RNI NO. KARKAN/2006/27779|Friday, August 1, 2025
You are here: Home » ಮುಖಪುಟ

ಮುಖಪುಟ

ಗೋಕಾಕ:ವಿದ್ಯಾರ್ಥಿಗಳು ಪರಿಶ್ರಮ ಮತ್ತು ಪ್ರಾಮಾಣಿಕತನದಿಂದ ಜ್ಞಾನಾರ್ಜನೆ ಮಾಡಿ ಸಾಕ್ಷರರಾಗಬೇಕು : ಗಜಾನನ ಮನ್ನಿಕೇರಿ

ವಿದ್ಯಾರ್ಥಿಗಳು ಪರಿಶ್ರಮ ಮತ್ತು ಪ್ರಾಮಾಣಿಕತನದಿಂದ ಜ್ಞಾನಾರ್ಜನೆ ಮಾಡಿ ಸಾಕ್ಷರರಾಗಬೇಕು : ಗಜಾನನ ಮನ್ನಿಕೇರಿ ಗೋಕಾಕ ಜ 13 : ವಿದ್ಯಾರ್ಥಿಗಳು ಪರಿಶ್ರಮ ಮತ್ತು ಪ್ರಾಮಾಣಿಕತನದಿಂದ ಜ್ಞಾನಾರ್ಜನೆ ಮಾಡಿ ಸಾಕ್ಷರರಾಗಬೇಕು ಎಂದು ಶಿಕ್ಷಣ ಇಲಾಖೆಯ ನಿವೃತ್ತ ಅಪರ ಆಯುಕ್ತ ಗಜಾನನ ಮನ್ನಿಕೇರಿ ಹೇಳಿದರು. ಇತ್ತೀಚೆಗೆ ನಗರದ ಜ್ಞಾನದೀಪ ಪದವಿ ಪೂರ್ವ ಕಾಲೇಜಿನ ವಾರ್ಷಿಕ ದಿನಾಚರಣೆಯ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಸಂಸ್ಥೆಯ ವತಿಯಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಸದೃಢ ದೇಶವನ್ನು ಕಟ್ಟುವ ಗುರುತರವಾದ ಜವಾಬ್ದಾರಿ ಇಂದಿನ ಯುವಕರ ಮೇಲಿದೆ, ಯಾವುದೇ ಕ್ಷೇತ್ರವಿರಲಿ ಸಾಧನೆಗೆ ...Full Article

ಗೋಕಾಕ:ಡಿಸಿಎಫ್‍ಒ ಶಿವಾನಂದ ಕಂಕಣವಾಡಿ ಮೇಲೆ ಸೂಕ್ತ ಕ್ರಮಕ್ಕೆ ಆಗ್ರಹಿಸಿ ನಗರದಲ್ಲಿ ದಲಿತ ಸಂಘಟನೆಗಳ ಬೃಹತ್ ಪ್ರತಿಭಟನೆ.

ಡಿಸಿಎಫ್‍ಒ ಶಿವಾನಂದ ಕಂಕಣವಾಡಿ ಮೇಲೆ ಸೂಕ್ತ ಕ್ರಮಕ್ಕೆ ಆಗ್ರಹಿಸಿ ನಗರದಲ್ಲಿ ದಲಿತ ಸಂಘಟನೆಗಳ ಬೃಹತ್ ಪ್ರತಿಭಟನೆ ಗೋಕಾಕ ಜ 10 : ಘಟಪ್ರಭಾ ವಿಭಾಗ ಡಿಸಿಎಫ್‍ಒ ಶಿವಾನಂದ ಕಂಕಣವಾಡಿ ಅವರ ಮೇಲೆ ಸೂಕ್ತಕ್ರಮಕ್ಕೆ ಆಗ್ರಹಿಸಿ ದಲಿತ ಸಂಘಟನೆಗಳ ಪದಾಧಿಕಾರಿಗಳು ಬುಧವಾರದಂದು ...Full Article

ಗೋಕಾಕ:ವಿದ್ಯಾರ್ಥಿಗಳು ಸಸತ ಪ್ರಯತ್ನದಿಂದ ಸಾಧಕರಾಗಲು ಸಾಧ್ಯ : ಡಾ‌.ಸಚಿನ ಗೊಂಧಳಿ

ವಿದ್ಯಾರ್ಥಿಗಳು ಸಸತ ಪ್ರಯತ್ನದಿಂದ ಸಾಧಕರಾಗಲು ಸಾಧ್ಯ : ಡಾ‌.ಸಚಿನ ಗೊಂಧಳಿ ಗೋಕಾಕ ಜ 10 : ವಿದ್ಯಾರ್ಥಿಗಳು ಸಸತ ಪ್ರಯತ್ನದಿಂದ ಸಾಧಕರಾಗಲು ಸಾಧ್ಯ ಎಂದು ಜಿಇಎಸ್ ಮಾರ್ಡನ ಆಂಗ್ಲ ಮಾಧ್ಯಮ ಶಾಲೆಯ ಹಳೆಯ ವಿದ್ಯಾರ್ಥಿ ಪಶುವೈದ್ಯ ಡಾ. ಸಚಿನ ಗೊಂದಳಿ ...Full Article

ಗೋಕಾಕ:ಕ್ರೀಡೆ ದೈಹಿಕ, ಮಾನಸಿಕ ಬೆಳವಣಿಗೆಗೆ ಸಹಾಯ ಮಾಡುತ್ತದೆ : ಪಿಎಸ್ಐ ಕೆ.ವಾಲಿಕರ

ಕ್ರೀಡೆ ದೈಹಿಕ, ಮಾನಸಿಕ ಬೆಳವಣಿಗೆಗೆ ಸಹಾಯ ಮಾಡುತ್ತದೆ : ಪಿಎಸ್ಐ ಕೆ.ವಾಲಿಕರ ಗೋಕಾಕ ಜ 8 : ವೈಯಕ್ತಿಕ ಓರೆಕೋರೆಗಳನ್ನು ತಿದ್ದಿಕೊಂಡು ಹೊಂದಾಣಿಕೆಯ ಮನೋಭಾವವನ್ನು ಬೆಳೆಸಿಕೊಳ್ಳಲು ಕ್ರೀಡೆ ನೆರವಾಗುತ್ತದೆ. ದೈಹಿಕ, ಮಾನಸಿಕ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಈ ಮೂಲಕ ಧೈರ್ಯ ...Full Article

ಗೋಕಾಕ:ಸಾಂಸ್ಕೃತಿಕ ಚಟುವಟಿಕೆಗಳು ಜೀವನದ ಅವಿಭಾಜ್ಯ ಅಂಗವಾಗಬೇಕು : ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ

ಸಾಂಸ್ಕೃತಿಕ ಚಟುವಟಿಕೆಗಳು ಜೀವನದ ಅವಿಭಾಜ್ಯ ಅಂಗವಾಗಬೇಕು : ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ಗೋಕಾಕ ಜ 6 :.ವಿದ್ಯಾರ್ಥಿಗಳಿಗೆ ಪಠ್ಯದಂತೆಯೇ ಪಠ್ಯೇತರ ಚಟುವಟಿಜಕೆಗಳು ಸಹ ಮುಖ್ಯ. ಸಾಂಸ್ಕೃತಿಕ ಚಟುವಟಿಕೆಗಳು ಜೀವನದ ಅವಿಭಾಜ್ಯ ಅಂಗವಾಗಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ಅಭಿಪ್ರಾಯಪಟ್ಟರು. ಶುಕ್ರವಾರದಂದು ನಗರದಲ್ಲಿ ...Full Article

ಗೋಕಾಕ:ಕನ್ನಡ ಭಾಷೆಗೆ ತನ್ನದೆ ಆದ ಇತಿಹಾಸ ಇದೆ : ಸರ್ವೋತ್ತಮ ಜಾರಕಿಹೊಳಿ ಅಭಿಮತ

ಕನ್ನಡ ಭಾಷೆಗೆ ತನ್ನದೆ ಆದ ಇತಿಹಾಸ ಇದೆ : ಸರ್ವೋತ್ತಮ ಜಾರಕಿಹೊಳಿ ಅಭಿಮತ ಗೋಕಾಕ ಜ 4 : ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ’ ಧ್ಯೇಯ ವಾಕ್ಯದೊಂದಿಗೆ ಕಳೆದ 20 ವರ್ಷಗಳಿಂದ ಕರ್ನಾಟಕ ಇತಿಹಾಸ, ಕಲೆ, ಸಾಹಿತ್ಯ, ಸಂಸ್ಕೃತಿಕ ಹಾಗೂ ...Full Article

ಗೋಕಾಕ:ಮೊಬೈಲಗಳಿಗೆ ಕವರ ಹಾಕಿ ರಕ್ಷಿಸುವ ನಾವು ಕಡ್ಡಾಯವಾಗಿ ತಲೆಗೆ ಹೆಲ್ಮೆಟ್ ಹಾಕಿ ನಮ್ಮ ಅಮೂಲ್ಯವಾದ ಜೀವ ರಕ್ಷಿಸಿಕೊಳ್ಳಿ : ಎಸ್.ಪಿ ಭೀಮಾಶಂಕರ ಸಲಹೆ

ಮೊಬೈಲಗಳಿಗೆ ಕವರ ಹಾಕಿ ರಕ್ಷಿಸುವ ನಾವು ಕಡ್ಡಾಯವಾಗಿ ತಲೆಗೆ ಹೆಲ್ಮೆಟ್ ಹಾಕಿ ನಮ್ಮ ಅಮೂಲ್ಯವಾದ ಜೀವ ರಕ್ಷಿಸಿಕೊಳ್ಳಿ : ಎಸ್.ಪಿ ಭೀಮಾಶಂಕರ ಸಲಹೆ ಗೋಕಾಕ ಜ 4 : ಕೇವಲ 10 , 40 ಸಾವಿರ ಮೊಬೈಲಗಳಿಗೆ ಕವರ ಹಾಕಿ ...Full Article

ಗೋಕಾಕ:ಧರ್ಮವನ್ನು ಮನೆ ಬಾಗಿಲಿಗೆ ತರದೆ ಮನದ ಬಾಗಿಲಿಗೆ ತಂದಾಗ ಮಾತ್ರ ಒಳ್ಳೆಯ ಸಮಾಜ ನಿರ್ಮಿಸಲು ಸಾಧ್ಯ : ಅಮರಸಿದ್ದೇಶ್ವರ ಶ್ರೀ ಅಭಿಮತ

ಧರ್ಮವನ್ನು ಮನೆ ಬಾಗಿಲಿಗೆ ತರದೆ ಮನದ ಬಾಗಿಲಿಗೆ ತಂದಾಗ ಮಾತ್ರ ಒಳ್ಳೆಯ ಸಮಾಜ ನಿರ್ಮಿಸಲು ಸಾಧ್ಯ : ಅಮರಸಿದ್ದೇಶ್ವರ ಶ್ರೀ ಅಭಿಮತ ಗೋಕಾಕ ಜ 1 : ಧರ್ಮವನ್ನು ಮನೆ ಬಾಗಿಲಿಗೆ ತರದೆ ಮನದ ಬಾಗಿಲಿಗೆ ತಂದಾಗ ಮಾತ್ರ ಒಳ್ಳೆಯ ...Full Article

ಗೋಕಾಕ:ಹೆಲ್ಮೆಟ್ ಕಡ್ಡಾಯವಾಗಿ ಧರಿಸಿ, ಇಲ್ಲವೇ ದಂಡ ಕಟ್ಟಿ : ದ್ವಿಚಕ್ರ ವಾಹನ ಸವಾರರಿಗೆ ಪಿ.ಎಸ್.ಐ ಕೆ.ವಾಲಿಕರ ಎಚ್ಚರಿಕೆ

ಹೆಲ್ಮೆಟ್ ಕಡ್ಡಾಯವಾಗಿ ಧರಿಸಿ, ಇಲ್ಲವೇ ದಂಡ ಕಟ್ಟಿ : ದ್ವಿಚಕ್ರ ವಾಹನ ಸವಾರರಿಗೆ ಪಿ.ಎಸ್.ಐ ಕೆ.ವಾಲಿಕರ ಎಚ್ಚರಿಕೆ ಗೋಕಾಕ ಜ 1 : ಜೀವನ ಅಮೂಲ್ಯವಾದುದು. ಪ್ರತಿಯೊಬ್ಬ ದ್ವಿಚಕ್ರ ವಾಹನ ಸವಾರ ಹೆಲ್ಮೆಟ್ ಕಡ್ಡಾಯವಾಗಿ ಧರಿಸಿ ವಾಹನ ಚಾಲನೆ ಮಾಡಬೇಕು ...Full Article

ಗೋಕಾಕ:ಎ.ಆರ್.ಜೆ ಸ್ನೇಹ ಪೂರ್ವ ಕ್ರಿಕೆಟ್ ಪಂದ್ಯ ಗೆದ್ದ ಪೊಲೀಸರು : ರನ್ನರಫ್ ಆದ ಅರಣ್ಯ ಇಲಾಖೆ ತಂಡ

ಎ.ಆರ್.ಜೆ ಸ್ನೇಹ ಪೂರ್ವ ಕ್ರಿಕೆಟ್ ಪಂದ್ಯ ಗೆದ್ದ ಪೊಲೀಸರು : ರನ್ನರಫ್ ಆದ ಅರಣ್ಯ ಇಲಾಖೆ ತಂಡ ಗೋಕಾಕ ಡಿ 31 : ಸ್ಥಳೀಯ ಮಹರ್ಷಿ ಶ್ರೀ ವಾಲ್ಮೀಕಿ ಕ್ರೀಡಾಂಗಣದಲ್ಲಿ ಮಾರ್ನಿಂಗ್ ಸ್ಟಾರ್ ಕ್ರಿಕೆಟ್ ಕಬ್ಲ್ ತಾಲೂಕಿನ ಸರಕಾರಿ ನೌಕರರಿಗಾಗಿ ...Full Article
Page 49 of 691« First...102030...4748495051...607080...Last »