RNI NO. KARKAN/2006/27779|Monday, September 21, 2026
You are here: Home » ಮುಖಪುಟ

ಮುಖಪುಟ

ಗೋಕಾಕ:ಕಲೆ ಸಂಸ್ಕøತಿಯನ್ನು ಕಾಪಾಡವಲ್ಲಿ ಕಲಾವಿದರ ಪಾತ್ರ ಮುಖ್ಯವಾಗಿದೆ : ಪ್ರಾಚಾರ್ಯ ಮಾದರ

ಕಲೆ ಸಂಸ್ಕøತಿಯನ್ನು ಕಾಪಾಡವಲ್ಲಿ ಕಲಾವಿದರ ಪಾತ್ರ ಮುಖ್ಯವಾಗಿದೆ : ಪ್ರಾಚಾರ್ಯ ಮಾದರ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 17 :   ಕಲೆ ಸಂಸ್ಕøತಿಯನ್ನು ಕಾಪಾಡವಲ್ಲಿ ಕಲಾವಿದರ ಪಾತ್ರ ಮುಖ್ಯವಾಗಿದೆ. ಇಂಥಹವರಿಗೆ ಸರಕಾರ ಅನೇಕ ಯೋಜನೆ ರೂಪಿಸಿದೆ. ಅವುಗಳು ಗ್ರಾಮೀಣ ಭಾಗದ ಪ್ರತಿಭಾನ್ವಿತರಿಗೆ ತಲುಪಬೇಕಿದೆ. ಎಂದು ಕರ್ನಾಟಕ ಲಲಿತಕಲಾ ಅಕಾಡೆಮಿ ಸದಸ್ಯ ಹಾಗೂ ಗೊಕಾಕ ಸಿದ್ಧಾರ್ಥ ಲಲಿತಕಲಾ ಕಾಲೇಜಿನ ಪ್ರಾಚಾರ್ಯ ಜಯಾನಂದ ಮಾದರ ಹೇಳಿದರು. ಅವರು ಸಮೀಪದ ಶಿಂಗಳಾಪೂರ ಗ್ರಾಮದಲ್ಲಿಯ ಸಿರಿನಾಡು ಶಿಂಗಳಾಪೂರ ಜಾನಪದ ಕಲಾ ಸಂಘ ...Full Article

ಗೋಕಾಕ:ದುರ್ಗಾಮಾತಾ ಉತ್ಸವ ಮೂರ್ತಿಗೆ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಅವರಿಂದ ವಿಶೇಷ ಪೂಜೆ

ದುರ್ಗಾಮಾತಾ ಉತ್ಸವ ಮೂರ್ತಿಗೆ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಅವರಿಂದ ವಿಶೇಷ ಪೂಜೆ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 16 :   ನವರಾತ್ರಿ ಉತ್ಸವದ ಕೊನೆಯದಿನವಾದ ಶುಕ್ರವಾರದಂದು ಆಚಾರ್ಯ ಗಲ್ಲಿ ನವರಾತ್ರಿ ಉತ್ಸವ ...Full Article

ಗೋಕಾಕ:ದೇವರ ಕೃಪೆಗೆ ಪಾತ್ರರಾಗಿ ಶಾಂತಿಯುತ ಜೀವನ ನಡೆಸೋಣ : ಅಂಬಿರಾವ ಪಾಟೀಲ

ದೇವರ ಕೃಪೆಗೆ ಪಾತ್ರರಾಗಿ ಶಾಂತಿಯುತ ಜೀವನ ನಡೆಸೋಣ : ಅಂಬಿರಾವ ಪಾಟೀಲ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 16 :   ದುಷ್ಟ ಶಕ್ತಿಯ ಸಂಹಾರದ ಪ್ರತೀಕವಾಗಿ ವಿಜಯ ದಶಮಿಯನ್ನು ಆಚರಿಸುತ್ತಿದ್ದು, ನಮ್ಮಲ್ಲಿರುವ ದುಷ್ಟ ...Full Article

ಗೋಕಾಕ:ಧಾರ್ಮಿಕ ಕಾರ್ಯಕ್ರಮ ನಡೆಸುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ : ಶಾಸಕ ರಮೇಶ

ಧಾರ್ಮಿಕ ಕಾರ್ಯಕ್ರಮ ನಡೆಸುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ : ಶಾಸಕ ರಮೇಶ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 16 :   ಧಾರ್ಮಿಕ ಕಾರ್ಯಕ್ರಮ ನಡೆಸುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗುವುದರ ಜೊತೆಗೆ ಶಾಂತಿ, ನೆಮ್ಮದಿ ...Full Article

ಗೋಕಾಕ:ಅಗ್ನಿ ಶಾಮಕ ದಳ ವತಿಯಿಂದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ

ಅಗ್ನಿ ಶಾಮಕ ದಳ ವತಿಯಿಂದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 15 :   ಇಲ್ಲಿನ ಅಗ್ನಿ ಶಾಮಕ ದಳ ವತಿಯಿಂದ ಆಯುಧ ಪೂಜೆ ಪ್ರಯುಕ್ತ ಸ್ವಯಂ ಪ್ರೇರಿತ ...Full Article

ಘಟಪ್ರಭಾ:ಯುವಾ ಬ್ರಿಗೇಡ್ ಬೆಳಗಾವಿ ವತಿಯಿಂದ ಗೋಕಾಕ್ ಜಲಪಾತದ ಸ್ವಚ್ಛತೆ

ಯುವಾ ಬ್ರಿಗೇಡ್ ಬೆಳಗಾವಿ ವತಿಯಿಂದ ಗೋಕಾಕ್ ಜಲಪಾತದ ಸ್ವಚ್ಛತೆ   ನಮ್ಮ ಬೆಳಗಾವಿ ಇ – ವಾರ್ತೆ, ಘಟಪ್ರಭಾ ಅ 11 ;   ಯುವಾ ಬ್ರಿಗೇಡ್ ಬೆಳಗಾವಿ ವತಿಯಿಂದ ಸ್ವಚ್ಛತೆಯೇ ಆರೋಗ್ಯದಡಿ ಕಾರ್ಯಕ್ರಮದಲ್ಲಿ ಗೋಕಾಕ್ ಜಲಪಾತದ ಸ್ವಚ್ಛತೆಯ ಕಾರ್ಯಕ್ರವನ್ನು ...Full Article

ಘಟಪ್ರಭಾ:ಇಬ್ಬರು ಬೈಕ್ ಕಳ್ಳರಿಂದ 11 ಬೈಕ್ ಪೊಲೀಸರ ವಶಕ್ಕೆ

ಇಬ್ಬರು ಬೈಕ್ ಕಳ್ಳರಿಂದ 11 ಬೈಕ್ ಪೊಲೀಸರ ವಶಕ್ಕೆ   ನಮ್ಮ ಬೆಳಗಾವಿ ಇ – ವಾರ್ತೆ, ಘಟಪ್ರಭಾ ಅ 9 :   ಬೈಕ್ ಕಳ್ಳತನ ಮಾಡಿ ಮಾರಾಟ ಮಾಡುತ್ತಿದ್ದ ಇಬ್ಬರು ಕಳ್ಳರನ್ನು ಬಂಧಿಸಿ ಆರೋಪಿಗಳಿಂದ ಸುಮಾರು 4 ...Full Article

ಘಟಪ್ರಭಾ:ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಗ್ರಾಮದ ಎಲ್ಲರ ಸಹಕಾರ ಮುಖ್ಯ : ಕಾರ್ಮಿಕ ಮುಖಂಡ ಅಂಬಿರಾವ

ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಗ್ರಾಮದ ಎಲ್ಲರ ಸಹಕಾರ ಮುಖ್ಯ : ಕಾರ್ಮಿಕ ಮುಖಂಡ ಅಂಬಿರಾವ   ನಮ್ಮ ಬೆಳಗಾವಿ ಇ – ವಾರ್ತೆ, ಘಟಪ್ರಭಾ ಅ 9 :   ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಗ್ರಾಮದ ಎಲ್ಲರ ಸಹಕಾರ ಮುಖ್ಯವಾಗಿದೆ ...Full Article

ಗೋಕಾಕ:ಸಕ್ಕರೆ ಕಾರಖಾನೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಎಲ್ಲರ ಸಹಕಾರ ಅಗತ್ಯವಾಗಿದೆ : ಸಂತೋಷ ಜಾರಕಿಹೊಳಿ

ಸಕ್ಕರೆ ಕಾರಖಾನೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಎಲ್ಲರ ಸಹಕಾರ ಅಗತ್ಯವಾಗಿದೆ : ಸಂತೋಷ ಜಾರಕಿಹೊಳಿ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 9 :   ಸಕ್ಕರೆ ಕಾರಖಾನೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಎಲ್ಲರ ಸಹಕಾರ ...Full Article

ಘಟಪ್ರಭಾ:ಉದ್ಯಮಿ ಜಯಶ್ರೀಲ ಶೆಟ್ಟಿ ಮನೆಯ ಮೇಲೆ ಐಟಿ ದಾಳಿ : ಮುಂದುವರೆದ ತಪಾಸಣೆ

ಉದ್ಯಮಿ ಜಯಶ್ರೀಲ ಶೆಟ್ಟಿ ಮನೆಯ ಮೇಲೆ ಐಟಿ ದಾಳಿ : ಮುಂದುವರೆದ ತಪಾಸಣೆ ನಮ್ಮ ಬೆಳಗಾವಿ ಇ – ವಾರ್ತೆ, ಘಟಪ್ರಭಾ ಅ 9 :   ಪ್ರಥಮ ದರ್ಜೆ ಗುತ್ತಿಗೆದಾರ ಹಾಗೂ ಉದ್ಯಮಿಯಾಗಿರುವ ಇಲ್ಲಿನ ಮಹಾಂತೇಶ ನಗರದ ನಿವಾಸಿ ...Full Article
Page 196 of 707« First...102030...194195196197198...210220230...Last »