅವಾಡ್ರ್ಸ ಶನಿವಾರದಂದು (2ನೇ ದಿನ) ...Full Article

ಘಟಪ್ರಭಾ:21ರಂದು ಬನದ(ಮುತ್ತೈದೆ) ಹುಣ್ಣಿಮೆ ನಿಮಿತ್ಯ ಸಹಸ್ರನಾಮ ಕುಂಕುಮಾರ್ಚನೆ ಕಾರ್ಯಕ್ರಮ

21ರಂದು ಬನದ(ಮುತ್ತೈದೆ) ಹುಣ್ಣಿಮೆ ನಿಮಿತ್ಯ ಸಹಸ್ರನಾಮ ಕುಂಕುಮಾರ್ಚನೆ ಕಾರ್ಯಕ್ರಮ ಘಟಪ್ರಭಾ ಜ 19 : ಸಮೀಪದ ಶಿಂದಿಕುರಬೇಟ ಗ್ರಾಮದ ಶ್ರೀ ಅಂಬಾಭವಾನಿ ದೇವಸ್ಥಾನದಲ್ಲಿ ದಿ.21ರಂದು ಬನದ(ಮುತ್ತೈದೆ) ಹುಣ್ಣಿಮೆ ನಿಮಿತ್ಯ ಸಹಸ್ರನಾಮ ಕುಂಕುಮಾರ್ಚನೆ ಕಾರ್ಯಕ್ರಮ ಜರುಗಲಿದೆ. ಈ ಕುಂಕುಮಾರ್ಚನೆ ಕಾರ್ಯಕ್ರಮದಲ್ಲಿ ಜಾತಿ,ಮತ,ಪಂಥಗಳೆಂಬ ...Full Article

ಗೋಕಾಕ:ಕೌಜಲಗಿ ಗ್ರಾಮಾಭಿವೃದ್ಧಿಯಲ್ಲಿ ಶಾಸಕರ ಪಾತ್ರ ಅನನ್ಯವಾಗಿದೆ : ಡಾ.ರಾಜೇಂದ್ರ ಸಣ್ಣಕ್ಕಿ

ಕೌಜಲಗಿ ಗ್ರಾಮಾಭಿವೃದ್ಧಿಯಲ್ಲಿ ಶಾಸಕರ ಪಾತ್ರ ಅನನ್ಯವಾಗಿದೆ : ಡಾ.ರಾಜೇಂದ್ರ ಸಣ್ಣಕ್ಕಿ ಗೋಕಾಕ ಜ 19 : ವಿವಿಧ ಯೋಜನೆಯಡಿ ಮಂಜೂರಾದ 78.60 ಲಕ್ಷ ರೂ.ಗಳ ಅಭಿವೃದ್ಧಿ ಕಾಮಗಾರಿಗಳಿಗೆ ಶುಕ್ರವಾರದಂದು ಗಣ್ಯರು ಗುದ್ದಲಿ ಪೂಜೆ ನೆರವೇರಿಸಿದರು. ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ...Full Article

ಗೋಕಾಕ:ಎಸಿಬಿ ಬಲೆಗೆ ಬಿದ್ದ ಭೂ ಸುಧಾರಣಾ ವಿಭಾಗದ ಗ್ರಾಮ ಸಹಾಯಕ

ಎಸಿಬಿ ಬಲೆಗೆ ಬಿದ್ದ ಭೂ ಸುಧಾರಣಾ ವಿಭಾಗದ ಗ್ರಾಮ ಸಹಾಯಕ ಗೋಕಾಕ ಜ 19 : ಗೋಕಾಕ ತಹಸಿಲ್ದಾರ್ ಕಚೇರಿಯಲ್ಲಿ ಲಂಚ ಸ್ವೀಕರಿಸುತ್ತಿದ್ದ ಅಧಿಕಾರಿಯೋಬ್ಬರು ಎಸಿಬಿ ಅಧಿಕಾರಿಗಳ ಬಲೆಗೆ ಸಿಕ್ಕಿಬಿದ್ದ ಘಟನೆ ಇಂದು ಸಂಭವಿಸಿದೆ ರವೀಂದ್ರ ಬಾಳಪ್ಪ ಮಾದರ್ ಎಸಿಬಿ ...Full Article
Page 471 of 708« First...102030...469470471472473...480490500...Last »