RNI NO. KARKAN/2006/27779|Tuesday, September 22, 2026
You are here: Home » ಮುಖಪುಟ

ಮುಖಪುಟ

ಘಟಪ್ರಭಾ:ಸಚಿವ ರಮೇಶ , ಶಾಸಕ ಬಾಲಚಂದ್ರ ಅವರಿಂದ ಗೋಕಾಕ ಹಾಗೂ ಮೂಡಲಗಿ ಕೋವಿಡ್ ಕೇರ್ ಸೆಂಟರ್‍ಗಳಿಗೆ ವೈದ್ಯಕೀಯ ಉಪಕರಣಗಳ ಪೂರೈಕೆ.

ಸಚಿವ ರಮೇಶ , ಶಾಸಕ ಬಾಲಚಂದ್ರ ಅವರಿಂದ ಗೋಕಾಕ ಹಾಗೂ ಮೂಡಲಗಿ ಕೋವಿಡ್ ಕೇರ್ ಸೆಂಟರ್‍ಗಳಿಗೆ ವೈದ್ಯಕೀಯ ಉಪಕರಣಗಳ ಪೂರೈಕೆ.   ನಮ್ಮ ಬೆಳಗಾವಿ ಇ – ವಾರ್ತೆ , ಘಟಪ್ರಭಾ ಅ 15 :     ಕೋರೋನಾದಂತಹ ಮಾರಕ ಕಾಯಿಲೆಗಳ ಮಧ್ಯ ಬಳಲುತ್ತಿರುವ ಕೊರೋನಾ ಸೊಂಕಿತರ ಆರೈಕೆ ಮತ್ತು ಸುರಕ್ಷತೆಗಾಗಿ ಸಚಿವ ರಮೇಶ ಜಾರಕಿಹೊಳಿ ಮತ್ತು ಕಹಾಮ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಮಾಡುತ್ತಿರುವ ಮಾನವೀಯ ಮೌಲ್ಯಗಳು ಮಾದರಿಯಾಗಿದೆ. ರಾಜ್ಯ ಹಾಗೂ ರಾಷ್ಟ್ರದಲ್ಲಿಯೇ ಅವರ ಸೇವೆ ಅನುಪಮವಾಗಿದೆ ಎಂದು ತಾಲೂಕಾ ...Full Article

ನೇಗಿನಹಾಳ :ಸ್ವಾತಂತ್ರ್ಯೋತ್ಸವ ದಿನವು ಭಾರತೀಯರಿಗೆ ಹಬ್ಬವಿದ್ದಂತೆ : ಬಾಬಾಸಾಹೇಬ ಪಾಟೀಲ

ಸ್ವಾತಂತ್ರ್ಯೋತ್ಸವ ದಿನವು ಭಾರತೀಯರಿಗೆ ಹಬ್ಬವಿದ್ದಂತೆ : ಬಾಬಾಸಾಹೇಬ ಪಾಟೀಲ   ನಮ್ಮ ಬೆಳಗಾವಿ ಇ – ವಾರ್ತೆ, ನೇಗಿನಹಾಳ ಅ 15  :   ಅಗಸ್ಟ್ 15 ಸ್ವಾತಂತ್ರ್ಯೋತ್ಸವ ದಿನವು ಭಾರತೀಯರಿಗೆ ಹಬ್ಬವಿದ್ದಂತೆ ಬ್ರಿಟಿಷರ ಕಪಿಮುಷ್ಠಿಯಿಂದ ಹೊರಬಂದು ಸ್ವತಂತ್ರ ಆಡಳಿತ ...Full Article

ಬೆಳಗಾವಿ:ಬೆಳಗಾವಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರಿಂದ ಧ್ವಜಾರೋಹಣ

ಬೆಳಗಾವಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರಿಂದ ಧ್ವಜಾರೋಹಣ ನಮ್ಮ ಬೆಳಗಾವಿ ಇ – ವಾರ್ತೆ, ಬೆಳಗಾವಿ ಅ 15 : ಉತ್ತರ ಕರ್ನಾಟಕ ಭಾಗದ ಜನರ ಬಹುದಿನದ ಬೇಡಿಕೆಯಾಗಿದ್ದ ಕಳಸ ಬಂಡೂರ ಕುಡಿಯುವ ನೀರಿನ ಯೋಜನೆಯ ಅನುಷ್ಠಾನಕ್ಕೆ ...Full Article

ಬೆಳಗಾವಿ:ಡಿಜೆ ಹಳ್ಳಿ, ಕೆಜೆ ಹಳ್ಳಿಯ ಗಲಾಟೆಗೆ ನಮ್ಮ ಪಕ್ಷಕ್ಕೆ ಯಾವ ಸಂಬಂಧವಿಲ್ಲ : ಸಚಿವ ರಮೇಶ ಜಾರಕಿಹೊಳಿ

ಡಿಜೆ ಹಳ್ಳಿ, ಕೆಜೆ ಹಳ್ಳಿಯ ಗಲಾಟೆಗೆ ನಮ್ಮ ಪಕ್ಷಕ್ಕೆ ಯಾವ ಸಂಬಂಧವಿಲ್ಲ : ಸಚಿವ ರಮೇಶ ಜಾರಕಿಹೊಳಿ ನಮ್ಮ ಬೆಳಗಾವಿ ಇ – ವಾರ್ತೆ, ಬೆಳಗಾವಿ ಅ 15 : ಬೆಂಗಳೂರಿನ ಡಿಜೆ ಹಳ್ಳಿ, ಕೆಜೆ ಹಳ್ಳಿಯಲ್ಲಿ  ನಡೆದ ಗಲಾಟೆ ...Full Article

ಗೋಕಾಕ:ದೇಶಕ್ಕಾಗಿ ತಮ್ಮ ಬದುಕನ್ನೇ ತ್ಯಾಗ ಬಲಿದಾನ ಮಾಡಿದ ಮಹಾನ್ ಪುರುಷರನ್ನು ಇಂದು ಪ್ರತಿಯೊಬ್ಬರೂ ಸ್ಮರಿಸಬೇಕಾಗಿದೆ : ಎಚ್.ಎನ್.ಬಾವಿಕಟ್ಟಿ

ದೇಶಕ್ಕಾಗಿ ತಮ್ಮ ಬದುಕನ್ನೇ ತ್ಯಾಗ ಬಲಿದಾನ ಮಾಡಿದ ಮಹಾನ್ ಪುರುಷರನ್ನು ಇಂದು ಪ್ರತಿಯೊಬ್ಬರೂ ಸ್ಮರಿಸಬೇಕಾಗಿದೆ : ಎಚ್.ಎನ್.ಬಾವಿಕಟ್ಟಿ   ನಮ್ಮ ಬೆಳಗಾವಿ ಇ – ವಾರ್ತೆ , ಬೆಟಗೇರಿ ಅ 15 :     ದೇಶಕ್ಕಾಗಿ ತಮ್ಮ ಬದುಕನ್ನೇ ...Full Article

ಗೋಕಾಕ:ಸಾರ್ವಜನಿಕರು ಸರಳ ಮತ್ತು ಸಾಂಕೇತಿಕವಾಗಿ ಗಣೇಶ ಉತ್ಸವ ಆಚರಿಸಬೇಕು : ಐ.ಎಮ್.ಬೇಪಾರಿ

ಸಾರ್ವಜನಿಕರು ಸರಳ ಮತ್ತು ಸಾಂಕೇತಿಕವಾಗಿ ಗಣೇಶ ಉತ್ಸವ ಆಚರಿಸಬೇಕು : ಐ.ಎಮ್.ಬೇಪಾರಿ     ನಮ್ಮ ಬೆಳಗಾವಿ ಇ – ವಾರ್ತೆ, ಬೆಟಗೇರಿ ಅ 15 :   ಕರೊನಾ ವ್ಯಾಪಕವಾಗಿ ಹರಡುತ್ತಿದ್ದು, ಜನದಟ್ಟನೆ ನಿಯಂತ್ರಿಸುವ ನಿಟ್ಟಿನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ...Full Article

ಗೋಕಾಕ:ಸ್ವತಂತ್ರ ಎಂದರೆ ದೇಶದ ಅಸ್ಮಿತೆ , ದೇಶದ ಸ್ವಾಭಿಮಾನ : ಬಿ.ಆರ್ ಮುರಗೋಡ

ಸ್ವತಂತ್ರ ಎಂದರೆ ದೇಶದ ಅಸ್ಮಿತೆ , ದೇಶದ ಸ್ವಾಭಿಮಾನ : ಬಿ.ಆರ್ ಮುರಗೋಡ ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 15  : ಸ್ಥಳೀಯ ಅಂಬೇಡ್ಕರ್ ನಗರದ ಸರಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆಯಲ್ಲಿ ಶನಿವಾರದಂದು 74ನೇ ...Full Article

ಗೋಕಾಕ:ಸ್ವಾತಂತ್ರ್ಯ ಹೋರಾಟದಲ್ಲಿ ಬೆಳಗಾವಿ ಜಿಲ್ಲೆಯ ಪಾತ್ರವು ಮಹತ್ವವಾಗಿದೆ : ಪ್ರಕಾಶ ಹೋಳೆಪ್ಪಗೋಳ

ಸ್ವಾತಂತ್ರ್ಯ ಹೋರಾಟದಲ್ಲಿ ಬೆಳಗಾವಿ ಜಿಲ್ಲೆಯ ಪಾತ್ರವು ಮಹತ್ವವಾಗಿದೆ : ಪ್ರಕಾಶ ಹೋಳೆಪ್ಪಗೋಳ ಕೊರೋನ ಸೋಂಕು ಗೆದ್ದು ಬಂದವರನ್ನು ಮರೆತ ತಾಲೂಕಾಡಳಿತ : ಸಾರ್ವಜನಿಕರಲ್ಲಿ ಬೇಸರ  ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಅ 15 : ಅಹಿಂಸಾತ್ಮಕ ...Full Article

ಗೋಕಾಕ:ಗೋಕಾಕ ಮತ್ತು ಮೂಡಲಗಿ ತಾಲೂಕಿನಲ್ಲಿ 59 ಜನರಿಗೆ ಕೊರೋನಾ ಸೋಂಕು ದೃಡ : ಡಾ.ಜಿಂಗಿ ಮಾಹಿತಿ

ಗೋಕಾಕ ಮತ್ತು ಮೂಡಲಗಿ ತಾಲೂಕಿನಲ್ಲಿ 59 ಜನರಿಗೆ ಕೊರೋನಾ ಸೋಂಕು ದೃಡ : ಡಾ.ಜಿಂಗಿ ಮಾಹಿತಿ     ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 15 :   ಗೋಕಾಕ ಮತ್ತು ಮೂಡಲಗಿ ತಾಲೂಕಿನಲ್ಲಿ ಶನಿವಾರದಂದು ...Full Article

ಘಟಪ್ರಭಾ:ಗಣೇಶ ಹಬ್ಬವನ್ನು ಯಾವದೇ ಆಡಂಬರಗಳಿಲ್ಲದೆ ಸರಳವಾಗಿ ಆಚರಿಸಿ : ಪಿ.ಎಸ್.ಆಯ್ ಬಾಲದಂಡಿ

ಗಣೇಶ ಹಬ್ಬವನ್ನು ಯಾವದೇ ಆಡಂಬರಗಳಿಲ್ಲದೆ ಸರಳವಾಗಿ ಆಚರಿಸಿ : ಪಿ.ಎಸ್.ಆಯ್ ಬಾಲದಂಡಿ   ನಮ್ಮ ಬೆಳಗಾವಿ ಇ – ವಾರ್ತೆ, ಘಟಪ್ರಭಾ ಅ 14 :   ಸಾರ್ವಜನಿಕ ಸ್ಥಳಗಳಲ್ಲಿ ಪೆಂಡಾಲಗಳನ್ನು ಹಾಕದೆ ಹತ್ತಿರದ ದೇವಸ್ಥಾನದಲ್ಲಿ ಮೂರು ಅಡಿಕ್ಕಿಂತ ಕಡಿಮೆ ...Full Article
Page 288 of 707« First...102030...286287288289290...300310320...Last »