RNI NO. KARKAN/2006/27779|Friday, March 20, 2026
You are here: Home » breaking news » ಗೋಕಾಕ:ಬೆಳಕು ಸಾಹಿತ್ಯ ಸಮ್ಮೇಳನಕ್ಕೆ ಸರ್ವಾಧ್ಯಕ್ಷರನ್ನಾಗಿ ರಜನಿ ಜಿರಗ್ಯಾಳ ಆಯ್ಕೆ

ಗೋಕಾಕ:ಬೆಳಕು ಸಾಹಿತ್ಯ ಸಮ್ಮೇಳನಕ್ಕೆ ಸರ್ವಾಧ್ಯಕ್ಷರನ್ನಾಗಿ ರಜನಿ ಜಿರಗ್ಯಾಳ ಆಯ್ಕೆ 

ಬೆಳಕು ಸಾಹಿತ್ಯ ಸಮ್ಮೇಳನಕ್ಕೆ ಸರ್ವಾಧ್ಯಕ್ಷರನ್ನಾಗಿ ರಜನಿ ಜಿರಗ್ಯಾಳ ಆಯ್ಕೆ

 

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಸೆ 26 :

 

 

ಬೆಂಗಳೂರಿನ ಬೆಳಕು ಸಂಸ್ಥೆಯವರು 13/10/2019 ರಂದು ಬೆಂಗಳೂರಿನ ಗುಪ್ತಾ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿರುವ ಅಖಿಲ ಕರ್ನಾಟಕ ಬೆಳಕು ಸಾಹಿತ್ಯ ಸಮ್ಮೇಳನಕ್ಕೆ ಸರ್ವಾಧ್ಯಕ್ಷರನ್ನಾಗಿ ನಗರದ ಕಲಾವಿದೆ, ಸಾಹಿತಿ ಹಾಗೂ ಸಿರಿಗನ್ನಡ ಮಹಿಳಾ ವೇದಿಕೆಯ ರಾಜ್ಯ ಉಪಾಧ್ಯಕ್ಷೆ ರಜನಿ ಜಿರಗ್ಯಾಳ ಆಯ್ಕೆಮಾಡಿ ಬುಧವಾರದಂದು ನಗರದಲ್ಲಿ ಸನ್ಮಾನಿಸಿ ಆಮಂತ್ರಿಸಿದರು
ಈ ಸಂದರ್ಭದಲ್ಲಿ ಬೆಳಕು ಸಂಸ್ಥೆಯ ಗೌರವ ಕಾರ್ಯದರ್ಶಿ ಮೃತ್ಯುಂಜಯ ಪಾಟೀಲ ಸದಸ್ಯರಾದ ಸೋಮನಾಥ ಮಗದುಮ್ಮ, ಈಶ್ವರ ಮಮದಾಪೂರ, ಈಶ್ವರಚಂದ್ರ ಬೆಟಗೇರಿ, ಸಾಹಿತಿ ಮಹಾಲಿಂಗ ಮಂಗಿ ,ಸಿರಿಗನ್ನಡ ವೇದಿಕೆ ಪದಾಧಿಕಾರಿಗಳಾದ ಸಂಗೀತಾ ಬನ್ನೂರ ,ವೇಶಾಲಿ ಭರಭರಿ,ಛಾಯಾ ಸಿದ್ದರಾಯ,ಜಯಾ ಚುನಮರಿ, ಪ್ರೇಮ ಜಕ್ಕನ್ನವರ,ಸುಮಾ ಮದಿಹಳ್ಳಿ ಇದ್ದರು

Related posts: