RNI NO. KARKAN/2006/27779|Tuesday, September 22, 2026
You are here: Home » ಮುಖಪುಟ

ಮುಖಪುಟ

ಲಾರಿ ಹಾಯ್ದು ಮಹಿಳೆ ಸಾವು : ಖಾನಾಪೂರ ಬಳಿಯ ಗೋಲಿಹಳ್ಳಿ ಗ್ರಾಮದಲ್ಲಿ ಘಟನೆ

ಲಾರಿ ಹಾಯ್ದು ಮಹಿಳೆ ಸಾವು : ಖಾನಾಪೂರ ಬಳಿಯ ಗೋಲಿಹಳ್ಳಿ ಗ್ರಾಮದಲ್ಲಿ ಘಟನೆ ಖಾನಾಪೂರ : ಬಸ್ಸಿಗಾಗಿ ಕಾಯುತ್ತಿದ ಮಹಿಳೆ ಮೇಲೆ ಲಾರಿ ಹಾಯ್ದ ಪರಿಣಾಮ ಮಹಿಳೆ ಸ್ಥಳದಲ್ಲಿಯೇ ಮೃತ ಪಟ್ಟ ಘಟನೆ ಖಾನಾಪೂರ ತಾಲೂಕಿನ ಗೋಲಿಹಳ್ಳಿ ಗ್ರಾಮದಲ್ಲಿ ನಡೆದ್ದಿದೆ. ಅಪಘಾತದ ನಂತರ ಲಾರಿ ಸಮೇತ ಪರಾರಿಯಾಗಲು ಯತ್ನಿಸಿದ ಚಾಲಕನನ್ನು ಕಕ್ಕೇರಿ ಗ್ರಾಮದಲ್ಲಿ ಹಿಡಿಯಲಾಗಿದೆ. ಸ್ಥಳಕ್ಕೆ ನಂದಗಡ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತ ಮಹಿಳೆಯ ಹೆಸರು ಹಾಗೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ.Full Article

ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ರೈತರಿಗೆ ಮೋಸ :: ಕುಮಾರಸ್ವಾಮಿ ಆರೋಪ

ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ರೈತರಿಗೆ ಮೋಸ :: ಕುಮಾರಸ್ವಾಮಿ ಆರೋಪ ಚಿಕ್ಕೋಡಿ :: ಫಸಲ ಬೀಮಾ ಯೋಜನೆಯಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರಗಳು ರೈತರಿಗೆ ಮೋಸ ಮಾಡುತ್ತಿವೆ ಎಂದು ಹೆಚ್. ಡಿ ಕೆ ಅರೋಪಿಸಿದ್ದಾರೆ. ಚಿಕ್ಕೋಡಿ ತಾಲೂಕಿನ ಸದಲಗಾ ...Full Article

ಗೋಕಾಕ ತಾಲೂಕಿನಿಂದಲೇ ಎಲ್ಲ ಸಮಾಜಗಳನ್ನು ಒಂದುಗೂಡಿಸುವ ಕಾರ್ಯವಾಗಲಿ :: ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ

ಗೋಕಾಕ ತಾಲೂಕಿನಿಂದಲೇ ಎಲ್ಲ ಸಮಾಜಗಳನ್ನು ಒಂದುಗೂಡಿಸುವ  ಕಾರ್ಯವಾಗಲಿ  ::  ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಗೋಕಾಕ : 12ನೇ ಶತಮಾನದಲ್ಲಿ ಬಸವಣ್ಣನವರು ಸ್ಥಾಪಿಸಿದ  ಅನುಭವ ಮಂಟಪದ ಆಧಾರದಲ್ಲಿ ಗೋಕಾಕ ತಾಲೂಕಿನಲ್ಲಿ ಸಮಾನತೆ ಜಾರಿಗೆ ಬರುತ್ತಿರುವುದು ಶ್ಲಾಘನೀಯವೆಂದು ಅರಭಾವಿ ಶಾಸಕ ಹಾಗೂ ...Full Article

ರೈತರ ಅಭಿವೃದಿಗೆ ಸಹಕಾರಿ ಬ್ಯಾಂಕಗಳ ನೆರವು ದೊಡ್ಡದು : ಶಾಸಕ ಸತೀಶ

ರೈತರ ಅಭಿವೃದಿಗೆ ಸಹಕಾರಿ ಬ್ಯಾಂಕಗಳ ನೆರವು ದೊಡ್ಡದು : ಶಾಸಕ ಸತೀಶ ಬೆಳಗಾವಿ:  ರೈತರು, ಕಾರ್ಮಿಕರ ಆರ್ಥಿಕಾಭಿವೃದ್ಧಿಗೆ ಸಹಕಾರಿ ಬ್ಯಾಂಕುಗಳು ಹೆಚ್ಚು ನೆರವು ನೀಡಿವೆ. ರಾಷ್ಟ್ರೀಕೃತ ಬ್ಯಾಂಕುಗಳಿಗೆ ಹೋಲಿಸಿದರೆ ಸಹಕಾರಿ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳಲ್ಲಿ ರೈತರು, ಕಾರ್ಮಿಕರಿಗೆ ಸುಲಭವಾಗಿ ...Full Article

ಏಳು ಅಂಗಡಿಗಳ ಶೆಟರ್ ಮುರಿದು ಕಳ್ಳತನ :: ಮೂಡಲಗಿಯ ಪಟ್ಟಣದಲ್ಲಿ ಘಟನೆ

ಏಳು ಅಂಗಡಿಗಳ ಶೆಟರ್ ಮುರಿದು ಕಳ್ಳತನ :: ಮೂಡಲಗಿಯ ಪಟ್ಟಣದಲ್ಲಿ ಘಟನೆ ಗೋಕಾಕ ::   ಸುಮಾರು ಏಳು ಅಂಗಡಿಗಳ ಶೆಟರ್ ಮುರಿದು ದರೋಡೆ ಮಾಡಿರುವ ಘಟನೆ ಗೋಕಾಕ ತಾಲೂಕಿನ ಮೂಡಲಗಿ ಪಟ್ಟಣದಲ್ಲಿ ನಿನ್ನೆ ತಡರಾತ್ರಿ ನಡೆದಿದೆ. ಮಧ್ಯರಾತ್ರಿ ಕೃತ್ಯ ಎಸಗಿರುವ ...Full Article

ಬಸವ ಜಯಂತಿ ಅಂಗವಾಗಿ ಭಾವೈಕ್ಯತೆ ಸಾರಲಿದೆ ಗೋಕಾಕಿನ ಶೂನ್ಯ ಸಂಪಾದನಾ ಮಠ

ಬಸವ ಜಯಂತಿ ಅಂಗವಾಗಿ ಭಾವೈಕ್ಯತೆ ಸಾರಲಿದೆ ಗೋಕಾಕಿನ ಶೂನ್ಯ ಸಂಪಾದನಾ ಮಠ ಸಾಧಿಕ್ ಹಲ್ಯಾಳ, ಗೋಕಾಕ. ಗೋಕಾಕ :  ಪ್ರಪಂಚದಲ್ಲಿ ಕಾಯಕ ಜೀವಿಗಳನ್ನು ಸಂಘಟಿಸಿದವರಲ್ಲಿ ಮೊದಲನೇ ಸ್ಥಾನದಲ್ಲಿ ಬರುವವರು ವಿಶ್ವ ಗುರು ಬಸವಣ್ಣ ಎಂಬುದು ಇತಿಹಾಸ. ಬಸವಣ್ಣ ನವರು  ಕಾಯಕ ...Full Article

ಬೆಂಕಿಗೆ ಆಹುತಿಯಾದ ಹಂಚಿನಾಳ ಗ್ರಾಮಕ್ಕೆ ಸಚಿವ ಜಾರಕಿಹೊಳಿ ಭೇಟಿ

ಬೆಂಕಿಗೆ ಆಹುತಿಯಾದ ಹಂಚಿನಾಳ ಗ್ರಾಮಕ್ಕೆ ಸಚಿವ ಜಾರಕಿಹೊಳಿ ಭೇಟಿ ಸವದತ್ತಿ ::  ಆಕಸ್ಮಿಕ ಬೆಂಕಿ ಅವಘಡಕ್ಕೆ ನಿನ್ನೆ ಸುಮಾರು 50 ಕ್ಕೂ ಹೆಚ್ಚು ಮನೆಗಳು ಸುಟ್ಟು ಕರಕಲಾದ ದಾರುಣ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹಂಚಿನಾಳ ಗ್ರಾಮದಲ್ಲಿ ನಡೆದ್ದಿದು ...Full Article

18 ಕ್ಕೂ ಹೆಚ್ಚು ಮನೆಗಳು ಬೆಂಕಿಗಾಹುತಿ :: ಸವದತ್ತಿ ತಾಲೂಕಿನ ಹಂಚಿನಾಳ ಗ್ರಾಮದಲ್ಲಿ ಭಾರಿ ಅಗ್ನಿ ಅವಘಡ

18 ಕ್ಕೂ ಹೆಚ್ಚು ಮನೆಗಳು ಬೆಂಕಿಗಾಹುತಿ :: ಸವದತ್ತಿ ತಾಲೂಕಿನ ಹಂಚಿನಾಳ ಗ್ರಾಮದಲ್ಲಿ ಭಾರಿ ಅಗ್ನಿ ಅವಘಡ ಸವದತ್ತಿ :: ಸವದತ್ತಿ ತಾಲೂಕಿನ ಹಂಚಿನಾಳ ಗ್ರಾಮದಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದ ಪರಿಣಾಮ ಗ್ರಾಮದ 18ಕ್ಕೂ ಹೆಚ್ಚು ಮನೆಗಳು ಮತ್ತು ...Full Article

ಸಂಘಟನಾತ್ಮಕ ಮನೋಭಾವನೆ ಬೆಳೆಸಿಕೊಳ್ಳಿ :: ಯುವಕರಿಗೆ ಮಾಜಿ ಸಚಿವ ಬಾಲಚಂದ್ರ ಕರೆ

ಸಂಘಟನಾತ್ಮಕ ಮನೋಭಾವನೆ ಬೆಳೆಸಿಕೊಳ್ಳಿ :: ಯುವಕರಿಗೆ ಮಾಜಿ ಸಚಿವ ಬಾಲಚಂದ್ರ ಕರೆ ಬೆಳಗಾವಿ :: ಯುವಕರು ಸಂಘಟಿತರಾಗಿ ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನು ತೊಡಗಿಸಿಕೊಳ್ಳಬೇಕೆಂದು ಅರಬಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು. ಗೋಕಾಕ ತಾಲೂಕಿನ ಅರಭಾವಿ ತೋಟದ ಲಕ್ಷ್ಮೀ ನಗರದಲ್ಲಿ ಕರ್ನಾಟಕ ...Full Article

ಟ್ರಕ್ ಡಿಕ್ಕಿ ಸೈಕಲ್ ಸವಾರ ಸ್ಥಳದಲ್ಲಿ ಸಾವು

ನಗರದ ಕಲ್ಪನಾ ಶಕ್ತಿ ಎದುರು ಸೈಕಲ್ ಸವಾರನಿಗೆ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ಸ್ಥಳದಲ್ಲಿ ಮೃತಪಟ್ಟಿರುವ ಘಟನೆ ಗುರುವಾರ ಸಂಜೆ 5.30ಕ್ಕೆ ನಡದಿದೆ. ಸವದತ್ತಿ ತಾಲೂಕಿನ ಚಿಚಡಿ ಗ್ರಾಮದ ಸೋಮಪ್ಪಾ ದುಂಡಪ್ಪಾ ಕಡಲೆನ್ನವರ (55) ಎಂಬುವವರು ಸೈಕಲ್ ಮೇಲೆ ...Full Article
Page 706 of 707« First...102030...703704705706707