RNI NO. KARKAN/2006/27779|Tuesday, November 4, 2025
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಗೋಕಾಕ:ಶರಣ ಸಂಸ್ಕೃತಿ ಉತ್ಸವ ಗೋಕಾಕ ಭಾಗದ ಸಾಂಸ್ಕೃತಿಕ , ಧಾರ್ಮಿಕ ಹಬ್ಬವಾಗಿ ಬೆಳೆದಿದೆ : ಶಾಸಕ ಸತೀಶ ಅಭಿಮತ

ಶರಣ ಸಂಸ್ಕೃತಿ ಉತ್ಸವ ಗೋಕಾಕ ಭಾಗದ ಸಾಂಸ್ಕೃತಿಕ , ಧಾರ್ಮಿಕ ಹಬ್ಬವಾಗಿ ಬೆಳೆದಿದೆ : ಶಾಸಕ ಸತೀಶ ಅಭಿಮತ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 5 :   ಶರಣ ಸಂಸ್ಕೃತಿ ಉತ್ಸವ ಗೋಕಾಕ ಭಾಗದ ಸಾಂಸ್ಕೃತಿಕ , ಧಾರ್ಮಿಕ ಹಬ್ಬವಾಗಿ ಜಿಲ್ಲೆಯಲ್ಲಿ ತನ್ನದೇ ಆದ ಛಾಪು ಮೂಡಿಸಿದೆ ಎಂದು ಯಮಕನಮರಡಿ ಶಾಸಕ ಹಾಗೂ ಕೆಪಿಸಿಸಿ ಕಾರ್ಯಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು ಶುಕ್ರವಾರದಂದು ನಗರದ ಶೂನ್ಯ ಸಂಪಾದನ ಮಠಕ್ಕೆ ಭೇಟಿ ನೀಡಿ ಶ್ರೀಮಠದ ಸತ್ಕಾರ ಸ್ವೀಕರಿಸಿ ಅವರು ...Full Article

ಗೋಕಾಕ:ಸಿ.ಡಿ ಪ್ರಕರಣ ಕುರಿತು ಸಿಓಡಿ ತನಿಖೆಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ : ಉರಿಯುತ್ತಿರುವ ಬೆಂಕಿಯಲ್ಲಿ ಜಿಗಿದು ಶಾಸಕರ ಬೆಂಬಲಿಗನಿಂದ ಆತ್ಮಹತ್ಯೆಗೆ ಯತ್ನ

ಸಿ.ಡಿ ಪ್ರಕರಣ ಕುರಿತು ಸಿಓಡಿ ತನಿಖೆಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ : ಉರಿಯುತ್ತಿರುವ ಬೆಂಕಿಯಲ್ಲಿ ಜಿಗಿದು ಶಾಸಕರ ಬೆಂಬಲಿಗನಿಂದ ಆತ್ಮಹತ್ಯೆಗೆ ಯತ್ನ     ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 5 :   ಸಿ.ಡಿ ...Full Article

ಗೋಕಾಕ:ಚರ್ಮದ ಉತ್ಪನ್ನಗಳ ತಯಾರಕ ಘಟಕ ಸ್ಥಳಾಂತರಿಸುವಂತೆ ಆಗ್ರಹಿಸಿ ಮನವಿ

ಚರ್ಮದ ಉತ್ಪನ್ನಗಳ ತಯಾರಕ ಘಟಕ ಸ್ಥಳಾಂತರಿಸುವಂತೆ ಆಗ್ರಹಿಸಿ ಮನವಿ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 4 :   ನಗರದ ವಾರ್ಡ ನಂ 9 ರ ಡೋಹರ ಗಲ್ಲಿಯಲ್ಲಿ ಚರ್ಮದ ಉತ್ಪನ್ನಗಳ ತಯಾರಕ ಘಟಕಗಳಿಂದ ...Full Article

ಗೋಕಾಕ:ವಿವಾದಿತ ಸಿಡಿ ಪ್ರಕರಣ ತನಿಖೆಗೆ ಆಗ್ರಹಿಸಿ ಕೌಜಲಗಿಯಲ್ಲಿ ಪ್ರತಿಭಟನೆ

ವಿವಾದಿತ ಸಿಡಿ ಪ್ರಕರಣ ತನಿಖೆಗೆ ಆಗ್ರಹಿಸಿ ಕೌಜಲಗಿಯಲ್ಲಿ ಪ್ರತಿಭಟನೆ   ರಮೇಶ ಜಾರಕಿಹೊಳಿ ಅಭಿಮಾನಿಗಳು ಹಾಗೂ ಬೆಂಬಲಿಗರಿಂದ ರಸ್ತೆ ತಡೆ, ಟೈರ್‍ಗೆ ಬೆಂಕಿ ಹಚ್ಚಿ ಪ್ರತಿಭಟನೆ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 4 : ...Full Article

ಗೋಕಾಕ:ಪ್ರಕಣವನ್ನು ಸಿಬಿಐಗೆ ತನಿಖೆ ನೀಡಲು ಶಾಸಕ ರಮೇಶ ಬೆಂಬಲಿಗರ ಒತ್ತಾಯ : ಸಂಗನಕೇರಿ ಗ್ರಾಮದಲ್ಲಿ ತಹಶೀಲ್ದಾರ ಮುಖಾಂತರ ಸಿಎಂಗೆ ಮನವಿ

ಪ್ರಕಣವನ್ನು ಸಿಬಿಐಗೆ ತನಿಖೆ ನೀಡಲು ಶಾಸಕ ರಮೇಶ ಬೆಂಬಲಿಗರ ಒತ್ತಾಯ : ಸಂಗನಕೇರಿ ಗ್ರಾಮದಲ್ಲಿ ತಹಶೀಲ್ದಾರ ಮುಖಾಂತರ ಸಿಎಂಗೆ ಮನವಿ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 4 :   ಶಾಸಕ ರಮೇಶ ಜಾರಕಿಹೊಳಿ ...Full Article

ಗೋಕಾಕ:ಶಾಸಕ ರಮೇಶ ಜಾರಕಿಹೊಳಿ ಅವರ ಭಾವಚಿತ್ರಕ್ಕೆ ಹಾಲಿನ ಅಭಿಷೇಕ : ಕಲ್ಲಹಳ್ಳಿ ವಿರುದ್ಧ ಯರಗಟ್ಟಿಯಲ್ಲಿ ಪ್ರತಿಭಟನೆ

ಶಾಸಕ ರಮೇಶ ಜಾರಕಿಹೊಳಿ ಅವರ ಭಾವಚಿತ್ರಕ್ಕೆ ಹಾಲಿನ ಅಭಿಷೇಕ : ಕಲ್ಲಹಳ್ಳಿ ವಿರುದ್ಧ ಯರಗಟ್ಟಿಯಲ್ಲಿ ಪ್ರತಿಭಟನೆ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 4   ಶಾಸಕ ರಮೇಶ ಜಾರಕಿಹೊಳಿ ಅವರನ್ನು ರಾಜಕೀಯವಾಗಿ ಮುಗಿಸಲು ವ್ಯವಸ್ಥಿತ ...Full Article

ಗೋಕಾಕ:ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿರುವ ಗಣ್ಯರನ್ನು ಶರಣ ಸಂಸ್ಕøತಿ ಉತ್ಸವದಲ್ಲಿ ಕರೆ ತರಲಾಗುವುದು : ಮುರುಘರಾಜೇಂದ್ರ ಶ್ರೀ

ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿರುವ ಗಣ್ಯರನ್ನು ಶರಣ ಸಂಸ್ಕøತಿ ಉತ್ಸವದಲ್ಲಿ ಕರೆ ತರಲಾಗುವುದು : ಮುರುಘರಾಜೇಂದ್ರ ಶ್ರೀ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 4 :   ಸಮ-ಸಮಾಜದ ನಿರ್ಮಾಣಕ್ಕಾಗಿ ನಮ್ಮ ಹೋರಾಟ ಪ್ರಗತಿಯಲ್ಲಿದ್ದು ಮುಂಬರುವ ...Full Article

ಗೋಕಾಕ:ಓದು ಒಂದು ತಪ್ಪಸು ಎಂದು ತಿಳಿದು ಅಭ್ಯಾಸ ಮಾಡಿದರೆ ವಿದ್ಯಾರ್ಥಿಗಳು ಏನೆಲ್ಲಾ ಸಾಧಿಸಿ ತೊರಿಸಲು ಸಾಧ್ಯ : ಐಪಿಎಸ್ ಅಧಿಕಾರಿ ಡಿ.ರೂಪಾ

ಓದು ಒಂದು ತಪ್ಪಸು ಎಂದು ತಿಳಿದು ಅಭ್ಯಾಸ ಮಾಡಿದರೆ ವಿದ್ಯಾರ್ಥಿಗಳು ಏನೆಲ್ಲಾ ಸಾಧಿಸಿ ತೊರಿಸಲು ಸಾಧ್ಯ : ಐಪಿಎಸ್ ಅಧಿಕಾರಿ ಡಿ.ರೂಪಾ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 3 :   ಓದು ಒಂದು ...Full Article

ಗೋಕಾಕ:ಸಹೋದರನ ಬೆನ್ನಿಗೆ ನಿಂತ ಶಾಸಕ ಸತೀಶ : ರಮೇಶ ಬೆಳವಣಿಗೆ ಸಹಿಸಲಾಗಲಿಲ್ಲ

ಸಹೋದರನ ಬೆನ್ನಿಗೆ ನಿಂತ  ಶಾಸಕ ಸತೀಶ : ರಮೇಶ ಬೆಳವಣಿಗೆ ಸಹಿಸಲಾಗಲಿಲ್ಲ  ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 3: ರಮೇಶ ಜಾರಕಿಹೊಳಿ ರಾಸಲೀಲೆ ವಿಡಿಯೋ ಬಿಡುಗಡೆ ವಿಚಾರಕ್ಕೆ ಸಂಬಂಧಿಸಿದಂತೆ ಆತ ಬೆಳೆಯುವುದನ್ನು ಸಹಿಸಿಕೊಳ್ಳುವುದಕ್ಕೆ ಅವರ ಪಕ್ಷದವರಿಗೆ ...Full Article

ಗೋಕಾಕ:ಮೌಲ್ಯಾಧಾರಿತ ಸಮಾಜ ನಿರ್ಮಾಣ ಎಲ್ಲರ ಜವಾಬ್ದಾರಿಯಾಗಿದೆ : ಐಪಿಎಸ್ ಅಧಿಕಾರಿ ಡಿ.ರೂಪಾ

ಮೌಲ್ಯಾಧಾರಿತ ಸಮಾಜ ನಿರ್ಮಾಣ ಎಲ್ಲರ ಜವಾಬ್ದಾರಿಯಾಗಿದೆ : ಐಪಿಎಸ್ ಅಧಿಕಾರಿ ಡಿ.ರೂಪಾ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 3 :   ಮೌಲ್ಯಗಳನ್ನುವರ್ದಿಸಿ, ವಚನಗಳ ಆಚರಣೆಯಿಂದ ಮೌಲ್ಯಾಧಾರಿತ ಸಮಾಜ ನಿರ್ಮಾಣ ಎಲ್ಲರ ಜವಾಬ್ದಾರಿಯಾಗಿದೆ ಎಂದು ...Full Article
Page 212 of 617« First...102030...210211212213214...220230240...Last »