RNI NO. KARKAN/2006/27779|Thursday, October 1, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಗೋಕಾಕ:ರಾಷ್ಟ್ರದ ಉನ್ನತಿ ಮತ್ತು ಪ್ರಗತಿಯಲ್ಲಿ ವಾಜಪೇಯಿ ಅವರ ಪಾತ್ರ ಹಿರಿದಾಗಿತ್ತು : ಬಸಗೌಡ ಪಾಟೀಲ

ರಾಷ್ಟ್ರದ ಉನ್ನತಿ ಮತ್ತು ಪ್ರಗತಿಯಲ್ಲಿ ವಾಜಪೇಯಿ ಅವರ ಪಾತ್ರ ಹಿರಿದಾಗಿತ್ತು : ಬಸಗೌಡ ಪಾಟೀಲ ಗೋಕಾಕ ಡಿ 25 : ರಾಷ್ಟ್ರದ ಸರ್ವತೋಮುಖ ಅಭಿವೃದ್ಧಿಯಲ್ಲಿ ಮಾಜಿ ಪ್ರಧಾನಿ ದಿ.ಅಟಲ್ ಬಿಹಾರಿ ವಾಜಪೇಯಿ ಅವರ ಪಾತ್ರ ಗಣನೀಯವೆಂದು ಜಿಲ್ಲಾ ಸಹಕಾರಿ ಯುನಿಯನ್ ಅಧ್ಯಕ್ಷ ಬಸಗೌಡ ಪಾಟೀಲ(ಮೆಳವಂಕಿ) ಹೇಳಿದರು. ಇಲ್ಲಿಯ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ಅರಭಾವಿ ಮಂಡಲ ಬಿಜೆಪಿ ಮಂಗಳವಾರದಂದು ಹಮ್ಮಿಕೊಂಡಿದ್ದ ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ಅವರ 94ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ದಿ. ವಾಜಪೇಯಿ ಅವರು ದೇಶದ ಪ್ರಧಾನಿಯಾಗಿದ್ದ ...Full Article

ಗೋಕಾಕ:5ನೇ ದಿನಕ್ಕೆ ಮುಂದುವರೆದ ಅರಭಾಂವಿ ಪಟ್ಟಣದ ಪೌರ ಕಾರ್ಮಿಕರು ಹಾಗೂ ದಿನಗೂಲಿ ನೌಕರ ಧರಣಿ

5ನೇ ದಿನಕ್ಕೆ ಮುಂದುವರೆದ ಅರಭಾಂವಿ ಪಟ್ಟಣದ ಪೌರ ಕಾರ್ಮಿಕರು ಹಾಗೂ ದಿನಗೂಲಿ ನೌಕರ ಧರಣಿ ಗೋಕಾಕ ಡಿ 25 : ತಾಲೂಕಿನ ಅರಭಾಂವಿ ಪಟ್ಟಣದ ಪಟ್ಟಣ ಪಂಚಾಯತಿಯ ಪೌರ ಕಾರ್ಮಿಕರು ಹಾಗೂ ದಿನಗೂಲಿ ನೌಕರರು ಪಟ್ಟಣ ಪಂಚಾಯತಿ ಕಾರ್ಯಾಲಯದ ಮುಂದೆ ...Full Article

ಗೋಕಾಕ:ಏಸು ಕ್ರಿಸ್ತನ ತತ್ವಾದರ್ಶಗಳು ಇಂದಿಗೂ ಪ್ರಸ್ತುತ : ನಾಗಪ್ಪ ಶೇಖರಗೋಳ

ಏಸು ಕ್ರಿಸ್ತನ ತತ್ವಾದರ್ಶಗಳು ಇಂದಿಗೂ ಪ್ರಸ್ತುತ : ನಾಗಪ್ಪ ಶೇಖರಗೋಳ ಗೋಕಾಕ ಡಿ 25 : ದೇವರನ್ನು ಪೂರ್ಣ ಮನಸ್ಸಿನಿಂದ ಆತ್ಮ ಹಾಗೂ ಸತ್ಯದಿಂದ ಆರಾಧಿಸುವ ಏಸು ಕ್ರಿಸ್ತನ ತತ್ವಾದರ್ಶಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಯುವ ಧುರೀಣ ನಾಗಪ್ಪ ಶೇಖರಗೋಳ ...Full Article

ಘಟಪ್ರಭಾ:ಡಿ.28 ರಿಂದ ಜ.5 ರ ವರೆಗೆ ಜಿಲ್ಲಾ ಮಟ್ಟದ ಶಿಕ್ಷಕರ ಸಹಾಯಕ ಶಿಕ್ಷಣ ಶಿಬಿರವನ್ನು

ಡಿ.28 ರಿಂದ ಜ.5 ರ ವರೆಗೆ ಜಿಲ್ಲಾ ಮಟ್ಟದ ಶಿಕ್ಷಕರ ಸಹಾಯಕ ಶಿಕ್ಷಣ ಶಿಬಿರವನ್ನು ಘಟಪ್ರಭಾ ಡಿ 25 : ಭಾರತ ಸೇವಾದಳ ಜಿಲ್ಲಾ ಸಮಿತಿ ಬೆಳಗಾವಿ ಮತ್ತು ಚಿಕ್ಕೋಡಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಸೇವಾದಳ ...Full Article

ಗೋಕಾಕ:ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದರ ಮೂಲಕ ಪುಣ್ಯ ಪ್ರಾಪ್ತಿಯಾಗುತ್ತದೆ : ಶ್ರೀ ನಾಗೇಶ್ವರ ಸ್ವಾಮಿಜಿ

ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದರ ಮೂಲಕ ಪುಣ್ಯ ಪ್ರಾಪ್ತಿಯಾಗುತ್ತದೆ : ಶ್ರೀ ನಾಗೇಶ್ವರ ಸ್ವಾಮಿಜಿ ಗೋಕಾಕ ಡಿ 24 : ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದರ ಮೂಲಕ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಉಪ್ಪಾರಹಟ್ಟಿಯ ಶ್ರೀ ಸಿದ್ಧಾರೂಢಮಠದ ಪೂಜ್ಯ ವಿದ್ವಾನ್ ಶ್ರೀ ನಾಗೇಶ್ವರ ಸ್ವಾಮಿಜಿ ...Full Article

ಗೋಕಾಕ:ಇಂದಿನ ದಿನಗಳಲ್ಲಿ ರೈತರು ಮಣ್ಣು ಮತ್ತು ನೀರನ್ನು ಸಂರಕ್ಷಣೆ ಮಾಡಬೇಕು : ಬಾಳಪ್ಪಾ ಬೆಳಕೂಡ

ಇಂದಿನ ದಿನಗಳಲ್ಲಿ ರೈತರು ಮಣ್ಣು ಮತ್ತು ನೀರನ್ನು ಸಂರಕ್ಷಣೆ ಮಾಡಬೇಕು : ಬಾಳಪ್ಪಾ ಬೆಳಕೂಡ ಗೋಕಾಕ ಡಿ 24 : ಇಂದಿನ ದಿನಗಳಲ್ಲಿ ರೈತರು ಮಣ್ಣು ಮತ್ತು ನೀರನ್ನು ಸಂರಕ್ಷಣೆ ಮಾಡಬೇಕು ಅಲ್ಲದೆ ರಾಸಾಯನಿಕ ಹಾಗೂ ಕೀಟನಾಶಕಗಳನ್ನು ಕಡಿಮೆ ಮಾಡಿ ...Full Article

ಮೂಡಲಗಿ:1303ನೇ ಮದ್ಯವರ್ಜನ ಶಿಬಿರದ ಸಮರೋಪ ಸಮಾರಂಭ

1303ನೇ ಮದ್ಯವರ್ಜನ ಶಿಬಿರದ ಸಮರೋಪ ಸಮಾರಂಭ ಮೂಡಲಗಿ ಡಿ 23 : ಮದ್ಯಪಾನದಂತಹ ಚಟ ಅಂಟಿಸಿಕೊಂಡವರಿಗೆ ಭವಿಷ್ಯದ ಚಿಂತನೆಯಾಗಲಿ, ಕಲ್ಪನೆಯಾಗಲಿ ಇರುವುದಿಲ್ಲ. ಮದ್ಯಪಾನದ ಭೂತ ಶರೀರವನ್ನು ಬಿಟ್ಟು ಹೋದ ಮೇಲೆ ಅದರ ದಾಸರಾಗಿದ್ದವರು ತಮ್ಮನ್ನು ತಾವು ಕಂಡು ಮರುಕ ಪಡುತ್ತಾರೆ ...Full Article

ಗೋಕಾಕ:ಸಚಿವರಾಗಿ ಸತೀಶ ಜಾರಕಿಹೊಳಿ ಪ್ರಮಾಣ ವಚನ ಸ್ವೀಕಾರ : ಅಭಿಮಾನಿಗಳಿಂದ ಸಂಭ್ರಮಾಚರಣೆ

ಸಚಿವರಾಗಿ ಸತೀಶ ಜಾರಕಿಹೊಳಿ ಪ್ರಮಾಣ ವಚನ ಸ್ವೀಕಾರ : ಅಭಿಮಾನಿಗಳಿಂದ ಸಂಭ್ರಮಾಚರಣೆ ಗೋಕಾಕ ಡಿ 22 : ನೂತನ ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಸತೀಶ ಜಾರಕಿಹೊಳಿ ಅವರ ಅಭಿಮಾನಿ ಬಳಗದವರು ನಗರದಲ್ಲಿ ಶನಿವಾರ ಸಂಜೆ ವಿಜಯೋತ್ಸವ ...Full Article

ಗೋಕಾಕ:ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಪಾಲಕರು ಶ್ರಮಿಸಬೇಕು : ಜಿ ಬಿ ಬಳಿಗಾರ

ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಪಾಲಕರು ಶ್ರಮಿಸಬೇಕು : ಜಿ ಬಿ ಬಳಿಗಾರ ಗೋಕಾಕ ಡಿ 22: ಮನು ಕುಲದ ಆಶಾ ಕುಸುಮಗಳಾದ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಪಾಲಕರು ಶ್ರಮಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಜಿ ಬಿ ಬಳಿಗಾರ ಹೇಳಿದರು. ಅವರು, ಶುಕ್ರವಾರದಂದು ...Full Article

ಖಾನಾಪುರ:ನಾಳೆ ಲಿಂಗನಮಠದಲ್ಲಿ ಶ್ರೀ ಅಯ್ಯಪ್ಪಸ್ವಾಮಿ ಮಹಾಪೂಜೆ,ಕೆಂಡಸೇವೆ ಹಾಗೂ ಅನ್ನಸಂತರ್ಪಣೆ

ನಾಳೆ ಲಿಂಗನಮಠದಲ್ಲಿ ಶ್ರೀ ಅಯ್ಯಪ್ಪಸ್ವಾಮಿ ಮಹಾಪೂಜೆ,ಕೆಂಡಸೇವೆ ಹಾಗೂ ಅನ್ನಸಂತರ್ಪಣೆ ಖಾನಾಪುರ ಡಿ 22: ಪ್ರತಿವರ್ಷದಂತೆ ಈ ವರ್ಷವು ಶ್ರೀ ಅಯ್ಯಪ್ಪಸ್ವಾಮಿ ಸೇವಾ ಸಮೀತಿ ಲಿಂಗನಮಠದ ವತಿಯಿಂದ ಬರುವ ರವಿವಾರ ದಿ.23-12-2018ರ ಸಾಯಂಕಾಲ 7-ಗಂಟೆಗೆ ಜ್ಯೋತಿ ಸ್ವರೂಪ ಶ್ರೀ ಅಯ್ಯಪ್ಪಸ್ವಾಮಿ ಮಹಾಪೂಜೆ,ಕೆಂಡಸೇವೆ ...Full Article
Page 446 of 630« First...102030...444445446447448...460470480...Last »