RNI NO. KARKAN/2006/27779|Tuesday, August 25, 2026
You are here: Home » ಮುಖಪುಟ

ಮುಖಪುಟ

ಗೋಕಾಕ:ನರೇಂದ್ರ ಮೋದಿ ವಿಶ್ವದ ಅದ್ಬುತ ನಾಯಕ : ಈ ಬಾರಿಯೂ ಮೋದಿ ಮತ್ತೇ ಪ್ರಧಾನಿ : ಬಿ.ಎಸ್.ವೈ

ನರೇಂದ್ರ ಮೋದಿ ವಿಶ್ವದ ಅದ್ಬುತ ನಾಯಕ : ಈ ಬಾರಿಯೂ ಮೋದಿ ಮತ್ತೇ ಪ್ರಧಾನಿ : ಬಿ.ಎಸ್.ವೈ   ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಏ 13 :   ಭಾರತ ಭ್ರಷ್ಠಾಚಾರ ಮುಕ್ತ ರಾಷ್ಟ್ರವಾಗಲು ಪಣತೊಟ್ಟಿರುವ ನರೇಂದ್ರ ಮೋದಿಯವರು ಮತ್ತೇ ಈ ದೇಶದ ಪ್ರಧಾನಿಯಾಗಲಿದ್ದಾರೆ. 300ಕ್ಕೂ ಅಧಿಕ ಸ್ಥಾನಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದ್ದು, ರಾಜ್ಯದಲ್ಲಿ 22 ಸ್ಥಾನಗಳು ಬಿಜೆಪಿ ಮಡಿಲಿಗೆ ಬೀಳಲಿವೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ವಿಶ್ವಾಸ ವ್ಯಕ್ತಪಡಿಸಿದರು. ...Full Article

ಗೋಕಾಕ:ಸಂಸದ ಸುರೇಶ ಅಂಗಡಿ ಕ್ಷೇತ್ರದ ಜನತೆಯ ಸಮಸ್ಯೆಗಳಿಗೆ ಸ್ಪಂದಿಸಿಲ್ಲ-ಸಚಿವ ಸತೀಶ ಜಾರಕಿಹೊಳಿ

ಸಂಸದ ಸುರೇಶ ಅಂಗಡಿ ಕ್ಷೇತ್ರದ ಜನತೆಯ ಸಮಸ್ಯೆಗಳಿಗೆ ಸ್ಪಂದಿಸಿಲ್ಲ-ಸಚಿವ ಸತೀಶ ಜಾರಕಿಹೊಳಿ   ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಎ.12-   ಸಂಸದ ಸುರೇಶ ಅಂಗಡಿ ಅವರು ಮೂರು ಅವಧಿಗೆ ಆಯ್ಕೆಯಾಗಿದ್ದರೂ ಬೆಳಗಾವಿ ಲೋಕಸಭಾ ಕ್ಷೇತ್ರದ ಜನತೆಯ ಯಾವುದೇ ...Full Article

ಗೋಕಾಕ:ಗೋಕಾಕಕ್ಕೆ ನಾಳೆ ಯಡಿಯೂರಪ್ಪ : ಪ್ರಚಾರ ಸಭೆಯಲ್ಲಿ 10 ಸಾವಿರ ಕಾರ್ಯಕರ್ತರು ಭಾಗಿ : ಶಾಸಕ ಬಾಲಚಂದ್ರ ಜಾರಕಿಹೊಳಿ

ಗೋಕಾಕಕ್ಕೆ ನಾಳೆ ಯಡಿಯೂರಪ್ಪ : ಪ್ರಚಾರ ಸಭೆಯಲ್ಲಿ 10 ಸಾವಿರ ಕಾರ್ಯಕರ್ತರು ಭಾಗಿ : ಶಾಸಕ ಬಾಲಚಂದ್ರ ಜಾರಕಿಹೊಳಿ   ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಏ 12 :   ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ...Full Article

ಬೆಳಗಾವಿ:ಲಿಂಗಾಯತ ಸ್ವತಂತ್ರ ಧರ್ಮಕ್ಕಾಗಿ ಕಾನೂನು ಹೋರಾಟ

ಲಿಂಗಾಯತ ಸ್ವತಂತ್ರ ಧರ್ಮಕ್ಕಾಗಿ ಕಾನೂನು ಹೋರಾಟ ನಮ್ಮ ಬೆಳಗಾವಿ ಸುದ್ದಿ , ಬೆಳಗಾವಿ  ಏ 12 : ‘ ಎಲ್ಲ ವಿರೋಧಗಳನ್ನೂ ಮೆಟ್ಟಿ ನಿಂತು ಲಿಂಗಾಯತ ಧರ್ಮವು ಸ್ವತಂತ್ರ ಧರ್ಮದ ಮಾನ್ಯತೆ ಪಡೆಯಲಿದೆ. ಈ ನಿಟ್ಟಿನಲ್ಲಿ ಕಾನೂನು ಹೋರಾಟಕ್ಕೆ ಸಕಲ ಸಿದ್ಧತೆ ...Full Article

ಗೋಕಾಕ: ನಾಳೆ ಸಂಜೆ ಕಾಂಗ್ರೆಸ ಕಾರ್ಯಕರ್ತರ ಸಭೆ : ಕಾಂಗ್ರೆಸ್ ಮುಖಂಡ ವಿವೇಕ ಜತ್ತಿ ಮಾಹಿತಿ

ನಾಳೆ ಸಂಜೆ ಕಾಂಗ್ರೆಸ ಕಾರ್ಯಕರ್ತರ ಸಭೆ : ಕಾಂಗ್ರೆಸ್ ಮುಖಂಡ ವಿವೇಕ ಜತ್ತಿ ಮಾಹಿತಿ   ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಎ.11-   ಬರುವ ಎಪ್ರಿಲ್ 23 ರಂದು ನಡೆಯಲಿರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ-ಜೆಡಿಎಸ್ ಮೈತ್ರಿ ...Full Article

ಘಟಪ್ರಭಾ:ಮತದಾರರ ಜಾಗೃತಿ : ರಂಗೋಲಿ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ

ಮತದಾರರ ಜಾಗೃತಿ : ರಂಗೋಲಿ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ   ನಮ್ಮ ಬೆಳಗಾವಿ ಸುದ್ದಿ , ಘಟಪ್ರಭಾ ಏ 11:   ಸಮೀಪದ ಮಾಲದಿನ್ನಿ ಗ್ರಾಮ ಪಂಚಾಯತ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಲೋಕಸಭಾ ...Full Article

ಗೋಕಾಕ:ಬಸವಜ್ಯೋತಿ ಐ ಟಿ ಐ ವಿದ್ಯಾಲಯದಲ್ಲಿ ಮಹಾತ್ಮಾ ಪುಲೆ ಅವರ ಜನ್ಮ ಜಯಂತಿ ಆಚರಣೆ

ಬಸವಜ್ಯೋತಿ ಐ ಟಿ ಐ ವಿದ್ಯಾಲಯದಲ್ಲಿ ಮಹಾತ್ಮಾ ಪುಲೆ ಅವರ ಜನ್ಮ ಜಯಂತಿ ಆಚರಣೆ   ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಏ 11:   ಸ್ತ್ರೀ ಸಮೂಹವು ಶೋಷಣೆ, ದಬ್ಬಾಳಿಕೆ ಅಸಮಾನತೆಗಳೆಂಬ ಸಂಕೋಲೆಗಳಿಂದ ಶಕ್ತರಾಗಲು , ಸಬಲೀಕರಣಗೊಳ್ಳಲು ...Full Article

ಗೋಕಾಕ:ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ : ಪ್ರಕಾಶ ಹೊಳೆಪ್ಪಗೋಳ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ : ಪ್ರಕಾಶ ಹೊಳೆಪ್ಪಗೋಳ   ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಏ 11 :   ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ತಹಶೀಲದಾರ ಪ್ರಕಾಶ ಹೊಳೆಪ್ಪಗೋಳ ...Full Article

ಗೋಕಾಕ:ಅರಭಾವಿ ಗ್ರಾಮದಲ್ಲಿ ಅರಣ್ಯ ಸಚಿವ ಸತೀಶ ಮತಯಾಚನೆ

ಅರಭಾವಿ ಗ್ರಾಮದಲ್ಲಿ ಅರಣ್ಯ ಸಚಿವ ಸತೀಶ ಮತಯಾಚನೆ   ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಏ 11:   ಬೆಳಗಾವಿ ಲೋಕಸಭಾ ಅಭ್ಯರ್ಥಿ ಡಾ.ವಿ.ಎಸ್ ಸಾಧುನ್ನವರ ಪರ ಸಚಿವ ಸತೀಶ ಜಾರಕಿಹೊಳಿ ಇಂದು ಅರಭಾವಿ ಮತಕ್ಷೇತ್ರದ ಅರಭಾವಿ ಗ್ರಾಮದಲ್ಲಿ ...Full Article

ಮೂಡಲಗಿ:ಮತದಾನ ನೀಡುವ ಮೂಲಕ ಅರ್ಹ ದೇಶವನ್ನಾಳುವ ಪ್ರಬುದ್ಧ ಜನ ಸೇವಕರ ಆಯ್ಕೆ ಕಾರ್ಯ ತಮ್ಮ ಮೇಲಿದೆ: ಬಸವರಾಜ ಹೆಗ್ಗನಾಯಕ

ಮತದಾನ ನೀಡುವ ಮೂಲಕ ಅರ್ಹ ದೇಶವನ್ನಾಳುವ ಪ್ರಬುದ್ಧ ಜನ ಸೇವಕರ ಆಯ್ಕೆ ಕಾರ್ಯ ತಮ್ಮ ಮೇಲಿದೆ: ಬಸವರಾಜ ಹೆಗ್ಗನಾಯಕ   ನಮ್ಮ ಬೆಳಗಾವಿ ಸುದ್ದಿ , ಮೂಡಲಗಿ ಏ 10 :   ಪ್ರತಿ ದಿನ ಪಾಲಕರು ತಮ್ಮ ಮಕ್ಕಳು ...Full Article
Page 447 of 706« First...102030...445446447448449...460470480...Last »