RNI NO. KARKAN/2006/27779|Tuesday, August 25, 2026
You are here: Home » ಮುಖಪುಟ

ಮುಖಪುಟ

ಗೋಕಾಕ:ರಡ್ಡೇರಟ್ಟಿ ಗಣಪತಿ ಮಹಾರಾಜರ ಜಾತ್ರೆ ಮಹೋತ್ಸವ

ರಡ್ಡೇರಟ್ಟಿ ಗಣಪತಿ ಮಹಾರಾಜರ ಜಾತ್ರೆ ಮಹೋತ್ಸವ     ನಮ್ಮ ಬೆಳಗಾವಿ ಸುದ್ದಿ , ಕೌಜಲಗಿ ಏ 8 :     ಸಮೀಪದ ರಡ್ಡೇರಟ್ಟಿ ಗ್ರಾಮದ ಶ್ರೀ ಗಣಪತಿ ಮಹಾರಾಜರ ಮಠದ ರಥೋತ್ಸವವು ಯುಗಾದಿಯಂದು ಸಂಭ್ರಮದಿಂದ ಜರುಗಿತು. ಊರ ಹೊರವಲಯದಲ್ಲಿರುವ ಗಣಪತಿ ಮಹಾರಾಜರ ಮಠದ ವಾಡಿಕೆಯಂತೆ ಪ್ರತಿವರ್ಷ ಯುಗಾದಿಪಾಡ್ಯದಂದು ಜಾತ್ರೆ ಜರುಗುತ್ತದೆ. ಅದರಂತೆ ಶನಿವಾರ ಜನಸಾಗರದ ಮಧ್ಯೆ ರಥ ಪೂರ್ವಾಭಿಮುಖವಾಗಿ ಪಾದಗಟ್ಟೆಯವರೆಗೆ ಪಲ್ಲಕ್ಕಿ ಹಾಗೂ ಸಕಲ ವಾದ್ಯಮೇಳಗಳೊಂದಿಗೆ ಚಲಿಸಿತು. ಜನರು ಹರಹರ ಮಹಾದೇವ ಎಂದು ಕೂಗುವ ದೃಶ್ಯ ಮುಗಿಲು ಮುಟ್ಟುವಂತಿತ್ತು. ಭಕ್ತರು ...Full Article

ಗೋಕಾಕ:ಕೌಜಲಗಿಯಲ್ಲಿ ಯುಗಾದಿ ಪ್ರಯುಕ್ತ ರಸಮಂಜರಿ ಕಾರ್ಯಕ್ರಮ

ಕೌಜಲಗಿಯಲ್ಲಿ ಯುಗಾದಿ ಪ್ರಯುಕ್ತ ರಸಮಂಜರಿ ಕಾರ್ಯಕ್ರಮ   ನಮ್ಮ ಬೆಳಗಾವಿ ಸುದ್ದಿ , ಕೌಜಲಗಿ ಏ 8 :   ಪಟ್ಟಣದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ಶ್ರೀ ಗಾನಯೋಗಿ ಪಂಚಾಕ್ಷರಿ ಗವಾಯಿ ಕೃಪಾ ಪೋಷಿತ ಶೃತಿ ಮೆಲೋಡೀಸ್ ಆರ್ಕೆಸ್ಟ್ರಾ ತಂಡದಿಂದ ...Full Article

ಗೋಕಾಕ:ಮತದಾನ ಪ್ರತಿಯೊಬ್ಬರ ಹಕ್ಕು ಮತ್ತು ಕರ್ತವ್ಯವಾಗಿದೆ : ಜೆ.ಎಮ್.ನದಾಫ್

ಮತದಾನ ಪ್ರತಿಯೊಬ್ಬರ ಹಕ್ಕು ಮತ್ತು ಕರ್ತವ್ಯವಾಗಿದೆ : ಜೆ.ಎಮ್.ನದಾಫ್ ನಮ್ಮ ಬೆಳಗಾವಿ ಸುದ್ದಿ , ಬೆಟಗೇರಿ ಏ 8 :   ಇದೇ ಏಪ್ರೀಲ್.23 ರಂದು ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಮತದಾರ ಯಾದಿಯಲ್ಲಿ ಹೆಸರು ನೊಂದಣಿಯಾಗಿರುವ ಗ್ರಾಮದಲ್ಲಿರುವ ಯುವಕರು, ಸಾರ್ವಜನಿಕರು ...Full Article

ಘಟಪ್ರಭಾ:ಅರಭಾವಿಯಿಂದಲೇ 50 ಸಾವಿರ ಮತಗಳ ಮುನ್ನಡೆ : ಸಂಸದ ಸುರೇಶ ಅಂಗಡಿ ವಿಶ್ವಾಸ

ಅರಭಾವಿಯಿಂದಲೇ 50 ಸಾವಿರ ಮತಗಳ ಮುನ್ನಡೆ : ಸಂಸದ ಸುರೇಶ ಅಂಗಡಿ ವಿಶ್ವಾಸ   ನಮ್ಮ ಬೆಳಗಾವಿ ಸುದ್ದಿ , ಘಟಪ್ರಭಾ ಏ 7 :   ಏ.23 ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲ ಬಿಜೆಪಿ ಶಾಸಕರ ...Full Article

ಕೌಜಲಗಿ:ಅದ್ಧೂರಿಯಾಗಿ ಜರುಗಿದ ಕೌಜಲಗಿ ಬಸವೇಶ್ವರ ಜಾತ್ರೆ

ಅದ್ಧೂರಿಯಾಗಿ ಜರುಗಿದ ಕೌಜಲಗಿ ಬಸವೇಶ್ವರ ಜಾತ್ರೆ   ನಮ್ಮ ಬೆಳಗಾವಿ ಸುದ್ದಿ , ಕೌಜಲಗಿ ಏ 7 :   ಪಟ್ಟಣದ ಪ್ರಸಿದ್ಧ ಶ್ರೀ ಬಸವೇಶ್ರ ಜಾತ್ರೆಯು ಭಕ್ತರ ಹರ್ಷೋದ್ಘಾರದ ಮಧ್ಯೆ ಅದ್ದೂರಿಯಿಂದ ಜರುಗಿತು. ಪ್ರತಿ ವರ್ಷ ಯುಗಾದಿ ಪ್ರತಿಪದ ...Full Article

ಮೂಡಲಗಿ:ಜವಾಹರ ನವೋದಯ ಪ್ರವೇಶ ಪರೀಕ್ಷೆ ಬರೆದ 2325 ಮಕ್ಕಳು

ಜವಾಹರ ನವೋದಯ ಪ್ರವೇಶ ಪರೀಕ್ಷೆ ಬರೆದ 2325 ಮಕ್ಕಳು   ನಮ್ಮ ಬೆಳಗಾವಿ ಸುದ್ದಿ , ಮೂಡಲಗಿ ಏ 6 :   ಪಟ್ಟಣದಲ್ಲಿ ಜರುಗಿದ ಜವಾಹರ ನವೋದಯ ಪ್ರವೇಶ ಪರೀಕ್ಷೆಗಳು ಎಂಟು ಪರೀಕ್ಷಾ ಕೇಂದ್ರಗಳಲ್ಲಿ ಜರುಗಿದವು. ಪ್ರವೇಶ ಬಯಸಿ ...Full Article

ಬೆಳಗಾವಿ:ನಾನು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ : ಹೆಬ್ಬಾಳಕರ ಮನವಿ

ನಾನು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ : ಹೆಬ್ಬಾಳಕರ ಮನವಿ ನಮ್ಮ ಬೆಳಗಾವಿ ಸುದ್ದಿ , ಬೆಳಗಾವಿ ಏ 6 : ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರು ಬೆಳಗಾವಿ ಲೋಕಸಭಾ ...Full Article

ಘಟಪ್ರಭಾ:ಚುನಾವಣಾ ಪ್ರಚಾರಾರ್ಥ ಪ್ರಧಾನಿ ನರೇಂದ್ರ ಮೋದಿ ಅವರನ್ನು ಗೋಕಾಕ ತಾಲೂಕಿಗೆ ಕರೆಯಿಸಲು ಪ್ರಯತ್ನ : ಶಾಸಕ ಬಾಲಚಂದ್ರ

ಚುನಾವಣಾ ಪ್ರಚಾರಾರ್ಥ ಪ್ರಧಾನಿ ನರೇಂದ್ರ ಮೋದಿ ಅವರನ್ನು ಗೋಕಾಕ ತಾಲೂಕಿಗೆ ಕರೆಯಿಸಲು ಪ್ರಯತ್ನ : ಶಾಸಕ ಬಾಲಚಂದ್ರ   ನಮ್ಮ ಬೆಳಗಾವಿ ಸುದ್ದಿ , ಘಟಪ್ರಭಾ ಏ 5 :   ಚಿಕ್ಕೋಡಿಯಲ್ಲಿ ಎಪ್ರಿಲ್ 18 ರಂದು ನಿರ್ಧರಿಸಿದ ಪ್ರಧಾನಿ ...Full Article

ಘಟಪ್ರಭಾ:ಗ್ರಾಮೀಣ ಭಾಗದ ರೈತರೊಂದಿಗೆ ಚಹಾ, ಪೀ ಚರ್ಚೆ ಕಾರ್ಯಕ್ರಮ

ಗ್ರಾಮೀಣ ಭಾಗದ ರೈತರೊಂದಿಗೆ ಚಹಾ, ಪೀ ಚರ್ಚೆ ಕಾರ್ಯಕ್ರಮ   ನಮ್ಮ ಬೆಳಗಾವಿ ಸುದ್ದಿ, ಘಟಪ್ರಭಾ ಏ 5 :   ಬೆಳಗಾವಿ ಜಿಲ್ಲೆಯ ಪ್ರತಿಷ್ಠಿತ ತರಕಾರಿ ಮಾರುಕಟ್ಟೆಯಾದ ಇಲ್ಲಿಯ ಮಲ್ಲಾಪೂರ ಪಿಜಿಯಲ್ಲಿ ಶುಕ್ರವಾರದಂದು ಗ್ರಾಮೀಣ ಭಾಗದ ರೈತರೊಂದಿಗೆ ಚಹಾ, ...Full Article

ಮೂಡಲಗಿ:ಕಲ್ಲೋಳಿ ಶ್ರೀ ಬಸವೇಶ್ವರ ಸಕಹಾರಿ ಸಂಸ್ಥೆಗೆ ರೂ. 1.70 ಕೋಟಿ ಲಾಭ

ಕಲ್ಲೋಳಿ ಶ್ರೀ ಬಸವೇಶ್ವರ ಸಕಹಾರಿ ಸಂಸ್ಥೆಗೆ ರೂ. 1.70 ಕೋಟಿ ಲಾಭ   ನಮ್ಮ ಬೆಳಗಾವಿ ಸುದ್ದಿ , ಮೂಡಲಗಿ ಏ 5 :   ತಾಲ್ಲೂಕಿನ ಕಲ್ಲೋಳಿಯ ಶ್ರೀ ಬಸವೇಶ್ವರ ಸೌಹಾರ್ದ ಸಹಕಾರಿ ಸಂಸ್ಥೆಯು ಪ್ರಸಕ್ತ ಮಾರ್ಚ ಕೊನೆಯಲ್ಲಿ ...Full Article
Page 449 of 706« First...102030...447448449450451...460470480...Last »