RNI NO. KARKAN/2006/27779|Tuesday, August 25, 2026
You are here: Home » ಮುಖಪುಟ

ಮುಖಪುಟ

ಗೋಕಾಕ:ಕಥೆಯ ಕೇಳಿರಣ್ಣ ದ್ರೋಹದ ಕಥೆಯ ಕೇಳಿರಣ್ಣ : ಗೋಕಾಕ ನಗರಸಭೆ ಭ್ರಷ್ಟಾಚಾರದ ವಿಡಿಯೋ ವೈರಲ್

ಕಥೆಯ ಕೇಳಿರಣ್ಣ ದ್ರೋಹದ ಕಥೆಯ ಕೇಳಿರಣ್ಣ : ಗೋಕಾಕ ನಗರಸಭೆ ಭ್ರಷ್ಟಾಚಾರದ ವಿಡಿಯೋ ವೈರಲ್     ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಅ 10:     ಗೋಕಾಕ ನಗರಸಭೆ ಹಿರಿಯ ಸದಸ್ಯರನ್ನು ಮತ್ತು ರಮೇಶ ಜಾರಕಿಹೊಳಿ ಅವರ ಅಳಿಯ ಅಂಬಿರಾವ್ ಅವರನ್ನು ಗುರಿಯಾಗಿಸಿಕೊಂಡು ಬಿಡುಗಡೆ ಮಾಡಿರುವ ವಿಡಿಯೋ ಹಾಡು | ಕಥೆಯ ಕೇಳಿರಣ್ಣ ದ್ರೋಹದ ಕಥೆಯ ಕೇಳಿರಣ್ಣ ಎಂಬ ಜನಪದ ಶೈಲಿಯ ಹಾಡು ಗೋಕಾಕ ಮತಕ್ಷೇತ್ರದಾದ್ಯಂತ ಪೂಲ ವೈರಲ್ ಆಗಿದೆ. ಕೆಲ ತಿಂಗಳ ಹಿಂದೆ ಪ್ರವಾಹ ...Full Article

ಗೋಕಾಕ:ರಮೇಶ ಜಾರಕಿಹೊಳಿಗೆ ಲೈನ ಕ್ಲೀಯರ್ ಮಾಡಿ ಅಶೋಕ ಪೂಜಾರಿಗೆ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಿಸಿದ ಸರಕಾರ

ರಮೇಶ ಜಾರಕಿಹೊಳಿಗೆ ಲೈನ ಕ್ಲೀಯರ್ ಮಾಡಿ ಅಶೋಕ ಪೂಜಾರಿಗೆ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಿಸಿದ ಸರಕಾರ   ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ   ರಾಜ್ಯ ಸರ್ಕಾರ ರಾಜ್ಯ ಸಚಿವ ದರ್ಜೆಯ ಸ್ಥಾನಮಾನದೊಂದಿಗೆ ತಕ್ಷಣದಿಂದ ...Full Article

ಮೂಡಲಗಿ:ಉಮಾಬಾಯಿ ಸ್ವಾಮಿ ಪ್ರೌಢ ಶಾಲೆಯ ವಿದ್ಯಾರ್ಥಿನಿ ವೀರಾಗ್ರಹಿಣಿಯಾಗಿ ರಾಜ್ಯ ಮಟ್ಟಕ್ಕೆ ಆಯ್ಕೆ

ಉಮಾಬಾಯಿ ಸ್ವಾಮಿ ಪ್ರೌಢ ಶಾಲೆಯ ವಿದ್ಯಾರ್ಥಿನಿ ವೀರಾಗ್ರಹಿಣಿಯಾಗಿ ರಾಜ್ಯ ಮಟ್ಟಕ್ಕೆ ಆಯ್ಕೆ   ನಮ್ಮ ಬೆಳಗಾವಿ ಇ – ವಾರ್ತೆ , ಮೂಡಲಗಿ ಅ 9 :   2019-20 ನೇ ಶೈಕ್ಷಣಿಕ ಸಾಲಿನ ಚಿಕ್ಕೋಡಿ ಸಾರ್ವಜನಿಕ ಶಿಕ್ಷಣ ಇಲಾಖೆಯ ...Full Article

ಗೋಕಾಕ:ಕ್ಷೇತ್ರದಲ್ಲಿ ರಾಮರಾಜ್ಯ ಹೋಗಿ ರಾವಣ ರಾಜ್ಯ ಸ್ಥಾಪಿತವಾಗಿದೆ : ಶಾಸಕ ಸತೀಶ ಆರೋಪ

ಕ್ಷೇತ್ರದಲ್ಲಿ ರಾಮರಾಜ್ಯ ಹೋಗಿ ರಾವಣ ರಾಜ್ಯ ಸ್ಥಾಪಿತವಾಗಿದೆ : ಶಾಸಕ ಸತೀಶ ಆರೋಪ     ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಅ 9 :     ನೆರೆಯಿಂದ ಸಾವಿರಾರು ಜನರು ಸಂತ್ರಸ್ತರಾದಾಗ ರಾಜ್ಯದ ...Full Article

ಗೋಕಾಕ:ಪಾಲ್ಸ , ಮರಡಿಮಠ , ಗ್ರಾಮಗಳಿಗೆ ಮಾಜಿ ಸಚಿವ ಸತೀಶ ಭೇಟಿ

ಪಾಲ್ಸ , ಮರಡಿಮಠ , ಗ್ರಾಮಗಳಿಗೆ ಮಾಜಿ ಸಚಿವ ಸತೀಶ ಭೇಟಿ   ನಮ್ಮ ಬೆಳಗಾವಿ ಇ -ವಾರ್ತೆ ಗೋಕಾಕ ಅ 8 :   ಉಪ ಚುನಾವಣೆಗೆ ಇನ್ನೂ ಎರೆಡು ತಿಂಗಳು ಬಾಕಿ ಇರುವಾಗಲೇ ಗೋಕಾಕ ಮತಕ್ಷೇತ್ರದಲ್ಲಿ ಸಹೋದರರ ...Full Article

ಗೋಕಾಕ:ಸಾಮಾಜ ಸೇವೆಯಲ್ಲಿ ಯುವಕರು ತಮ್ಮನ್ನು ತಾವು ತೊಡಗಿಸಿಕೊಂಡು ಸಮಾಜದ ಏಳ್ಳಿಗೆಗೆ ಶ್ರಮಿಸಬೇಕು : ಜಾವೇದ ಗೋಕಾಕ

ಸಾಮಾಜ ಸೇವೆಯಲ್ಲಿ ಯುವಕರು ತಮ್ಮನ್ನು ತಾವು ತೊಡಗಿಸಿಕೊಂಡು ಸಮಾಜದ ಏಳ್ಳಿಗೆಗೆ ಶ್ರಮಿಸಬೇಕು : ಜಾವೇದ ಗೋಕಾಕ     ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಅ 6 :     ಸಾಮಾಜ ಸೇವೆಯಲ್ಲಿ ಯುವಕರು ...Full Article

ಗೋಕಾಕ:ಚಿತ್ರಕಲಾವಿದ ಶ್ರೀ ಶಂಕರ ಮುಂಗರವಾಡಿ ಶೃಧ್ದಾಂಜಲಿ ಸಭೆ

ಚಿತ್ರಕಲಾವಿದ ಶ್ರೀ ಶಂಕರ ಮುಂಗರವಾಡಿ ಶೃಧ್ದಾಂಜಲಿ ಸಭೆ   ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ   ಸಾಮಾಜಿಕ ಪ್ರಜ್ಞೆಯಿಂದ ,ಸಾಹಿತ್ಯ ನಾಟಕ ಚಿತ್ರಕಲೆ ಹಾಗೂ ಸಾಂಸ್ಕ್ರತಿಕ ವ್ಯಕ್ತಿತ್ವ ಹೊಂದಿ ಚಿತ್ರಕಲಾವಿದ ಶಂಕರ ಮುಂಗರವಾಡಿ ಬಾಳಿದರು, ಎಂದು ...Full Article

ಘಟಪ್ರಭಾ:ಸ್ವಚ್ಛ ಮೇವ ಜಯತೇ ಬೀದಿ ನಾಟಕ ಪ್ರದರ್ಶನ

ಸ್ವಚ್ಛ ಮೇವ ಜಯತೇ ಬೀದಿ ನಾಟಕ ಪ್ರದರ್ಶನ     ನಮ್ಮ ಬೆಳಗಾವಿ ಇ – ವಾರ್ತೆ ,ಘಟಪ್ರಭಾ ಅ 4 :     ಸಮೀಪದ ಶಿಂದಿಕುರಬೇಟ ಗ್ರಾಮದಲ್ಲಿ ಗ್ರಾಮ ಪಂಚಾಯತ ಶಿಂದಿಕುರಬೇಟ, ಜಿ.ಪಂ ಬೆಳಗಾವಿ, ಡಾ: ಬಿ.ಆರ್.ಅಂಬೇಡಕರ ...Full Article

ಬೆಳಗಾವಿ :ಬೆಳಗಾವಿ ಜಿಲ್ಲಾ ವಿಭಜನೆ ಪ್ರಸ್ತಾವಣೆ ಸದ್ಯಕ್ಕೆ ಸರ್ಕಾರದ ಮುಂದಿಲ್ಲ : ಮುಖ್ಯಮಂತ್ರಿ ಯಡಿಯೂರಪ್ಪ

ಬೆಳಗಾವಿ ಜಿಲ್ಲಾ ವಿಭಜನೆ ಪ್ರಸ್ತಾವಣೆ ಸದ್ಯಕ್ಕೆ ಸರ್ಕಾರದ ಮುಂದಿಲ್ಲ : ಮುಖ್ಯಮಂತ್ರಿ ಯಡಿಯೂರಪ್ಪ   ನಮ್ಮ ಬೆಳಗಾವಿ ಇ – ವಾರ್ತೆ ಬೆಳಗಾವಿ ಅ 3 :   ಬೆಳಗಾವಿ ಜಿಲ್ಲಾ ವಿಭಜನೆ ಪ್ರಸ್ತಾವಣೆ ಸದ್ಯಕ್ಕೆ ಸರ್ಕಾರದ ಮುಂದಿಲ್ಲ.ಒಂದು ವೇಳೆ ...Full Article

ಗೋಕಾಕ:ಗೋಕಾಕ ಜಿಲ್ಲೆಗಾಗಿ ಉಪ ಚುನಾವಣೆಯನ್ನು ಬಹಿಷ್ಕರಿಸುವ ನಿರ್ಧಾರ ಸೂಕ್ತವಾಗಿದೆ : ಬಸವರಾಜ ಖಾನಪ್ಪನವರ

ಗೋಕಾಕ ಜಿಲ್ಲೆಗಾಗಿ ಉಪ ಚುನಾವಣೆಯನ್ನು ಬಹಿಷ್ಕರಿಸುವ ನಿರ್ಧಾರ ಸೂಕ್ತವಾಗಿದೆ : ಬಸವರಾಜ ಖಾನಪ್ಪನವರ     ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಅ 3 :     ಗೋಕಾಕ ಜಿಲ್ಲೆಯನ್ನಾಗಿಸಲು ಬುಧವಾರದಂದು ನಗರದ ಶೂನ್ಯ ...Full Article
Page 399 of 706« First...102030...397398399400401...410420430...Last »