ಘಟಪ್ರಭಾ:ಕೆ.ಎಚ್.ಐ. ಆಸ್ಪತ್ರೆಯಲ್ಲಿ ಜನೌಷಧಿ ಕುರಿತು ತಿಳುವಳಿಕಾ ಶಿಬಿರ
ಕೆ.ಎಚ್.ಐ. ಆಸ್ಪತ್ರೆಯಲ್ಲಿ ಜನೌಷಧಿ ಕುರಿತು ತಿಳುವಳಿಕಾ ಶಿಬಿರ
ನಮ್ಮ ಬೆಳಗಾವಿ ಸುದ್ದಿ , ಘಟಪ್ರಭಾ ಫೆ 8 :
ಸ್ಥಳೀಯ ಕೆ.ಎಚ್.ಐ. ಆಸ್ಪತ್ರೆಯ ಡಾ.ಹರ್ಡೀಕರ ಭವನದಲ್ಲಿ ಜನೌಷಧಿ ಕುರಿತು ತಿಳುವಳಿಕಾ ಶಿಬಿರ ನಡೆಯಿತು.
ಮಹಾತ್ಮಾ ಗಾಂಧಿಜೀಯವರ 150 ಜನ್ಮ ದಿನೋತ್ಸವದ ಅಂಗವಾಗಿ ನಡೆಯುತ್ತಿರುವ ಈ ಯಾತ್ರೆಯು ಸಾಬರಮತಿಯಿಂದ ಪ್ರಾರಂಭವಾಗಿದ್ದು, ಈ ಕಾರ್ಯಕ್ರಮದಲ್ಲಿ ಸ್ವಸ್ಥ ಭಾರತ ಯಾತ್ರಾದ ಅಧ್ಯಕ್ಷರಾದ ಅಶುತೋಷಕುಮಾರ ಸಿಂಗ್ ಜನೌಷಧಿಯ ಬಗ್ಗೆ ಆಸ್ಪತ್ರೆಯ ಸಿಬ್ಬಂದಿಗಳೊಂದಿಗೆ ಉಪಸ್ಥಿತರಿದ್ದ ಎಲ್ಲರಿಗೂ ಅರಿವು ಮೂಡಿಸಿದರು.
ಇದೇ ಸಂದರ್ಭದಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಸಹಭಾಗಿತ್ವ ಪತ್ರಗಳನ್ನು ನೀಡಲಾಯಿತು. ಆಸ್ಪತ್ರೆಯ ಸಿ.ಎಮ್.ಓ. ಡಾ|| ಘನಶ್ಯಾಮ ವೈದ್ಯ. ಡಾ|| ಅಲಕನಂದಾ ವೈದ್ಯ, ಬಿ.ಎನ್. ಶಿಂಧೆ, ಬಸವರಾಜ ಹಟ್ಟಿಗೌಡರ ಸೇರಿದಂತೆ ಅನೇಕರು ಹಾಜರಿದ್ದರು.
Related posts:
ಗೋಕಾಕ:ನಮ್ಮ ಹೊಲ ನಮ್ಮ ದಾರಿ ಯೋಜನೆಯಡಿ 26 ರಸ್ತೆಗಳ ಅಭಿವೃದ್ಧಿಗೆ 75 ಲಕ್ಷ ರೂ.ಗಳ ಅನುದಾನ ಬಿಡುಗಡೆ : ಶಾಸಕ ಬಾಲಚಂದ್…
ಗೋಕಾಕ:ಶಾಲೆ ಬಳಿ ಮದ್ಯ, ತಂಬಾಕಿಗಿಲ್ಲ ಕಡಿವಾಣ! ನಿರ್ಬಂಧ ಜಾರಿ ವೈಫಲ್ಯ : ಅಬಕಾರಿ ಮತ್ತು ಪೊಲೀಸ ಇಲಾಖೆಯ ಅಸಹಾಯಕತೆ
ಗೋಕಾಕ:18ನೇ ಸತೀಶ ಶುಗರ್ಸ್ ಅವಾಡ್ರ್ಸಗೆ ವೇದಿಕೆ ಸಜ್ಜು! ಕರದಂಟು ನಾಡಲ್ಲಿ 3 ದಿನಗಳ ಕಾಲ ನಡೆಯಲಿದೆ ಬಾಹುಬಲಿ ದರ್ಬಾರ!…
