RNI NO. KARKAN/2006/27779|Wednesday, September 23, 2026
You are here: Home » ಮುಖಪುಟ

ಮುಖಪುಟ

ಮೂಡಲಗಿ:”ಜಪಾನೀ ಪುದೀನ” ಬೆಳೆಯನ್ನು ಬೆಳೆಯುವ ವಿಧಾನಗಳ ಬಗ್ಗೆ ಮಾಹಿತಿ ಕಾರ್ಯಕ್ರಮ

“ಜಪಾನೀ ಪುದೀನ” ಬೆಳೆಯನ್ನು ಬೆಳೆಯುವ ವಿಧಾನಗಳ ಬಗ್ಗೆ ಮಾಹಿತಿ ಕಾರ್ಯಕ್ರಮ ಮೂಡಲಗಿ ಡಿ 11 : ದಿನನಿತ್ಯ ಬಳಸುವ ವಸ್ತುಗಳಾದ ಟೂತಪೇಸ್ಟ, ನೋವು ನಿವಾರಕ ಜೌಷಧಿಗಳು, ಪಾನ ಮತ್ತು ಚಾಕಲೇಟಗಳಲ್ಲಿ ಬಳಸುವ ಸುಗಂಧ ತೈಲಗಳಿಗೆ ಉಪಯೋಗಿಸುವ ಜಪಾನೀ ಪುದೀನಾವನ್ನು ಕಬ್ಬು ಬೆಳೆಗಾರರು ಕಬ್ಬಿನ ಬೆಳೆಯ 4 ಪೂಟು ಅಥವಾ ಹೆಚ್ಚಿನ ಅಂತರವಿರುವ ಸಾಲುಗಳಲ್ಲಿ ಬೆಳೆಯುವದರಿಂದ ಆರ್ಥಿಕವಾಗಿ ಸಭಲರಾಗಲು ಸಹಾಯಕವಾಗುವದು ಎಂದು ಅರಬಾಂವಿ ಕಿ.ರಾ.ಚ.ತೋ ಮಹಾವಿದ್ಯಾಲಯ ಪ್ರಾಧ್ಯಾಪಕ ಶ್ರೀಕಂಠಪ್ರಸಾದ ತಿಳಿಸಿದರು. ಅವರು ಸಮೀಪದ ಹಳ್ಳೂರ ಗ್ರಾಮದಲ್ಲಿ ಅರಬಾಂವಿ ಕಿತ್ತೂರು ರಾಣಿ ಚೆನ್ನಮ್ಮಾ ತೋಟಗಾರಿಕೆ ಮಹಾವಿದ್ಯಾಲಯದ ...Full Article

ಮೂಡಲಗಿ:ಉತ್ತಮ ಆರೋಗ್ಯ ಮತ್ತು ಮಾನಸಿಕ ಸದೃಢತೆಗೆ ಕ್ರೀಡೆಗಳು ಅವಶ್ಯವಿದೆ: ಡಾ. ಆರ್.ಎ. ಶಾಸ್ತ್ರೀಮಠ

ಉತ್ತಮ ಆರೋಗ್ಯ ಮತ್ತು ಮಾನಸಿಕ ಸದೃಢತೆಗೆ ಕ್ರೀಡೆಗಳು ಅವಶ್ಯವಿದೆ: ಡಾ. ಆರ್.ಎ. ಶಾಸ್ತ್ರೀಮಠ ಮೂಡಲಗಿ ಡಿ 11 : ಉತ್ತಮ ಆರೋಗ್ಯ ಮತ್ತು ಮಾನಸಿಕ ಸದೃಢತೆಗೆ ಕ್ರೀಡೆಗಳು ಅವಶ್ಯವಿದ್ದು, ಶಾಲೆ, ಕಾಲೇಜುಗಳಲ್ಲಿ ಕ್ರೀಡೆಗಳಿಗೆ ಆದ್ಯತೆ ನೀಡಬೇಕು ಎಂದು ಕಲಾ ಹಾಗೂ ...Full Article

ಗೋಕಾಕ:ಸರ್ಕಾರದ ಯೋಜನೆಗಳ ಸದುಪಯೋಗಕ್ಕೆ ಪಾಲಕರ ಸಹಕಾರ ಮುಖ್ಯ-ಬಂಬಲಾಡಿ

ಸರ್ಕಾರದ ಯೋಜನೆಗಳ ಸದುಪಯೋಗಕ್ಕೆ ಪಾಲಕರ ಸಹಕಾರ ಮುಖ್ಯ-ಬಂಬಲಾಡಿ ಗೋಕಾಕ ಡಿ 11: ಶೈಕ್ಷಣಿಕವಾಗಿ ವಿದ್ಯಾರ್ಥಿಗಳಿಗೆ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು ಅವುಗಳನ್ನು ವಿದ್ಯಾರ್ಥಿಗಳು ಹಾಗೂ ಪಾಲಕರು ಸದುಪಯೋಗ ಪಡಿಸಿಕೊಳ್ಳಬೇಕೆಂದು ತಾ.ಪಂ ಸದಸ್ಯ ನಿಂಗಪ್ಪ ಬಂಬಲಾಡಿ ಹೇಳಿದರು. ಅವರು ತಾಲೂಕಿನ ...Full Article

ಗೋಕಾಕ:ಚರಂಡಿ ನಿರ್ಮಾಣ ಕಾಮಗಾರಿ ವಿಕ್ಷಣೆ

ಚರಂಡಿ ನಿರ್ಮಾಣ ಕಾಮಗಾರಿ ವಿಕ್ಷಣೆ ಬೆಟಗೇರಿ ಡಿ 11 : ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣುಮಕ್ಕಳ ಶಾಲೆಯ ಕಟ್ಟಡದ ಹಿಂದಿನಿಂದ ಸ್ಥಳೀಯ ಅಶ್ವಾರೂಢ ಬಸವೇಶ್ವರ ವೃತ್ತದ ತನಕ ಸನ್ 2018-19 ನೇ ಸಾಲಿನ ಎಮ್‍ಜಿಎನ್‍ಆರ್‍ಜಿ ಯೋಜನೆಯಡಿಯಲ್ಲಿ ಇಲ್ಲಿಯ ...Full Article

ಗೋಕಾಕ: ಕರವೇ ಸ್ವಾಭಿಮಾನಿ ಬಣದ ರಾಜ್ಯ ಮಹಿಳಾ ಸಂಘಟನಾ ಕಾರ್ಯದರ್ಶಿಯಾಗಿ ಯಶೋಧಾ ಬಿರಡಿ ಆಯ್ಕೆ

ಕರವೇ ಸ್ವಾಭಿಮಾನಿ ಬಣದ ರಾಜ್ಯ ಮಹಿಳಾ ಸಂಘಟನಾ ಕಾರ್ಯದರ್ಶಿಯಾಗಿ ಯಶೋಧಾ ಬಿರಡಿ ಆಯ್ಕೆ  ಗೋಕಾಕ ಡಿ 10 : ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ರಾಜ್ಯ ಘಟಕದ ಮಹಿಳಾ ಸಂಘಟನಾ ಕಾರ್ಯದರ್ಶಿಯಾಗಿ ಬೆಳಗಾವಿಯ ಯಶೋಧಾ ಬಿರಡಿ ಅವರನ್ನು ರಾಜಾಧ್ಯಕ್ಷ ...Full Article

ಗೋಕಾಕ:ಜಿಲ್ಲಾ ನ್ಯಾಯಾಲಯ ಕಟ್ಟಡ 13ತಿಂಗಳೊಳಗೆ ಸ್ಥಾಪನೆ : ಆರ್.ಜೆ.ಸತೀಶಸಿಂಗ್

ಜಿಲ್ಲಾ ನ್ಯಾಯಾಲಯ ಕಟ್ಟಡ 13ತಿಂಗಳೊಳಗೆ ಸ್ಥಾಪನೆ : ಆರ್.ಜೆ.ಸತೀಶಸಿಂಗ್ ಗೋಕಾಕ ಡಿ 10 : ಅಧುನಿಕ ತಂತ್ರಜ್ಞಾನದಿಂದ ಕೂಡಿದ ಈ ಫೈಲಿಂಗ್ ವ್ಯವಸ್ಥೆಯನ್ನೊಳಗೊಂಡ ಹವಾ ನಿಯಂತ್ರಿತ ಜಿಲ್ಲಾ ನ್ಯಾಯಾಲಯ ಕಟ್ಟಡ ಇನ್ನು 13ತಿಂಗಳೊಳಗೆ ಇಲ್ಲಿ ಸ್ಥಾಪನೆಗೊಳ್ಳಲಿದೆ ಎಂದು ಬೆಳಗಾವಿಯ ಪ್ರಧಾನ ...Full Article

ಗೋಕಾಕ:ಸುವರ್ಣ ಸೌಧಕ್ಕೆ ಮುತ್ತಿಗೆ : ಮಂಜುನಾಥ ಪೂಜೇರಿ ಕರೆ

ಸುವರ್ಣ ಸೌಧಕ್ಕೆ ಮುತ್ತಿಗೆ : ಮಂಜುನಾಥ ಪೂಜೇರಿ ಕರೆ ಗೋಕಾಕ ಡಿ 10 : ಸರ್ಕಾರ ಕಬ್ಬಿನ ಬಿಲ್ ಬಾಕಿ ಮತ್ತು ಪ್ರಸಕ್ತ ವರ್ಷದ ಬೆಲೆ ನಿಗದಿ ಮಾಡಲು ಮುಖ್ಯಮಂತ್ರಿಯವರ ಗಮನಕ್ಕೆ ತರಲು ಬೆಳಗಾವಿ ಅಧಿವೇಶನದಲ್ಲಿ ಸುವರ್ಣ ಸೌಧ ಮುತ್ತಿಗೆ ...Full Article

ಬೆಳಗಾವಿ:ಮೂಡಲಗಿ ಮಿನಿ ವಿಧಾನಸೌಧ ಕಟ್ಟಡಕ್ಕೆ 10 ಕೋಟಿ ರೂ : ಸಚಿವ ದೇಶಪಾಂಡೆ

ಮೂಡಲಗಿ ಮಿನಿ ವಿಧಾನಸೌಧ ಕಟ್ಟಡಕ್ಕೆ 10 ಕೋಟಿ ರೂ : ಸಚಿವ ದೇಶಪಾಂಡೆ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಪ್ರಶ್ನೆಗೆ ಉತ್ತರಿಸಿದ ಕಂದಾಯ ಸಚಿವ ಬೆಳಗಾವಿ ಡಿ 10 : ಜಿಲ್ಲೆಯಲ್ಲಿ ಹೊಸದಾಗಿ ರಚನೆಗೊಂಡಿರುವ ಮೂಡಲಗಿ ತಾಲೂಕಿನ ಮಿನಿ ವಿಧಾನಸೌಧ ...Full Article

ಗೋಕಾಕ:ಎಂಇಎಸ್ ಮಹಾಮೇಳಾವದಲ್ಲಿ ಮಧುಶ್ರೀ ಭಾಗಿ : ಖಾನಪ್ಪನವರ ಆಕ್ರೋಶ

ಎಂಇಎಸ್  ಮಹಾಮೇಳಾವದಲ್ಲಿ ಮಧುಶ್ರೀ ಭಾಗಿ  : ಖಾನಪ್ಪನವರ ಆಕ್ರೋಶ ಗೋಕಾಕ ಡಿ 10 : ಬೆಳಗಾವಿಯಲ್ಲಿ ಜೆಡಿಎಸ್-ಕಾಂಗ್ರೆಸ್ ದೋಸ್ತಿ ಸರ್ಕಾರ ನಡೆಸುತ್ತಿರುವ ಚಳಿಗಾಲ ಅಧಿವೇಶನ ವಿರೋಧಿಸಿ ಎಂಇಎಸ್ ವತಿಯಿಂದ ಆಯೋಜಿಸಿದ್ದ ಮಹಾಮೇಳದಲ್ಲಿ ಉಪ ಮೇಯರ್ ಮಧುಶ್ರೀ ಪೂಜಾರಿ ಪಾಲ್ಗೊಂಡಿರುವದು ತರವಲ್ಲ ...Full Article

ಗೋಕಾಕ:ಎಲ್ಲರನ್ನು ಗೌರವ ಮತ್ತು ಪ್ರ್ರೀತಿಯಿಂದ ಕಾಣುವುದೇ ನಿಜವಾದ ಮಾನವ ಧರ್ಮ : ಮುರುಘರಾಜೇಂದ್ರ ಶ್ರೀ

ಎಲ್ಲರನ್ನು ಗೌರವ ಮತ್ತು ಪ್ರ್ರೀತಿಯಿಂದ ಕಾಣುವುದೇ ನಿಜವಾದ ಮಾನವ ಧರ್ಮ : ಮುರುಘರಾಜೇಂದ್ರ ಶ್ರೀ ಗೋಕಾಕ ಡಿ 10: ಎಲ್ಲರನ್ನು ಗೌರವ ಮತ್ತು ಪ್ರ್ರೀತಿಯಿಂದ ಕಾಣುವುದೇ ನಿಜವಾದ ಮಾನವ ಧರ್ಮ ಎಂದು ಶೂನ್ಯ ಸಂಪಾದನ ಮಠದ ಪೀಠಾಧಿಪತಿ ಶ್ರೀ ಮುರುಘರಾಜೇಂದ್ರ ...Full Article
Page 482 of 707« First...102030...480481482483484...490500510...Last »