RNI NO. KARKAN/2006/27779|Thursday, October 1, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಗೋಕಾಕ:ತಳಕಟ್ನಾಳ-ಸವದತ್ತಿ ಹೊಸ ಬಸ್ ಪ್ರಾರಂಭ

ತಳಕಟ್ನಾಳ-ಸವದತ್ತಿ ಹೊಸ ಬಸ್ ಪ್ರಾರಂಭ ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಫೆ 18 : ತಳಕಟ್ನಾಳದಿಂದ ಸವದತ್ತಿಗೆ ತೆರಳುವ ಹೊಸ ಸಾರಿಗೆಯನ್ನು ಫೆ.15 ರಿಂದ ಸವದತ್ತಿ ಘಟಕದಿಂದ ಆರಂಭಿಸಲಾಗಿದೆ. ತಳಕಟ್ನಾಳ ಗ್ರಾಮದಲ್ಲಿ ಸವದತ್ತಿ-ತಳಕಟ್ನಾಳ ಹೊಸ ಸಾರಿಗೆಗೆ ಶುಕ್ರವಾರದಂದು ಪೂಜೆ ಸಲ್ಲಿಸಿ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಎನ್‍ಎಸ್‍ಎಫ್ ಅತಿಥಿ ಗೃಹದ ನಿಂಗಪ್ಪ ಕುರಬೇಟ ಅವರು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಪ್ರಯತ್ನದಿಂದ ಗ್ರಾಮಸ್ಥರಿಗೆ ಅನುಕೂಲ ಕಲ್ಪಿಸಲು ಹೊಸ ಬಸ್ಸನ್ನು ಆರಂಭಿಸಲಾಗಿದೆ. ಹಣಮಂತ ಅಜ್ಜನ್ನವರ ಅವರು ಈ ಹೊಸ ಬಸ್ ಪ್ರಾರಂಭಿಸಲು ...Full Article

ಗೋಕಾಕ:ಗ್ರಾಮ ಪಂಚಾಯ್ತಿ ಪಿಡಿಒ ಬಸಪ್ಪ ಸಿದ್ದಯ್ಯ ವಡೇರಗೆ ಕರ್ನಾಟಕ ವಿಭೂಷಣ ರಾಜ್ಯ ಪ್ರಶಸ್ತಿ

ಗ್ರಾಮ ಪಂಚಾಯ್ತಿ ಪಿಡಿಒ ಬಸಪ್ಪ ಸಿದ್ದಯ್ಯ ವಡೇರಗೆ ಕರ್ನಾಟಕ ವಿಭೂಷಣ ರಾಜ್ಯ ಪ್ರಶಸ್ತಿ ನಮ್ಮ ಬೆಳಗಾವಿ ಸುದ್ದಿ , ಬೆಟಗೇರಿ ಫೆ 18 :   ಧಾರವಾಡದ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಕರ್ನಾಟಕ ಬಾಲ ವಿಕಾಸ ಅಕಾಡೆಮಿ ...Full Article

ಗೋಕಾಕ:ಉಗ್ರರ ಆತ್ಮಾಹುತಿಯ ದಾಳಿಯನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರ ಪ್ರತಿಭಟನೆ

ಉಗ್ರರ ಆತ್ಮಾಹುತಿಯ ದಾಳಿಯನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರ ಪ್ರತಿಭಟನೆ ನಮ್ಮ ಬೆಳಗಾವಿ ಸುದ್ದಿ, ಗೋಕಾಕ  ನಮ್ಮ ಬೆಳಗಾವಿ ಸುದ್ದಿ, ಗೋಕಾಕ ಫೆ  18 : ಜಮ್ಮು-ಕಾಶ್ಮೀರದ ರಾಷ್ಟ್ರೀಯ ಹೆದ್ದಾರಿ ಫೂಲ್ವಾಮಾ ಜಿಲ್ಲೆಯ ಅವಂತಿಪೂರದಲ್ಲಿ ನಡೆದ ಉಗ್ರರ ...Full Article

ಗೋಕಾಕ:ಜ್ಞಾನ ಸಂಪತ್ತಿಗಿಂತ ಮಿಗಿಲಾದ ಸಂಪತ್ತಿಲ್ಲ —ಡಾ. ರಾಜು ಕಂಬಾರ

ಜ್ಞಾನ ಸಂಪತ್ತಿಗಿಂತ ಮಿಗಿಲಾದ ಸಂಪತ್ತಿಲ್ಲ —ಡಾ. ರಾಜು ಕಂಬಾರ ನಮ್ಮ ಬೆಳಗಾವಿ ಸುದ್ದಿ , ಬೆಟಗೇರಿ ಫೆ 17 : ವಿದ್ಯಾರ್ಥಿಗಳಿಗೆ ಜ್ಞಾನ ಸಂಪತ್ತಿಗಿಂತ ಮಿಗಿಲಾದ ಸಂಪತ್ತು ಬೇರೊಂದಿಲ್ಲ. ಜ್ಞಾನದ ಬಲದಿಂದ ಜಗತ್ತಿನ ಅಜ್ಞಾನವನ್ನು ಹೋಗಲಾಡಿಸಿ ಆರೋಗ್ಯಕರ ಸಮಾಜವನ್ನು ನಿರ್ಮಿಸಬೇಕು. ...Full Article

ಗೋಕಾಕ:ಬಳಗಾರ ಅವರು ತಮ್ಮ ಹೆಸರಿಗೆ ಸಾರ್ಥಕತೆ ತಂದು ಕೊಟ್ಟಿದ್ದಾರೆ : ರಾಘವೇಂದ್ರ ಪಾಟೀಲ

ಬಳಗಾರ ಅವರು ತಮ್ಮ ಹೆಸರಿಗೆ ಸಾರ್ಥಕತೆ ತಂದು ಕೊಟ್ಟಿದ್ದಾರೆ : ರಾಘವೇಂದ್ರ ಪಾಟೀಲ ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಫೆ.17 ;- ಮಾನವನು ಕೂಡಾ ಓರ್ವ ಪ್ರಾಣಿಯೇ. ಕ್ರೂರ ಪ್ರಾಣಿಗಳು ಹೊಟ್ಟೆ ಪಾಡಿಗಾಗಿ ಬೇಟೆಯಾಡುವ ಸಮಯದಲ್ಲಿ ಮಾತ್ರ ಕ್ರೂರತೆ ...Full Article

ಘಟಪ್ರಭಾ:ಭಾರತದ ಸೈನಿಕರು ಒಮ್ಮೆ ಪಾಕಿಸ್ಥಾನದ ಮೇಲೆ ತಿರುಗಿ ಬಿದ್ದರೆ ಪಾಕಿಸ್ತಾನವು ಸರ್ವನಾಶವಾಗುತ್ತದೆ : ಸುರೇಶ ಪಾಟೀಲ

ಭಾರತದ ಸೈನಿಕರು ಒಮ್ಮೆ ಪಾಕಿಸ್ಥಾನದ ಮೇಲೆ ತಿರುಗಿ ಬಿದ್ದರೆ ಪಾಕಿಸ್ತಾನವು ಸರ್ವನಾಶವಾಗುತ್ತದೆ : ಸುರೇಶ ಪಾಟೀಲ ನಮ್ಮ ಬೆಳಗಾವಿ ಸುದ್ದಿ , ಘಟಪ್ರಭಾ ಫೆ 16 : ಪಾಕಿಸ್ತಾನವು ಸುಮ್ಮನೆ ಕ್ಯಾತೆ ಮಾಡುತ್ತ ಅನೇಕ ಉಗ್ರ ಸಂಘಟನೆಗಳನ್ನು ಹುಟ್ಟು ಹಾಕಿ ...Full Article

ಮೂಡಲಗಿ:ವಿದ್ಯಾರ್ಥಿಗಳು ನಿಮ್ಮ ಭವಿಷ್ಯದ ಶಿಲ್ಪಿಗಳು ನೀವೇ ಆಗಬೇಕು : ಕ್ಯಾಪ್ಟನ್ ಸಿ.ಎಸ್. ಆನಂದ

ವಿದ್ಯಾರ್ಥಿಗಳು ನಿಮ್ಮ ಭವಿಷ್ಯದ ಶಿಲ್ಪಿಗಳು ನೀವೇ ಆಗಬೇಕು : ಕ್ಯಾಪ್ಟನ್ ಸಿ.ಎಸ್. ಆನಂದ   ನಮ್ಮ ಬೆಳಗಾವಿ ಸುದ್ದಿ , ಮೂಡಲಗಿ ಫೆ 15 : ವಿದ್ಯಾರ್ಥಿಗಳು ನಿಮ್ಮ ಭವಿಷ್ಯದ ಶಿಲ್ಪಿಗಳು ನೀವೆ ಆಗಬೇಕು. ಪಾಲಕರು, ಶಿಕ್ಷಕರು ನಿಮಗೆ ಕೇವಲ ...Full Article

ಗೋಕಾಕ:ಶಿಕ್ಷಣ ತಜ್ಞ ಜಿ.ಬಿ ಬಳಗಾರ ಕುರಿತ ” ಛಲಗಾರ ” ಅಭಿನಂದನ ಗ್ರಂಥ ಲೋಕಾರ್ಪಣೆ ನಾಳೆ

ಶಿಕ್ಷಣ ತಜ್ಞ ಜಿ.ಬಿ ಬಳಗಾರ ಕುರಿತ ” ಛಲಗಾರ ” ಅಭಿನಂದನ ಗ್ರಂಥ ಲೋಕಾರ್ಪಣೆ ನಾಳೆ ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಫೆ 15 : ಫೆಬ್ರವರಿ 16 ರಂದು ನಗರದ ಸಮುದಾಯ ಭವನದಲ್ಲಿ ಮಧ್ಯಾಹ್ನ 1:30 ಕ್ಕೆ ...Full Article

ಗೋಕಾಕ:ಆತ್ಮಾಹುತಿ ದಾಳಿ : ಕಂಬನಿ ಮಿಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ.

ಆತ್ಮಾಹುತಿ ದಾಳಿ : ಕಂಬನಿ ಮಿಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ. ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಫೆ 15 : ಜಮ್ಮು-ಕಾಶ್ಮೀರದ ಶ್ರೀನಗರ ಹೆದ್ದಾರಿಯ ಅವಂತಿಪೋರದಲ್ಲಿ ಗುರುವಾರ ಸಂಜೆ ಪಾಕ್ ಪ್ರೇರಿತ ಭೀಕರ ಆತ್ಮಾಹುತಿ ದಾಳಿಯನ್ನು ಶಾಸಕ ಹಾಗೂ ...Full Article

ಗೋಕಾಕ:ಮೇರಾ ಪರಿವಾರ ಬಿಜೆಪಿ ಪರಿವಾರ ಅಭಿಯಾನಕ್ಕೆ ಈರಣ್ಣ ಕಡಾಡಿ ಚಾಲನೆ

ಮೇರಾ ಪರಿವಾರ ಬಿಜೆಪಿ ಪರಿವಾರ ಅಭಿಯಾನಕ್ಕೆ ಈರಣ್ಣ ಕಡಾಡಿ ಚಾಲನೆ ನಮ್ಮ ಬೆಳಗಾವಿ ಸುದ್ದಿ , ಬೆಟಗೇರಿ ಫೆ 13 : 2019 ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಮತ್ತೋಮ್ಮೆ ಪ್ರಧಾನ ಮಂತ್ರಿ ಮಾಡುವುದು ...Full Article
Page 431 of 630« First...102030...429430431432433...440450460...Last »