RNI NO. KARKAN/2006/27779|Wednesday, September 23, 2026
You are here: Home » ಮುಖಪುಟ

ಮುಖಪುಟ

ಗೋಕಾಕ:ಕಾರ್ನಾಡ ನಿಧನದಿಂದ ನಾಡಿಗೆ ಅಪಾರ ಹಾನಿ : ಶಾಸಕ ಬಾಲಚಂದ್ರ ಜಾರಕಿಹೊಳಿ ಸಂತಾಪ

ಕಾರ್ನಾಡ ನಿಧನದಿಂದ ನಾಡಿಗೆ ಅಪಾರ ಹಾನಿ : ಶಾಸಕ ಬಾಲಚಂದ್ರ ಜಾರಕಿಹೊಳಿ ಸಂತಾಪ   ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಜೂ 10 :     ಹಿರಿಯ ರಂಗಕರ್ಮಿ, ಕನ್ನಡ ಸಾರಸ್ವತ ಲೋಕದ ಶ್ರೇಷ್ಠ ಚಿಂತಕ, ನಟ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕøತ ಸಾಹಿತಿ ಡಾ.ಗಿರೀಶ ಕಾರ್ನಾಡ ಅವರ ನಿಧನಕ್ಕೆ ಅರಭಾವಿ ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ತೀವ್ರ ಸಂತಾಪ ಸೂಚಿಸಿದ್ದಾರೆ. ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ, ಡಾ.ಗಿರೀಶ ಕಾರ್ನಾಡ ಅವರು ಸೋಮವಾರ ಬೆಳಿಗ್ಗೆ ಇಹಲೋಕ ತ್ಯಜಿಸಿರುವುದು ...Full Article

ಗೋಕಾಕ:ಕರ್ನಾಟಕ ಕಂಡ ಮೇರು ಸಾಹಿತಿ ಗಿರೀಶ ಕರ್ನಾಡ : ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ

ಕರ್ನಾಟಕ ಕಂಡ ಮೇರು ಸಾಹಿತಿ ಗಿರೀಶ ಕರ್ನಾಡ : ಕರವೇ ಅಧ್ಯಕ್ಷ  ಬವರಾಜ ಖಾನಪ್ಪನವರ ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಜೂ 10 :     ಕರ್ನಾಟಕ ಕಂಡ ಮೇರು ಸಾಹಿತಿ , ಕನ್ನಡ ಭಾಷೆಗೆ 6 ...Full Article

ಘಟಪ್ರಭಾ:1999/2000 ನೇ ಸಾಲಿನ ವಿದ್ಯಾರ್ಥಿಗಳಿಂದ ಗುರು ವಂದನಾ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮ

1999/2000 ನೇ  ಸಾಲಿನ ವಿದ್ಯಾರ್ಥಿಗಳಿಂದ ಗುರು ವಂದನಾ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮ ನಮ್ಮ ಬೆಳಗಾವಿ ಸುದ್ದಿ , ಘಟಪ್ರಭಾ  ಜೂ 9  : ಘಟಪ್ರಭಾ ಪಿ.ಜಿ ಮಲ್ಲಾಪೂರದ ಕನ್ನಡ ಮಾಧ್ಯಮ ಆದರ್ಶ ಪ್ರಾಥಮಿಕ ಶಾಲೆಯ 1999-2000 ನೇ ಸಾಲಿನ  ...Full Article

ಗೋಕಾಕ:ಭಾರಿ ಮಳೆ, ಗಾಳಿಗೆ ಧರೆಗುರುಳಿದ 70 ವರ್ಷ ಹಳೆಯ ಆಲದ ಮರ : ಸಂಚಾರ ಅಸ್ತವ್ಯಸ್ತ

ಭಾರಿ ಮಳೆ, ಗಾಳಿಗೆ ಧರೆಗುರುಳಿದ 70 ವರ್ಷ ಹಳೆಯ ಆಲದ ಮರ : ಸಂಚಾರ ಅಸ್ತವ್ಯಸ್ತ     ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಜೂ 9 :     ರಾಜ್ಯದ ರಾಜ್ಯದಾನಿ ಬೆಂಗಳೂರಿನಲ್ಲಿ ಕಳೆದ ಕೆಲವು ...Full Article

ಗೋಕಾಕ:2013ರ ಭೂಸ್ವಾಧೀನ ಕಾಯ್ದೆ ರೈತರ ಪಾಲಿಗೆ ಮರಣ ಶಾಸನವಾಗಿದೆ : ಭೀಮಶಿ ಗದಾಡಿ ಆರೋಪ

2013ರ ಭೂಸ್ವಾಧೀನ ಕಾಯ್ದೆ ರೈತರ ಪಾಲಿಗೆ ಮರಣ ಶಾಸನವಾಗಿದೆ : ಭೀಮಶಿ ಗದಾಡಿ ಆರೋಪ   ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಜೂ 9 :   2013ರ ಭೂಸ್ವಾಧೀನ ಕಾಯ್ದೆಯನ್ನು ರಾಜ್ಯ ಸರ್ಕಾರ ಪ್ರಸಕ್ತ ಸಾಲಿನಲ್ಲಿ ತಿದ್ದುಪಡಿ ...Full Article

ಗೋಕಾಕ:ಶತಮಾನಗಳ ಐತಿಹಾಸಿಕ ಇತಿಹಾಸವಿರುವ ಬೆಟಗೇರಿ ಜಾಗೃತ ಹನುಮಂತ ದೇವರ ಓಕುಳಿ

ಶತಮಾನಗಳ ಐತಿಹಾಸಿಕ ಇತಿಹಾಸವಿರುವ ಬೆಟಗೇರಿ ಜಾಗೃತ ಹನುಮಂತ ದೇವರ ಓಕುಳ *ಅಡಿವೇಶ ಮುಧೋಳ. ನಮ್ಮ ಬೆಳಗಾವಿ ಸುದ್ದಿ ಬೆಟಗೇರಿ ಜೂ 9 : ಉತ್ತರ ಕರ್ನಾಟಕದಲ್ಲಿಯೇ ಪ್ರಸಿದ್ಧಿ ಪಡೆದಿರುವ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಜಾಗೃತ ಮಾರುತಿ ದೇವರ ಓಕುಳಿಗೆ ...Full Article

ಗೋಕಾಕ:ರೇಣುಕಾಚಾರ್ಯ ಸೊಸೈಟಿ ಮುಂದೆ ಶವವಿಟ್ಟು ಪ್ರತಿಭಟನೆ : ಗೋಕಾಕದಲ್ಲಿ ಘಟನೆ

ರೇಣುಕಾಚಾರ್ಯ ಸೊಸೈಟಿ ಮುಂದೆ ಶವವಿಟ್ಟು ಪ್ರತಿಭಟನೆ : ಗೋಕಾಕದಲ್ಲಿ ಘಟನೆ   ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಜೂ 8 :   ಇಲ್ಲಿಯ ಜಗದ್ಗುರು ರೇಣುಕಾಚಾರ್ಯ ಮಹಿಳಾ ಪತ್ತಿನ ಸಹಕಾರಿ ಸೊಸೈಟಿ ಗ್ರಾಹಕರಿಗೆ ಬಹುಕೋಟಿ ರೂ. ಪಂಗನಾಮ ...Full Article

ಗೋಕಾಕ:ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸೆ ಶಿಬಿರ

ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸೆ ಶಿಬಿರ   ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಜೂ 8 :   ಲಯನ್ ಹಾಗೂ ಲಯನೆಸ್ಸ ಸಂಸ್ಥೆ ಮತ್ತು ಹುಬ್ಬಳ್ಳಿಯ ಎಮ್ ಎಮ್ ಜೋಶಿ ನೇತ್ರಾಲಯದ ಸಂಯುಕ್ತ ಆಶ್ರಯದಲ್ಲಿ ...Full Article

ಗೋಕಾಕ:ಸ್ವಚ್ಛತೆ , ಪರಿಸರ ಕುರಿತು ಅರಿವು ಮೂಡಿಸಲು ನಗರಸಭೆಯೊಂದಿಗೆ ಸಂಘ ಸಂಸ್ಥೆಗಳು ಸಹಕರಿಸಿಬೇಕು

ಸ್ವಚ್ಛತೆ , ಪರಿಸರ ಕುರಿತು ಅರಿವು ಮೂಡಿಸಲು ನಗರಸಭೆಯೊಂದಿಗೆ ಸಂಘ ಸಂಸ್ಥೆಗಳು ಸಹಕರಿಸಿಬೇಕು   ನಮ್ಮ ಬೆಳಗಾವಿ ಸುದ್ದಿ ಗೋಕಾಕ ಜೂ 8 :   ಜನರಿಗೆ ಸ್ವಚ್ಛತೆ ಹಾಗೂ ಪರಿಸರ ಕುರಿತು ಅರಿವು ಮೂಢಿಸಲು ನಗರಸಭೆಯೊಂದಿಗೆ ಸಂಘ ಸಂಸ್ಥೆಗಳು ...Full Article

ಗೋಕಾಕ:ಕಲಾವಿದರನ್ನು ಹಾಗೂ ಕಲೆಯನ್ನು ಉಳಿಸಿ ಬೆಳೆಸ ಬೇಕಾಗಿದೆ : ಡಾ. ಬೆಣಚಿನಮರಡಿ

ಕಲಾವಿದರನ್ನು ಹಾಗೂ ಕಲೆಯನ್ನು ಉಳಿಸಿ ಬೆಳೆಸ ಬೇಕಾಗಿದೆ : ಡಾ. ಬೆಣಚಿನಮರಡಿ   ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಜೂ 8 :   ಸಾಮಾಜಿಕ ಕಳಕಳಿಯ ಹಾಗೂ ಕಲೆ ಸಂಸ್ಕøತಿಯನ್ನು ಬೆಳೆಸುವಂತ ಕಾರ್ಯಗಳನ್ನು ಪ್ರೋತ್ಸಾಹಿಸುವ ಮೂಲಕ ಹುಟ್ಟು ...Full Article
Page 434 of 707« First...102030...432433434435436...440450460...Last »