RNI NO. KARKAN/2006/27779|Friday, October 2, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಗೋಕಾಕ:ಫಸಲ ಭೀಮಾ ಯೋಜನೆ ರೈತರಿಗೆ ಪೂರಕವಾಗಿಲ್ಲ : ಕೋಡಿಹಳ್ಳಿ ಆರೋಪ

ಫಸಲ ಭೀಮಾ ಯೋಜನೆ ರೈತರಿಗೆ ಪೂರಕವಾಗಿಲ್ಲ : ಕೋಡಿಹಳ್ಳಿ ಆರೋಪ ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಫೆ 5 : ಕೇಂದ್ರ ಸರ್ಕಾರ ಜಾರಿಗೊಳಿಸಿದ ಫಸಲ ಭೀಮಾ ವಿಮಾಯೋಜನೆ ಅಂಬಾನಿ,ಆದಾನಿ ಅವರ ಲಾಭಕ್ಕಾಗಿ ಮಾಡಿದ ಯೋಜನೆಯಾಗಿದ್ದು ರೈತರಿಗೆ ಪೂರಕವಾಗಿಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಆರೋಪಿಸಿದರು. ಅವರು ಮಂಗಳವಾರದಂದು ನಗರದ ಪ್ರವಾಸಿ ಮಂದಿರದಲ್ಲಿ ಕರೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಾ ರಾಜ್ಯದಲ್ಲಿ ಬರಗಾಲ ವಿದ್ದರೂ ವಿಮೆ ಯಾರಿಗೂ ತಲುಪಿಲ್ಲ. ಕಬ್ಬು ಬೆಳೆಗಾರರರಿಗೆ ಎಫ್ ಆರ್ ಪಿ ಯಿಂದ ಅನ್ಯಾಯವಾಗಿದೆ. ...Full Article

ಗೋಕಾಕ:ಶರಣ ಸಂಸ್ಕಂತಿ ಉತ್ಸವ ಎಲ್ಲ ಸಮುದಾಯದ ಉತ್ಸವವಾಗಿದೆ : ಮುರುಘರಾಜೇಂದ್ರ ಮಹಾಸ್ವಾಮಿಜಿ

ಶರಣ ಸಂಸ್ಕಂತಿ ಉತ್ಸವ ಎಲ್ಲ ಸಮುದಾಯದ ಉತ್ಸವವಾಗಿದೆ : ಮುರುಘರಾಜೇಂದ್ರ ಮಹಾಸ್ವಾಮಿಜಿ ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಫೆ 5 : ಶರಣ ಸಂಸ್ಕøತಿ ಉತ್ಸವವು ಶ್ರೀಮಠಕ್ಕೆ ಸಿಮೀತವಾಗದೇ ಎಲ್ಲ ಸಮುದಾಯದ ಉತ್ಸವವಾಗಿದೆ ಎಂದು ಇಲ್ಲಿಯ ಶೂನ್ಯ ಸಂಪಾದನ ...Full Article

ಗೋಕಾಕ:ಶಾಲೆ ಅಭಿವೃದ್ಧಿ ಸಾಧಿಸಲು ಶಾಲಾ ಮೇಲುಸ್ತುವಾರಿ ಸಮಿತಿಯ ಸಹಕಾರ ಮಹತ್ವದಾಗಿದೆ : ಆರ್.ಬಿ.ಬೆಟಗೇರಿ

ಶಾಲೆ ಅಭಿವೃದ್ಧಿ ಸಾಧಿಸಲು ಶಾಲಾ ಮೇಲುಸ್ತುವಾರಿ ಸಮಿತಿಯ ಸಹಕಾರ ಮಹತ್ವದಾಗಿದೆ : ಆರ್.ಬಿ.ಬೆಟಗೇರಿ ನಮ್ಮ ಬೆಳಗಾವಿ ಸುದ್ದಿ , ಬೆಟಗೇರಿ ಫೆ 4 : ಶಾಲೆಯೊಂದು ಸಮಗ್ರ ಅಭಿವೃದ್ಧಿ ಸಾಧಿಸಲು ಶಾಲಾ ಅಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಮತ್ತು ...Full Article

ಅಥಣಿ:ಸರಕಾರದ ಯೋಜನೆಗಳನ್ನು ಸದುಪಯೋಗ ಪಡೆದುಕೊಂಡು ತಮ್ಮ ಉಜ್ವಲ ಭವಿಷ್ಯ ರೂಪಿಸಿಕೋಳ್ಳ ಬೇಕು : ಮಲ್ಲಮ್ಮ ಯಾದಗಲ

ಸರಕಾರದ ಯೋಜನೆಗಳನ್ನು ಸದುಪಯೋಗ ಪಡೆದುಕೊಂಡು ತಮ್ಮ ಉಜ್ವಲ ಭವಿಷ್ಯ ರೂಪಿಸಿಕೋಳ್ಳ ಬೇಕು : ಮಲ್ಲಮ್ಮ ಯಾದಗಲ ನಮ್ಮ ಬೆಳಗಾವಿ ಸುದ್ದಿ , ಅಥಣಿ ಫೆ 4 : ಸರಕಾರವು ಹಾಜರಾತಿ, ಶಿಕ್ಷಣ ಪೂರ್ಣಗೋಳಿಸಲು, ಪ್ರಜ್ಞಾವಂತ ಸಮಾಜ ನಿರ್ಮಿಸುವ ದೃಷ್ಠಿಯಿಂದ ಅನೇಕ ...Full Article

ಗೋಕಾಕ:ಸಾಹಿತ್ಯ ಕೃತಿಗಳು ಸಮಾಜದ ವಿವೇಕದ ದಾರಿಗಳಾಗಿರುತ್ತವೆ : ಡಾ: ಗುರುಪಾದ ಮರಿಗುದ್ದಿ

ಸಾಹಿತ್ಯ ಕೃತಿಗಳು ಸಮಾಜದ ವಿವೇಕದ ದಾರಿಗಳಾಗಿರುತ್ತವೆ : ಡಾ: ಗುರುಪಾದ ಮರಿಗುದ್ದಿ ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಫೆ 4 :   ಸಾಹಿತ್ಯ ಕೃತಿಗಳು ಸಮಾಜದ ವಿವೇಕದ ದಾರಿಗಳಾಗಿರುತ್ತವೆ ಎಂದು ವಿಮರ್ಶಕ ಡಾ: ಗುರುಪಾದ ಮರಿಗುದ್ದಿ ಹೇಳಿದರು. ...Full Article

ಗೋಕಾಕ:ಮಹಿಳೆಯರು ಶಿಕ್ಷಣದ ಜೊತೆಗೆ ಭಾರತೀಯ ಸಂಸ್ಕøತಿಯನ್ನು ಕಲಿತುಕೊಳ್ಳಬೇಕು : ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು

ಮಹಿಳೆಯರು ಶಿಕ್ಷಣದ ಜೊತೆಗೆ ಭಾರತೀಯ ಸಂಸ್ಕøತಿಯನ್ನು ಕಲಿತುಕೊಳ್ಳಬೇಕು : ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಫೆ 3 : ಮಹಿಳೆಯರು ಶಿಕ್ಷಣದ ಜೊತೆಗೆ ಭಾರತೀಯ ಸಂಸ್ಕøತಿಯನ್ನು ಕಲಿತುಕೊಳ್ಳಬೇಕು. ಮನೆತನದ ಗೌರವ ಹೆಚ್ಚಿಸುವಂತಹ ಕಾರ್ಯದಲ್ಲಿ ...Full Article

ಮೂಡಲಗಿ:ಸ್ಪರ್ಧಾತ್ಮಕ ಯುಗದಲ್ಲಿ ಬೆಳವಣಿಗೆ ಹೊಂದಲು ಮಾತೃ ಭಾಷೆಯೊಂದಿಗೆ ಆಂಗ್ಲ ಮಾದ್ಯಮ ಕಲಿಕೆಯು ಅವಶ್ಯಕವಾಗಿದೆ : ಮುರಳಿದರ ತಳ್ಳಿಕೇರಿ

ಸ್ಪರ್ಧಾತ್ಮಕ ಯುಗದಲ್ಲಿ ಬೆಳವಣಿಗೆ ಹೊಂದಲು ಮಾತೃ ಭಾಷೆಯೊಂದಿಗೆ ಆಂಗ್ಲ ಮಾದ್ಯಮ ಕಲಿಕೆಯು ಅವಶ್ಯಕವಾಗಿದೆ : ಮುರಳಿದರ ತಳ್ಳಿಕೇರಿ ನಮ್ಮ ಬೆಳಗಾವಿ ಸುದ್ದಿ,ಮೂಡಲಗಿ ಫೆ 2 :   ರಾಷ್ಟ್ರೀಯ ಐಕ್ಯತೆ ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ಸು ಸಾಧಿಸಲು ಹಾಗೂ ಅಭಿವೃದ್ಧಿ ಪರವಾಗಿ ...Full Article

ಗೋಕಾಕ:ಸರ್ಕಾರ ವಿಜ್ಞಾನ ಮತ್ತು ವಿದ್ಯೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕಾಗಿದೆ : ಭಾರತ ರತ್ನ ಪ್ರೊ : ಸಿ.ಎನ್.ಆರ್ ರಾವ್

ಸರ್ಕಾರ ವಿಜ್ಞಾನ ಮತ್ತು ವಿದ್ಯೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕಾಗಿದೆ : ಭಾರತ ರತ್ನ ಪ್ರೊ : ಸಿ.ಎನ್.ಆರ್ ರಾವ್ ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಫೆ 2 : ಸರ್ಕಾರ ವಿಜ್ಞಾನ ಮತ್ತು ವಿದ್ಯೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕಾಗಿದೆ ...Full Article

ಗೋಕಾಕ:ಮಾನವನ ಸರ್ವಾಂಗೀಣ ವಿಕಾಸಕ್ಕಾಗಿ ಧರ್ಮ ಗುರುಗಳು ಶ್ರಮಿಸುತ್ತಾರೆ : ಮೌಲಾನಾ ಚತುರ್ವೇದಿ

ಮಾನವನ ಸರ್ವಾಂಗೀಣ ವಿಕಾಸಕ್ಕಾಗಿ ಧರ್ಮ ಗುರುಗಳು ಶ್ರಮಿಸುತ್ತಾರೆ : ಮೌಲಾನಾ ಚತುರ್ವೇದಿ ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಫೆ 2 :   ಮಾನವ ಧರ್ಮ ಶ್ರೇಷ್ಠವಾಗಿದ್ದು ಮಾನವನ ಸರ್ವಾಂಗೀಣ ವಿಕಾಸಕ್ಕಾಗಿ ಧರ್ಮ ಗುರುಗಳು ಶ್ರಮಿಸುತ್ತಾರೆ ಎಂದು ಹೊಸದಿಲ್ಲಿಯ ...Full Article

ಗೋಕಾಕ:ಮುರುಘರಾಜೇಂದ್ರ ಶ್ರೀಗಳು ಗೋಕಾಕ ಭಾಗದ ನೈತಿಕ ಶಕ್ತಿಯಾಗಿ ಹೊರಹೊಮ್ಮಿದ್ದಾರೆ : “ಮಾತೃ ಹೃದಯಿ” ಗ್ರಂಥ ಬಿಡುಗಡೆ ಗೋಳಿಸಿದ ಡಾ. ಸಿದ್ಧರಾಮ ಮಹಾಸ್ವಾಮಿಜಿ ಅಭಿಮತ

ಮುರುಘರಾಜೇಂದ್ರ ಶ್ರೀಗಳು ಗೋಕಾಕ ಭಾಗದ ನೈತಿಕ ಶಕ್ತಿಯಾಗಿ ಹೊರಹೊಮ್ಮಿದ್ದಾರೆ : “ಮಾತೃ ಹೃದಯಿ” ಗ್ರಂಥ ಬಿಡುಗಡೆ ಗೋಳಿಸಿದ ಡಾ. ಸಿದ್ಧರಾಮ ಮಹಾಸ್ವಾಮಿಜಿ ಅಭಿಮತ ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಫೆ 2 : ಶೈಕ್ಷಣಿಕ, ಸಾಮಾಜಿಕ,ಧಾರ್ಮಿಕವಾಗಿ ಸಮಾಜವನ್ನು ಸದೃಢಗೊಳಿಸುವಲ್ಲಿ ...Full Article
Page 434 of 631« First...102030...432433434435436...440450460...Last »