RNI NO. KARKAN/2006/27779|Saturday, August 2, 2025
You are here: Home » ಕ್ರೈಂ ಲೋಕ

ಕ್ರೈಂ ಲೋಕ

ಗೋಕಾಕ : ಹಳೆ ವೈಷಮ್ಯ ಹಿನ್ನೆಲೆ ಮಾರಕಾಸ್ತ್ರಗಳಿಂದ ಕೋಚ್ಚಿ ಯುವಕನ ಕೊಲೆ : ಗೋಕಾಕನಲ್ಲೊಂದು ಬರ್ಬರ ಕೃತ್ಯ

ಹಳೆ ವೈಷಮ್ಯ ಹಿನ್ನೆಲೆ ಮಾರಕಾಸ್ತ್ರಗಳಿಂದ ಕೋಚ್ಚಿ ಯುವಕನ ಕೊಲೆ : ಗೋಕಾಕನಲ್ಲೊಂದು ಬರ್ಬರ ಕೃತ್ಯ ಗೋಕಾಕ ಸೆ 25 : ಹಳೆ ವೈಷಮ್ಯ ಹಿನ್ನೆಲೆಯಲ್ಲಿ ಯುವಕನೋರ್ವನನ್ನು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೋಲೆಗೈದ ಘಟನೆ ರವಿವಾರ ರಾತ್ರಿ ಗೋಕಾಕ ನಗರದಲ್ಲಿ ನಡೆದಿದೆ ರೋಹಿತ ಪಾಟೀಲ್ (25) ಕೊಲೆಯಾದ ವ್ಯಕ್ತಿ ಎಂದು ಗುರಿತಿಸಲಾಗಿದೆ ರವಿವಾರ ರಾತ್ರಿ ನಗರದ ಅಫ್ಸರಾ ಕೂಟ ಬಳಿ ನಿಂತಿದ ರೋಹಿತನನ್ನು  ಕಾರಿನಲ್ಲಿ ಬಂದ ಕೆಲವರು ಕಣ್ಣಿಗೆ ಖಾರದ ಪುಡಿ ಎರಚಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಫರಾರಿಯಾಗಿದ್ದಾರೆ ಸ್ಥಳಕ್ಕೆ ಬೇಟ್ಟಿ ನೀಡಿದ ಪೊಲೀಸರು ...Full Article

ಘಟಪ್ರಭಾ:ಸಾಲಬಾಧೆ ತಾಳದೆ ರೈತ ಆತ್ಮಹತ್ಯೆ : ಅರಬಾಂವಿ ಗ್ರಾಮದಲ್ಲಿ ಘಟನೆ

ಸಾಲಬಾಧೆ ತಾಳದೆ ರೈತ ಆತ್ಮಹತ್ಯೆ : ಅರಬಾಂವಿ ಗ್ರಾಮದಲ್ಲಿ ಘಟನೆ  ಘಟಪ್ರಭಾ ಸೆ 19: ಗೋಕಾಕ ತಾಲೂಕಿನ ಅರಭಾಂವಿ ಗ್ರಾಮದ ಸತ್ತಗೇರಿ ತೋಟದ ರೈತ ಪ್ರಭಾಕರ ಚನ್ನಪ್ಪ ಬಡಲಕ್ಕನವರ (60) ಇವರು ಸಾಲಬಾಧೆಯಿಂದ ಕಳೆದ ಎರಡು ದಿನದ ಹಿಂದೆ ಕ್ರಿಮಿನಾಶಕ ...Full Article

ಗೋಕಾಕ:ಭಾರಿ ಮಳೆ ಸಿಡಿಲಿಗೆ ರೈತನೋರ್ವ ಬಲಿ : ವಡೇಯರಹಟ್ಟಿ ಗ್ರಾಮದಲ್ಲಿ ಘಟನೆ

ಭಾರಿ ಮಳೆ ಸಿಡಿಲಿಗೆ ರೈತನೋರ್ವ ಬಲಿ : ವಡೇಯರಹಟ್ಟಿ ಗ್ರಾಮದಲ್ಲಿ ಘಟನೆ ಗೋಕಾಕ ಸೆ 10: ತಾಲೂಕಿನ ವಡೇರಹಟ್ಟಿ ಗ್ರಾಮದ ಹೊಲದಲ್ಲಿ ಕೃಷಿಯಲ್ಲಿ ತೊಡಗಿದ್ದ ಯುವಕನೊರ್ವನಿಗೆ ಸಿಡಿಲು ಹೊಡೆದು ಮೃತ ಪಟ್ಟ ಘಟನೆ ಭಾನುವಾರ ರಾತ್ರಿ  ಸಂಭವಿಸಿದೆ. ವಡೇರಹಟ್ಟಿ ಗ್ರಾಮದ ...Full Article

ಬೈಲಹೊಂಗಲ:ಮಗುವಿನ ಮೇಲೆ ಅತ್ಯಾಚಾರ ವೆಸಗಿ ಕೋಲೆ ಮಾಡಲು ಯತ್ನಿಸಿ ಸಿಕ್ಕಿಬಿದ್ದ ಪೈಶಾಚಿ ಯವಕ : ವಣ್ಣೂರ ಗ್ರಾಮದಲ್ಲಿ ಘಟನೆ

ಮಗುವಿನ ಮೇಲೆ ಅತ್ಯಾಚಾರ ವೆಸಗಿ ಕೋಲೆ ಮಾಡಲು ಯತ್ನಿಸಿ ಸಿಕ್ಕಿಬಿದ್ದ ಪೈಶಾಚಿ ಯವಕ : ವಣ್ಣೂರ ಗ್ರಾಮದಲ್ಲಿ ಘಟನೆ ಬೈಲಹೊಂಗಲ ಸೆ 9 : ಎರೆಡುವರೆವರ್ಷದ ಮಗುವಿನ ಮೇಲೆ ಅತ್ಯಾಚಾರ ವೆಸಗಿ ನಂತರ ಮಣ್ಣಲ್ಲಿ ಹೂಳಲು ಯತ್ನಿಸುತಿದ್ದಾಗ ಗ್ರಾಮಸ್ಥರ ಕೈಯಲ್ಲಿ ...Full Article

ಚಿಕ್ಕೋಡಿ:ಬುಲೆರೋ ಮತ್ತು ಬೈಕಗಳ ನಡುವೆ ಡಿಕ್ಕಿ ಓರ್ವ ಸ್ಥಳದಲ್ಲೇ ಸಾವು :ಕೇರೂರ ಕ್ರಾಸ್ ಬಳಿ ಘಟನೆ

ಬುಲೆರೋ ಮತ್ತು ಬೈಕಗಳ ನಡುವೆ ಡಿಕ್ಕಿ ಓರ್ವ ಸ್ಥಳದಲ್ಲೇ ಸಾವು :ಕೇರೂರ ಕ್ರಾಸ್ ಬಳಿ ಘಟನೆ ಚಿಕ್ಕೋಡಿ ಸೆ 5: ಬುಲೆರೋ ವಾಹನ ಮತ್ತು ಎರೆಡು ಬೈಕಗಳ ನಡುವೆ ಡಿಕ್ಕಿಯಾದ ಪರಿಣಾಮ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೆಳಗಾವಿ ಜಿಲ್ಲೆ ...Full Article

ಗೋಕಾಕ:ಜಲಪಾತಕ್ಕೆ ಹಾರಿ ಮಹಿಳೆ ಆತ್ಮಹತ್ಯೆ : ಗೋಕಾಕ ಫಾಲ್ಸ ನಲ್ಲಿ ಘಟನೆ

ಜಲಪಾತಕ್ಕೆ ಹಾರಿ ಮಹಿಳೆ ಆತ್ಮಹತ್ಯೆ : ಗೋಕಾಕ ಫಾಲ್ಸ ನಲ್ಲಿ ಘಟನೆ ಗೋಕಾಕ ಸೆ 2: ಸಮೀಪದ ಗೋಕಾಕ ಫಾಲ್ಸ ಜಲಪಾತಕ್ಕೆ ಹಾರಿ ಮಹಿಳೆಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಮುಂಜಾನೆ ಜರುಗಿದೆ ಆತ್ಮಹತ್ಯೆ ಮಾಡಿಕೊಂಡ ಮಹಿಳೆಯ ವಯಸ್ಸು ಅಂದಾಜು ...Full Article

ಚಿಕ್ಕೋಡಿ:ಬೈಕ್ ಟಂಟಂ ಮಧ್ಯ ಮುಖಾಮುಖಿ ಡಿಕ್ಕಿ ಒರ್ವ ಸ್ಥಳದಲ್ಲೇ ಸಾವು

ಬೈಕ್ ಟಂಟಂ ಮಧ್ಯ ಮುಖಾಮುಖಿ ಡಿಕ್ಕಿ ಒರ್ವ ಸ್ಥಳದಲ್ಲೇ ಸಾವು ಚಿಕ್ಕೋಡಿ ಅ 26: ಬೈಕ್ ಮತ್ತು ಟಂಟಂ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಗರದ ಹೊರ ವಲಯದ ಬಸನಾಳ ಗಡ್ಡಿಯ ...Full Article

ಗೋಕಾಕ:ದಾಯಾದಿ ಕಲಹ : ಆಸ್ತಿಗಾಗಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಕುಂದರಗಿಯಲ್ಲಿ ಘಟನೆ

ದಾಯಾದಿ ಕಲಹ : ಆಸ್ತಿಗಾಗಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಕುಂದರಗಿಯಲ್ಲಿ ಘಟನೆ ಗೋಕಾಕ ಅ 16 : ಆಸ್ತಿ ವಿವಾದಕ್ಕೆ ಸಂಬಂಧಪಟ್ಟಂತೆ ವ್ಯಕ್ತಿ ಒಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದ ಘಟನೆ ಗೋಕಾಕ ತಾಲೂಕಿನ ಕುಂದರಗಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಕುಂದರಗಿ ...Full Article

ಗೋಕಾಕ:ಸ್ನಾನಕ್ಕೆ ತೆರಳಿದ ಇಬ್ಬರು ಯುವಕರು ನದಿಯಲ್ಲಿ ಮುಳುಗಿ ನಾಪತ್ತೆ : ಮಕ್ಕಳಿಗಾಗಿ ಯೋಗಿ ಕೊಳ್ಳದಲ್ಲಿ ಶೋಧ ಕಾರ್ಯ

ಸ್ನಾನಕ್ಕೆ ತೆರಳಿದ ಇಬ್ಬರು ಯುವಕರು ನದಿಯಲ್ಲಿ ಮುಳುಗಿ ನಾಪತ್ತೆ  :  ಮಕ್ಕಳಿಗಾಗಿ ಯೋಗಿ ಕೊಳ್ಳದಲ್ಲಿ ಶೋಧ ಕಾರ್ಯ  ಗೋಕಾಕ ಅ 15: ಇಲ್ಲಿಗೆ ಸಮೀಪದ ಯೋಗಿಕೊಳ್ಳ ಮಾರ್ಕಂಡೇಯ ನದಿಯಲ್ಲಿ ಮಂಗಳವಾರ ಮಧ್ಯಾಹ್ನ ಸ್ನಾನಕ್ಕೆ ತೆರಳಿದ್ದ ಕೆಎಲ್ಇ ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿಗಳು ...Full Article

ಘಟಪ್ರಭಾ:ಆಸ್ತಿಗಾಗಿ ಕೊಲೆಯಲ್ಲಿ ಅಂತ್ಯಗೊಂಡ ಸಹೋದರರ ಕಲಹ : ಘಟಪ್ರಭಾದಲ್ಲಿ ಘಟನೆ

ಆಸ್ತಿಗಾಗಿ ಕೊಲೆಯಲ್ಲಿ ಅಂತ್ಯಗೊಂಡ ಸಹೋದರರ ಕಲಹ : ಘಟಪ್ರಭಾದಲ್ಲಿ ಘಟನೆ ಘಟಪ್ರಭಾ ಅ 9: ಆಸ್ತಿ ವಿವಾದ ಹಿನ್ನೆಲೆಯಲ್ಲಿ ಅಣ್ಣ – ತಮ್ಮಂದಿರ ನಡುವೆ ಉಂಟಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಗೋಕಾಕ ತಾಲೂಕಿನ ಘಟಪ್ರಭಾದಲ್ಲಿ ನಡೆದಿದೆ ಬಸಪ್ಪಾ ಮಾಲದಿನ್ನಿ(50) ...Full Article
Page 24 of 29« First...10...2223242526...Last »