RNI NO. KARKAN/2006/27779|Wednesday, July 8, 2026
You are here: Home » breaking news » ಲಾರಿ ಹಾಯ್ದು ಮಹಿಳೆ ಸಾವು : ಖಾನಾಪೂರ ಬಳಿಯ ಗೋಲಿಹಳ್ಳಿ ಗ್ರಾಮದಲ್ಲಿ ಘಟನೆ

ಲಾರಿ ಹಾಯ್ದು ಮಹಿಳೆ ಸಾವು : ಖಾನಾಪೂರ ಬಳಿಯ ಗೋಲಿಹಳ್ಳಿ ಗ್ರಾಮದಲ್ಲಿ ಘಟನೆ 

ಲಾರಿ ಹಾಯ್ದು ಮಹಿಳೆ ಸಾವು : ಖಾನಾಪೂರ ಬಳಿಯ ಗೋಲಿಹಳ್ಳಿ ಗ್ರಾಮದಲ್ಲಿ ಘಟನೆ

ಖಾನಾಪೂರ : ಬಸ್ಸಿಗಾಗಿ ಕಾಯುತ್ತಿದ ಮಹಿಳೆ ಮೇಲೆ ಲಾರಿ ಹಾಯ್ದ ಪರಿಣಾಮ ಮಹಿಳೆ ಸ್ಥಳದಲ್ಲಿಯೇ ಮೃತ ಪಟ್ಟ ಘಟನೆ ಖಾನಾಪೂರ ತಾಲೂಕಿನ ಗೋಲಿಹಳ್ಳಿ ಗ್ರಾಮದಲ್ಲಿ ನಡೆದ್ದಿದೆ.

ಅಪಘಾತದ ನಂತರ ಲಾರಿ ಸಮೇತ ಪರಾರಿಯಾಗಲು ಯತ್ನಿಸಿದ ಚಾಲಕನನ್ನು ಕಕ್ಕೇರಿ ಗ್ರಾಮದಲ್ಲಿ ಹಿಡಿಯಲಾಗಿದೆ. ಸ್ಥಳಕ್ಕೆ ನಂದಗಡ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತ ಮಹಿಳೆಯ ಹೆಸರು ಹಾಗೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

Related posts: