RNI NO. KARKAN/2006/27779|Monday, September 21, 2026
You are here: Home » ಮುಖಪುಟ

ಮುಖಪುಟ

ಗೋಕಾಕ:ಭ್ರಷ್ಟಾಚಾರ ನಿರ್ಮೂಲನೆ ಹಾಗೂ ಮಾನವ ಹಕ್ಕುಗಳ ವಿಂಗ ನ ಜಿಲ್ಲಾಧ್ಯಕ್ಷರಾಗಿ ರಶೀದ್ ಮಕಾಂದರ ನೇಮಕ

ಭ್ರಷ್ಟಾಚಾರ ನಿರ್ಮೂಲನೆ ಹಾಗೂ ಮಾನವ ಹಕ್ಕುಗಳ ವಿಂಗ ನ ಜಿಲ್ಲಾಧ್ಯಕ್ಷರಾಗಿ ರಶೀದ್ ಮಕಾಂದರ ನೇಮಕ   ನಮ್ಮ ಬೆಳೆಗಾವಿ ಇ – ವಾರ್ತೆ, ಗೋಕಾಕ ಡಿ 27 :   ಭ್ರಷ್ಟಾಚಾರ ನಿರ್ಮೂಲನೆ ಹಾಗೂ ಮಾನವ ಹಕ್ಕುಗಳ ವಿಂಗ (ರಿ) ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಗೋಕಾಕಿನ ರಶೀದ್ ಮಕಾಂದರ ಅವರನ್ನು ನೇಮಕ ಮಾಡಲಾಗಿದೆ ಎಂದು ವಿಂಗನ ಸಂಸ್ಥಾಪಕ ರಾಜ್ಯಾಧ್ಯಕ್ಷೆ ವಿಜಯಲಕ್ಷ್ಮೀ ಧಾರವಾಡಕರ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು ತಕ್ಷಣವೇ ಕಾರ್ಯಪ್ರವೃತರಾಗಿ ಸಂಘಟನೆ ಹಾಗೂ ಬಲವರ್ಧನೆ ಸೇರಿದಂತೆ ಸಂಘಟನಾತ್ಮಕವಾಗಿ ವಿಂಗನ್ನು ...Full Article

ಗೋಕಾಕ:29ನೇ ರಾಜ್ಯ ಮಟ್ಟದ ಮಕ್ಕಳ ವಿಜ್ಞಾನ ಸಮಾವೇಶಕ್ಕೆ ಶ್ರೀ ಲಕ್ಷ್ಮಣರಾವ ಜಾರಕಿಹೊಳಿ ಶಾಲೆಯ ವಿದ್ಯಾರ್ಥಿಗಳು ಆಯ್ಕೆ

29ನೇ ರಾಜ್ಯ ಮಟ್ಟದ ಮಕ್ಕಳ ವಿಜ್ಞಾನ ಸಮಾವೇಶಕ್ಕೆ ಶ್ರೀ ಲಕ್ಷ್ಮಣರಾವ ಜಾರಕಿಹೊಳಿ ಶಾಲೆಯ ವಿದ್ಯಾರ್ಥಿಗಳು ಆಯ್ಕೆ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಡಿ 27 :   ಇಲ್ಲಿನ ಲಕ್ಷ್ಮೀ ಎಜುಕೇಶನ್ ಟ್ರಸ್ಟನ ಶ್ರೀ ಲಕ್ಷ್ಮಣರಾವ ...Full Article

ಗೋಕಾಕ:ಪತಿ ಪತ್ನಿಯರಲ್ಲಿ ಪರಸ್ಪರ ಪ್ರೀತಿ, ವಿಶ್ವಾಸ ಗಟ್ಟಿಯಾಗಿದ್ದರೆ ದಾಂಪತ್ಯ ಜೀವನವು ಭದ್ರವಾಗುತ್ತದೆ : ಸೋಮಶೇಖರ್

ಪತಿ ಪತ್ನಿಯರಲ್ಲಿ ಪರಸ್ಪರ ಪ್ರೀತಿ, ವಿಶ್ವಾಸ ಗಟ್ಟಿಯಾಗಿದ್ದರೆ ದಾಂಪತ್ಯ ಜೀವನವು ಭದ್ರವಾಗುತ್ತದೆ : ಸೋಮಶೇಖರ್   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಡಿ 27 :   ಪತಿ ಪತ್ನಿಯರಲ್ಲಿ ಪರಸ್ಪರ ಪ್ರೀತಿ, ವಿಶ್ವಾಸಗಳು ಗಟ್ಟಿಯಾಗಿದ್ದರೆ ದಾಂಪತ್ಯ ...Full Article

ಗೋಕಾಕ:ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರತಿ ಭಾರತೀಯನ ಹೃದಯದಲ್ಲಿ ಅಜರಾಮರವಾಗಿದ್ದಾರೆ : ಶಾಸಕ ರಮೇಶ

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರತಿ ಭಾರತೀಯನ ಹೃದಯದಲ್ಲಿ ಅಜರಾಮರವಾಗಿದ್ದಾರೆ : ಶಾಸಕ ರಮೇಶ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಡಿ 25 :   ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ...Full Article

ಗೋಕಾಕ:ಬೆಟಗೇರಿ ಪಿಕೆಪಿಎಸ್‍ಗೆ 17.12 ಲಕ್ಷ ರೂಪಾಯಿ ಲಾಭ

ಬೆಟಗೇರಿ ಪಿಕೆಪಿಎಸ್‍ಗೆ 17.12 ಲಕ್ಷ ರೂಪಾಯಿ ಲಾಭ ನಮ್ಮ ಬೆಳೆಗಾವಿ ಇ – ವಾರ್ತೆ ಬೆಟಗೇರಿ ಡಿ 24 : ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸನ್2020-21ನೇ ಸಾಲಿನ ವಾರ್ಷಿಕ ಸರ್ವಸಾಧಾರಣ ಸಭೆ ಡಿ.24 ರಂದು ಸಂಘದ ...Full Article

ಬೆಳಗಾವಿ:ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷರ ಬದಲಾವಣೆಗೆ ಪೂರ್ಣ ವಿರಾಮ : ಸಂಧಾನ ಸಭೆ ಯಶಸ್ವಿ : ಗೆದ್ದ ಕತ್ತಿ

ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷರ ಬದಲಾವಣೆಗೆ ಪೂರ್ಣ ವಿರಾಮ : ಸಂಧಾನ ಸಭೆ ಯಶಸ್ವಿ : ಗೆದ್ದ ಕತ್ತಿ     ನಮ್ಮ ಬೆಳಗಾವಿ ಇ – ವಾರ್ತೆ, ಬೆಳಗಾವಿ ಡಿ 22 :   ಜಿಲ್ಲೆಯ ರಾಜಕೀಯ ವಲಯದಲ್ಲಿ ತೀವ್ರ ...Full Article

ಗೋಕಾಕ:ಗೋವಾ ರಾಜ್ಯದ ಕಾಂಗ್ರೆಸ್ ಮಹಿಳಾ ಸೇವಾದಳದ ಉಸ್ತುವಾರಿಯಾಗಿ ಕಲ್ಪನಾ ಜೋಶಿ ಆಯ್ಕೆ

ಗೋವಾ ರಾಜ್ಯದ ಕಾಂಗ್ರೆಸ್ ಮಹಿಳಾ ಸೇವಾದಳದ ಉಸ್ತುವಾರಿಯಾಗಿ ಕಲ್ಪನಾ ಜೋಶಿ ಆಯ್ಕೆ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಡಿ 22 : ಗೋವಾ ರಾಜ್ಯದ ಕಾಂಗ್ರೆಸ್ ಮಹಿಳಾ ಸೇವಾದಳದ ಉಸ್ತುವಾರಿಯಾಗಿ ಗೋಕಾಕ ನಗರದ ಶ್ರೀಮತಿ ಕಲ್ಪನಾ ...Full Article

ಗೋಕಾಕ:ಗಣಿತ ವಿಷಯದಲ್ಲಿ ಫೆಲೋಸಿಫ್ ಪಡೆದ ಪ್ರಥಮ ಭಾರತೀಯ ಶ್ರೀನಿವಾಸ ರಾಮಾನುಜ : ಬಿ ಕೆ ಕುಲಕರ್ಣಿ

ಗಣಿತ ವಿಷಯದಲ್ಲಿ ಫೆಲೋಸಿಫ್ ಪಡೆದ ಪ್ರಥಮ ಭಾರತೀಯ ಶ್ರೀನಿವಾಸ ರಾಮಾನುಜ : ಬಿ ಕೆ ಕುಲಕರ್ಣಿ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಡಿ 22 :   ಗಣಿತ ತಜ್ಞ ಶ್ರೀನಿವಾಸ ರಾಮಾನುಜ ಅವರು ಗಣಿತ ...Full Article

ಗೋಕಾಕ:ಶ್ರೀ ಜಡಿಸಿದ್ಧೇಶ್ವರ ಅರ್ಬನ್ ಕೋ-ಆಪ್. ಕ್ರೆಡಿಟ್ ಸೊಸೈಟಿಯಗೆ ಡಾ.ಬಿ.ಎಸ್. ಮದಭಾವಿ ಆಯ್ಕೆ

ಶ್ರೀ ಜಡಿಸಿದ್ಧೇಶ್ವರ ಅರ್ಬನ್ ಕೋ-ಆಪ್. ಕ್ರೆಡಿಟ್ ಸೊಸೈಟಿಯಗೆ ಡಾ.ಬಿ.ಎಸ್. ಮದಭಾವಿ ಆಯ್ಕೆ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಡಿ, 22 ;-   ಮೂಡಲಗಿ ತಾಲೂಕಿನ ಸುಣಧೋಳಿಯ ಶ್ರೀ ಜಡಿಸಿದ್ಧೇಶ್ವರ ಅರ್ಬನ್ ಕೋ-ಆಪ್. ಕ್ರೆಡಿಟ್ ಸೊಸೈಟಿಯ ...Full Article

ಗೋಕಾಕ:ಸಕ್ಕರೆ ಕಾರ್ಖಾನೆ ವಿರುದ್ಧ ಸೂಕ್ತ ಕ್ರಮ :ಸಚಿವ ಶಂಕರ ಪಾಟೀಲ ಮೇಣನಕೊಪ್ಪ

ಸಕ್ಕರೆ ಕಾರ್ಖಾನೆ ವಿರುದ್ಧ ಸೂಕ್ತ ಕ್ರಮ  :ಸಚಿವ ಶಂಕರ ಪಾಟೀಲ ಮೇಣನಕೊಪ್ಪ ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಡಿ 21 : ಸಚಿವ ಉಮೇಶ್ ಕತ್ತಿ ಒಡೆತನದ ಸಕ್ಕರೆ ಕಾರ್ಖಾನೆ ವಿರುದ್ಧ ಗೋಕಾಕ ತಾಲೂಕಿನ ಪಾಮಲದಿನ್ನಿ ಗ್ರಾಮದ ...Full Article
Page 186 of 707« First...102030...184185186187188...200210220...Last »