RNI NO. KARKAN/2006/27779|Tuesday, October 13, 2026
You are here: Home » ಮುಖಪುಟ

ಮುಖಪುಟ

ಗೋಕಾಕ:ಸಂತ್ರಸ್ತರಿಗೆ ಸುಸಜ್ಜಿತವಾದ ಮನೆಗಳನ್ನು ನಿರ್ಮಿಸಿ ಕೊಡಿ : ಸರಕಾರಕ್ಕೆ ಮಾಜಿ ಸಚಿವ ರೇವಣ್ಣ ಆಗ್ರಹ

ಸಂತ್ರಸ್ತರಿಗೆ ಸುಸಜ್ಜಿತವಾದ ಮನೆಗಳನ್ನು ನಿರ್ಮಿಸಿ ಕೊಡಿ : ಸರಕಾರಕ್ಕೆ ಮಾಜಿ ಸಚಿವ ರೇವಣ್ಣ ಆಗ್ರಹ     ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಅ 21 :     ಪ್ರವಾಹದಿಂದ ಹಾನಿಗೊಳಗಾದ ಸಂತ್ರಸ್ತರಿಗೆ ಸುಸಜ್ಜಿತವಾದ ಮನೆಗಳನ್ನು ನಿರ್ಮಿಸಿ ಕೊಡಬೇಕೆಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಸರಕಾರಕ್ಕೆ ಆಗ್ರಹಿಸಿದರು ಬುಧವಾರದಂದು ನಗರದ ಸರಕಾರಿ ಪದವಿಪೂರ್ವ ಮಹಾವಿದ್ಯಾಲಯದ ನಿರಾಶ್ರಿತರ ಕೇಂದ್ರಕ್ಕೆ ಭೇಟಿ ನೀಡಿ ಮಾತನಾಡುತ್ತಾ ಸಂತ್ರಸ್ತರಿಗೆ ತಾತ್ಕಾಲಿಕ ಶೇಡಗಳನ್ನು ನಿರ್ಮಿಸಿ ಅಲ್ಲಿ ಅವರಿಗೆ ಎಲ್ಲ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು ತುರ್ತು ಪರಿಹಾರ ನೀಡಿ ಬೇಗನೆ ...Full Article

ಮೂಡಲಗಿ:ಅದ್ದೂರಿಯಿಂದ ಜರುಗಿದ ವೀರಭದ್ರೇಶ್ವರ ರಥೋತ್ಸವ

ಅದ್ದೂರಿಯಿಂದ ಜರುಗಿದ ವೀರಭದ್ರೇಶ್ವರ ರಥೋತ್ಸವ     ನಮ್ಮ ಬೆಳಗಾವಿ ಸುದ್ದಿ , ಮೂಡಲಗಿ ಅ 20 :     ಇಲ್ಲಿಯ ಶ್ರೀ ಗುಡ್ಲಮಡ್ಡಿ ಈರಣ್ಣ ದೇವಸ್ಥಾನದ ರಥೋತ್ಸವವೂ ಸಹಸ್ರರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಿಂದ ಮಂಗಳವಾರ ಸಂಜೆ ಜರುಗಿತು. ...Full Article

ಘಟಪ್ರಭಾ:ದಿ.ದುಂಡಪ್ಪ ಚೌಕಶಿ ಪುಣ್ಯಸ್ಮರಣೆ ಅಂಗವಾಗಿ ರಕ್ತದಾನ ಶಿಬಿರ

ದಿ.ದುಂಡಪ್ಪ ಚೌಕಶಿ ಪುಣ್ಯಸ್ಮರಣೆ ಅಂಗವಾಗಿ ರಕ್ತದಾನ ಶಿಬಿರ     ನಮ್ಮ ಬೆಳಗಾವಿ ಸುದ್ದಿ , ಘಟಪ್ರಭಾ ಅ 20 :     ಸಮೀಪದ ಬಡಿಗವಾಡ ಗ್ರಾಮದಲ್ಲಿ ದಿ.ದುಂಡಪ್ಪ ಚೌಕಶಿ ಅವರ ತೃತೀಯ ಪುಣ್ಯಸ್ಮರಣೆ ಅಂಗವಾಗಿ ಗೋಕಾಕ ರೋಟರಿ ...Full Article

ಗೋಕಾಕ:ಶಾಸಕ ಬಾಲಚಂದ್ರಗೆ ಕೈ ತಪ್ಪಿದ ಸಚಿವಸ್ಥಾನ : ಗೋಕಾಕದಲ್ಲಿ ರಸ್ತೆ ತಡೆದು ಪ್ರತಿಭಟನೆ

ಶಾಸಕ ಬಾಲಚಂದ್ರಗೆ ಕೈ ತಪ್ಪಿದ ಸಚಿವಸ್ಥಾನ : ಗೋಕಾಕದಲ್ಲಿ ರಸ್ತೆ ತಡೆದು ಪ್ರತಿಭಟನೆ   ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಅ 20 :     ಮುಖ್ಯಮಂತ್ರಿ ಯಡಿಯೂರಪ್ಪ ಸಚಿವ ಸಂಪುಟದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ...Full Article

ಗೋಕಾಕ:ಪ್ರವಾಹದಿಂದ ಹಾನಿಯಾದ ವ್ಯಾಪಾರಸ್ಥರಿಗೆ ಸರಕಾರದಿಂದ ಪರಿಹಾರ ನೆರವು ಕೊಡಿಸಲು ಜೆಸಿಐನಿಂದ ಸಭೆ ಆಯೋಜನೆ

ಪ್ರವಾಹದಿಂದ ಹಾನಿಯಾದ ವ್ಯಾಪಾರಸ್ಥರಿಗೆ ಸರಕಾರದಿಂದ ಪರಿಹಾರ ನೆರವು ಕೊಡಿಸಲು ಜೆಸಿಐನಿಂದ ಸಭೆ ಆಯೋಜನೆ   ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಅ 20 :     ಜೆಸಿಐ ಸಂಸ್ಥೆ ಗೋಕಾಕ ಇವರ ನೇತೃತ್ವದಲ್ಲಿ ನಗರದ ರೋಟರಿ ಕ್ಲಬ್ ...Full Article

ಗೋಕಾಕ:ಜಮಾತೆ ಉಲ್ಲಮಾಹೆ ಹಿಂದ್ ನ ಕಾರ್ಯ ಸರ್ವರಿಗೂ ಮಾದರಿ : ಎಪಿಎಂಸಿ ಅಧ್ಯಕ್ಷ ಅಡಿವೆಪ್ಪ ಕಿತ್ತೂರ

ಜಮಾತೆ ಉಲ್ಲಮಾಹೆ ಹಿಂದ್ ನ ಕಾರ್ಯ ಸರ್ವರಿಗೂ ಮಾದರಿ : ಎಪಿಎಂಸಿ ಅಧ್ಯಕ್ಷ ಅಡಿವೆಪ್ಪ ಕಿತ್ತೂರ     ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಅ 20 :     ಜಾತಿ ,ಧರ್ಮ ಬದಿಗೋತ್ತಿ ನೆರೆ ಸಂತ್ರಸ್ತರಿಗೆ ...Full Article

ಗೋಕಾಕ:5 ಲಕ್ಷ ಪರಿಹಾರ ಧನವನ್ನು 10 ಲಕ್ಷಕ್ಕೆ ಏರಿಸಲು ಮುಖ್ಯಮಂತ್ರಿಗಳಿಗೆ ಮಾಜಿ ಗೃಹ ಸಚಿವ ಎಂ.ಬಿ.ಪಾಟೀಲ. ಒತ್ತಾಯ

5 ಲಕ್ಷ ಪರಿಹಾರ ಧನವನ್ನು 10 ಲಕ್ಷಕ್ಕೆ ಏರಿಸಲು ಮುಖ್ಯಮಂತ್ರಿಗಳಿಗೆ ಮಾಜಿ ಗೃಹ ಸಚಿವ ಎಂ.ಬಿ.ಪಾಟೀಲ. ಒತ್ತಾಯ     ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಅ 20 :     ನೆರೆ ಸಂತ್ರಸ್ತರಿಗೆ ವಸತಿ ಕಲ್ಪಿಸಲು ...Full Article

ಬೆಳಗಾವಿ:ಪ್ರವಾಹದಲ್ಲಿ ಮೃತಪಟ್ಟ ಕುಟುಂಬಗಳಿಗೆ ತಲಾ 25 ಸಾವಿರ ರು. ಪರಿಹಾರ ವಿತರಿಸಿದ ಟಿ.ಎ.ನಾರಾಯಣಗೌಡ

ಪ್ರವಾಹದಲ್ಲಿ ಮೃತಪಟ್ಟ ಕುಟುಂಬಗಳಿಗೆ ತಲಾ 25 ಸಾವಿರ ರು. ಪರಿಹಾರ ವಿತರಿಸಿದ ಟಿ.ಎ.ನಾರಾಯಣಗೌಡ     ನಮ್ಮ ಬೆಳಗಾವಿ ಸುದ್ದಿ , ಬೆಳಗಾವಿ ಅ 19 :     ಕಳೆದ ಕೆಲ ದಿನಗಳ ಹಿಂದೆ ರಾಜ್ಯದಲ್ಲಿ ಉಂಟಾಗಿದ್ದ ಭಾರಿ ...Full Article

ಗೋಕಾಕ:ಸಂತ್ರಸ್ಥರನ್ನು ಗುರುತಿವಲ್ಲಿ ನಿರ್ಲಕ್ಷ ಮಾಡಿದ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು : ಡಾ: ಎಸ್.ಬಿ.ಬೊಮ್ಮನಹಳ್ಳಿ

ಸಂತ್ರಸ್ಥರನ್ನು ಗುರುತಿವಲ್ಲಿ ನಿರ್ಲಕ್ಷ ಮಾಡಿದ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು : ಡಾ: ಎಸ್.ಬಿ.ಬೊಮ್ಮನಹಳ್ಳಿ     ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಅ 19 :     ಪ್ರವಾಹದಿಂದ ನಲುಗಿರುವ ಅರ್ಹರಿರುವ ಸಂತ್ರಸ್ಥರನ್ನು ಗುರುತಿ ...Full Article

ಬೆಳಗಾವಿ:ಪ್ರವಾಹ ಹಿನ್ನೆಲೆ : ಇಂದು ಕರವೇಯಿಂದ ಮೃತಪಟ್ಟ ಕುಟುಂಬಗಳಲ್ಲಿಗೆ ತಲಾ 25000 ರು.ಪರಿಹಾರ ವಿತರಣೆ

ಪ್ರವಾಹ ಹಿನ್ನೆಲೆ : ಇಂದು ಕರವೇಯಿಂದ ಮೃತಪಟ್ಟ ಕುಟುಂಬಗಳಲ್ಲಿಗೆ ತಲಾ 25000 ರು.ಪರಿಹಾರ ವಿತರಣೆ     ನಮ್ಮ ಬೆಳಗಾವಿ ಸುದ್ದಿ , ಬೆಳಗಾವಿ ಅ 19 :     ಕಳೆದ ಕೆಲ ದಿನಗಳ ಹಿಂದೆ ರಾಜ್ಯದಲ್ಲಿ ಉಂಟಾಗಿದ್ದ ...Full Article
Page 415 of 708« First...102030...413414415416417...420430440...Last »