RNI NO. KARKAN/2006/27779|Wednesday, September 23, 2026
You are here: Home » ಮುಖಪುಟ

ಮುಖಪುಟ

ಗೋಕಾಕ:ಮಿಲಿಯನ್ ಡಾಲರ್ ರೌಂಡ್ ಟೇಬಲ್ ಪ್ರಶಸ್ತಿಗೆ ಆಯ್ಕೆ

ಮಿಲಿಯನ್ ಡಾಲರ್ ರೌಂಡ್ ಟೇಬಲ್ ಪ್ರಶಸ್ತಿಗೆ ಆಯ್ಕೆ ಗೋಕಾಕ ಜೂ 8 : ಇಲ್ಲಿಯ ಪ್ರತಿಷ್ಠಿತ ಭಾರತೀಯ ಜೀವ ವೀಮಾ ನಿಗಮ ಗೋಕಾಕ ಶಾಖೆಯಿಂದ ಮಲ್ಲಪ್ಪ ಭೀಮಪ್ಪ ಮದಿಹಳ್ಳಿ ಇವರು ಸತತ ಆರನೇ ಭಾರಿಗೆ ವೀಮಾ ರಂಗದ ಪ್ರತಿಷ್ಠಿತ ಎಮ್.ಡಿ.ಆರ್.ಟಿ( ಮಿಲಿಯನ್ ಡಾಲರ್ ರೌಂಡ್ ಟೇಬಲ್) ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಇದೇ ತಿಂಗಳ ಜೂನ್ 24 ರಿಂದ 27 ರ ವರೆಗೆ ಅಮೇರಿಕಾದ ಲಾಸ್ ಏಂಜಲೀಸ್ ನಲ್ಲಿ ಜರುಗುವ ಜಾಗತಿಕ ವಿಶ್ವ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಇವರ ಈ ಸಾಧನೆಗೆ ಸ್ಥಳೀಯ ಶಾಖೆಯ ಮುಖ್ಯ ವ್ಯವಸ್ಥಾಪಕ ...Full Article

ಬೆಳಗಾವಿ : ಕಾಂಗ್ರೆಸ್ ನಾಯಕರಿಗೆ ಮತ್ತೊಂದು ಶಾಕ್ : ಎಐಸಿಸಿ ಕಾರ್ಯದರ್ಶಿ ಸ್ಥಾನಕ್ಕೆ ಸತೀಶ ರಾಜೀನಾಮೆ

ಕಾಂಗ್ರೆಸ್ ನಾಯಕರಿಗೆ ಮತ್ತೊಂದು ಶಾಕ್ : ಎಐಸಿಸಿ ಕಾರ್ಯದರ್ಶಿ ಸ್ಥಾನಕ್ಕೆ ಸತೀಶ ರಾಜೀನಾಮೆ ಬೆಳಗಾವಿ ಜೂ 8 : ಸಂಪುಟದಲ್ಲಿ ಸ್ಥಾನ ದೊರೆತಿಲ್ಲಾ ಎಂದು ಮುನಿಸಿಕೊಂಡಿರುವ ಕೈ ಪ್ರಭಾವಿ ನಾಯಕರು ಪಕ್ಷ ನೀಡಿದ ಜವಾಬ್ದಾರಿಗಳಿಗೆ ರಾಜೀನಾಮೆ ನೀಡುವ ಪ್ರಸಣ ಮುಂದುವರೆಸಿದ್ದಾರೆ ...Full Article

ಗೋಕಾಕ : ಸಚಿವ ರಮೇಶ ಜಾರಕಿಹೊಳಿಗೆ ಅದ್ದೂರಿ ಸ್ವಾಗತ

ಸಚಿವ ರಮೇಶ ಜಾರಕಿಹೊಳಿಗೆ ಅದ್ದೂರಿ ಸ್ವಾಗತ ಗೋಕಾಕ ಜೂ 7 : ಜೆಡಿಎಸ್ ಮತ್ತು ಕಾಂಗ್ರೇಸ್ ಸಮ್ಮಿಶ್ರ ಸರಕಾರದಲ್ಲಿ ಮತ್ತೊಮ್ಮೆ ಸಚಿವರಾಗಿ ರಮೇಶ ಜಾರಕಿಹೊಳಿ ಅವರು ಪ್ರಥಮ ಬಾರಿಗೆ ಗೋಕಾಕ ನಗರಕ್ಕೆ ಆಗಮಿಸುತ್ತಿದ್ದಂತೆ ಅಭಿಮಾನಿಗಳು ಅದ್ದೂರಿಯಾಗಿ ಸ್ವಾಗತಿಸಿದರು. ಗುರುವಾರದಂದು ಮಧ್ಯಾಹ್ನ ...Full Article

ಬೆಳಗಾವಿ : ಮಾಧ್ಯಮದವರು ಮಧ್ಯಸ್ಥಿಕೆ ವಹಿಸಿದರೆ ಸತೀಶಗೆ ಸಚಿವ ಸ್ಥಾನ ಬಿಟ್ಟು ಕೊಡಲು ಸಿದ್ಧ : ಸಚಿವ ರಮೇಶ

ಮಾಧ್ಯಮದವರು ಮಧ್ಯಸ್ಥಿಕೆ ವಹಿಸಿದರೆ ಸತೀಶಗೆ ಸಚಿವ ಸ್ಥಾನ ಬಿಟ್ಟು ಕೊಡಲು ಸಿದ್ಧ : ಸಚಿವ ರಮೇಶ ಬೆಳಗಾವಿ ಜೂ 7 : ಮಾಧ್ಯಮದವರು ಮಧ್ಯಸ್ಥಿಕೆ ವಹಿಸಿದರೆ ಸತೀಶ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನಕ್ಕೆ ಬಿಟ್ಟು ಕೊಡಲು ಸಿದ್ದನಿದ್ದೆನೆಂದು ಸಮ್ಮಿಶ್ರ ಸರಕಾರದ ...Full Article

ಗೋಕಾಕ :ನೂತನ ಜಿಲ್ಲೆಗಾಗಿ ಆಗ್ರಹಿಸಿ ಶೀಘ್ರ ಹೊಸ ಸರಕಾರಕ್ಕೆ ಭೇಟಿ : ಮುರಘರಾಜೇಂದ್ರ ಶ್ರೀ ಮಾಹಿತಿ

ನೂತನ ಜಿಲ್ಲೆಗಾಗಿ ಆಗ್ರಹಿಸಿ ಶೀಘ್ರ ಹೊಸ ಸರಕಾರಕ್ಕೆ ಭೇಟಿ : ಮುರಘರಾಜೇಂದ್ರ ಶ್ರೀ ಮಾಹಿತಿ ಗೋಕಾಕ ಜೂ 7 : ನೂತನ ಗೋಕಾಕ ಜಿಲ್ಲೆಗಾಗಿ ಆಗ್ರಹಿಸಿ ಶೀಘ್ರದಲ್ಲೇ ಸಚಿವ ರಮೇಶ ಜಾರಕಿಹೊಳಿ ಅವರನ್ನು ಭೇಟಿಯಾಗಿ ಹೊಸ ಸರಕಾರಕ್ಕೆ ಮನವಿ ಮಾಡಲಾಗುವುದು ...Full Article

ಗೋಕಾಕ :ಜೂನ 9 ರಂದು ಸಿದ್ದಲಿಂಗೇಶ್ವರ (ಬಿಸಿಎ ) ಮಹಾವಿದ್ಯಾಲಯದಲ್ಲಿ ” ಕ್ಯಾಂಪಸ್ ಡ್ರೈವ್ “

ಜೂನ 9 ರಂದು ಸಿದ್ದಲಿಂಗೇಶ್ವರ (ಬಿಸಿಎ ) ಮಹಾವಿದ್ಯಾಲಯದಲ್ಲಿ ” ಕ್ಯಾಂಪಸ್ ಡ್ರೈವ್ “ ಗೋಕಾಕ ಜೂ 7 : ಇದೇ ಜೂ 9 ರಂದು ನಗರದ ಚೆನ್ನಬಸವೇಶ್ವರ ವಿದ್ಯಾಪೀಠದ ಆವರಣದಲ್ಲಿ ಸಿದ್ದಲಿಂಗೇಶ್ವರ (ಬಿಸಿಎ) ಮಹಾವಿದ್ಯಾಲಯದಲ್ಲಿ “ಕ್ಯಾಂಪಸ್ ಡ್ರೈವ್ ” ಸ್ಕೀಲ್ ಇಂಡಿಯಾ ಮೇಘಾ ...Full Article

ಗೋಕಾಕ:ರಮೇಶ ಜಾರಕಿಹೊಳಿಗೆ ಸಚಿವ ಸ್ಥಾನ ಅಭಿಮಾನಿಗಳಿಂದ ವಿಜಯೋತ್ಸವ

ರಮೇಶ ಜಾರಕಿಹೊಳಿಗೆ ಸಚಿವ ಸ್ಥಾನ ಅಭಿಮಾನಿಗಳಿಂದ ವಿಜಯೋತ್ಸವ ಗೋಕಾಕ ಜೂ 6 : ಕಾಂಗ್ರೇಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರಕಾರದ ನೂತನ ಸಚಿವ ಸಂಪುಟದಲ್ಲಿ ಸಚಿವರಾಗಿ ಬುಧವಾರದಂದು ರಮೇಶ ಜಾರಕಿಹೊಳಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನಲೆಯಲ್ಲಿ ಇಲ್ಲಿಯ ಶ್ರೀ ಲಖನಅಣ್ಣಾ ...Full Article

ಗೋಕಾಕ:ಉಚಿತ ಬಸ್ ಪಾಸ್ ನೀಡಬೇಕೆಂದು ಆಗ್ರಹಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್‍ ಪ್ರತಿಭಟನೆ

ಉಚಿತ ಬಸ್ ಪಾಸ್ ನೀಡಬೇಕೆಂದು ಆಗ್ರಹಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್‍ ಪ್ರತಿಭಟನೆ   ಗೋಕಾಕ ಜೂ, 5 ;- ರಾಜ್ಯದ ಎಲ್ಲ ವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಬೇಕೆಂದು ಆಗ್ರಹಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್‍ವು ...Full Article

ಬೆಳಗಾವಿ : ಎಚ್ ಡಿ ಕೆ ಸಂಪುಟ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಸಚಿವ ರಮೇಶ ಜಾರಕಿಹೊಳಿ

ಎಚ್ ಡಿ ಕೆ ಸಂಪುಟ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಸಚಿವ ರಮೇಶ ಜಾರಕಿಹೊಳಿ ಬೆಳಗಾವಿ ಜೂ 6 : ಗೋಕಾಕ ಸಾಮಾನ್ಯ ವಿಧಾನಸಭಾ ಕ್ಷೇತ್ರದಿಂದ ಸತತ ಐದನೇಯ ಬಾರಿ ಆಯ್ಕೆಯಾಗಿರುವ ರಮೇಶ ಜಾರಕಿಹೊಳಿ ಅವರು ಸಂಪುಟ ದರ್ಜೆಯ ಸಚಿವರಾಗಿ ಪ್ರಮಾಣ ...Full Article

ಗೋಕಾಕ :ವಿಶ್ವ ಪರಿಸರ ದಿನ ಅಂಗವಾಗಿ ನದಿ ಸ್ವಚ್ಛ ಗೋಳಿಸಿದ ರಾಕೆಟ್ ರಿದ್ದಿ ಸಿದ್ದಿ ಸಿಬ್ಬಂದಿ

ವಿಶ್ವ ಪರಿಸರ ದಿನ ಅಂಗವಾಗಿ ನದಿ ಸ್ವಚ್ಛ ಗೋಳಿಸಿದ ರಾಕೆಟ್ ರಿದ್ದಿ ಸಿದ್ದಿ ಸಿಬ್ಬಂದಿಯರು ಗೋಕಾಕ ಜೂ 6 : ವಿಶ್ವ ಪರಿಸರ ದಿನ ಅಂಗವಾಗಿ ಇಲ್ಲಿಯ ರಾಕೆಟ್ ರಿದ್ದಿ ಸಿದ್ದಿ ಪ್ರೈವೇಟ್ ಲಿಮಿಟೆಡ್ ನ ಸಿಬ್ಬಂದಿಗಳಿಂದ ನದಿ ಸ್ವಚ್ಛತಾ ...Full Article
Page 556 of 707« First...102030...554555556557558...570580590...Last »